PhotoGrid Site 1673074734933

ಕೇವಲ ಎರಡು ಪೀಸ್ ಬಟ್ಟೆಯಲ್ಲಿ ಬೀಚ್ ನಲ್ಲಿ ಅಂಗಾತ ಮಲಗಿ ಬುಕ್ ಓದಿದ ನಟಿ ಆನನ್ಯಾ ಪಾಂಡೆ! ನಟಿಯ ಅವತಾರ ನೋಡಿ ಕಸಿವಿಸಿಗೊಂಡ ಪ್ರವಾಸಿಗರು!!

ಸುದ್ದಿ

ಸದ್ಯ ಬಾಲಿವುಡ್ ನಟಿ ಅನನ್ಯ ಪಾಂಡೆ ಸೋಶಿಯಲ್ ಮೀಡಿಯಾದಲ್ಲಿ ಹಲ್ ಚಲ್ ಎಬ್ಬಿಸಿದ್ದಾರೆ. ಅವರ ಹಾಟ್ ಫೋಟೋ ಶೂಟ್ ಗಳು ಇತ್ತೀಚಿಗೆ ಸಿಕ್ಕಾಪಟ್ಟೆ ಟ್ರೆಂಡ್ ಆಗುತ್ತಿವೆ. ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸದೆ ಇದ್ದರೂ ಕೂಡ ಅನನ್ಯ ಪಾಂಡೆ ಅವರು ಸೋಶಿಯಲ್ ಮೀಡಿಯಾದ ಮೂಲಕ ಅಭಿಮಾನಿಗಳಿಗೆ ಸಖತ್ ಟ್ರೀಟ್ ನೀಡುತ್ತಾರೆ. ಅವರು ಧರಿಸುವ ಮಾಡ್ರನ್ ಡ್ರೆಸ್ ಗಳು ಜನರ ಗಮನ ಸೆಳೆಯುತ್ತಿವೆ.

ಹೌದು ಲೈಗರ್, ಸಿನಿಮಾದಲ್ಲಿ ವಿಜಯ ದೇವರಕೊಂಡ ಅವರಿಗೆ ಜೋಡಿ ಆಗಿದ್ದ ಅನನ್ಯ ಪಾಂಡೆ ಈ ಸಿನಿಮಾ ಸೋತರು ಅವರ ಚಾರ್ಮ್ ಮಾತ್ರ ಕಡಿಮೆ ಆಗಿಲ್ಲ. ಇನ್ನಷ್ಟು ಹೆಚ್ಚು ಹಾಟ್ ಫೋಟೋ ಶೂಟ್ ಮಾಡಿಸಿ ಗಂಡು ಮಕ್ಕಳ ಎದೆಗೆ ಬಾಣ ನೆಟ್ಟಿದ್ದಾರೆ ಅನನ್ಯ ಪಾಂಡೆ. ಸೋಶಿಯಲ್ ಮೀಡಿಯಾದಲ್ಲಿ ಸದಾ ಆಕ್ಟಿವ್ ಆಗಿರುವ ಅನನ್ಯ ಪಾಂಡೆ ಮಿಲಿಯನ್ ಗಟ್ಟಲೆ ಫಾಲೋವರ್ಸ್ ಹೊಂದಿದ್ದಾರೆ.

ಅವರು ಹಾಕುವ ಪ್ರತಿ ಪೋಸ್ಟ್ ಸಾವಿರಾರು ಲೈಕ್ ಗಳನ್ನು ಪಡೆದುಕೊಳ್ಳುತ್ತೆ. ಬಿಕಿನಿ ಫೋಟೋದಿಂದ ಹಿಡಿದು ಶಾರ್ಟ್ ಬಟ್ಟೆ ಧರಿಸಿ ಸಕ್ಕತ್ ಆಧುನಿಕ ಗೆಟಪ್ ನಲ್ಲಿ ಕಾಣಿಸಿಕೊಳ್ಳುವ ಅನನ್ಯ ಪಾಂಡೆ ಅವರ ಬಟ್ಟೆಯ ಬಗ್ಗೆ ಕೆಲವು ಟ್ರೋಲ್ ಆಗಿದ್ದೂ ಇದೆ. ಹೊಸ ವರ್ಷವನ್ನು ಬರಮಾಡಿಕೊಳ್ಳಲು ಥೈಲ್ಯಾಂಡ್ ಗೆ ಪ್ರವಾಸ ಬೆಳೆಸಿದ್ದ ಅನನ್ಯ ಪಾಂಡೆ ಅವರ ಕೆಲವು ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತವೆ.

