ವಿವಾಹೇತರ ಸಂಬಂಧಗಳು ಇಂದು ಹೆಚ್ಚಾಗುತ್ತಿವೆ. ನೀವು ಯಾವುದೇ ಮಾಧ್ಯಮ ನೋಡಿ, ಪತ್ರಿಕೆ ನೋಡಿ ಅಲ್ಲಿ ಈ ಸುದ್ದಿಯೇ ಹೆಚ್ಚಾಗಿ ಕಾಣಿಸುತ್ತಿದೆ. ಯಾಕಂದ್ರೆ ಇಂದು ಪುರುಷರು ಮಾತ್ರವಲ್ಲದೆ ಮಹಿಳೆಯರು ಕೂಡ ಮದುವೆಯಾದ ನಂತರ ಇನ್ನೊಬ್ಬ ವ್ಯಕ್ತಿಯ ಜೊತೆಗೆ ಸಂಬಂಧ ಇಟ್ಟುಕೊಳ್ಳುವುದು ಹೆಚ್ಚಾಗಿದೆ. ಇದೇ ಕಾರಣಕ್ಕೆ ಹಲವಾರು ಸಂಬಂಧಗಳು ಮುರಿದು ಬಿದ್ದಿವೆ. ವಿವಾಹೇತರ ಸಂಬಂಧದಿಂದ, ಕೆಲವರು ಕೊ-ಲೆಯಂತಹ ಕೃ-ತ್ಯವನ್ನು ಎಸೆದಿದ್ದರೆ, ಇನ್ನು ಕೆಲವರು ನೋವು ಅವಮಾನ ತಾಳಲಾರದೆ ಆ-ತ್ಮ-ಹ-ತ್ಯೆಯನ್ನು ಕೂಡ ಮಾಡಿಕೊಂಡಿದ್ದಾರೆ. ಇಂತಹ ಒಂದು ಘಟನೆ ಕೇರಳದ ಇಕ್ಕುಡಿ ಎನ್ನುವ ಜಿಲ್ಲೆಯಲ್ಲಿ ನಡೆದಿದೆ.
ಈ ಘಟನೆಗೆ ಸಂಬಂಧಪಟ್ಟಂತೆ ಪೊಲೀಸರು ವಿವರವನ್ನು ನೀಡಿದ್ದಾರೆ. ಶಿವಕುಮಾರ್ ಮತ್ತು ಅಖಿಲ ಪ್ರೇಮ ಎನ್ನುವ ದಂಪತಿ ಕೆಲವು ವರ್ಷಗಳ ಹಿಂದೆ ಮದುವೆಯಾಗಿದ್ದರು. ಇವರಿಬ್ಬರಿಗೆ ಇಬ್ಬರು ಮಕ್ಕಳು ಕೂಡ ಇದ್ದಾರೆ. 2016- 17 ರಲ್ಲಿ ಅಖಿಲ ಶಿವಕುಮಾರ್ ಅವರನ್ನು ಮದುವೆ ಆಗಿದ್ದಳು. ಅಖಿಲ ಗ್ಯಾಸ್ ಏಜೆನ್ಸಿ ಒಂದರಲ್ಲಿ ಕೆಲಸ ಮಾಡುತ್ತಿದ್ದಳು ಆ ಸಮಯದಲ್ಲಿ ಅಲಿಯೇ ಕೆಲಸ ಮಾಡುತ್ತಿದ್ದ ವಿಷ್ಣು ಎಂಬ ವ್ಯಕ್ತಿಯ ಜೊತೆಗೆ ಆಕೆಗೆ ಸ್ನೇಹ ಬೆಳೆಯಿತು.
ಅಖಿಲ ಹಾಗೂ ಶಿವಕುಮಾರ್ ಇಬ್ಬರೂ ಪ್ರೀತಿಸಿ ಮದುವೆಯಾಗಿದ್ದು. ಆದರೆ ಅಖಿಲ ತಾನು ಪ್ರೀತಿಸಿದ ಗಂಡನನ್ನೇ ಮರೆತು ವಿಷ್ಣುವಿನ ಜೊತೆ ಅ-ಕ್ರ-ಮ ಸಂಬಂಧವನ್ನು ಇಟ್ಟುಕೊಳ್ಳುತ್ತಾಳೆ. ಅಖಿಲ ಹಾಗೂ ವಿಷ್ಣು ದೈ-ಹಿ-ಕವಾಗಿಯೂ ಕೂಡ ಒಂದಾಗಿದ್ದರು. ಅಖಿಲ ಅದೆಷ್ಟೋ ಬಾರಿ ತನ್ನ ಪತಿಗೆ ಆಫೀಸ್ ಕೆಲಸ ಇನ್ನೂ ಮುಗಿದಿಲ್ಲ ಎಂದು ಸುಳ್ಳು ಹೇಳಿ ವಿಷ್ಣು ಜೊತೆ ಸಮಯ ಕಳೆಯುತ್ತಿದ್ದಳು. ಇನ್ನು ಅಖಿಲಾಳಿಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ ಎಂಬುದು ಗೊತ್ತಿದ್ದರೂ ಕೂಡ ವಿಷ್ಣು ಆಕೆಯೊಂದಿಗೆ ದೈ-ಹಿ-ಕ ಸಂಬಂಧವನ್ನು ಕೂಡ ಮುಂದುವರಿಸಿದ್ದ. ಹೀಗೆ ಇವರ ಕಳ್ಳ ವ್ಯವಹಾರ ಸಾಕಷ್ಟು ವರ್ಷ ಮುಂದುವರೆಯಿತು.
