Ashwini Puneeth Rajkumar : ಸ್ನೇಹಿತರೆ ಕರುನಾಡ ರಾಜರತ್ನ (Power Star Puneeth Rajkumar) ನಮ್ಮೆಲ್ಲರಿಂದ ಅ.ಗಲಿ ಒಂದುವರೆ ವರ್ಷ ಕಳೆಯುತ್ತಾ ಬಂದರು ಅವರ ಕುರಿತು ಹಾಗೂ ಅವರ ಕುಟುಂಬದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಒಂದಲ್ಲ ಒಂದು ಮಾಹಿತಿ ಸುದ್ದಿ ಆಗುತ್ತಲೇ ಇರುತ್ತದೆ. ಹೀಗೆ (appu) ಅಗ.ಲಿಕೆ ನಮ್ಮೆಲ್ಲರಿಗೂ ತುಂಬಲಾರದಂತಹ ನಷ್ಟವನ್ನು ಉಂಟು ಮಾಡಿರುವುದು ಎಷ್ಟು ಸತ್ಯವೋ, ಅವರ ಕುಟುಂಬಕ್ಕೆ ಅಗಾಧವಾದ ನೋವನ್ನು ತಂದು ಹೋಗಿರುವುದು ಅಷ್ಟೇ ಸತ್ಯ .
(Puneeth Rajkumar) ಇನ್ನಿಲ್ಲ ಎಂಬ ಸತ್ಯವನ್ನು ನಂಬಲು ಅಭಿಮಾನಿಗಳಿಗೆ ಎಷ್ಟು ಕಷ್ಟವಾಗುತ್ತಿದೆ? ಇನ್ನು ಅವರ ಹೆಂಡತಿ ಮಕ್ಕಳ ಪರಿಸ್ಥಿತಿ ಹೇಗಿರಬಹುದು ನೀವೇ ಯೋಚಿಸಿ? ಇಂತಹ ಸಂದರ್ಭದಲ್ಲಿಯೂ (Ashwini Puneeth Rajkumar) ಅವರು ದ್ವಿತಿಗೆಡದ ತಮ್ಮ ಮಕ್ಕಳಿಗಾಗಿ ಹಾಗೂ (Puneeth Rajkumar) ಅವರನ್ನು ಪ್ರೀತಿಸುತ್ತಿದ್ದಂತಹ ಅಭಿಮಾನಿಗಳಿಗಾಗಿ ಧೈರ್ಯ ತುಂಬಿಕೊಂಡು ಅಪ್ಪು ಮುನ್ನಡೆಸಿಕೊಂಡು ಹೋಗುತ್ತಿದ್ದಂತಹ ಕೆಲಸವನ್ನೆಲ್ಲ ಮುಂದುವರಿಸುತ್ತಿದ್ದಾರೆ.
ಹೀಗೆ ಒಂದಲ್ಲ ಒಂದು ಕಾರ್ಯಗಳ ಮೂಲಕ ಸದಾ ಕಾಲ ಬ್ಯುಸಿಯಾಗಿ ಇರುವಂತಹ (ashwini) ಎಸ್ ಎಸ್ ಎಲ್ ಸಿ ಅಂಕಪಟ್ಟಿ ಸಾಮಾಜಿಕ ಜಾಲತಾಣದಲ್ಲಿ ಬಾರಿ ವೈರಲಾಗುತ್ತಿದ್ದು, ನಾವಿವತ್ತು ಅಶ್ವಿನಿ 10ನೇ ತರಗತಿಯಲ್ಲಿ ಗಳಿಸಿದ ಅಂಕ ಎಷ್ಟು ಎಂಬ ಮಾಹಿತಿಯನ್ನು ತಿಳಿಸುವ ಹೊರಟಿದ್ದೇವೆ. ನಿಮಗೂ ಕೂಡ ಇದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ಹೌದು ಗೆಳೆಯರೇ (Power Star Puneeth Rajkumar) ಅಗ.ಲಿದ ಮೇಲೆ ಅಭಿಮಾನಿಗಳ ಆಧಾರ ಸ್ತಂಭವಾಗಿ ನಿಂತಿರುವಂತಹ ಅಶ್ವಿನಿ ಅವರು ಅಪ್ಪು ನಡೆಸಿಕೊಂಡು ಹೋಗುತ್ತಿದ್ದಂತಹ ಅನಾ.ಥಾಶ್ರಮ, ವೃ.ದ್ಧಾಶ್ರಮ, ಗೋಶಾಲೆ ಹಾಗೂ ಹೆಣ್ಣು ಮಕ್ಕಳ ಅಭಿವೃದ್ಧಿ ಕಾರ್ಯಗಳನ್ನು ನಿಲ್ಲಿಸದೆ ಅವುಗಳಿಗೆ ತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ.
