PhotoGrid Site 1673504767591 scaled

ಹೆಸರಿಗಷ್ಟೇ ಗಂಡ, ಸರಿಯಾಗಿ ಸುಖವಿಲ್ಲ ಎಂದು ಹರೆಯದ ಯುವಕನ ಜೊತೆ ಶುರುವಾಯ್ತು ಡಿಂಗ್ ಡಾಂಗ್ ಆಟ! ಇವರ ಆಟಕ್ಕೆ ಗಂಡ ಏನಾಗಿ ಹೋದ ಗೊತ್ತಾ?

ಸುದ್ದಿ

ಆ ಗಂಡ ಹೆಂಡತಿ ಮದುವೆಯಾಗಿ ಸಂತೋಷದಿಂದಲೇ ಇದ್ದರು. ಪತಿಯೊಂದಿಗೆ ಸುಖವಾಗಿ ಜೀವನ ನಡೆಸುತ್ತಿದ್ದ ಪತ್ನಿಗೆ ಯುವಕನೊಬ್ಬನ ಪರಿಚಯವಾಗಿತ್ತು. ಬೆಡ್ ರೂಮ್ ನಲ್ಲಿ ಗಂಡನ ನೆಮ್ಮದಿ, ಸುಖ ಸಾಕಾಗಲ್ಲ ಎಂದು ಪತ್ನಿ, ಪರಿಚಯವಾದ ವ್ಯಕ್ತಿಯ ಜೊತೆಗೆ ಅ-ಕ್ರ-ಮ ಸಾಂಬಂಧ ಬೆಏಳ್ಸಿ ಆತನೊಂದಿಗೆ ಎಂಜಾಯ್ ಮಾಡಲು ಆರಂಭಿಸಿದಳು. ಪತ್ನಿಯ ಅ-ಕ್ರ-ಮ ಸಂಬಂಧ ಪತಿಗೆ ಕೆಲವೇ ದಿನಗಳಲ್ಲಿ ತಿಳಿದು ಹೋಯಿತು. ವಿಷಯ ತಿಳಿಸಿ ಆಕೆಯನ್ನು ಹಿಡಿದು ಚೆನ್ನಾಗಿ ಥ-ಳಿ-ಸಿ-ದ್ದಾನೆ. ನಮ್ಮ ಅ-ಕ್ರ-ಮ ಸಂಬಂಧಕ್ಕೆ ಪತಿ ಅಡ್ಡಿಪಡಿಸುತ್ತಿದ್ದಾನೆ, ಆತನನ್ನು ಮುಗಿಸಿ ಬಿಡುವಂತೆ ಪತ್ನಿ ತನ್ನ ಪ್ರಿಯಕರನಿಗೆ ಹೇಳಿದ್ದಾಳೆ.

ಆಕೆಯ ಗೆಳೆಯ ಮತ್ತು ಆತನ ಸ್ನೇಹಿತರು ಸೇರಿ ಅವಳ ಪತಿಯನ್ನು ಅಪಹರಿಸಿದ್ದಾರೆ. ಪತಿಯನ್ನು ಪಕ್ಕದ ರಾಜ್ಯಕ್ಕೆ ಕರೆದುಕೊಂಡು ಹೋಗುತ್ತಿದ್ದಾಗ ದಾರಿ ಮಧ್ಯೆ ಆಕೆಯ ಗೆಳೆಯ ಕಾರಿನಿಂದ ಇಳಿದಿದ್ದಾನೆ. ಮರುದಿನ ಅವನ ಸ್ನೇಹಿತರು ಗೆಳೆಯನಿಗೆ ಫೋಟೋ ಕಳುಹಿಸಿದ್ದಾರೆ. ನಿನ್ನ ಗೆಳತಿಯ ಗಂಡನನ್ನು ಮುಗಿಸಿರುವುದಾಗಿ ಫೋನ್ ಮಾಡಿ ತಿಳಿಸುತ್ತಾರೆ. ಗೆಳತಿಯ ಪತಿಯನ್ನು ಕೊಂದಿರುವುದಾಗಿ ಗೆಳೆಯರು ಕಳುಹಿಸಿದ್ದ ಫೋಟೋ ನೋಡಿ ಪೊಲೀಸರಿಗೆ ಹೆದರಿ ಆತ ಆ-ತ್ಮ-ಹ-ತ್ಯೆ ಮಾಡಿಕೊಂಡಿದ್ದಾನೆ. ಆದರೆ ಕೊಲೆಯಾಗಿದ್ದಾನೆ ಎಂದು ಭಾವಿಸಲಾದ ಪತಿ ಹಿಂತಿರುಗಿ ಪೊಲೀಸರ ಮುಂದೆ ಹಾಜರಾದಾಗ ಈ ಕಥೆಗೆ ನಿಜವಾದ ಟ್ವಿಸ್ಟ್ ಸಿಕ್ಕಿದೆ!

