ಮನುಷ್ಯನ ಜೀವನ ಕ್ರಮ ಎಷ್ಟು ಸುಲಭವಾಗಿದೆ ಅಂದ್ರೆ ಕೈಯಲ್ಲಿ ಮೊಬೈಲ್ (Mobile) ಇದ್ರೆ ಸಾಕು ಫುಡ್ ಆರ್ಡರ್ (online food order) ಮಾಡಿ ಮನೆಗೆ ತರಿಸಿ ತಿನ್ನುತ್ತೇವೆ. ಸಾಕಷ್ಟು ಜನ ಇಂದು ಮನೆಯಲ್ಲಿ ಅಡುಗೆ ಮಾಡುವುದಕ್ಕೆ ಬೇಶರಪತ್ತುಕೊಳ್ಳುತ್ತರೆ. ಸುಲಭವಾಗಿ ಅನ್ ಲೈನ್ ತರಿಸಿ ತಿನ್ನಬಹುದಲ್ಲ ಅಂತ .. ಆದ್ರೆ ಹೀಗೆ ಅನ್ ಲೈನ್ ಆರ್ಡರ್ ಮಾಡಿ ಫುಡ್ ತರಿಸಿ ರಿಂದ ಹುಡುಗಿ ಇಂದು ಫುಡ್ ಪಾ’ಯಿಸನ್ ನಿಂಡ ಮೃ-ತಪಟ್ಟಿದ್ದಾಳೆ.
ಹೌದು, ಇದು ನಿಜಕ್ಕೂ ಆತಂಕ ಮೂಡಿಸುವ ವಿಚಾರವೇ. ಮಂಗಳೂರು ಮೂಲದ ಅಂಜುಶ್ರಿ (Anjushree) ಎನ್ನುವ 19 ವರ್ಷದ ಹುಡುಗಿ ಉದುಮದಲ್ಲಿರುವ ಹೋಟೆಲ್ ಒಂದರಿಂದ ಕೂಜಿಮಂತಿ ಹೆಸರಿನ ಬಿರಿಯಾನಿ ಆರ್ಡರ್ ಮಾಡಿ ತರಿಸಿದ್ದಳು. ಪಾರ್ಸೆಲ್ ನಲ್ಲಿ ಚಿಕನ್ ಬಿರಿಯಾನಿ ಮಾಯೋನಿಸ್, ಪುದೀನಾ ಚಟ್ನಿ ಹಾಗೂ ಸಲಾಡ್ ತರಿಸಲಾಗಿತ್ತು. ಮನೆಯವರ ಜೊತೆಗೆ ಅಂಜುಶ್ರೀ ಕೂಡ ಈ ಆಹಾರವನ್ನು ಸೇವಿಸಿದ್ದಾರೆ. ಮಧ್ಯಾಹ್ನ ದ ಊಟಕ್ಕೆ ಆನಲೈನ್ ಆಹಾರ ತರಿಸಲಾಗಿತ್ರು.
ಈ ಆಹಾರವನ್ನು ಸೇವಿಸಿದ ನಂತರ ಅಂಜುಶ್ರೀ ಆರೋಗ್ಯದಲ್ಲಿ ಏರುಪೇರು ಸಂಭವಿಸಿದೆ. ಕೂಡಲೇ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಅಂಜುಶ್ರೀ.ವೈದ್ಯರು ಹೇಳಿದ್ದೇನು? ಅಂಜುಶ್ರೀ ಅವರ ರ’ಕ್ತದಲ್ಲಿ ವಿ’ಷಕಾರಿ ಬ್ಯಾ’ಕ್ಟೀರಿಯಾ ಸೇರಿಕೊಂಡು ಆಕೆ ಆಸ್ವ’ಸ್ತಳಾಗಿದ್ದಾಳೆ. ರ’ಕ್ತ ವಿ’ಷವಾಗುವುದನ್ನು ಸೆ’ಪ್ಟೆಸೇಮಿಯಾ ಎಂದು ಕರೆಯುತ್ತಾರೆ. ಹೀಗಾದಾಗ ದೇಹದ ಒಂದೊಂದು ಭಾಗವು ತನ್ನ ಕ್ರಿಯೆಯನ್ನು ನಿಲ್ಲಿಸುತ್ತ ಬರುತ್ತದೆ.
ಅಂಜುಶ್ರೀ ಕೂಡ ಇದೆ ರೀತಿ ಮೃ-ತಪಟ್ಟಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ. ಆಸ್ಪತ್ರೆಯ ಚಿಕಿತ್ಸಾ ಪ್ರೋಟೋಕಲ್ ಬಗ್ಗೆ ಆರೋಗ್ಯ ಸಚಿವೆ ವೀಣಾ ಜಾರ್ಜ ಡಿ ಎಂ ಒ ಅವರಿಂದ ವಿವರವಾದ ರಿಪೋರ್ಟ್ ಕೇಳಿದ್ದಾರೆ ಎಂದು ವರದಿಯಾಗಿದೆ. ಕಾಸಗೋಡಿನ ಚ ಮ್ನಾಡ್ ನ ತಲಕಲವಾಯಿ ಗ್ರಾಮದ ನಿವಾಸಿ ಅಂಜು ಶ್ರೀ.
