Attractive house at 10 lakh ಮನೆ ಕಟ್ಟಿಕೊಳ್ಳುವುದು ಈ ಎಲ್ಲರ ಕನಸು ಬಹುತೇಕ ಜನ ತಮ್ಮ ದುಡಿಮೆಯ ಬಹುಪಾಲನ್ನು ಕನಸಿನ ಮನೆ ನಿರ್ಮಾಣ ಮಾಡುವುದಕ್ಕಾಗಿ ಮೀಸಲಾಡುತ್ತಾರೆ. ಆದರೆ ಮನೆ ಕಟ್ಟಿಕೊಳ್ಳುವುದು ಅಷ್ಟು ಸುಲಭವಲ್ಲ ಇಂದು ಎಲ್ಲದರ ಬೆಲೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಕಡಿಮೆ ಬಜೆಟ್ ನಲ್ಲಿ ಮನೆ ನಿರ್ಮಿಸಿಕೊಳ್ಳುವುದು ಅಸಾಧ್ಯ ಆದರೆ ಚಿಂತೆ ಬೇಡ ಕೇವಲ 10 ಲಕ್ಷ ರೂಪಾಯಿಗಳಿದ್ದರೆ ಇಂತಹ ಒಂದು ಅಚ್ಚುಕಟ್ಟಾದ house ನಿರ್ಮಾಣ ಮಾಡಬಹುದು ಆ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.
60*40 ಸೈಟ್ ನಲ್ಲಿ ನಿರ್ಮಾಣ ಮಾಡಬಹುದಾದ ಒಂದು ಮನೆಯ ಬಗ್ಗೆ ಮಾಹಿತಿ ಇಲ್ಲಿದೆ. 500 ಸ್ಕ್ವೇರ್ ಫೀಟ್ ನಲ್ಲಿ ಈ ಒಂದು ಅಚ್ಚುಕಟ್ಟಾದ ಮನೆ ನಿರ್ಮಾಣ ಮಾಡಬಹುದು (ಮನೆಯ ವಿಡಿಯೋ ಲೇಖನದಲ್ಲಿ ಹಾಕಲಾಗಿದೆ ನೋಡಿ) ಈ ಮನೆ ನಿರ್ಮಾಣದ ನಂತರವೂ ದೊಡ್ಡದಾದ ಒಂದು parking ವ್ಯವಸ್ಥೆ ಮಾಡಲಾಗಿದೆ ಜೊತೆಗೆ ಹೊರಾಂಗಣದಲ್ಲಿ 8000 ಲೀಟರ್ water ಹಿಡಿಸಬಲ್ಲ ಸೋಂಪನ್ನು ಕೂಡ ನಿರ್ಮಾಣ ಮಾಡಲಾಗಿದೆ.
ಇದಕ್ಕೆ ಭದ್ರವಾದ ಮುಚ್ಚಳ ನಿರ್ಮಾಣ ಕೂಡ ಮಾಡಲಾಗಿದೆ. ಈಸ್ಟ್ ಫೇಸಿಂಗ್ ನಲ್ಲಿ house ನಿರ್ಮಾಣ ಮಾಡಲಾಗಿದೆ ಎದುರಿನಲ್ಲಿ ಸುಂದರವಾಗಿ ಕಾಣಲು ಉತ್ತಮ ಗುಣಮಟ್ಟದ ಟೈಲ್ಸ್ ಬಳಸಲಾಗಿದೆ. ಈ ಟೈಲ್ ಗಳು ಕೇವಲ 70 ರೂಪಾಯಿಗಳಿಗೆ ಲಭ್ಯ. ಉತ್ತಮ ಗುಣಮಟ್ಟದ ಟೀಕ್ ವುಡ್ ನಲ್ಲಿ ಬಾಗಿಲು ನಿರ್ಮಾಣ ಮಾಡಿಕೊಳ್ಳಬಹುದು.

ಇದು ಸುಮಾರು 25,000 ರೂಪಾಯಿ ಆರಂಭಿಕ ಬೆಲೆಯನ್ನು ಹೊಂದಿದೆ. 10 ಫೀಟ್ ನಲ್ಲಿ ಮನೆಯ ಹಾಲ್ ನಿರ್ಮಾಣ ಮಾಡಲಾಗಿದೆ ಇದು ಒನ್ ಬಿ ಎಚ್ ಕೆ (ಒಂದು ರೂಂ, ಹಾಲ್,ಕಿಚನ್) ಮನೆ ಆಗಿದ್ದು ಇಲ್ಲಿ ಉತ್ತಮ ಗುಣಮಟ್ಟದ ಟೈಲ್ ಕೂಡ ಬಳಕೆ ಮಾಡಲಾಗಿದೆ. ಇನ್ನು ಬೆಳಕಿಗಾಗಿ ಎರಡು ಕಾರ್ನರ್ ಕಿಟಕಿಯನ್ನು ಕೂಡ ಮಾಡಲಾಗಿದೆ.
