ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರಿಗೆ ವಿವಾದಗಳು ಟ್ರೋಲ್ ಗಳು ಹೊಸತೇನು ಅಲ್ಲ ಅದರಲ್ಲೂ ಹೀರೋಯಿನ್ ಗಳ ಜೊತೆಗೆ ಸಾಕಷ್ಟು ವಿವಾದಾತ್ಮಕ ರೀತಿಯಲ್ಲಿ ನಡೆದುಕೊಳ್ಳುತ್ತಾರೆ ಆರ್ ಜಿ ಬಿ. ಇದೀಗ ತೆಲುಗು ನಟಿ ಸೋಶಿಯಲ್ ಮೀಡಿಯಾ ಸ್ಟಾರ್ ಆಗಿರುವ ಅಶೋಕ್ ರೆಡ್ಡಿ ಜೊತೆ ರಾಮ ಗೋಪಾಲ್ ವರ್ಮಾ ವಿಶೇಷವಾಗಿ ಕಾಣಿಸಿಕೊಂಡಿದ್ದಾರೆ. ನಟಿಯ ಕಾಲಿಗೆ ಮಸಾಜ್ ಮಾಡುತ್ತಿರುವ ಆರ್ ಜಿ ಬಿ ಫೋಟೋ ನೋಡಿ ನೆಟ್ಟಿಗರು ಗರಂ ಆಗಿದ್ದಾರೆ.
ಲೆ’ಸ್ಬಿಯನ್ (ಸ’ಲಿಂಗಿಗಳು) ಕಥೆನಾ ಇಟ್ಟುಕೊಂಡು ರಾಮ ಗೋಪಾಲ್ ವರ್ಮ ಹೊಸದೊಂದು ಸಿನಿಮಾ ನಿರ್ಮಾಣ ಮಾಡಿದ್ದಾರೆ ಇವರ ನಿರ್ದೇಶನದ ಈ ಸಿನಿಮಾ ಪ್ರಚಾರವನ್ನು ಬೇರೆ ಬೇರೆ ರೀತಿಯಲ್ಲಿ ನಡೆಸುತ್ತಿದ್ದಾರೆ. ಶಿವ ಚಿತ್ರದ ಮೂಲಕ ಹೊಸ ಟ್ರೆಂಡ್ ರೂಪಿಸಿದವರು ರಾಮ್ ಗೋಪಾಲ್ ವರ್ಮ ಅದೇ ರೀತಿ ಇತರ ಸಿನಿಮಾಗಳಲು ವಿಶೇಷತೆಯನ್ನು ಅಳವಡಿಸಿಕೊಳ್ಳುತ್ತಾರೆ ದಕ್ಕೆ ಆರ್‌ಜಿಬಿ ತಲೆಕೆಡಿಸಿಕೊಳ್ಳುವುದೇ ಇಲ್ಲ ತಮಗೆ ಸರಿ ಅನಿಸಿದ್ದನ್ನ ಮಾಡುತ್ತಲೇ ಇರುತ್ತಾರೆ.
ಪ್ರಯೋಗಾತ್ಮಕ ಪ್ರಚಾರ ಮಾಡುವಲ್ಲಿ ಆರ್ ಜಿ ಬಿ ಎತ್ತಿದ ಕೈ ಇದೀಗ ಸಂದರ್ಶನ ಒಂದರಲ್ಲಿ ಆಶೀರ್ವಾದ ಇಟ್ಕೊಂಡು ಸಿನಿಮಾ ಪ್ರಚಾರಕ್ಕೆ ಮುಂದಾಗಿದ್ದಾರೆ. ತೆಲುಗು ಬಿಗ್ ಬಾಸ್ ಖ್ಯಾತಿಯ ಅಶುರೆಡ್ಡಿ ಅವರ ಕಾಲಿನ ಬಳಿ ಕುಳಿತ ಆರ್ ಜಿ ಬಿ ಅವರ ಕಾಲನ್ನು ಮಸಾಜ್ ಮಾಡುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇನ್ನು ಈ ಸಂದರ್ಶನದ ವಿಡಿಯೋ ಕೂಡ ವೈರಲ್ ಆಗಿದ್ದು ನೆಟ್ಟಿಗರು ಸಾಕಷ್ಟು ಕಮೆಂಟ್ ಮಾಡಿದ್ದಾರೆ.
