PhotoGrid Site 1678249639569

ಒಳ ಉಡುಪು ಹಾಕದೆ ಮೈಮೇಲೆ ದೆವ್ವ ಬಂದಂತೆ ಕುಣಿದು ಕುಪ್ಪಳಿಸಿದ ನಟಿ ಅಮಲಾ ಪೌಲ್! ವಿಡಿಯೋ ನೋಡಿ ಒಳ ಉಡುಪು ಖರೀದಿಸಲು ಹಣ ಇಲ್ಲದಿದ್ದರೆ ಹೇಳಿ ಕೊಡ್ತೀವಿ ಎಂದ ನೆಟ್ಟಿಗರು!!

ಸುದ್ದಿ

ಕೇರಳ ಮೂಲದ ನಟಿ ಅಮಲಾ ಪೌಲ್ ಅವರ ಬಗ್ಗೆ ವಿಶೇಷವಾದ ಪರಿಚಯ ಬೇಕಾಗಿಲ್ಲ. ಮಲಯಾಳಂ, ತಮಿಳು, ತೆಲುಗು, ಹಿಂದಿ ಮಾತ್ರವಲ್ಲದೆ ಕನ್ನಡದಲ್ಲಿ ಹೆಬ್ಬುಲಿ ಚಿತ್ರದಲ್ಲಿಯೂ ಕೂಡ ಅಮಲಾ ಪೌಲ್ ನಟಿಸಿದ್ದಾರೆ. ಸಕ್ಕತ್ ಗ್ರಾಮರ್ ಆಗಿರುವ ಅಮಲಾ ಕೃಷ್ಣ ಸುಂದರಿ ಎಂದೇ ಹೆಸರು ಮಾಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಆಕ್ಟಿವ್ ಆಗಿರುವ ಅಮಲಾ ಪೌಲ್ ಇನ್ಸ್ಟಾಗ್ರಾಮ್ ನಲ್ಲಿ ಹತ್ತತ್ರ ಐದು ಲಕ್ಷ ಫಾಲೋವರ್ಸ್ ಅನ್ನು ಹೊಂದಿದ್ದಾರೆ. ಇದೀಗ ಅಮಲಾ ಪೌಲ್ ಹೋಳಿ ಹಬ್ಬಕ್ಕೆ ವಿಶೇಷವಾದ ನೃತ್ಯ ಮಾಡುವ ಮೂಲಕ ತನ್ನ ಅಭಿಮಾನಿಗಳಿಗೆ ರಸದೌತಣ ನೀಡಿದ್ದಾರೆ. ಅಮಲಾ ಮೌಲ್ ತಮ್ಮ ಹಾಟ್ ಹಾಟ್ ಡ್ಯಾನ್ಸ್ ವಿಡಿಯೋ ಇನ್‌ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಈ ವಿಡಿಯೋ ನೋಡಿದ ಅಭಿಮಾನಿಗಳು ಮನಸ್ಸಿನಲ್ಲಿಯೇ ರಂಗಿನೋಕುಳಿ ಆಡಿದ್ದಾರೆ. ತಮಿಳುನ ಮೈನ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಅಮಲಾ ಪೌಲ್ ಅವರ ವೃತ್ತಿ ಜೀವನ ಇದೀಗ ವಿವಾದದಿಂದ ಕೂಡಿರುವುದು ಸುಳ್ಳಲ್ಲ. ಆದರೆ ಅಮಲಾ ಪೌಲ್ ಅವರು ಸಾಕಷ್ಟು ಖ್ಯಾತಿ ಗಳಿಸಿರುವ ನಟಿ. ಚಿತ್ರರಂಗದ ಬಹುತೇಕ ಎಲ್ಲಾ ನಟರ ಜೊತೆಗೂ ಅಮಲಾ ಪೌಲ್ ತೆರೆ ಹಂಚಿಕೊಂಡಿದ್ದಾರೆ.

