PhotoGrid Site 1681018815698

Ashika Ranganath : ಮೈ ಜುಮ್ ಅನ್ನುವಂತೆ ಫೋಟೋಶೂಟ್ ಮಾಡಿಸಿದ ನಟಿ ಅಶಿಕಾ ರಂಗನಾಥ್! ಸೋಶಿಯಲ್ ಮೀಡಿಯಾವನ್ನು ಶೇಕ್ ಮಾಡಿದ ಫೋಟೋಸ್ ನೋಡಿ!!

Cinema

Ashika Ranganath : ಕ್ರೇಜಿಬಾಯ್ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದಂತಹ ನಟಿ (Ashika Ranganath) ತಮ್ಮ ಅಂದದ ಮೈ ಮಾಟ ಹಾಗೂ ಮೋಹಕ ಅಭಿನಯದ ಮೂಲಕ (Kannada) ಹಾಗೂ (Telugu) ಸಿನಿಮಾಗಳಲ್ಲಿ ಅಭಿನಯಿಸಿ ಅದೆಷ್ಟೋ ಪಡ್ಡೆ ಹುಡುಗರ ಹೃದಯ ಗೆದ್ದು ಅವರ ಮನದರಸಿಯಾಗಿದ್ದಾರೆ. ಸ್ಟಾರ್ ನಟರೊಂದಿಗೆ ತೆರೆ ಹಂಚಿಕೊಂಡು ತಮ್ಮ ಸಿನಿ ಬದುಕಿಗೆ ಯಶಸ್ಸಿನ ಗರಿಯನ್ನು ಸಿಲುಕಿಸಿ ಕೊಳ್ಳುತ್ತಿದ್ದಾರೆ.

ಹೀಗಿರುವಾಗ (social media) ಗಳ ಮೂಲಕ ಸದಾ ಕಾಲ ಅಭಿಮಾನಿಗಳೊಡನೆ ಒಡನಾಟದಲ್ಲಿ ಇರುವಂತಹ (ashika ranganath) ಮಾಡಿರುವಂತಹ ಪೋಸ್ಟ್ ಒಂದು ಬಾರಿ ವೈರಲಾಗುತ್ತಿದ್ದು, ನೀಲಿ ಬಣ್ಣದ ಉಡುಪೊಂದನ್ನು ತೊಟ್ಟು (ashika ranganath) ಸಕ್ಕತ್ ಬೋಲ್ಡ್ ಆಗಿ ಈ (photos) ಕಾಣಿಸಿಕೊಂಡಿದ್ದಾರೆ.

ಹೌದು ಗೆಳೆಯರೇ ಸೋಶಿಯಲ್ ಮೀಡಿಯಾಗಳಾದ (youtube) ಇನ್ಸ್ಟಾಗ್ರಾಮ್ ಟ್ವಿಟರ್ ಹಾಗೂ ಫೇಸ್ಬುಕ್ ನಂತಹ ಜಾಲಗಳಲ್ಲಿ ತಮ್ಮ ಅತ್ಯದ್ಭುತ ಫೋಟೋಗಳೊಂದಿಗೆ ಡ್ಯಾನ್ಸ್ ರಿಲೀಸ್ ಹಾಗೂ ಲಿಪ್ ಸಿಂಕ್ ವಿಡಿಯೋಗಳನ್ನು ಹಂಚಿಕೊಂಡು ಅಭಿಮಾನಿಗಳ ಮನಸ್ಸನ್ನು ಪದೇ ಪದೇ ಕದಿಯುತ್ತಲೇ ಇರುತ್ತಾರೆ.

