PhotoGrid Site 1674796843458

ಅನುಷ್ಕಾ ಶರ್ಮಾ ಬಟ್ಟೆ ಅವಾಂತರ, ಬಟ್ಟೆ ಜಾರಿ ಹೋಗುತ್ತಿದ್ದರೂ ಮೈಮರೆತು ಕುಳಿತ ನಟಿ, ಕೊನೆಗೂ ಆಗೆ ಹೋಯ್ತು ಎಡವಟ್ಟು, ವಿಡಿಯೋ ನೋಡಿ ಸಿಟ್ಟಾದ ವಿರಾಟ್ ಕೊಹ್ಲಿ!!

ಸುದ್ದಿ

ಬಾಲಿವುಡ್ ನ ಖ್ಯಾತ ನಟಿ ಅನುಷ್ಕಾ ಶರ್ಮ ಮದುವೆಯಾಗಿ, ಮಗು ಆದ ಮೇಲೆ ಸಿನಿಮಾದಿಂದ ದೊಡ್ಡ ಬ್ರೇಕ್ ತೆಗೆದುಕೊಂಡಿದ್ದರು. ಇದೀಗ ಮತ್ತೆ ತೆರೆಯ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಮಗು ಹುಟ್ಟಿ ವರ್ಷ ಕಳೆದರೂ ಮಗುವಿನ ಮುಖ ತೋರಿಸಲಿಲ್ಲ ಎನ್ನುವ ಕಾರಣಕ್ಕು ಅನುಷ್ಕಾ ಶರ್ಮ ಸಾಕಷ್ಟು ಟ್ರೋಲ್ ಗಳಿಗೆ ಗುರಿಯಾಗಿದ್ದರು. ನಟಿ ಅನುಷ್ಕಾ ಶರ್ಮಾ ಹಾಗೂ ಖ್ಯಾತ ಕ್ರಿಕೆಟ್ (Cricket) ಕಿಂಗ್ ವಿರಾಟ್ ಕೊಹ್ಲಿ (Virat Kohli) ಡಿಸೆಂಬರ್ 2017 ರಂದು ಮದುವೆ (Marriage) ಆಗಿದ್ದಾರೆ.

ಇವರಿಗೆ ನಾಲ್ಕು ವರ್ಷ ಕಳೆದ ನಂತರ ಒಂದು ಪುಟ್ಟ ಹೆಣ್ಣು ಮಗು ಜನಿಸಿದೆ. ಆಕೆ ವಮಿಕ ಎಂದು ಹೆಸರು ಇಡಲಾಗಿದೆ. ಅನುಷ್ಕಾ ಅವರ ಮಗಳಿಗೆ ಇದೀಗ ಎರಡು ವರ್ಷ ವಯಸ್ಸು. ಅನುಷ್ಕಾ ಶರ್ಮಾ ಬಾಲಿವುಡ್ ನಲ್ಲಿ ಹಲವು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ ಬಹಳ ವಿಭಿನ್ನವಾಗಿರುವ ವ್ಯಕ್ತಿತ್ವ ಅವರದ್ದು. ಹಿಡಿದ ಕೆಲಸವನ್ನು ಸಾಧಿಸುವಂತಹ ಛಲಗಾತಿ ಜೊತೆಗೆ ಧೈರ್ಯವಂತೆ ಕೂಡ ಹೌದು.

