ನೃತ್ಯ ಅನ್ನೋದು ಒಂದು ಅತ್ಯುತ್ತಮ ಕಲೆ ಎಲ್ಲರಿಗೂ ಅದು ಒಲಿಯಲು ಸಾಧ್ಯವಿಲ್ಲ ಆದರೆ ಸೋಶಿಯಲ್ ಮೀಡಿಯಾದವನ್ನು ನೀವು ತೆರೆದು ನೋಡಿದರೆ ಇಂದು ಅದೆಷ್ಟೋ ಯುವತಿಯರು ಯುವಕರು ಡ್ಯಾನ್ಸ್ ಕಲೆಯನ್ನು ಬಹಳ ಚೆನ್ನಾಗಿ ಕರಗತ ಮಾಡಿಕೊಂಡಿದ್ದಾರೆ ಎಂಬುದು ಗೊತ್ತಾಗುತ್ತದೆ. ಇದು ಇನ್ಸ್ಟಾಗ್ರಾಮ್ ನಂತಹ ಸೋಶಿಯಲ್ ಮೀಡಿಯಾದಲ್ಲಿ ಯುವಕ ಯುವತಿಯರು ನೃತ್ಯ ಮಾಡಿ ಬೇರೆ ಬೇರೆ ಹಾಡುಗಳಿಗೆ ಡ್ಯಾನ್ಸ್ ಮಾಡುತ್ತಾರೆ.
ಅದರಲ್ಲೂ ಯುವತಿಯರು ಸಿನಿಮಾ ತಾರೆಯರಂತೆ ಡ್ರೆಸ್ ಕೂಡ ಮಾಡಿಕೊಳ್ಳುತ್ತಾರೆ. ಇತ್ತೀಚಿಗೆ ಹಿಂದಿ ಹಾಡೊಂದಕ್ಕೆ ಹುಡುಗಿ ಒಬ್ಬಳು ಸೊಂಟ ಬಳುಕಿಸಿದ್ದು ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ವಿಡಿಯೋ ಅಪ್ಲೋಡ್ ಮಾಡಿದ ಕೆಲವೇ ಕ್ಷಣಗಳಲ್ಲಿ ಮೂರು ಸಾವಿರಕ್ಕೂ ಅಧಿಕ ಲೈಕ್ಸ್ ಕಂಡಿತ್ತು ಹುಡುಗಿ ಒಬ್ಬಳು ಬೀಡಿ ಜಲೈಲೇ ಎನ್ನುವ ಬಾಲಿವುಡ್ ಪ್ರಸಿದ್ಧ ಹಾಡಿಗೆ ನೃತ್ಯ ಮಾಡಿದ್ದಾಳೆ.
ಆಕೆಯ ಸ್ಟೆಪ್, ಕುಣಿತ ನೆಟ್ಟಿಗರನ್ನು ಮಂತ್ರಮುಗ್ಧರನ್ನಾಗಿಸಿತ್ತು. ಯುವತಿಯ ನೃತ್ಯ ಈಗಾಗಲೇ ಸಿಕ್ಕಾಪಟ್ಟೆ ವೈರಲ್ ಆಗಿದೆ. Anjaliaroravvip ಎನ್ನುವ instagram ಖಾತೆಯಲ್ಲಿ ಬೀಡಿ ಜಲೈಲೇ ಹುಡುಗಿಯಬ್ಬಳು ಸೊಂಟಬಳುಕಿಸಿದ್ದ ಈ ಪೋಸ್ಟ್ ಅನ್ನು ಹಂಚಿಕೊಂಡಿದ್ದು ಸಾಕಷ್ಟು ಜನ ಶೇರ್ ಮಾಡಿದ್ದಾರೆ.
ಆನ್ಲೈನ್ ನಲ್ಲಿ ಈ ಹುಡುಗಿಯ ನೃತ್ಯ ನೆಟ್ಟಿಗರ ಹೃದಯ ಕದ್ದಿದೆ. ಇನ್ನು ಜನರು ಕೂಡ ಈ ಒಂದು ನೃತ್ಯಕ್ಕೆ ಸಿಕ್ಕಾಪಟ್ಟೆ ಕಮೆಂಟ್ ಮಾಡುತ್ತಿದ್ದಾರೆ. ಅತ್ಯಂತ ಸುಂದರವಾಗಿ ಇರುವ ಆ ಯುವತಿ ಪ್ರತಿಭೆಯನ್ನು ಜನ ಮೆಚ್ಚಿದ್ದಾರೆ ಎಷ್ಟು ಚೆನ್ನಾಗಿ ನೃತ್ಯ ಮಾಡುತ್ತಾಳೆ ಎಂದು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಎಲ್ಲ ಸಕಾರಾತ್ಮಕ ಕಾಮೆಂಟ್ಗಳ ಜೊತೆಗೆ ನಕಾರಾತ್ಮಕ ಕಾಮೆಂಟ್ಗಳಿಗೇನು ಕಡಿಮೆ ಇರಲಿಲ್ಲ.