ಒಮ್ಮೆ ವಿಷ್ಣು ಅಖಿಲಳ ಜೊತೆ ಮಲಗಿರುವ ವಿಡಿಯೋ ಒಂದನ್ನು ಮಾಡಿ ತನ್ನ ಮೊಬೈಲ್ ಫೋನಿನಲ್ಲಿ ಇಟ್ಟುಕೊಂಡಿದ್ದ. ಅಖಿಲ ಡಿಲೀಟ್ ಮಾಡು ಎಂದು ಕೇಳಿದರು ಮಾಡಲಿಲ್ಲ ನಾನು ಎಲ್ಲಿಯೂ ಪೋಸ್ಟ್ ಮಾಡುವುದಿಲ್ಲ ನಾನು ನೋಡಿಕೊಳ್ಳುತ್ತೇನೆ ಅಷ್ಟೇ ಎಂದು ವಿಷ್ಣು ಹೇಳಿದ್ದ. ಆದರೆ ವಿಷ್ಣು ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತಾನೆ.
ಆಗ ಶಿವಕುಮಾರಗೆ ತನ್ನ ಪತಿ ಬೇರೆಯೊಬ್ಬನ ಜೊತೆ ಸಂಬಂಧ ಬೆಳೆಸಿರುವುದು ಗೊತ್ತಾಗುತ್ತದೆ. ವಿಷಯ ತಿಳಿದ ಶಿವಕುಮಾರ್ ಹೆಂಡತಿಯನ್ನು ತರಾಟೆಗೆ ತೆಗೆದುಕೊಳ್ಳುತ್ತಾನೆ. ನಂತರ ಪತಿ-ಪತ್ನಿಯರ ನಡುವೆ ದೊಡ್ಡ ಜಗಳವೇ ನಡೆಯುತ್ತದೆ. ಅಖಿಲ ಪತಿಯ ಜೊತೆಗೆ ಜಗಳವಾಡಿದ್ದನ್ನು ತನ್ನ ಪ್ರಿಯಕರನಿಗೂ ಹೇಳುತ್ತಾಳೆ. ಅಖಿಲ ಹಾಗೂ ಶಿವಕುಮಾರ್ ಇಬ್ಬರು ದೂರಾಗಲಿ ಈ ವಿಡಿಯೋ ನೋಡಿದ ಬಳಿಕ ಅವರಿಬ್ಬರೂ ದೂರಾದರೆ ತಾನು ಆಕೆಯ ಜೊತೆಗೆ ಆರಾಮಾಗಿ ಇರಬಹುದು ಎಂದು ವಿಷ್ಣು ಭಾವಿಸಿದ್ದ.
ಆದರೆ ಹೆಂಡತಿಯನ್ನು ಬೇರೆಯವರ ಜೊತೆಗೆ ನೋಡಬಾರದ ಸ್ಥಿತಿಯಲ್ಲಿ ನೋಡಿದ ಶಿವಕುಮಾರ್ ಸೆಪ್ಟೆಂಬರ್ 2019 ರಲ್ಲಿ ಆ-ತ್ಮ-ಹ-ತ್ಯೆ ಮಾಡಿಕೊಳ್ಳುತ್ತಾನೆ. ಪತಿ ತೀರಿಕೊಂಡ ನಂತರ ಮೊಸಳೆ ಕಣ್ಣೀರು ಹಾಕುತ್ತಾಳೆ ಅಖಿಲ. ಹಾಗಾಗಿ ಆಕೆಯ ಮೇಲೆ ಯಾರಿಗೂ ಅನುಮಾನ ಬರುವುದಿಲ್ಲ ಆದರೆ ಶಿವಕುಮಾರ್ ಅವರ ಸಹೋದರ ಈ ಆ-ತ್ಮ-ಹ-ತ್ಯೆಯ ಬಗ್ಗೆ ಅನುಮಾನ ಇರುವುದಾಗಿ ಪೊಲೀಸರಿಗೆ ದೂರನ್ನು ನೀಡುತ್ತಾನೆ.
ಇತ್ತೀಚಿಗೆ ಪೊಲೀಸರು ಈ ಒಂದು ಪ್ರಕರಣಕ್ಕೆ ನಾಂದಿ ಹಾಡಿದ್ದಾರೆ. ತನಿಖೆಯ ಮೂಲದಿಂದ ಅಂತ್ಯದ ವರೆಗೆ ಪೊಲೀಸರು ಹುಡುಕಾಟ ನಡೆಸಿದ್ದು ನಂತರ ಪತಿಯ ಸಾವಿನ ಬಳಿಕ ವಿಷ್ಣುವಿನ ಜೊತೆ ಆತನ ಮನೆಯಲ್ಲಿಯೇ ಅಖಿಲ ವಾಸವಾಗಿದ್ದು ತಿಳಿದು ಬಂದಿದೆ. ಶಿವಕುಮಾರ್ ಆ-ತ್ಮ-ಹ-ತ್ಯೆಗೆ ಕಾರಣರಾದ ವಿಷ್ಣು ಮತ್ತು ಅಖಿಲ ಇದೀಗ ಪೊಲೀಸರ ವಶದಲ್ಲಿದ್ದಾರೆ.