PhotoGrid Site 1682570115805

ಅಗತ್ಯವಿತ್ತು ಅದಕ್ಕೆ ಲಿಪ್ ಲಾಕ್ ಮಾಡಿದ್ದೇನೆ, ಅಗತ್ಯ ಇದ್ದಾಗ ಮಾಡಲೇಬೇಕು ಎಂದ ನಟಿ ಅಮಲಾ ಪೌಲ್! ಚಿತ್ರರಂಗದಲ್ಲಿ ಹೊಸ ಗೊಂದಲ!!

ಸುದ್ದಿ

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (kichha Sudeep) ಅವರ ಹೆಬ್ಬುಲಿ ಸಿನಿಮಾ (hebbuli cinema) ದಲ್ಲಿ ನಾಯಕನಟಿಯಾಗಿ ಕಾಣಿಸಿಕೊಂಡಿದ್ದಂತಹ ಅಮಲ ಪೌಲ್ ಸದ್ಯ ಲಿಪ್ ಲಾಕ್ ಸೀನ್ ಒಂದರಲ್ಲಿ ಬಹಳ ಬೋಲ್ಡ್ ಆಗಿ ಕಾಣಿಸಿಕೊಳ್ಳುವ ಮೂಲಕ ತಮ್ಮ ಆಡು ಜೀವಿತಂ ಸಿನಿಮಾದಿಂದಾಗಿ ಬಾರಿ ವೈರಲಾಗುತ್ತಿದ್ದಾರೆ. ಹೌದು ಗೆಳೆಯರೇ ಮಲಯಾಳಂನ ಪ್ರಖ್ಯಾತ ನಿರ್ದೇಶಕರ ನೇತೃತ್ವದಲ್ಲಿ ತಯಾರಾಗುತ್ತಿರುವ ಆಡು ಜೀವಿತಂ (Aadu jeevitham) ಸಿನಿಮಾದಲ್ಲಿ ನಟ ಪೃಥ್ವಿರಾಜ್ actor (Prithviraj) ಅವರ ನಾಯಕನಟಿಯಾಗಿ ಅಮಲ ಪೌಲ್ (Amala Paul) ಕಾಣಿಸಿಕೊಳ್ಳುತ್ತಿದ್ದು.

ಪೃಥ್ವಿರಾಜ್ ನಜೀಬ್ ಮೊಹಮ್ಮದ್ (Najib Mohammed) ಎಂಬ ಪಾತ್ರದಲ್ಲಿ ನಟಿಸಿದರೆ ಅವರ ಪತ್ನಿಯ ಪಾತ್ರದಲ್ಲಿ ಅಮಲ ಪೌಲ್ ಬಣ್ಣ ಹಚ್ಚುತಿದ್ದಾರೆ. ಇನ್ನು ಸಿನಿಮಾದ ಟ್ರೈಲರ್ ಅದಾಗಲೇ ಬಿಡುಗಡೆಗೊಂಡು ಬಹಳ ಸುದ್ದಿಗೊಳಗಾಗುತ್ತಿದ್ದು, ಇದನ್ನು ನೋಡಿದಂತಹ ಅಮಲ ಅಭಿಮಾನಿಗಳು ಹಾಗೂ ಕೆಲ ನೆಟ್ಟಿಗರು ದೇಹವನ್ನು ಬೆ-ಚ್ಚಗೆ ಮಾಡಿಕೊಂಡಿದ್ದಾರೆ.