Ashika Ranganath Recent Photoshoot Photos
Ashika Ranganath Recent Photoshoot Photos

ಹೌದು ಗೆಳೆಯರೇ ತಮ್ಮ (instagram) ಖಾತೆಯಲ್ಲಿ 1.8 ಮಿಲಿಯನ್ಗೂ ಅಧಿಕ ಫಾಲೋವರ್ಸ್ ಗಳನ್ನು ಹೊಂದಿರುವಂತಹ (ashika ranganath) ಏನೇ ಮಾಡಿದರು ಅದು ದೊಡ್ಡ ಮಟ್ಟದಲ್ಲಿ ವೈರಲಾಗುತ್ತದೆ. ಇಷ್ಟೇ  ಅಲ್ಲದೆ ಅವರ ಹೆಸರಿನಲ್ಲಿ ನೂರಾರು ಫ್ಯಾನ್ ಪೇಜ್ ಗಳು ಕೂಡ ಸೃಷ್ಟಿಯಾಗಿದ್ದು, ಅವರು ಹಂಚಿಕೊಳ್ಳುವಂತಹ ಪ್ರತಿಯೊಂದು ಫೋಟೋಗಳಿಗೂ ಅಭಿಮಾನಿಗಳು ರಿಲಿಕಲ್ ವಿಡಿಯೋಗಳನ್ನು ಮಾಡಿ ಹರಿ ಬಿಡುತ್ತಾರೆ.

ಹೀಗೆ ಸದ್ಯ ಕಳೆದ ಕೆಲವು ದಿನಗಳ ಹಿಂದಷ್ಟೇ (ashika) ಅವರು ನೀಲಿ ಬಣ್ಣದ ಬಟ್ಟೆ ಒಂದನ್ನು ತೊಟ್ಟು ಕ್ಯಾಮೆರಾದ ಬಹಳ ಕಣ್ಣಿಗೆ ಬಹಳ ಬೋಲ್ಡ್ ಕಾಣಿಸಿಕೊಂಡಿದ್ದು, ಇದರ ಕೆಲವು ಫೋಟೋಗಳನ್ನು ಪೋಸ್ಟ್ ಮಾಡಿದ ಕೂಡಲೇ 200 ಸಾವಿರಕ್ಕೂ ಅಧಿಕ (Likes) ಸುರಿಮಳೆ ಹರಿದು ಬಂದಿದ್ದು, ಒಂದು ಸಾವಿರಕ್ಕೂ ಹೆಚ್ಚಿನ ಜನ (comments) ಮಾಡಿ ತಮ್ಮ ಪ್ರೀತಿಯನ್ನು ತೋಡಿಕೊಂಡಿದ್ದಾರೆ. (ಇದನ್ನು ಓದಿ) Darshan Sudeep : ಕಿಚ್ಚ ಸುದೀಪ್ ಬಣ್ಣವನ್ನು ಬಯಲು ಮಾಡುತ್ತೇನೆ, ನಿನ್ನ ಖಾಸಗಿ ವಿಡಿಯೋ ಲೀಕ್ ಮಾಡುತ್ತೇನೆ ಎಂದ  ವ್ಯಕ್ತಿಗೆ ಡಿ ಬಾಸ್ ನೀಡಿದ ಉತ್ತರ ಹೇಗೆ ಗೊತ್ತೇ? ಇದು ನಿಜವಾದ ಸ್ನೇಹ ಅಂದ್ರೆ!!

ಇನ್ನು (kannada cinema) ಇಂಡಸ್ಟ್ರಿಯಿಂದ ತೆಲುಗಿಗೆ ಹಾರಿರುವ (ashika ranganath) ಅಮಿಗೋ ಹಾಗೂ ಪಟಾಟು ಅರಸನ್ ಎಂಬ ಎರಡು ಸಿನಿಮಾಗಳಲ್ಲಿ ನಾಯಕ ನಟಿಯಾಗಿ ಅಭಿನಯಿಸುತ್ತಿದ್ದಾರೆ. ಸಿನಿಮಾ ಯಾವಾಗ ಬಿಡುಗಡೆಯಾಗುತ್ತೇ ಹಾಗೂ (tollywood) ನಲ್ಲಿ ಆಶಿಕಾ ರಂಗನಾಥ್ ಅವರ ಅದೃಷ್ಟ ಪರೀಕ್ಷೆ ಕ್ಲಿಕ್ ಆಗುತ್ತಾ ಎಂಬುದನ್ನು ಕಾದು ನೋಡಬೇಕಾಗಿದೆ.

Leave a Reply

Your email address will not be published. Required fields are marked *