ಸೋಶಿಯಲ್ ಮೀಡಿಯಾ ಅನ್ನೋದು ಈಗ ಎಷ್ಟು ಪ್ರಭಾವಿತ ಮಾಧ್ಯಮವಾಗಿದೆ ಅಂತ ನಾವು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಇಂದು ಕೋಟ್ಯಾಂತರ ಜನರ ಏಕೈಕ ಸ್ನೇಹಿತ (Friend) ಅಂದ್ರೆ ಸೋಶಿಯಲ್ ಮೀಡಿಯಾ. ಎಲ್ಲರೂ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸಮಯವನ್ನು ಕಳೆಯುತ್ತಾರೆ. ದಿನದ ಬಹುತೇಕ ಅವಧಿ ಇದರಲ್ಲಿಯೇ ಮುಳುಗಿರುತ್ತಾರೆ. ಇನ್ನು ಹಲವರು ತಮ್ಮನ್ನ ತಾವು ಗುರುತಿಸಿಕೊಳ್ಳಲು ಸೋಶಿಯಲ್ ಮೀಡಿಯಾವನ ಒಂದು ಮುಖ್ಯ ವೇದಿಕೆ (FlatForm) ಯಾಗಿ ಆಯ್ಕೆ ಮಾಡಿಕೊಂಡಿದ್ದಾರೆ.
ಹೌದು, ಇಂದು ಹಲವು ಯುವಕ ಯುವತಿಯರು ತಮ್ಮ ಪ್ರತಿಭೆ (Talent) ಯನ್ನು ಸೋಶಿಯಲ್ ಮೀಡಿಯಾದ ಮೂಲಕವೇ ಹೊರ ಹಾಕುತ್ತಾರೆ. ಜನಸಾಮಾನ್ಯರಿಂದ ಹಿಡಿದು ಸೆಲೆಬ್ರಿಟಿಗಳ ವರೆಗೂ ಜನರ ಮೆಚ್ಚುಗೆ ಗಳಿಸಿಕೊಳ್ಳುವುದಕ್ಕೆ ಸೋಶಿಯಲ್ ಮೀಡಿಯಾವೇ ಬೆಸ್ಟ್ ಫ್ಲಾಟ್ ಫಾರ್ಮ್ ಆಗಿದೆ. ಅಂದಹಾಗೆ ಕೆಲವರ ಫ್ಯಾಷನ್ ಬಗೆಗಿನ ಕ್ರೇಜ್ (Craze) ಎಷ್ಟರಮಟ್ಟಿಗೆ ಇರುತ್ತೆ ಅಂದ್ರೆ, ಅವರು ಧರಿಸುವ ಬಟ್ಟೆಗಳನ್ನು ನೋಡಿ ಇದು ಒಂದು ಫ್ಯಾಷನ್ ಆ ಅಂತ ಜನರು ಕೇಳಬೇಕು ಆ ರೀತಿ ಇರುತ್ತದೆ. ಇದಕ್ಕೆ ಒಂದು ಬೆಸ್ಟ್ ಎಕ್ಸಾಂಪಲ್ ಅಂದ್ರೆ ಊರ್ಫಿ ಜಾದವ್ (Urfi Jadhav).
ಮಾಡೆಲ್ (Model) ಹಾಗೂ ನಟಿ (Bollywood Actress) ಆಗಿರುವ ಊರ್ಫಿ ಜಾಧವ್ ಇದುವರೆಗೆ ಸಾಕಷ್ಟು ವಿಚಿತ್ರ ಫ್ಯಾಷನ್ ಮಾಡಿದ್ದಾರೆ ಒಂದು ಗೇಣು ಬಟ್ಟೆಯಲ್ಲಿ ದೇಹ ಮುಚ್ಚಿಕೊಳ್ಳುವಷ್ಟು ಫ್ಯಾಷನ್ ಪ್ರಿಯರು ಊರ್ಫಿ. ಇತ್ತೀಚಿಗೆ ಶಾರುಖ್ ಖಾನ್ (Sharukh Khan) ಹಾಗೂ ದೀಪಿಕಾ ಪಡುಕೋಣೆ (Dipika Padukone) ಅಭಿನಯದ ಪಠಾಣ್ (Pathan Film) ಸಿನಿಮಾದ ಬೇಷರಂ ರಂಗ್ ಹಾಡು ಸಿಕ್ಕಾಪಟ್ಟೆ ಹಿಟ್ ಆಗಿತ್ತು.
