ಸಾಮಾಜಿಕ ಜಾಲತಾಣದಲ್ಲಿ ಇಂದು ಹುಡುಗಿಯರು ಸಿಕ್ಕಾಪಟ್ಟೆ ಆಕ್ಟಿವ್ ಆಗಿರುತ್ತಾರೆ. ಸೆಲೆಬ್ರಿಟಿಗಳು ಮಾತ್ರವಲ್ಲದೆ ಸಾಮಾನ್ಯ ಜನರು ಕೂಡ ಸಾಮಾಜಿಕ ಜಾಲತಾಣದಲ್ಲಿ ಅದರಲ್ಲೂ ಇನ್ಸ್ಟಾಗ್ರಾಮ್ ನಲ್ಲಿ ಹೆಚ್ಚು ಸಕ್ರಿಯರಾಗಿರುತ್ತಾರೆ. ಇಂದು ಅದೆಷ್ಟೋ ಕಲಾವಿದರಿಗೆ ಒಂದು ಉತ್ತಮ ವೇದಿಕೆ ಒದಗಿಸಿ ಕೊಟ್ಟಿದೆ. ಯುವಕ ಯುವತಿಯರು ತಮ್ಮನ್ನು ತಾವು ಗುರುತಿಸಿಕೊಳ್ಳುವುದಕ್ಕೆ, ಬೆಳ್ಳಿತೆರೆಯ ಮೇಲೆ ಮಿಂಚುವುದಕ್ಕೆ ಕೂಡ ಇನ್ಸ್ಟಾಗ್ರಾಮ್ ಅಥವಾ ಇತರ ಸಾಮಾಜಿಕ ಜಾಲತಾಣಗಳು ಸಹಾಯಕವಾಗಿವೆ ಅಂದರೆ ತಪ್ಪಾಗಲ್ಲ.
ಈಕೆ ಒಂದೆರಡು ಆಲ್ಬಮ್ ಸಾಂಗ್ ನಲ್ಲಿ ಕಾಣಿಸಿಕೊಂಡು ನಂತರ ಸೂಪರ್ ಡೂಪರ್ ಹಿಟ್ ಆಗಿದ್ದು ಮಾತ್ರವಲ್ಲದೆ ಇಂದು ಸೋಶಿಯಲ್ ಮೀಡಿಯಾ ಇನ್ಫ್ಲುಎನ್ಸರ್ ಎಂದು ಕೂಡ ಕರೆಸಿಕೊಂಡಿದ್ದಾರೆ. ಜೊತೆಗೆ ಬಾಲಿವುಡ್ ದೊಡ್ಡ ರಿಯಾಲಿಟಿ ಶೋ ನಲ್ಲಿಯೂ ಕೂಡ ಕಾಣಿಸಿಕೊಂಡ ನಟಿ ಇವರು. ಇವರು ಬೇರೆ ಯಾರು ಅಲ್ಲ ಕಚ್ಚಾ ಬಾದಾಮ್ ವಿಡಿಯೋ ಸಾಂಗ್ ಮೂಲಕ ಫೇಮಸ್ ಆದ ಅಂಜಲಿ ಅರೋರ.
ಹೌದು ಅರೋರ ಎನ್ನುವ ಹೆಸರನ್ನ ನೀವು ಈಗಾಗಲೇ ಕೇಳಿರುತ್ತೀರಿ. ಕಚ್ಚಾ ಬಾದಾಮ್ ಎನ್ನುವಂತಹ ಒಂದು ಸಾಂಗ್ ಸೋಶಿಯಲ್ ಮೀಡಿಯಾದಲ್ಲಿ ಹೊಸ ಟ್ರೆಂಡ್ ಸೃಷ್ಟಿ ಮಾಡಿತ್ತು. ಈ ಹಾಡಿಗೆ ಹುಕ್ ಅಪ್ ಸ್ಟೆಪ್ ಹಾಕದೇ ಇರುವವರು ಬಹುಶಃ ಯಾರು ಇಲ್ಲ. ಸಾಮಾಜಿಕ ಜಾಲತಾಣದಲ್ಲಿ ಯಾರೆಲ್ಲಾ ಆಕ್ಟಿವ್ ಆಗಿದ್ದಾರೋ ಅವರೆಲ್ಲರೂ ಬಹುತೇಕ ಈ ಹಾಡಿಗೆ ರೀಲ್ಸ್ ಮಾಡಿದ್ದಾರೆ.