ಈ ವಿಡಿಯೋದಲ್ಲಿ ಅಶುರೆಡ್ಡಿ ತುಂಬಾನೇ ಆಕರ್ಷಕವಾಗಿ ಕಾಣುತ್ತಿದ್ದಾರೆ ಇನ್ನು ರಾಮ ಗೋಪಾಲ್ ವರ್ಮಾ ಅಶುರೆಡ್ಡಿ ಅವರ ಕಾಲಿನ ಹತ್ತಿರ ಕುಳಿತು ಅವರ ಸೌಂದರ್ಯವನ್ನು ಸವಿಯುತ್ತಾ ಸಂದರ್ಶನದಲ್ಲಿ ನಿರತರಾಗಿದ್ದಾರೆ ಎಂಬುದು ಗಮನಾರ್ಹ. ಇನ್ನು ಈ ಸಂದರ್ಶನದ ಕೆಲವು ಫೋಟೋಗಳನ್ನ ಅಶುರೆಡ್ಡಿ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಈ ವಿಶಿಷ್ಟ ಫೋಟೋಗಳನ್ನು ನೋಡಿದ ಅಶುರೆಡ್ಡಿ ಫ್ಯಾನ್ಸ್ ರಾಮ್ ಗೋಪಾಲ್ ವರ್ಮಾ ಅಶುರೆಡ್ಡಿ ಅವರ ಫೂಟ್ ಮಸಾಜ್ ಮಾಡುತ್ತಿದ್ದಾರ ಅಂತ ಹಾಸ್ಯಮಯವಾಗಿ ಕಮೆಂಟ್ ಮಾಡುತ್ತಿದ್ದಾರೆ ಸಾವಿರಾರು ಲೈಕ್ ಪಡೆದುಕೊಂಡಿದೆ. ಜೊತೆಗೆ ಹಲವರು ಶೇರ್ ಕೂಡ ಮಾಡಿದ್ದಾರೆ. ಈ ಹಿಂದೆಯು ಅಶುರೆಡ್ಡಿ ರಾಮ್ ಗೋಪಾಲ್ ವರ್ಮಾ ಅವರ ಸಂದರ್ಶನ ಮಾಡಿದ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿತ್ತು.
ಇದರಲ್ಲಿ ಇವರಿಬ್ಬರ ಬೋಲ್ಡ್ ಟಾಕ್ ಹೆಚ್ಚು ಗಮನ ಸೆಳೆದಿತ್ತು. ಇನ್ನು ಈ ಬಾರಿ ಅಶುರೆಡ್ಡಿಗಿಂತಲೂ ಆರ್ ಜಿ ಬಿ ಅವರ ಹವಾ ಜಾಸ್ತಿ ಆಗಿದೆ ಎನ್ನಲಾಗುತ್ತಿದೆ. ಆದರೂ ಈ ಇಬ್ಬರು ಸೆಲೆಬ್ರಿಟಿಗಳ ಹಾಟ್ ಟಾಪಿಕ್ ಡಿಸ್ಕಶನ್ ಜನರಿಗೆ ಹೆಚ್ಚು ಇಷ್ಟವಾಗುತ್ತೆ. ಸದ್ಯ ಈ ಇಬ್ಬರು ಸೆಲೆಬ್ರಿಟಿಗಳ ಫೋಟೋಗಳು ಮಾತ್ರ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿವೆ.
ರಾಮ್ ಗೋಪಾಲ್ ವರ್ಮಾ ನಿರ್ದೇಶನದ ಲೆಸ್ಬಿಯನ್ ಚಿತ್ರ ಆಗಿರುವ ಡೇಂಜರಸ್ ಸಿನಿಮಾದಲ್ಲಿ ನೈನಾ ಗಂಗೂಲಿ ಹಾಗೂ ಅಪ್ಸರಾ ರಾಣಿ ಅಭಿನಯಿಸಿದ್ದಾರೆ. ಅಂತೇ ಪಾಲಕ್ ಸಿಂಗ್ ಹಾಗೂ ರಾಜ್ ಪಾಲ್ ಯಾದವ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಇನ್ನು ಈ ಸಿನಿಮಾದ ನಿರ್ದೇಶಕ ಮಾತ್ರವಲ್ಲದೇ ನಿರ್ಮಾಣದ ಜವಾಬ್ದಾರಿಯನ್ನು ಕೂಡ ರಾಮ ಗೋಪಾಲ್ ವರ್ಮಾ ವಹಿಸಿಕೊಂಡಿದ್ದಾರೆ. ಒಟ್ಟಿನಲ್ಲಿ ವಿಶೇಷ ಕಥಾ ವಸ್ತು ಇಟ್ಟುಕೊಂಡು ಮಾಡಿರುವ ಸಿನಿಮಾ ಎಷ್ಟರಮಟ್ಟಿಗೆ ಸಕ್ಸಸ್ ಆಗುತ್ತೆ ಕಾದು ನೋಡಬೇಕು. ಈ ಸುದ್ದಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮಾಡಿ ತಿಳಿಸಿ.