PhotoGrid Site 1672200281989 scaled

ಶೂಟಿಂಗ್ ಸೆಟ್ ನಲ್ಲಿ ಕ್ಯಾಮರಾ ಮುಂದೆ ತುಂಬಾ ಬೋಲ್ಡ್ ಆಗಿ ಕಾಣಿಸಿಕೊಂಡ ನಟಿ ಭಾವನಾ! ವಿಡಿಯೋ ಎಲ್ಲೆಡೆ ಸಿಕ್ಕಾಪಟ್ಟೆ ಸೌಂಡ್!!

Cinema

Actress Bhavana: ಸಿನಿಮಾ ರಂಗದಲ್ಲಿ ಅತ್ಯುತ್ತಮ ಹೆಸರು ಮಾಡಿರುವ ನಟಿ ಭಾವನ ಸಾಂಪ್ರದಾಯಿಕ ಪಾತ್ರವಾದರೂ ಸರಿ, ಬೋಲ್ಡ್ ಆಗಿ ನಟಿಸುವುದಾದರೂ ಸರಿ ಭಾವನಾ ಎಲ್ಲಾ ಪಾತ್ರಗಳನ್ನು ಬಹಳ ಅತ್ಯದ್ಭುತವಾಗಿ ಅಚ್ಚುಕಟ್ಟಾಗಿ ನಿಭಾಯಿಸುತ್ತಾರೆ ಈಗಲೂ ಕೂಡ ಸಿನೆಮಾ ರಂಗದಲ್ಲಿ ಸಕ್ರಿಯರಾಗಿರುವ ಭಾವನ ಇತ್ತೀಚಿಗೆ ಕೆಲವು ಸಂದರ್ಶನಗಳಲ್ಲಿಯೂ ಕೂಡ ಪಾಲ್ಗೊಂಡಿದ್ದು ತಮ್ಮ ಜೀವನದ ಹಲವು ವಿಷಯಗಳನ್ನು ಬಿಚ್ಚಿಟ್ಟಿದ್ದರು.

ನಟಿ Actress Bhavana ಇದೀಗ ಕನ್ನಡದ ವಿಭಿನ್ನ ಕಥೆ ಹಾಗೂ ಟೈಟಲ್ ಇರುವ ಸಿನಿಮಾ ಒಂದರಲ್ಲಿ ನಟಿಸುತ್ತಿದ್ದಾರೆ ಅದುವೇ ಬಹು ನಿರೀಕ್ಷಿತ ಸಿನಿಮಾ ‘ವನ್ಸ್ ಅಪೋನ್ ಅ ಟೈಮ್ ಇನ್ ಜಮಾಲಿ ಗುಡ್ಡ’. ಈ ಸಿನಿಮಾದ ಟ್ರೈಲರ್ ಈಗಾಗಲೇ ಬಿಡುಗಡೆಯಾಗಿದೆ ಟ್ರೈಲರ್ ನೋಡಿ ಜನ ಈ ಸಿನಿಮಾದ ಬಗ್ಗೆ ಸಿಕ್ಕಾಪಟ್ಟೆ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾಮ ಹರೀಶ್ ಈ ಚಿತ್ರದ ಟ್ರೈಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

ಇನ್ನು ಜಮಾಲಿ ಗುಡ್ಡ ಚಿತ್ರದಲ್ಲಿ ಡಾಲಿ Dhananjay ಅವರ ವಿಭಿನ್ನ ಲುಕ್ ನೋಡಿ ಅವರ ಅಭಿಮಾನಿಗಳು ಫಿದಾ ಆಗಿದ್ದಾರೆ ಇತ್ತೀಚಿಗೆ dali Dhananjay ಟು ಬ್ಯಾಕ್ ಹಲವಾರು ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ. ಜೊತೆಗೆ ನಿರ್ಮಾಣದಲ್ಲಿಯೂ ಕೂಡ ತೊಡಗಿಕೊಂಡಿದ್ದಾರೆ 90ರ ದಶಕದಲ್ಲಿ ನಡೆಯುವಂತಹ ಜಮಾಲಿಗುಡ್ಡ ಸಿನಿಮಾದ ಕಥೆಯ ಪಾತ್ರ ಡಾಲಿ ಧನಂಜಯ್ ಅವರಿಗೆ ಸಕ್ಕತ್ ಸೂಟ್ ಆಗುತ್ತಿದೆ.

Actress Bhavana Ramanna

Trailer ನೋಡಿದರೆ ಧನಂಜಯ್ ಅವರದು ಬಾರ್ ಸಪ್ಲೈಯರ್ ಪಾತ್ರ ಎಂದು ಗೊತ್ತಾಗುತ್ತದೆ. ಈ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳಿರುವ ನಿರ್ದೇಶಕ ಕನ್ನಡಕ್ಕಾಗಿ ಒಂದನ್ನು ಒತ್ತಿ ಎನ್ನುವ ಸಿನಿಮಾದ ನಿರ್ದೇಶನ ಮಾಡಿರುವ ಕುಶಾಲ್ ಗೌಡ. ಇನ್ನು ಈ ಚಿತ್ರದ ತಾರಾಗಣ ನೋಡುವುದಾದರೆ ಅದಿತಿ ಪ್ರಭುದೇವ, ಭಾವನಾ, ಪ್ರಕಾಶ್ ಬೆಳವಾಡಿ ಕಾನ್ಸ್ಟೇಬಲ್ ಸರೋಜಾ, ಸತ್ಯ, ಭಾವನಾ ರಾಮಣ್ಣ ಮೊದಲಾದವರು ಅಭಿನಯಿಸಿದ್ದಾರೆ.