ಡಿಸೆಂಬರ್ 31ರಂದು ಕಾಸರಕೋಡು ಗ್ರಾಮದಲ್ಲಿ ಫುಡ್ ಆರ್ಡರ್ ಮಾಡಿದ್ದಳು. ಅಂಜುಶ್ರೀ ಮಧ್ಯಾಹ್ನದ ಊಟಕ್ಕೆ ಈ ರೆಸ್ಟೋರೆಂಟ್ ನಿಂದ ಆಹಾರವನ್ನು ಆರ್ಡರ್ ಮಾಡಿದ್ದು ಆಕೆಯ ತಾಯಿ ಸಹೋದರ ಶ್ರೀಕುಮಾರ್ ಹಾಗೂ ಸಂಬಂಧಿಕರಾದ ಶ್ರೀ ನಂದನ ಮತ್ತು ಸಹೋದರಿ ಅನುಶ್ರೀ ಈ ಊಟವನ್ನು ಸೇವಿಸಿದ್ದಾರೆ. ಚಿಕನ್ ಬಿರಿಯಾನಿ ಜೊತೆಗೆ ಪುದಿನ ಚಟ್ನಿ ನೀಡಲಾಗಿದ್ದು ಅದರಿಂದಲೇ ವಿ’ಷ ಮಂಜುಶ್ರೀ ದೇ’ಹ ಸೇರಿರಬಹುದು.
ಅದರಿಂದಲೇ ಫುಡ್ ಪಾ’ಯ್ಸನಿಂಗ್ ಆಗಿದೆ ಎಂದು ಪ್ರಾಥಮಿಕ ತನಿಕೆಯಲ್ಲಿ ಮಾಹಿತಿ ನೀಡಿದ್ದರು. ಆದರೆ ಅಂಜುಶ್ರೀ ಹಾಗೂ ಇಬ್ಬರು ಸೋದರ ಸಂಬಂಧಿಗಳಲ್ಲಿ ಒಬ್ಬರು ಪುದಿನಾ ಚಟ್ನಿ ಸೇವಿಸಿದರು. ಇಬ್ಬರು ಅಸ್ವಸ್ಥರಾಗಿದ್ದರು ಎಂದು ಹೇಳಿಕೆ ನೀಡಲಾಗಿತ್ತು ಆದರೆ ಪರಿಷ್ಕೃತ ಹೇಳಿಕೆಯಲ್ಲಿ ಪುದಿನಾ ಚಟ್ನಿಯನ್ನು ಉಲ್ಲೇಖ ಮಾಡಿಲ್ಲ ಈ ವಿಷಯದ ಮೂಲ ಮಾಡಲು ಸಾಧ್ಯವಾಗಿಲ್ಲ ಎಂದು ಡಾಕ್ಟರ್ ರಾಮದಾಸ್ ಹೇಳಿದ್ದಾರೆ.
ಯಾಕಂದ್ರೆ ಚಿಕನ್ ಸೇರಿಸಿದ ಬಳಿಕ ಅಂಜಶ್ರೀ ಮತ್ತು ಇತರ ಸೋದರ ಸಂಬಂಧಿ ವಾಂ’ತಿ ಮಾಡಿಕೊಂಡು ಸುಸ್ತಾಗಿದ್ದರು ಇಬ್ಬರನ್ನು ಜನವರಿ ಒಂದರಂದು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು ನೀಡಿ ಸೋದರ ಸಂಬಂಧಿಯನ್ನು ಮನೆಗೆ ಕಳುಹಿಸಿದ್ದಾರೆ ಆದರೆ ಅಂಜುಶ್ರೀ ಮೃ-ತ ಪಟ್ಟಿದ್ದಾರೆ. ಪುದಿನ ಚಟ್ನಿಯನ್ನು ಒಟ್ಟಿಗೆ ಮೂವರು ಸೇವಿಸಿದ್ದಾರೆ. ಆದರೆ ಒಬ್ಬರಿಗೆ ಏನು ಆಗಿಲ್ಲ ಹಾಗಾಗಿ ಅಂಜುಶ್ರೀ ಪುದಿನ ಚಟ್ನಿ ಯಿಂದ ಫುಡ್ ಪಾಯಿಸನಿಂಗ್ ಆಗಿದೆ ಎಂದು ಸಂಪೂರ್ಣವಾಗಿ ಹೇಳಲು ಸಾಧ್ಯವಿಲ್ಲ ಇದನ್ನು ಮತ್ತೊಮ್ಮೆ ಮಾಡಬೇಕು ಎಂದು ವೈದ್ಯರು ತಿಳಿಸಿದ್ದಾರೆ.