ಅಮಲಾ ಪೌಲ್ ಇತ್ತೀಚಿಗೆ ಒಪ್ಪಿಕೊಳ್ಳುವ ಸಿನಿಮಾದ ಬಗ್ಗೆಯೂ ಬಹಳ ಚ್ಯುಸಿ ಆಗಿದ್ದಾರೆ. ಮಹಿಳಾ ಪ್ರಧಾನ ಚಿತ್ರಗಳಿಗೆ ಹೆಚ್ಚು ಗಮನ ನೀಡುತ್ತಿದ್ದಾರೆ. ಅವರು ಅಭಿನಯಿಸಿದ ಫತಾವರ್ ಚಿತ್ರ ಇತ್ತೀಚಿಗೆ ಯಶಸ್ಸನ್ನು ಗಳಿಸಿ ಅಭಿಮಾನಿಗಳ ಮನಸ್ಸು ಗೆದ್ದಿದೆ. ಇನ್ನು ನಟಿ ಅಮಲಾ ಪೌಲ್ ಸಿನಿಮಾದಲ್ಲಿ ಬ್ಯುಸಿ ಆಗಿದ್ದರೂ ಆಗಾಗ ಸಿನಿಮಾದಿಂದ ಬ್ರೇಕ್ ತೆಗೆದುಕೊಂಡು ರಜಾ ಮಜಾ ಅನುಭವಿಸುವುದನ್ನು ಮಾತ್ರ ಮಿಸ್ ಮಾಡುವುದಿಲ್ಲ.

ಇತ್ತೀಚಿಗೆ ಅಮಲಾ ಪೌಲ್ ಜಲಪಾತದ ನೀರಿನಲ್ಲಿ ಆಟ ಆಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇನ್ನು ಅಮಲಾ ಪೌಲ್ ತನ್ನ ತಾಯಿಯ ಹುಟ್ಟು ಹಬ್ಬದ ದಿನದಂದು ತಾವು ಭೇಟಿ ನೀಡಿದ್ದ ಸ್ಥಳದಲ್ಲಿಯೇ ಗಿಡವನ್ನು ನೆಟ್ಟು ತಾಯಿಯ ಹುಟ್ಟು ಹಬ್ಬವನ್ನು ವಿಶೇಷವಾಗಿ ಆಚರಿಸಿದ್ದರು. ಇನ್ಸ್ಟಾಗ್ರಾಮ್ ನಲ್ಲಿ ಈ ವಿಡಿಯೋ ಕೂಡ ಅವರು ಶೇರ್ ಮಾಡಿದ್ದಾರೆ.

ಅವರ ಈ ಕೆಲಸಕ್ಕೆ ಸಾಕಷ್ಟು ಉತ್ತಮ ಪ್ರತಿಕ್ರಿಯೆಗಳು ಕೂಡ ಬಂದಿವೆ. ಸದ್ಯ ಅಮಲಾ ಪೌಲ್ ಅವರು ಇನ್ಸ್ಟಾಗ್ರಾಮ್ ನ ಒಂದು ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ಕಾಕ್ಕ ಕಾಕ್ಕ ಚಿತ್ರದ ಹಾಡಿಗೆ ಮನಮೋಹಕವಾಗಿ ಅಮಲಾ ನೃತ್ಯ ಮಾಡಿದ್ದಾರೆ. ಈ ನೃತ್ಯ ಅವರು ತನ್ನ ಅಭಿಮಾನಿಗಳಿಗೆ ಹೋಳಿ ಹುಣ್ಣಿಮೆ ಗಿಫ್ಟ್ ಆಗಿ ನೀಡಿದ್ದಾರೆ.

ಎಲ್ಲರಿಗೂ ಹುಣ್ಣಿಮೆ ಮತ್ತು ಹೋಳಿ ಹಬ್ಬದ ಶುಭಾಶಯಗಳು ಎಂದು ವಿಡಿಯೋ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ. ಜೊತೆಗೆ ಇದು ತನ್ನ ಮೆಚ್ಚಿನ ಹಾಡು ಎಂದು ಪೋಸ್ಟ್ ನಲ್ಲಿ ಹೇಳಿದ್ದಾರೆ. ಅಮಲಾ ಪೌಲ್ ಅವರ ಈ ನೃತ್ಯಕ್ಕೆ ಕೆಲವು ಉತ್ತಮ ಕಮೆಂಟ್ಗಳು ಬಂದಿದ್ದರೆ ಇನ್ನೂ ಕೆಲವರು ಅವರ ಬಟ್ಟೆಯ ಬಗ್ಗೆ ನೆಗೆಟಿವ್ ಕಮೆಂಟ್ ಮಾಡಿದ್ದಾರೆ.

 

View this post on Instagram

 

A post shared by Amala Paul (@amalapaul)

Leave a Reply

Your email address will not be published. Required fields are marked *