ಈ ಹಿಂದೆ ಸಿನಿಮಾವನ್ನು ಒಂದು ಮಾಯಾಲೋಕ ಅನ್ನಲಾಗುತ್ತಿತ್ತು. ಇದೀಗ ಸೋಶಿಯಲ್ ಮೀಡಿಯಾವನ್ನ ಮಾಯಲೋಕ ಎನ್ನಬಹುದೇನೋ? ಯಾಕಂದ್ರೆ ಸಾಕಷ್ಟು ಸೆಲೆಬ್ರಿಟಿಗಳು ಸಾಮಾನ್ಯ ಜನರು ಕೂಡ ಸೋಶಿಯಲ್ ಮೀಡಿಯಾ (Social Media) ದಲ್ಲಿ ಆಕ್ಟಿವ್ (Active) ಆಗಿರುವಷ್ಟು ಬೇರೆ ಯಾವ ವಿಷಯದಲ್ಲಿಯೂ ಆಸಕ್ತಿ ತೋರಿಸುವುದಿಲ್ಲ. ಇಂದು ಇನ್ಸ್ಟಾಗ್ರಾಮ್ ನಲ್ಲಿ ಒಂದು ಅಕೌಂಟ್ ಇದ್ದರೆ ಸಾಕು.
ಫಾಲೋವರ್ಸ್ (Followers) ತಾನಾಗೆ ಬರುತ್ತಾರೆ ಅದರಲ್ಲಿ ಸೆಲೆಬ್ರಿಟಿ ನಟಿಗಳು ಇತ್ತೀಚಿಗೆ ತರಾವರಿ ಬೋಲ್ಡ್ ಫೋಟೋಗಳನ್ನ ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುತ್ತಾರೆ ಹಾಗಾಗಿ ಜನರ ಕಣ್ಣಿಗಂತೂ ಹಬ್ಬೋ ಹಬ್ಬ. ಹೀಗೆ ಒಬ್ಬ ಫೇಮಸ್ ಮಾಡೆಲ್ ಹಾಗೂ ನಟಿ ಅನಿಕ ವಿಕ್ರಮನ್. ಇವರಿಗೆ ಬೋಲ್ಡ್ನೆಸ್ ಎನ್ನುವುದು ಬೈ ಬರ್ತ್ ಬಂದಿದೆಯೇನೋ ಎನ್ನುವಷ್ಟರ ಮಟ್ಟಿಗೆ ಬೋಲ್ಡ್ ಹಾಗೂ ಗ್ಲಾಮರಸ್ ಆಗಿ ಕಾಣಿಸಿಕೊಳ್ಳುತ್ತಾರೆ.
Instagram ನಲ್ಲಿ ಸಾಕಷ್ಟು ಫಾಲೋವರ್ಸ್ ಹೊಂದಿರುವ ಅನೇಕ ವಿಕ್ರಮನ್ ಸಾಕಷ್ಟು ಹಾಟ್ ಫೋಟೋಶೂಟ್ ಮಾಡಿಸಿ ಪೋಸ್ಟ್ ಮಾಡುತ್ತಾರೆ ಅದರಲ್ಲಿ ಇವರ ಫೋಟೋಗಳು ಬಹುತೇಕ ಹೊ-ಕ್ಕ-ಳು ತೋರಿಸುವ ರೀತಿಯಲ್ಲಿಯೇ ಇರುತ್ತವೆ. ಅನಿತಾ ವಿಕ್ರಮನ್ ಅವರ ಮೊದಲ ಹೆಸರು ನಾಯರ್ ರೂಪಶ್ರೀ. 1995 ಜುಲೈ 2 ರಂದು ಬೆಂಗಳೂರಿನಲ್ಲಿ ಜನಿಸಿದರು ಇವರ ವಿದ್ಯಾಭ್ಯಾಸ, ಚೆನ್ನೈ ಹಾಗೂ ಬೆಂಗಳೂರಿನಲ್ಲಿ ಮುಗಿಸಿದ್ದಾರೆ.