ಇದಕ್ಕೆ ಮುಖ್ಯವಾಗಿ ಈ ಹಾಡಿನಲ್ಲಿ ಕಾಣಿಸಿಕೊಂಡ ಅಂಜಲಿ ಅರೋರ ಅವರೇ ಕಾರಣ ಎನ್ನಬಹುದು. ನೋಡಲು ಸ್ಫೂರದ್ರೂಪಿಯಾಗಿರುವ ನಟಿ ಅಂಜಲಿ ಹಾಕಿರುವ ಸ್ಟೆಪ್ ಕೂಡ ಜನರನ್ನ ಹೆಚ್ಚು ಆಕರ್ಷಿಸಿತ್ತು.ಇನ್ನು ಅಂಜಲಿ ಅರೋರ ಬಾಲಿವುಡ್ ನ ಖ್ಯಾತ ರಿಯಾಲಿಟಿ ಶೋ ಗಳಲ್ಲಿ ಒಂದಾಗಿರುವ ’ಲಾಕ್ ಅಪ್’ ನಲ್ಲಿ ಭಾಗವಹಿಸಿದ್ದ ನಟಿ. ಇದೀಗ ಅಂಜಲಿ ಅರೋರ ವಿವಾದ ಒಂದರಲ್ಲಿ ಸಿಲುಕಿಕೊಂಡಿದ್ದಾರೆ. ಅಂಜಲಿ ಅರೋರ ಅವರದ್ದು ಎನ್ನಲಾದ ಎಂ ಎಂ ಎಸ್ ಒಂದು ಸಾಮಾಜಿಕ ಮಾಧ್ಯಮದಲ್ಲಿ ಸೋರಿಕೆಯಾಗಿದೆ.
ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದ್ದು ಕೆಲವರು ಇದು ಅಂಜಲಿ ಅರೋರ ಅವರೇ ಎಂದು ದೃಢವಾಗಿ ಹೇಳುತ್ತಿದ್ದಾರೆ.ಆದರೆ ಇದು ಅವರೇ ಎಂದು ದೃಢವಾಗಿ ಎಲ್ಲಿಯೂ ಮಾಹಿತಿ ಇಲ್ಲ. ಜೊತೆಗೆ ಈ ವಿಡಿಯೋದ ಬಗ್ಗೆ ಸೋಶಿಯಲ್ ಮೀಡಿಯಾ ಸ್ಟಾರ್ ಆಗಿರುವ ಅಂಜಲಿ ಆಗಲಿ ಅಥವಾ ಅವರ ಬಳಗದವರಾಗಲಿ ಯಾವ ಹೇಳಿಕೆಯನ್ನು ನೀಡಿಲ್ಲ. ಈ ವಿಡಿಯೋ ನೋಡಿದ ಹಲವರು ಇದು ಅಂಜಲಿ ಅರೋರ ಅಲ್ಲ ಎಂದು ಹೇಳುತ್ತಿದ್ದಾರೆ ಆದರೆ ಎಂ ಎಂ ಎಸ್ ನಲ್ಲಿ ನೋಡಿದವರು ಇದು ಅಂಜಲಿ ಅರೋರ ಅವರೇ ಎಂದು ಘಂಟಾಘೋಷವಾಗಿ ಹೇಳುತ್ತಿದ್ದಾರೆ. ಹಾಗಾಗಿ ಈ ವಿಷಯದ ಬಗ್ಗೆ ಇನ್ನೂ ಸ್ಪಷ್ಟತೆ ಬೇಕಿದೆ.
ಅಂಜಲಿ ಅರೋರ ಇದು ತಮ್ಮ ವಿಡಿಯೋ ಹೌದು ಅಥವಾ ಅಲ್ಲ ಎಂಬುದರ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ ಅಥವಾ ಅವರವರಿಗೆ ಈ ವಿಡಿಯೋ ತಲುಪಿದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಸಾಮಾಜಿಕ ಜಾಲತಾಣದಲ್ಲಿ ಮಾತ್ರ ಅಂಜಲಿ ಅವರ ಮುಖವನ್ನು ಹೋಲುವಂತಹ ಒಂದು ಎಂಎಂಎಸ್ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಇದರಲ್ಲಿ ಹುಡುಗಿಯೊಬ್ಬಳ ಖಾಸಗಿ ದೃಶ್ಯಗಳು ಸರಿಯಾಗಿವೆ.
View this post on Instagram