PhotoGrid Site 1677320833490

ನಿಮ್ಮ ಸ್ನೇಹಿತೆಯರ ಜೊತೆಗೆ ಸಲಿಂಗ ಕಾ-ಮ ಮಾಡಿದ ಅನುಭವ ಇದೆಯಾ ಎಂದು ನಟಿಗೆ ಲೈವ್ ನಲ್ಲೇ ಪ್ರಶ್ನೆ ಕೇಳಿದ ವ್ಯಕ್ತಿ! ಮುಲಾಜಿಲ್ಲದೆ ನನ್ನ ಜೊತೆ ಸಲಿಂಗ ಕಾ-ಮ ಮಾಡುವವರು ಇದ್ದಾರೆ ಎಂದ ನಟಿ, ಹೇಳಿದ್ದೇನು ನೋಡಿ!!

ಸುದ್ದಿ

ಕಲಾವಿದರು ತಮ್ಮನ್ನ ತಾವು ಗುರುತಿಸಿಕೊಳ್ಳುವುದಕ್ಕೆ ಸಿನಿಮಾ ರಂಗವನ್ನು ಬಳಸಿಕೊಳ್ಳುವುದು ಮಾತ್ರವಲ್ಲದೇ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಮೂಲಕ ಅಭಿಮಾನಿಗಳ ಸಂಪರ್ಕದಲ್ಲಿ ಇರುತ್ತಾರೆ. ಇಂದು ಸಾಕಷ್ಟು ನಟಿಯರು ಸೋಶಿಯಲ್ ಮೀಡಿಯಾದಲ್ಲಿ ಬ್ಯುಸಿ ಆಗಿದ್ದಾರೆ. ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ ನಟ ನಟಿಯರು ಕೂಡ ಸಾಕಷ್ಟು ಜನ ಇದ್ದಾರೆ. ಈ ಸಾಲಿನಲ್ಲಿ ತೆಲುಗುವಿನ ಖ್ಯಾತ ನಿರೂಪಕಿ ಹಾಗೂ ನಟಿ ಅನುಸೂಯ ಕೂಡ ಸೇರುತ್ತಾರೆ.

ನಟಿ ಅನಸೂಯ ತೆಲಗು ಚಿತ್ರರಂಗದಲ್ಲಿ ಸಾಕಷ್ಟು ವರ್ಷಗಳಿಂದ ಸಕ್ರಿಯರಾಗಿದ್ದಾರೆ. ತೆಲುಗು ಸಿನಿಮಾಕ್ಕೆ ಸಂಬಂಧಿಸಿದಂತೆ ಯಾವುದೇ ಇವೆಂಟ್ ಮಾಡಿದ್ರು ಅಲ್ಲಿ ಅನಸೂಯ ಅವರ ಹೋಸ್ಟಿಂಗ್ ಇದ್ದೇ ಇರುತ್ತದೆ. ಅನಸುಯಾ ರಿಯಾಲಿಟಿ ಶೋಗಳಲ್ಲಿಯೂ ಕಾಣಿಸಿಕೊಂಡವರು. ಮದುವೆಯಾಗಿ ಮಗು ಇದ್ದರೂ ಅನಸುಯಾ ಮಾತ್ರ ಯಂಗ್ ಆಂಡ್ ಎನರ್ಜೆಟಿಕ್ ಆಗಿಯೇ ಇದ್ದಾರೆ. ಸಕ್ಕತ್ ಬೋಲ್ಡ್ ಆಗಿಯೂ ಇದ್ದಾರೆ. ಇನ್ನು ಸಿನಿಮಾಗಳಲ್ಲಿಯೂ ಕೂಡ ಅನಸೂಯ ಸಿಕ್ಕಾಪಟ್ಟೆ ಬ್ಯುಸಿ ಆಗಿದ್ದಾರೆ ಇತ್ತೀಚಿಗೆ ಅವರಿಗೆ ಅವಕಾಶಗಳು ಕೂಡ ಹೆಚ್ಚಾಗಿ ಬರುತ್ತಿವೆ.

ಇನ್ನು ನಟಿ ಅನಸೂಯ ನೋಡುವುದಕ್ಕೆ ಬೋಲ್ಡ್ ಆಗಿರುವುದು ಮಾತ್ರವಲ್ಲ ಅವರ ಮಾತಿನಲ್ಲಿಯೂ ಕೂಡ ಸಾಕಷ್ಟು ಬೋಲ್ಡ್ ನೆಸ್ ಇದೆ. ಅವರು ಯಾರು ಯಾವುದೇ ಪ್ರಶ್ನೆ ಕೇಳಿದರು ಅದಕ್ಕೆ ತಕ್ಕನಾದ ಉತ್ತರ ಕೊಡುತ್ತಾರೆ ಯಾವುದಕ್ಕೂ ಹಿಂಜರಿಯುವ ಕ್ಯಾರೆಕ್ಟರ್ ಅಲ್ಲ ಅನಸೂಯ ಅವರದ್ದು. ಇತ್ತೀಚಿಗೆ ಅನಸೂಯಾ ಅವರು ಇನ್ಸ್ಟಾಗ್ರಾಮ್ ನಲ್ಲಿ ಆಸ್ಕ್ ಮೀ ಎನಿಥಿಂಗ್ ಎನ್ನುವ ಸೇಶನ್ ನಡೆಸಿದ್ದರು.