ಹೌದು ಗೆಳೆಯರೇ ಮತ್ತೊಮ್ಮೆ ನಟಿ ಅಮಲ ಪೌಲ್ (Amala Paul) ರವರು ಬಹಳ ಹಾ-ಟ್ ಆಗಿ ನಟಿಸಿದ್ದು, ಲಿಪ್.ಲಾಕ್ ಮಾಡುತ್ತಿರುವಂತಹ ದೃಶ್ಯವನ್ನು ತೋರಿಸಲಾಗಿದೆ. ಇದನ್ನು ಕಂಡಂತಹ ಸಾಕಷ್ಟು ಜನರು ನೀವು ನೆಟ್ಟಿಗರು (netizens) ಇಂತಹ ಪಾತ್ರಗಳನ್ನೇ ಹೆಚ್ಚಾಗಿ ಆಯ್ಕೆ ಮಾಡಿಕೊಳ್ಳುತ್ತೀರಾ? ಅಷ್ಟು ಬೋಲ್ಡ್ ಆಗಿ ವರ್ತಿಸಲು ಹೇಗೆ ಸಾಧ್ಯವಾಗುತ್ತದೆ? ಎಂದು ಕೆಲವು ಜನರು ನಕಾರಾತ್ಮಕವಾದ ಕಮೆಂಟ್ ಮಾಡಿದರೆ, ಇನ್ನು ಕೆಲವರು ಅಮಲ ಪೌಲ್ ಅವರ ಹಾರ್ಟ್ನೆಸ್ಗೆ ಮನಸೋತು ಲೈಕ್ ಸುರಿಮಲೆಯನ್ನೇ ಹರಿಸಿದ್ದಾರೆ.

ಹೀಗೆ ಸೋಶಿಯಲ್ ಮೀಡಿಯಾ (social media) ಗಳಲ್ಲಿ ಜನರು ಮಾಡುತ್ತಿರುವಂತಹ ಕಾಮೆಂಟ್ಗಳನ್ನು ಓದಿಕೊಂಡು ಸುಮ್ಮನೆ ಕೋರದಂತಹ ಅಮಲ ಪೌಲ್ (Amala Paul) ಕಥೆಗೆ ಹೇಗೆ ಬೇಕನಿಸುತ್ತದೆ ಆ ರೀತಿ ನಾವು ಅಭಿನಯಿಸಬೇಕು. ಮೊದಲೇ ಕಥೆ ಕೇಳಿ ಪಾತ್ರದ ವೃತ್ತಾಂತವನ್ನು ತಿಳಿದುಕೊಂಡು ಸಿನಿಮಾದಲ್ಲಿ ನಟಿಸಲು ಒಪ್ಪಿಗೆ ಸೂಚಿಸಿರುತ್ತೇವೆ.

ಆನಂತರ ಈ ರೀತಿಯಾದಂತಹ ದೃಶ್ಯಗಳು ಬಂದಾಗ ಅದನ್ನು ನಾವು ಮಾಡುವುದಿಲ್ಲ ಎಂದರೆ ನಿರ್ದೇಶಕರು ಸುಮ್ಮನೆ ಇರುವುದಿಲ್ಲ. ನಾವು ಮೊದಲೇ ಈ ಎಲ್ಲದಕ್ಕೂ ರೆಡಿ ಇದ್ದೆ ಸಿನಿಮಾದಲ್ಲಿ ನಟಿಸಲು ಒಪ್ಪಿಗೆ ಸೂಚಿಸುತ್ತೇವೆ. ಅದರಲ್ಲೂ ನಾನು ಹಿಂದಿನ ಕೆಲವು ಸಿನಿಮಾಗಳಲ್ಲಿ ಬೆತ್ತಲೆ.ಯಾಗಿ ನಟಿಸಿದ್ದೇನೆ ಈ ರೀತಿಯಾದ ಲಿಪ್.ಲಾಕ್ ಸೀನ್ ಗಳೆಲ್ಲ ನನಗೆ ಲೆಕ್ಕಕ್ಕೆ ಇಲ್ಲ ಎಂದಿದ್ದಾರೆ. ಹೌದು ಗೆಳೆಯರೇ ನೆಟ್ಟಿಗರಿಗೆ ಈ ರೀತಿಯಾದ ಟಕ್ಕರ್ ಕೊಡುವ ಮೂಲಕ ನಟಿ ಅಮಲ ಪೌಲ್ (Amala Paul) ಅವರು ತಮಗೆ ಈ ರೀತಿಯಾದಂತಹ ಪಾತ್ರಗಳಲ್ಲಿ ನಟಿಸುವುದಕ್ಕೆ ಯಾವುದೇ ಮುಜುಗರವಿಲ್ಲ ಎಂಬುದನ್ನು ಬಹಳ ಬೋಲ್ಡ್ ಆಗಿ ಹೇಳಿಕೊಂಡಿದ್ದಾರೆ.

Leave a Reply

Your email address will not be published. Required fields are marked *