ಸಾಮಾನ್ಯವಾಗಿ ಮದುವೆಯಾದ ನಂತರ ಯಾವ ನಟಿಯರು ಸಿನಿಮಾ ರಂಗಕ್ಕೆ ಹಿಂದಿರುಗುವುದಿಲ್ಲ. ಅದರಲ್ಲೂ ಮಕ್ಕಳಾದ ಮೇಲೆ ಸಿನಿಮಾದಲ್ಲಿ ಅಭಿನಯಿಸುವುದಕ್ಕೆ ಅವಕಾಶಗಳು ಕೂಡ ಕಡಿಮೆ ಆಗುತ್ತದೆ. ಆದರೆ ಅನುಷ್ಕಾ ಶರ್ಮ ಅವರ ವಿಷಯದಲ್ಲಿ ಹಾಗಿಲ್ಲ ಅವರು ಮದುವೆಯಾದ ನಂತರವೂ ಅಭಿನಯಿಸುತ್ತಿದ್ದಾರೆ. ಮಗು ಆದ ಬಳಿಕವೂ ಕೂಡ ಮತ್ತೆ ಸಿನಿಮಾ ರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ.

ಜುಲಾನ್ ಗೋಸ್ವಾಮಿ (Jhulan Goswami) ಖ್ಯಾತ ಕ್ರಿಕೆಟ್ ಆಟಗಾರ್ತಿ ಅವರ ಜೀವನದ ಆಧಾರಿತ ಸಿನಿಮಾ ಚಕ್ ದಾ ಎಕ್ಸ್ಪ್ರೆಸ್. ಈ ಸಿನಿಮಾದಲ್ಲಿ ಖ್ಯಾತ ನಟಿ ಅನುಷ್ಕಾ ಶರ್ಮ ಅಭಿನಯಿಸುತ್ತಿದ್ದಾರೆ ಜುಲಾನ್ ಗೋಸ್ವಾಮಿ ಅವರ ಪಾತ್ರದಲ್ಲಿ ಅನುಷ್ಕಾ ಶರ್ಮ ಕಾಣಿಸಿಕೊಳ್ಳಲಿದ್ದಾರೆ. ಅತ್ಯುತ್ತಮ ಬೌಲರ್ ಆಗಿದ್ದರು ಅವರ ಪಾತ್ರ ಮಾಡಬೇಕು ಅಂದ್ರೆ ಅನುಷ್ಕಾ ಶರ್ಮ ಕ್ರಿಕೆಟ್ ಕೂಡ ಅಭ್ಯಾಸ ಮಾಡಬೇಕು.

ಯಾಕಂದ್ರೆ ಜುಲಾಲ್ ಅತಿ ವೇಗದ ಬೌಲರ್ ಆಗಿದ್ದರು ಅವರಂತೆ ನಟನೆ ಮಾಡುವುದಕ್ಕೆ ಅನುಷ್ಕಾ ಅವರಿಗೆ ಬಹಳ ದೊಡ್ಡ ಚಾಲೆಂಜ್ ಎದುರಿಸಬೇಕಿತ್ತು. ಆದರೆ ಆ ಚಾಲೆಂಜ್ ಅನ್ನು ಸ್ವೀಕರಿಸಿ ಬಹಳ ಅತ್ಯುತ್ತಮವಾಗಿ ಅನುಷ್ಕಾ ಶರ್ಮ ಈ ಪಾತ್ರವನ್ನು ನಿಭಾಯಿಸಿದ್ದಾರೆ. ಅನುಷ್ಕಾ ಶ್ರಮ ಅವರ ಫಿಟ್ನೆಸ್ ಬಗ್ಗೆ ಅಂತೂ ಮಾತನಾಡುವ ಹಾಗೆ ಇಲ್ಲ. ಅವರನ್ನು ನೋಡಿದರೆ ಅವರಿಗೆ ಮಗು ಆಗಿದೆ ಅನ್ನುವುದನ್ನು ಕೂಡ ಹೇಳುವುದಕ್ಕೆ ಸಾಧ್ಯವಿಲ್ಲ.