ಇನ್ನು ಭಾವನಾ ಅವರು ಈ ಸಿನಿಮಾದಲ್ಲಿ ಪ್ರಮುಖ ಪಾತ್ರವನ್ನು ನಿಭಾಯಿಸಿದ್ದು ಖಡಕ್ ಖಳನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಇದೇ ವರ್ಷದ ಕೊನೆಯ ಶುಕ್ರವಾರ ಅಂದರೆ ಡಿಸೆಂಬರ್ 30ಕ್ಕೆ ಜಮಾಲಿಗುಡ್ಡ ಸಿನಿಮಾ ತೆರೆ ಕಾಣಲಿದೆ. ನಟಿ bhavana ramanna ಅವರ ಬಗ್ಗೆ ಎಲ್ಲರಿಗೂ ಗೊತ್ತು ಇವರು ಬಹು ಭಾಷಾ ನಟಿ ಕನ್ನಡ ಮಾತ್ರವಲ್ಲದೆ ತೆಲುಗು ತಮಿಳು ಭಾವನ ನಟನೆಗಿಂತ ಮೊದಲು ಒಬ್ಬ ಡ್ಯಾನ್ಸರ್ ಆಗಿ ಗುರುತಿಸಿಕೊಂಡವರು ಶಾಸ್ತ್ರೀಯ ನೃತ್ಯ ತರಬೇತಿ ಪಡೆದಿರುವ ಭಾವನಾ ಸಾಕಷ್ಟು ಶೋ ಗಳನ್ನು ಕೂಡ ನೀಡಿದ್ದಾರೆ.

ಕ್ರಿಸ್ಮಸ್ ಪಾರ್ಟಿಯಲ್ಲಿ ಕ್ಯಾಮರಾ ಕಣ್ಣಿಗೆ ಸೆರೆಸಿಕ್ಕ ಅಜಯ್ ದೇವಗನ್ ಪುತ್ರಿ ನ್ಯಾಸಾ ದೇವಗನ್! ವಿಡಿಯೋದಲ್ಲಿ ಈಕೆಯ ಅವತಾರ ನೋಡಿ ಬೆಚ್ಚಿಬಿದ್ದ ಸ್ಟಾರ್ ನಟಿಯರು!!

ಭಾವನವರನ ಮದುವೆ ಸಮಾರಂಭದಲ್ಲಿ ತುಳು ಸಿನಿಮಾದ ನಿರ್ದೇಶಕ ಕೃಷ್ಣಪ್ಪ ಉಪ್ಪೂರು ನೋಡುತ್ತಾರೆ. ಅಲ್ಲಿಂದ ಅವರಿಗೆ ಸಿನಿಮಾದಲ್ಲಿ ಅವಕಾಶವನ್ನು ನೀಡಿ ಮುಂದೆ ಭಾವನ ಸಾಕಷ್ಟು ಸಿನಿಮಾದಲ್ಲಿ ನಟಿಸುವಂತೆ ಆಗುತ್ತೆ. ನಟಿ bhavana 1996ರಲ್ಲಿ ಮರಿಬಲೇ ಏನು ಸಿನಿಮಾದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು 1997ರಲ್ಲಿ ನೀ ಮುಡಿದ ಮಲ್ಲಿಗೆ ಎನ್ನುವ ಸಿನಿಮಾಕೆ ಪೋಷಕ ಪಾತ್ರ ಅಭಿನಯಕ್ಕೆ ಪ್ರಶಸ್ತಿ ಕೂಡ ಲಭಿಸಿತು.

ಇನ್ನು ಭಾವನ ಅಭಿನಯದ ಶಾಂತಿ ಸಿನಿಮಾ ಗಿಣಿಸ್ ಬುಕ್ ಆಫ್ ರೆಕಾರ್ಡ್ ನಲ್ಲಿಯೂ ಕೂಡ ಸೇರ್ಪಡೆಯಾಗಿದೆ. 2016ರಲ್ಲಿ ಭಾವನಾ ಅಭಿನಯಿಸಿದ ನಿರುತ್ತರ ಸಿನಿಮಾದ ನಂತರ ಭಾವನಾ ಅವರಿಗೆ ಅವಕಾಶಗಳು ಹೆಚ್ಚಾಗಿ ಹುಡುಕಿಕೊಂಡು ಬಂದವು ಇದೀಗ ಸಿನಿಮಾ ಮಾತ್ರವಲ್ಲದೆ ಧಾರಾವಾಹಿಗಳಲ್ಲಿಯೂ ಕೂಡ ಭಾವನಾ ಸಕ್ರಿಯರಾಗಿದ್ದಾರೆ ಇತ್ತೀಚಿಗೆ ರಾಮಾಚಾರಿ ಧಾರವಾಹಿಯಲ್ಲಿಯೂ ಕೂಡ ನಟಿಸಿದ್ದರು. ಇನ್ನು ಸಿನಿಮಾ ಹಾಗೂ ರಾ’ಜಕೀಯ ಎರಡರಲ್ಲಿಯೂ ಸಕ್ರಿಯರಾಗಿರುವ ನಟಿ ಭಾವನಾ ಜಮಾಲಿ ಗುಡ್ಡ ಸಿನಿಮಾದ ಮೂಲಕ ಮತ್ತೆ ಪ್ರೇಕ್ಷಕರ ಮನತಟ್ಟಲಿದ್ದಾರೆ.

Leave a Reply

Your email address will not be published. Required fields are marked *