ಊಟದಲ್ಲಿ ಪ್ರತಿದಿನ ಹಸಿ ಈರುಳ್ಳಿಯನ್ನು ತಪ್ಪದೇ ಬಳಸಿ, ಇದರಲ್ಲಿರುವ ಶಕ್ತಿ ಅದ್ಯಾವ ಔಷಧಿಯನ್ನು ಇಲ್ಲ, ಅಷ್ಟು ಪವರ್ ಇದರಲ್ಲಿದೆ! ಏನೆಲ್ಲ ಲಾಭಗಳಿವೆ ಗೊತ್ತಾ? ಇಲ್ಲಿದೆ ನೋಡಿ ಮಾಹಿತಿ!!
ಇನ್ನು ನೆಲಕ್ಕೆ ವಿಕ್ಟ್ರಿ ಬಳಕೆ ಮಾಡಲಾಗಿದ್ದು ಇದು ಒಂದು ಟೈಲ್ 60 ರೂಪಾಯಿಗೆ ಲಭ್ಯವಿದೆ. ಇನ್ನು kitchen ವಿಷಯಕ್ಕೆ ಬಂದರೆ ಸಾಕಷ್ಟು ಸಚಿತವಾದ ಹಾಗೂ ಸ್ಪೀಶಿಯಸ್ ಆಗಿರುವಂತಹ ಅಂದರೆ ಹೆಚ್ಚು ಸ್ಥಳಾವಕಾಶ ಇರುವ kitchen ನಿರ್ಮಾಣ ಮಾಡಲಾಗಿದೆ. Attractive house at 10 lakh ಇನ್ನು ಚಿಕ್ಕದಾಗಿರುವ ದೇವರ ಕೋಣೆ ಕೂಡ ನಿರ್ಮಾಣ ಮಾಡಲಾಗಿದೆ ಜೊತೆಗೆ ಎರಡು ಡೋರ್ ಇರುವಂತಹ ದೇವರ ಕೋಣೆ ಇದಾಗಿದ್ದು.
Attractive house at 10 lakh, Budget homes, It’s a good budget,
1*1 ಟೈಲ್ ಕೂಡ ಹಾಕಲಾಗಿದೆ. ಎಲ್ ಶೇಪ್ ನಲ್ಲಿ ನಿರ್ಮಾಣವಾಗಿರುವ ಕಿಚನ್ ಇದಾಗಿದೆ. ಇದು ಓಪನ್ ಕಿಚನ್ ಆಗಿದೆ. ಇಲ್ಲಿ ಬಳಕೆ ಮಾಡಲಾಗಿರುವ, ಕಿಚನ್ ಮೇಲ್ಭಾಗದಲ್ಲಿ ಹಾಕಿರುವ ಟೈಲ್ 35 ರೂಪಾಯಿಗೆ ಲಭ್ಯವಿದೆ ನೋಡುವುದಕ್ಕೂ ಸಾಕಷ್ಟು ಆಕರ್ಷಣೀಯವಾಗಿದೆ. ಯು ಪಿವಿಸಿ ವಿಂಡೋ ಕೂಡ ಇಲ್ಲಿ ಅಳವಡಿಕೆ ಮಾಡಲಾಗಿದೆ.
ಇನ್ನು ರೂಂ ಗೆ ಫ್ಲಶ್ ಡೋರ್ ಅಳವಡಿಕೆ ಮಾಡಲಾಗಿದೆ. ಇದು ಬಹಳ ಆಕರ್ಷಣೀಯವಾಗಿದ್ದು ಕೇವಲ ಮೂರು ಸಾವಿರ ರೂಪಾಯಿಗೆ ಲಭ್ಯವಿದೆ. 10*10 ವೆಂಟಿಲೇಶನ್ ಗಾಗಿ ಸರಿಯಾದ ಕಿಟಕಿ ನಿರ್ಮಾಣ ಮಾಡಲಾಗಿದೆ. ಒಟ್ಟಾರೆಯಾಗಿ ಬಹಳ ಸುಂದರವಾಗಿ ಈ ರೀತಿಯ House ಅನ್ನು ನಿರ್ಮಾಣ ಮಾಡ್ಕೊಬಹುದು. ಸಂಪೂರ್ಣವಾದ ವಿಡಿಯೋ ಇಲ್ಲಿದೆ ನೋಡಿ!