ಹಾಗಾಗಿ ಉತ್ತಮ ಫಿಟ್ನೆಸ್ ಮೈನ್ಟೈನ್ ಮಾಡಿರುವ ಅನುಷ್ಕಾ ಶರ್ಮ ಜುಲಾನ್ ಗೋಸ್ವಾಮಿ ಅವರ ಆಟದ ರೀತಿಯನ್ನು ಕಲಿತು ಅಭಿನಯಿಸಿದ್ದಾರೆ. ಜುಲಾನ್ ಗೋಸ್ವಾಮಿ ಅವರ ಬಯೋಪಿಕ್ ನಲ್ಲಿ ಅನುಷ್ಕಾ ಶರ್ಮ ನಟಿಸಿದ್ದು ಇದೇ ವರ್ಷದ ಕೊನೆಯಲ್ಲಿ ಆ ಸಿನಿಮಾ ಬಿಡುಗಡೆ ಆಗಲಿದೆ. ಈ ಸಿನಿಮಾಕ್ಕೆ ಸಂಬಂಧಪಟ್ಟ ಹಾಗೆ ಇತ್ತೀಚಿಗೆ ಪ್ರೆಸ್ ಮೀಟ್ ಒಂದು ನಡೆಸಲಾಗಿತ್ತು. ಈ ಸಂದರ್ಭದಲ್ಲಿ ಅನುಷ್ಕಾ ಶರ್ಮ ಧರಿಸಿದ್ದ ಬಟ್ಟೆಯಿಂದ ಮುಜುಗರಕ್ಕೆ ಒಳಗಾಗಿದ್ದಾರೆ. ಚಿಕ್ಕ ಬಟ್ಟೆಯನ್ನು ಧರಿಸುವುದು ಬಾಲಿವುಡ್ ನಟಿಯರಿಗೆ ಹೊಸದೇನು ಅಲ್ಲ. ಆದರೆ ಹಳದಿ ಬಣ್ಣದ ಶಾರ್ಟ್ ಟಾಪ್ ಧರಿಸಿದ್ದ ಅನುಷ್ಕಾ ಶರ್ಮ ಅದರಲ್ಲಿ ಅನ್ ಕಂಫರ್ಟಬಲ್ ಆಗಿ ಕಾಣಿಸುತ್ತಿದ್ದರು.

ಸಂದರ್ಶನದ ಸಮಯದಲ್ಲಿ ಅತೀವ ಗಾಳಿಯು ಇತ್ತು. ಹಾಗಾಗಿ ಅವರ ಕೂದಲು ಕೂಡ ಸಿಕ್ಕಾಪಟ್ಟೆ ಹಾರಾಡುತ್ತಿತ್ತು. ಈ ಸಮಯದಲ್ಲಿ ಅವರು ಧರಿಸಿದ್ದ ಬಟ್ಟೆ ಕೂಡ ಗಾಳಿಗೆ ಮೇಲಕ್ಕೆ ಹಾರುತಿತ್ತು. ಇದರಿಂದ ಸ್ವಲ್ಪ ಮುಜುಗರಕ್ಕೆ ಒಳಗಾದ ಅನುಷ್ಕಾ ಶರ್ಮ ಆಗಾಗ ಬಟ್ಟೆಯನ್ನು ಸರಿ ಮಾಡಿಕೊಳ್ಳುವುದರಲ್ಲಿ ಮಗ್ನರಾದಂತೆ ಕಂಡರು. ಈವರಿಗೆ ತಾವು ಧರಿಸಿದ ಬಟ್ಟೆಗಳಿಂದ ಟ್ರೋಲ್ ಆಗಿರುವ ಸಾಕಷ್ಟು ನಟಿಯರು ಇದ್ದಾರೆ ಹಾಗಾಗಿ ಸಾರ್ವಜನಿಕ ಸ್ಥಳಕ್ಕೆ ಬರುವಾಗ ಕೊನೆಪಕ್ಷ ಡ್ರೆಸ್ ಬಗ್ಗೆ ಸ್ವಲ್ಪವಾದರೂ ಗಮನ ವಹಿಸಬೇಕು ಎನ್ನುವುದು ಖಂಡಿತವಾಗಿಯೂ ಸತ್ಯ.

Leave a Reply

Your email address will not be published. Required fields are marked *