ಇದಕ್ಕೆ ಮುಖ್ಯವಾದ ಕಾರಣ ಆಕೆಯ ಉಡುಪು. ಹಳದಿ ಬಣ್ಣದ ಸಿಂಪಲ್ ಆಗಿರುವ ಸುಂದರವಾದ ಕುರ್ತಾ ಧರಿಸಿರುವ ಆಕೆ ಪ್ಯಾಂಟ್ ಹಾಕಿಲ್ಲ. ಸೈಡ್ ಕಟ್ ಇರುವ ಈ ಕುರ್ತಾದಲ್ಲಿ ಪ್ಯಾಂಟ್ ಹಾಕದೆ ಇರುವುದು ಚೆನ್ನಾಗಿಯೇ ಕಾಣಿಸುತ್ತದೆ. ಹಾಗಾಗಿ ಆಕೆ ನೃತ್ಯ ಮಾಡುವ ಭರದಲ್ಲಿ ಪ್ಯಾಂಟ್ ಹಾಕುವುದನ್ನೇ ಮರೆತಿದ್ದಾಳೆ ಎಂದು ಹಲವರು ಕಮೆಂಟ್ ಮಾಡಿದ್ದಾರೆ.
ನೃತ್ಯ ಮಾಡಬೇಕು ಸೋಶಿಯಲ್ ಮೀಡಿಯಾದಲ್ಲಿ ಹಿಟ್ ಆಗಬೇಕು ಅಂದರೆ ಇಂತಹ ಅರೆಬರೆ ಬಟ್ಟೆ ತೊಡುವುದು ಅನಿವಾರ್ಯವೇ ಎಂದು ಸ್ವಲ್ಪ ಜನರು ಆಕೆಯನ್ನು ಪ್ರಶ್ನೆ ಮಾಡಿದ್ದಾರೆ. ಇಂದು ಸೋಶಿಯಲ್ ಮೀಡಿಯಾದಲ್ಲಿ ಅದೆಷ್ಟು ಜನ ತಮಗೆ ಇಷ್ಟ ಬಂದ ಬಟ್ಟೆ ತೊಡುತ್ತಾರೆ. ಅದರಿಂದಲೇ ರೀಲ್ಸ್ ಕೂಡ ಮಾಡುತ್ತಾರೆ.
ಹೌದು ಇದು ಇಂದು ಬಹಳ ಕಾಮನ್ ಆಗಿಬಿಟ್ಟಿದೆ ನಾವು ಕೇವಲ ಸಿನಿಮಾದಲ್ಲಿ ಮಾತ್ರವಲ್ಲ ಅವರ ಜಗತ್ತಿನಲ್ಲಿಯೂ ಕೂಡ ಜನರು ತಮಗೆ ಬೇಕಾದ ಹಾಗೆ ಬಟ್ಟೆ ತೊಡುತ್ತಾರೆ ಅದರಲ್ಲೂ ಯುವತಿಯರು ಶಾರ್ಟ್ ಬಟ್ಟೆ ಧರಿಸುವುದು ಬಹಳ ಕಾಮನ್ ಆಗಿಬಿಟ್ಟಿದೆ. ಹಾಗಾಗಿ ಜನರು ಇವರ ಡ್ರೆಸ್ ಗಳ ಬಗ್ಗೆ ಕಮೆಂಟ್ ಮಾಡೋದನ್ನಂತೂ ಬಿಡೋದಿಲ್ಲ. ಇದರ ಬಗ್ಗೆ ತಲೆ ಕೆಡಿಸಿಕೊಳ್ಳದ ಯುವತಿಯರು ತಮ್ಮ ಪಾಡಿಗೆ ತಾವು ಸೋಶಿಯಲ್ ಮೀಡಿಯಾದಲ್ಲಿ ಮಿಂಚುತ್ತಿದ್ದಾರೆ.
View this post on Instagram