ಕಥೆಯ ಹಿನ್ನೆಲೆ ಹೇಳುವುದಾದರೆ, ಬೆಂಗಳೂರು ನಗರದ ಪಿಣ್ಯದಲ್ಲಿ ನವೀನ್ ಎಂಬ ಯುವಕ ವಾಸವಾಗಿದ್ದನು. ಕೆಲವು ವರ್ಷಗಳ ಹಿಂದೆ ನವೀನ್ ಅನುಪಲ್ಲವಿ ಎಂಬ ಯುವತಿಯನ್ನು ವಿವಾಹವಾಗುತ್ತಾನೆ. ದಾಂಪತ್ಯ ಜೀವನಕ್ಕೆ ಕಾಲಿಟ್ಟ ನವೀನ್ ಮತ್ತು ಅನುಪಲ್ಲವಿ ಸಂತೋಷವಾಗಿಯೇ ಕಾಲ ಕಳೆಯುತ್ಟಾರೆ. ಪತಿ ನವೀನ್ ಜೊತೆ ಸುಖವಾಗಿ ಜೀವನ ನಡೆಸುತ್ತಿರುವ ಅನುಪಲ್ಲವಿಯ ಬದುಕಿನಲ್ಲಿ ಹುಳಿ ಹಿಂಡಲು ಬಂದವನೇ ಹಿಮಂತ್.

ಬೆಡ್ ರೂಮಿನಲ್ಲಿ ಗಂಡನ ನೆಮ್ಮದಿ ಸಾಕಾಗುವುದಿಲ್ಲ ಎಂದುಕೊಂಡ ಅನುಪಲ್ಲವಿ, ತಾನು ಭೇಟಿಯಾದ ಹಿಮಂತ್ ನನ್ನು ಪ್ರೀತಿಸಿ, ಆತನೊಂದಿಗೆ ಲೈಫ್ ಎಂಜಾಯ್ ಮಾಡಲು ಆರಂಭಿಸುತ್ತಾಳೆ. ಅನುಪಲ್ಲವಿ ಮತ್ತು ಹಿಮಂತ್ ಅ-ಕ್ರ-ಮ ಸಂಬಂಧ ಹಲವು ದಿನ ಮುಂದುವರೆಯುತ್ತೆ. ಪತಿ ನವೀನ್ ಮನೆಯಿಂದ ಹೋದ ತಕ್ಷಣ ಅನುಪಲ್ಲವಿ ತನ್ನ ಗೆಳೆಯ ಹಿಮಂತ್ ನನ್ನು ನೇರವಾಗಿ ಮನೆಗೆ ಕರೆದು ಬೆಡ್ ರೂಮಿನಲ್ಲಿ ತನ್ನ ಆಟವನ್ನು ಶುರುಮಾಡಿಕೊಳ್ಳುತ್ತಾಳೆ. ಇದು ಹೇಗೋ ಆಕೆಯ ಪತಿಗೆ ಗೊತ್ತಾಗಿ ಥರಾಟೆಗೆ ತೆಗೆದುಕೊಂಡಿದ್ದಾನೆ. ಅಷ್ಟಕ್ಕೇ ಪತಿಯನ್ನೇ ಮುಗಿಸಲು ತನ್ನ ಪ್ರಿಯಕರನಿಗೇ ಸು-ಫಾರಿ ಕೊಡುತ್ತಾಳೆ ಅನುಪಲ್ಲವಿ.