26 ವರ್ಷದ ಅನಿತಾ ವಿಕ್ರಮನ್ ತಮಿಳು ಸಿನಿಮಾದಲ್ಲಿ ಅಭಿನಯಿಸುವುದರ ಮೂಲಕ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದರು ಇವರ ಮೊದಲ ತಮಿಳು ಸಿನಿಮಾ, 2019ರಲ್ಲಿ ತೆರೆಕಂಡ ಜಾಸ್ಮಿನ್. ದ್ರಾವಿಡನ್ ಮತ್ತು ಎಲಂಗೋ ಹೊನ್ನಯ್ಯ ಅವರ ಜೊತೆಗೆ ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ನಂತರ 2021 ರಲ್ಲಿ ಚೈತ್ರಾ ರೆಡ್ಡಿ ಅವರ ಜೊತೆಗೆ ವಿಷಮಕರನ್ ಸಿನಿಮಾದಲ್ಲಿ ಅಭಿನಯಿಸುವುದರ ಮೂಲಕ ತೆಲುಗು ಚಿತ್ರರಂಗಕ್ಕೂ ಕೂಡ ಎಂಟ್ರಿ ಕೊಟ್ರು.
ಅನಿಕ ವಿಕ್ರಮನ್ ಒಬ್ಬ ಮಾಡೆಲ್ (Model) ಕೂಡ ಹೌದು ಗಮನ ಕೊಡುವ ಅನಿಕಾ ವಿಕ್ರಮನ್ ಇನ್ನಷ್ಟು ಹೆಚ್ಚಿನ ಅವಕಾಶಗಳಿಗಾಗಿ ಹುಡುಕಾಡುತ್ತಿದ್ದಾರೆ. ಇನ್ನು ಅನೇಕ ವಿಕ್ರಮನ್ ಅವರಿಗೆ ಇನ್ಸ್ಟಾಗ್ರಾಮ್ ನಲ್ಲಿ ಸಾಕಷ್ಟು ಫಾಲೋವರ್ಸ್ ಇದ್ದಾರೆ ಇವರಿಗೆ ಹೆಚ್ಚು ವಿವಿಧ ರೀತಿಯ ಫೋಟೋಶೂಟ್ ಮಾಡಿಸಿ ಪೋಸ್ಟ್ ಮಾಡಿದ್ದಾರೆ ಅನಿಕ.
ಇತ್ತೀಚೆಗೆ ಸ್ವಿಮ್ಮಿಂಗ್ ಪೂಲ್ ನಲ್ಲಿ ಗೋಲ್ಡನ್ ಬಣ್ಣದ ಬಿ-ಕಿ-ನಿ ಧರಿಸಿ ಫೋಟೋಶೂಟ್ ಮಾಡಿಸಿರುವ ಅನಿಕಾ ಪಡ್ಡೆ ಹುಡುಗರ ನಿದ್ದೆ ಗೆಡಿಸಿದ್ದಾರೆ. ಇವರು ಈ ಫೋಟೋಗಳನ್ನ ನೋಡಿ ಯಾವ ಸ್ಟಾರ್ ನಟಿಗೂ ಕಡಿಮೆ ಇಲ್ಲ ಅಂತ ಜನ ಮಾತನಾಡಿಕೊಳ್ಳುತ್ತಿದ್ದಾರೆ ಆದರೆ ಇನ್ನೊಂದಿಷ್ಟು ಜನ ಇಂತದೆಲ್ಲ ಯಾಕೆ ಮಾಡ್ತೀರಾ ಕೇವಲ ಪಬ್ಲಿಸಿಟಿಗಾಗಿ ಇಷ್ಟು ಸ್ವಲ್ಪ ಬಟ್ಟೆ ಧರಿಸೋದಾ ಅಂತ ಕಮೆಂಟ್ ಮಾಡಿದ್ದಾರೆ. ಹುಟ್ಟಿನಲ್ಲಿ ಯಾರು ಏನೇ ಅಂದ್ರು ತಲೆಕೆಡಿಸಿಕೊಳ್ಳದ ಅನಿಕಾ, ಈಗಾಗಲೇ ತಮ್ಮ ಬೋಲ್ಡ್ ಫೋಟೋಗಳಿಂದ ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾರೆ.
View this post on Instagram