ನಟಿ ಕಾವ್ಯಾ ಶಾ ಗೆ ಕೂಡಿ ಬಂತು ಕಂಕಣ ಭಾಗ್ಯ, ವರ ಯಾರು ಗೊತ್ತೇ? ಗೊತ್ತಾದ್ರೆ ನಿಮ್ಮ ಖುಷಿ ದುಪ್ಪಟ್ಟಾಗೋದು ಖಂಡಿತ ನೋಡಿ!!
ಸಿನಿಮಾ ರಂಗದಲ್ಲಿ ಇದೀಗ ಮದುವೆಯ ಪರ್ವಕಾಲ ಅಂದರೆ ತಪ್ಪಾಗಲ್ಲ. ಸ್ಯಾಂಡಲ್ ವುಡ್, ಬಾಲಿವುಡ್, ಟಾಲಿವುಡ್ ಎಲ್ಲ ಕ್ಷೇತ್ರದಲ್ಲಿಯೂ ನಟ ನಟಿಯರು ಮದುವೆ ಆಗುತ್ತಿದ್ದಾರೆ. ಕಳೆದ ಎರಡು ವರ್ಷದಿಂದ ಅಂದರೆ ಈ ಜಗತ್ತಿಗೆ ಕ-ರೋನಾ ಅನ್ನುವ ಮಹಾಮಾರಿ ಬಂದ ನಂತರದಿಂದ ಲಾಕ್ ಡೌನ್ ಸಮಯದಲ್ಲಿ ತಮ್ಮ ಜೀವನವನ್ನು ಮದುವೆ ಅನ್ನುವ ಬಾಂಧವ್ಯದಿಂದ ಲಾಕ್ ಮಾಡಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ನಮ್ಮ ಕನ್ನಡ ಚಿತ್ರರಂಗದಲ್ಲಿಯೇ ಅನೇಕ ನಟಿಯರು ಹಸೆ ಮಣೆ ಏರಿದ್ದಾರೆ, ಇನ್ನು ಕೆಲವರು ತಾಯಿತನದ ಸುಖ ಅನುಭವಿಸಿದ್ದಾರೆ. ಇದೀಗ ಇದೇ ರೀತಿಯಾಗಿ […]
Continue Reading