ಅಲ್ಲದೆ ತಮ್ಮ (prk production) ಮೂಲಕ ಹೊಸ ಪ್ರತಿಭೆಗಳನ್ನು ಗುರುತಿಸಿ ಅವರ ಸಿನಿಮಾಗಳಿಗೆ ಅವಕಾಶ ಕಲ್ಪಿಸಿ ಕೊಡುತ್ತಿದ್ದಾರೆ. ಹೀಗೆ (puneeth rajkumar) ಅವರ ಕನಸನ್ನು ನನಸಾಗಿಸುವುದೇ ತಮ್ಮ ಜೀವನದ ಗುರಿಯನ್ನಾಗಿಸಿಕೊಂಡಿರುವಂತಹ ಅಶ್ವಿನಿ ಅವರು ಸಾಮಾಜಿಕವಾಗಿ ಹಾಗೂ ವೈಯಕ್ತಿಕವಾಗಿ ಮಾಡುತ್ತಿರುವಂತಹ ಕೆಲಸಗಳು ಪ್ರತಿಯೊಬ್ಬ ಹೆಣ್ಣು ಮಕ್ಕಳಿಗೂ ಸ್ಪೂರ್ತಿದಾಯಕದಂತಿದೆ.

ಯಾವುದೇ ಸಂದರ್ಭದಲ್ಲಿಯೂ ಕುಗ್ಗದೆ ತಮ್ಮ ಮುದ್ದಾದ ಎರಡು ಹೆಣ್ಣು ಮಕ್ಕಳಿಗಾಗಿ ಹಾಗೂ ಅಭಿಮಾನಿಗಳಿಗಾಗಿ ಧೈರ್ಯ ತುಂಬಿಕೊಂಡಿರುವ (ashwini puneeth rajkumar) ಅವರು ಮಾಡುತ್ತಿರುವಂತಹ ಪ್ರತಿ ನಡೆಗು ಅಭಿಮಾನಿಗಳು ಶ್ಲಾಘನೆಯನ್ನು ಸಲ್ಲಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ಅಶ್ವಿನಿ ಅವರು ಕೂಡ ಸಾಮಾಜಿಕ ಜಾಲತಾಣದ ಮೂಲಕ ಅಭಿಮಾನಿಗಳೊಡನೆ ಕೊಂಚ ಒಡನಾಟವನ್ನು ಬೆಳೆಸಿಕೊಳ್ಳಲು ಪ್ರಾರಂಭಿಸುತ್ತಿದ್ದಾರೆ. (ಇದನ್ನು ಓದಿ) Kiccha Sudeep : ಕಿಚ್ಚ ಸುದೀಪ್ ಕೊನೆಗೂ ದೊಡ್ಡ ತಪ್ಪು ಮಾಡಿದ್ದಾರೆ, ಕಿಚ್ಚ ಸುದೀಪ್ ಮೇಲೆ ಆಕ್ರೋಶ ವ್ಯಕ್ತಪಡಿಸಿದ ಪ್ರಕಾಶ್ ರಾಜ್! ಕಾರಣ ಇಷ್ಟೇ ನೋಡಿ!!
ಹೀಗಿರುವಾಗ ಸಾಮಾಜಿಕ ಜಾಲತಾಣದಲ್ಲಿ ಅಶ್ವಿನಿ ಅವರ ಹತ್ತನೇ ತರಗತಿಯ ಅಂಕಪಟ್ಟಿ ವೈರಲಾಗುತ್ತಿದ್ದು, ಆ ಕಾಲದಲ್ಲೇ (ashwini puneeth rajkumar) ಅವರು ಬರೋಬ್ಬರಿ 83% ಅಧಿಕ ಅಂಕವನ್ನು ಗಳಿಸುವ ಮೂಲಕ ಒಳ್ಳೆಯ ವಿದ್ಯಾರ್ಥಿನಿ ಎನಿಸಿಕೊಂಡಿದ್ದರು. ಇದೀಗ ಮನೆಯ ಜವಾಬ್ದಾರಿಯನ್ನು ಅದ್ಭುತವಾಗಿ ನಡೆಸಿಕೊಂಡು ಹೋಗುವ ಮೂಲಕ ಒಳ್ಳೆಯ ಗೃಹಿಣಿ ಎನಿಸಿಕೊಳ್ಳುತ್ತಿದ್ದಾರೆ.