ಇದರಲ್ಲಿ ಅವರ ಅಭಿಮಾನಿಗಳು ಅವರಿಗೆ ಸಾಕಷ್ಟು ವಯಕ್ತಿಕ ಪ್ರಶ್ನೆಗಳನ್ನು ಕೇಳಿದ್ದಾರೆ. ಎಲ್ಲದಕ್ಕೂ ಅನಸೂಯ ತಕ್ಕನಾದ ಉತ್ತರವನ್ನು ನೀಡಿದ್ದಾರೆ. ಆದರೆ ಒಬ್ಬ ಅಭಿಮಾನಿ ಮಾತ್ರ ಅನಸೂಯ ಅವರಿಗೆ ಮುಜುಗರ ಉಂಟುಮಾಡುವಂತಹ ಪ್ರಶ್ನೆಯನ್ನು ಕೇಳಿದ್ದ. ಅನಸೂಯವರಿಗೆ ಇಂತಹ ಪ್ರಶ್ನೆಗಳು ಅಥವಾ ಮಾತುಗಳು ಹೊಸತೇನೂ ಅಲ್ಲ ಅವರ ಬಟ್ಟೆಯ ವಿಚಾರಕ್ಕೆ, ಅವರ ಬೋಲ್ಡ್ನೆಸ್ ವಿಚಾರಕ್ಕೆ ಸಾಕಷ್ಟು ಟ್ರೋಲ್ ಆಗಿದ್ದಾರೆ. ಇದೀಗ ವ್ಯಕ್ತಿ ಒಬ್ಬ ಕೇಳಿದ ಪ್ರಶ್ನೆಗೂ ಕೂಡ ಅನಸೂಯ ಉತ್ತರ ನೀಡಿದ್ದಾರೆ.

ಆತ ಕೇಳಿದ ಪ್ರಶ್ನೆ ಏನಾಗಿತ್ತು ಗೊತ್ತಾ!? ನೀವು ಅಷ್ಟು ಪ್ರಮಾಣಿಕರಾಗಿದ್ದರೆ ಅಷ್ಟು ಸರಿಯಾಗಿ ಉತ್ತರ ನೀಡುವುದಾದರೆ ನೀವು ಯಾವತ್ತಾದರೂ ಸ-ಲಿಂ-ಗ ಕಾ-ಮ ಅನುಭವಿಸಿದ್ದೀರಾ ಹೇಳಿ ಎಂದು ಆತನ ಪ್ರಶ್ನೆಯಾಗಿತ್ತು.. “ನನ್ನ ಕುಟುಂಬದಲ್ಲಿ, ಸ್ನೇಹಿತರಲ್ಲಿ ಸ-ಲಿಂ-ಗ ಕಾ-ಮ-ದ ಬಗ್ಗೆ ನೋಡಿದ್ದೇನೆ ಕೇಳಿದ್ದೇನೆ ಆದರೆ ನಾನು ಅನುಭವಿಸಲಿಲ್ಲ ಆದರೆ ಆನ್ಲೈನ್ ವಿಷಯಕ್ಕೆ ಬಂದರೆ ಹೌದು ನನ್ನ ಅನುಭವಕ್ಕೂ ಬಂದಿದೆ” ಈ ರೀತಿಯಾಗಿ ಬೋಲ್ಡ್ ಆಗಿಯೇ ಅನಸೂಯ ಉತ್ತರ ನೀಡಿದ್ದಾರೆ.

ತೆಲುಗು ಸಿನಿಮಾ ಆರಂಭದಲ್ಲಿ ಅನುಸೂಯ ಸಿಕ್ಕಪಟ್ಟೆ ಸಕ್ರಿಯರಾಗಿದ್ದಾರೆ. ಪುಷ್ಫಾ2 ಸಿನಿಮಾದಲ್ಲಿ ಮುಖ್ಯವಾದ ಪಾತ್ರವನ್ನು ನಿಭಾಯಿಸಲಿದ್ದಾರೆ, ಅದರ ಚಿತ್ರೀಕರಣ ಕೂಡ ಆರಂಭವಾಗಿದೆ. ನಿರ್ದೇಶಕ ಕೃಷ್ಣಾ ಅಂಶಿ ಅವರ ರಂಗ ಮಾರ್ತಾಂಡ ಸಿನಿಮಾದಲ್ಲಿಯೂ ಕೂಡ ಅನಸೂಯ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.

Leave a Reply

Your email address will not be published. Required fields are marked *