ಬೆಂಗಳೂರಿನಲ್ಲಿ ನವೀನ್‌ನನ್ನು ಹಿಮಂತ್ ತನ್ನ ಸ್ನೇಹಿತರಾದ ನಾಗರಾಜ್ ಮತ್ತು ಹರೀಶ್ ಜೊತೆಗೂಡಿ ಕಾರಿನಲ್ಲಿ ಅಪಹರಿಸಿದ್ದನು. ನವೀನ್ ನನ್ನು ತಮಿಳುನಾಡಿನ ವಿರುದ್ ನಗರಕ್ಕೆ ಕರೆದೊಯ್ಯಲು ಸ್ಕೆ-ಚ್ ಹಾಕಲಾಗಿತ್ತು. ಇದಕ್ಕೂ ಮುನ್ನ ವಿರುದ್ ನಗರದಲ್ಲಿ ವಾಸವಿದ್ದ ಮುಗಿಲನ್ ಮತ್ತು ಕಣ್ಣನ್ ನವೀನ್ ಹ-ತ್ಯೆಗೆ ಡೀ-ಲ್ ಬಗ್ಗೆ ಮಾತುಕತೆ ನಡೆಸಿದ್ದರು. ದಾರಿ ಮಧ್ಯೆ ನವೀನ್ ಪತ್ನಿ ಅನುಪಲ್ಲವಿಯ ಗೆಳೆಯ ಹಿಮಂತ್ ಕಾರಿನಿಂದ ಇಳಿದು ನವೀನ್‌ನನ್ನು ಮುಗಿಸಿಬಿಡುವಂತೆ ಸ್ನೇಹಿತರಿಗೆ ಹೇಳಿದ್ದ.

ಹ-ತ್ಯೆ ಮಾಡುವುದಾಗಿ ಒಪ್ಪಿಕೊಂಡಿದ್ದ ಹೇಮಂತ್ ಸ್ನೇಹಿತರು, ನವೀನ್ ಪ್ರಜ್ಞೆ ತಪ್ಪಿಸಿ, ಆತನ ಮೇಲೆ ಟೊಮ್ಯಾಟೊ ಸಾಸ್ ಸುರಿದು ಫೊಟೋ ತೆಗೆದು ಆತನನ್ನ ಕೊಂದಿರುವುದಾಗಿ ಹಿಮಮ್ತ್ ಗೆ ಪೋಟೋ ಕಳುಹಿಸುತ್ತಾರೆ. ಫೊಟೋ ನೋಡಿ ಭಯಗೊಂಡ ಹಿಮಂತ್, ಪೋಲಿಸರಿಗೆ ಗೊತ್ಟಾದರೆ ನನ್ನನ್ನು ಬಿಡುವುದಿಲ್ಲ ಎಂದು ಬೆಂಗಳೂರಿನಲ್ಲಿ ಆ-ತ್ಮ-ಹ-ತ್ಯೆ ಮಾಡಿಕೊಳ್ಳುತ್ತಾನೆ.

ಮದ್ಯ ಸೇವಿಸಿ ಸಾ-ಯು-ತ್ತಾ-ನೆ ಎಂದು ಭಾವಿಸಿದ ಆರೋಪಿಗಳು ನವೀನ್ ನನ್ನು ರಸ್ತೆ ಬದಿ ಬಿಟ್ಟು ಹೋಗಿದ್ದಾರೆ. ಆದರೆ ನವೀನ್ ಬದುಕುಳಿದಿದ್ದ. ನವೀನ್ ಬೆಂಗಳೂರಿಗೆ ಬಂದು ತನ್ನ ಪತ್ನಿ ಅನುಪಲ್ಲವಿ ಮತ್ತು ಆಕೆಯ ಗೆಳೆಯ ಹಿಮಂತ್ ವಿರುದ್ಧ ಕೇಸು ದಾಖಲಿಸುತ್ತಾನೆ. ಅನುಪಲ್ಲವಿ ಹಾಗೂ ನವೀನ್ ಹ-ತ್ಯೆಗೆ ಸ್ಕೆ-ಚ್ ಹಾಕಿದ್ದ ಕಿಲಾಡಿ ಮಹಿಳೆ ಅಮುಜಮ್ಮ, ನಾಗರಾಜ್, ಹರೀಶ್ ಮತ್ತು ಮುಗಿಲನ್ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ.

Leave a Reply

Your email address will not be published. Required fields are marked *