ಇಂಥ ಹಾಟ್ ಫೋಟೋ ನೋಡಿದ ಜನರ ಮೈಂಡ್ ಬ್ಲಾಕ್ ಆಗದೇ ಇರುತ್ತಾ! ದಿನದಿಂದ ದಿನಕ್ಕೆ ಇನ್ನಷ್ಟು ಗ್ಲಾಮರ್ ಆಗಿ ಕಾಣುವ ಅನನ್ಯ ಪಾಂಡೆ ತನ್ನ ಬಗ್ಗೆ ಯಾರೇ ಏನೇ ಹೇಳಿದ್ರು ತಲೆಕೆಡಿಸಿಕೊಳ್ಳುವುದಿಲ್ಲ. ಆದರೆ ತಮಗೆ ಏನು ಮಾಡಬೇಕು ಅನಿಸುತ್ತೋ ಅದನ್ನು ಮಾಡುತ್ತಾರೆ ಹಾಗಾಗಿ ಅವರು ಧರಿಸುವ ಬಟ್ಟೆಯಲ್ಲಿ ಅಥವಾ ನಡೆದುಕೊಳ್ಳುವ ರೀತಿಯಲ್ಲಿ ಯಾವ ಬದಲಾವಣೆಗಳು ಇಲ್ಲ ಎಂದಿನಂತೆ ಈಗಲೂ ಕೂಡ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಆಕ್ಟಿವ್ ಆಗಿದ್ದು ಹಾಟ್ ಫೋಟೋಗಳನ್ನ ಹಾಕಿ ಹಾಟ್ ಟ್ರೀಟ್ ನೀಡುತ್ತಿದ್ದಾರೆ.

ಸ್ಟಾರ್ ಕಿಡ್ ಆಗಿರುವ ಅನನ್ಯ ಪಾಂಡೆ ಸೌತ್ ಸಿನಿಮಾ ಇಂಡಸ್ಟ್ರಿಗು ಕೂಡ ಪಾದಾರ್ಪಣೆ ಮಾಡಲಿದ್ದಾರೆ. ಅನನ್ಯ ಪಾಂಡೆ ಬಗ್ಗೆ ಲೈಗರ್ ಸಿನಿಮಾದಲ್ಲಿ ನಿರೀಕ್ಷೆ ಹೆಚ್ಚಿಸಿತ್ತು ಆದರೆ ಆ ಸಿನಿಮಾದಲ್ಲಿ ಹೇಳುವಷ್ಟರ ಮಟ್ಟಿಗೆ ಅವರ ಪರ್ಫಾರ್ಮೆನ್ಸ್ ಇರಲಿಲ್ಲ. ಪೂರಿ ಜಗನ್ನಾಥ ನಿರ್ದೇಶನದ ಲೈಗರ್ ಸಿನಿಮಾದಲ್ಲಿ ಅನನ್ಯ ಪಾಂಡೆ, ಸೌತ್ ನ ಸ್ಟಾರ್ ನಟ ವಿಜಯ ದೇವರಕೊಂಡ ಅವರ ಜೊತೆಗೆ ತೆರೆ ಹಂಚಿಕೊಂಡಿದ್ದರು. ಆದರೆ ಈ ಸಿನಿಮಾ ಜನರ ನಿರೀಕ್ಷೆ ಮಟ್ಟವನ್ನು ತಲುಪಲೇ ಇಲ್ಲ. ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುವುದು ಹಾಗಿರಲಿ, ಬಿಡುಗಡೆಯಾದ ವಾರದಲ್ಲಿ ಹೇಳು ಹೆಸರಿಲ್ಲದಂತೆ ಲೈಗರ್ ಸಿನಿಮಾ ಮೂಲೆ ಸೇರಿತ್ತು.

ಹಾಗಂತ ಅನನ್ಯ ಪಾಂಡೆ ಅವರ ಬೇಡಿಕೆ ಅಂತೂ ಕಡಿಮೆ ಆಗಿಲ್ಲ. ಇದೀಗ ಒಂದಿಷ್ಟು ಪ್ರಾಜೆಕ್ಟ್ ಗಳನ್ನು ಒಪ್ಪಿಕೊಂಡಿರುವ ಅನನ್ಯ ಪಾಂಡೆ ಹೊಸದಾಗಿ ನ್ಯೂ ಇಯರ್ ಆರಂಭಿಸಿದ್ದಾರೆ. ಹಾಗಾಗಿ ಅನನ್ಯ ಪಾಂಡೆಯವರ 2023ರ ಜರ್ನಿ ಹೇಗಿರುತ್ತೆ ಕಾದು ನೋಡಬೇಕು. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಅವರ ಹಾಟ್ ಫೋಟೋಗಳು ಮಾತ್ರ ಜನರಿಗೆ ವಿಶೇಷ ಟ್ರೀಟ್ ನೀಡ್ತಾ ಇರೋದಂತೂ ಸತ್ಯ.

Leave a Reply

Your email address will not be published. Required fields are marked *