ಸಾಮಾಜಿಕ ಜಾಲತಾಣದಲ್ಲಿ ಅಂತೂ ಸಾಕಷ್ಟು ಜನ ಈ ಹಾಡಿಗೆ ರೀಲ್ಸ್ (Reels) ಕೂಡ ಮಾಡಿದ್ದಾರೆ. ಇದು ಈ ಯುವತಿ ಊರ್ಫಿ ಜಾದವ್ ಅವರನ್ನು ಕೂಡ ಮೀರಿಸುವ ರೀತಿಯಲ್ಲಿ ಫ್ಯಾಷನ್ ಮಾಡಿದ್ದು ಬೇಷರಂ ರಂಗ್ ಹಾಡಿಗೆ ಸ್ಟೆಪ್ ಹಾಕಿದ್ದಾರೆ. ಹೌದು ಹೀಗೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಜನರು ಫ್ಯಾಷನ್ ಕ್ರೇಜ್ ಎಷ್ಟರ ಮಟ್ಟಿಗೆ ಇರುತ್ತೆ ಅನ್ನೋದು ಅಂದಾಜಿಗೂ ಸಿಗುವುದಿಲ್ಲ.
ತಮ್ಮನ ತಾವು ಗುರುತಿಸಿಕೊಳ್ಳುವುದಕ್ಕೆ ಏನು ಬೇಕಾದರೂ ಮಾಡಲು ಸಿದ್ಧರಿರುತ್ತಾರೆ ಅನ್ನುವುದಕ್ಕೆ ಇದೇ ಸಾಕ್ಷಿ. ಆಕೆ ದೇಹ ಮೇಲ್ಭಾಗದಲ್ಲಿ ಬಟ್ಟೆಯನ್ನು ಧರಿಸುವ ಬದಲಿಗೆ ಬಾಳೆಕಾಯಿಯ ಗೊಂಚಲನ್ನು ತೂಗು ಹಾಕಿಕೊಂಡಿದ್ದಾಳೆ. ಆ ಮೂಲಕವೇ ಮೈಮುಚ್ಚಿಕೊಂಡಿದ್ದಾಳೆ. ಇನ್ನು ಕೆಳಭಾಗದಲ್ಲಿ ಚಿಕ್ಕದಾಗಿರುವ ಸ್ಕಾರ್ಫ್ ಧರಿಸಿದ್ದಾಳೆ.
ಇನ್ನು ಈ ರೀತಿ ವೇಷ ಧರಿಸಿ ಬೇಷರಂ ರಂಗ್ ಹಾಡಿಗೆ ಸ್ಟೆಪ್ ಹಾಕಿದ್ದಾಳೆ. ಈ ವಿಡಿಯೋ ನೋಡಿದ ನಟ್ಟಿಗರು ತರಾವರಿ ಕಾಮೆಂಟ್ ಮಾಡುತ್ತಿದ್ದಾರೆ. ಊರ್ಫಿ ಜಾಧವ್ ನಿಮ್ಮಿಂದಲೇ ಫ್ಯಾಷನ್ ಕಲಿತಿದ್ದಾರಾ ಅಂತ ಪ್ರಶ್ನೆ ಕೇಳುತ್ತಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹಲ್ ಛಲ್ ಎಬ್ಬಿಸಿದೆ.