PhotoGrid Site 1674017549513

ನಟಿ ಸೋನು ಗೌಡ ಡೈವೋರ್ಸ್ ಪಡೆದು ಏಕಾಂಗಿಯಾಗಿ ಉಳಿಯಲು ಅಸಲಿ ಕಾರಣ ಬಿಚ್ಚಿಟ್ಟ ನಟಿ! ಏನಾಗಿತ್ತು ಗೊತ್ತಾ? ಎರಡು ಕಣ್ಣಲ್ಲಿ ನೀರು ಬರುತ್ತೆ ನೋಡಿ!!

ಸುದ್ದಿ

ಚಿತ್ರರಂಗದಲ್ಲಿ ಲವ್ (Love), ಬ್ರೇಕ್ ಅಪ್, ಮದುವೆ, ಡೈವೋರ್ಸ್ ಇವೆಲ್ಲಾ ಕಾಮನ್. ಆದರೆ ಇದು ಕೆಲವರ ಲೈಫ್ (Life) ನಲ್ಲಿ ಮಾತ್ರ ತುಂಬಾನೇ ಪರಿಣಾಮ ಬೀರುತ್ತೆ. ಪರದೆಯಮೇಲೆ ಎಲ್ಲರನ್ನು ರಂಜಿಸುವ ನಟ ನಟಿಯರ ಜೀವನದಲ್ಲಿ ಸಾಕಷ್ಟು ಕಹಿ ಘಟನೆಗಳು ನಡೆದಿರುತ್ತವೆ. ಅಂತೆಯೇ ಸ್ಯಾಂಡಲ್ ವುಡ್ ನ ಖ್ಯಾತ ನಟಿ ಸೋನು ಗೌಡ(Sonu Gowda) ಅವರ ಜೀವನದಲ್ಲಿಯೂ ಕೂಡ ಕಣ್ಣೀರಿನ ಕಥೆ ಇದೆ. ಅವರ ವಿ-ಚ್ಛೇ-ದ-ನದ ಕಹಿ ಘಟನೆಗಳನ್ನು ಹೇಳ್ತೀವಿ ಮುಂದೆ ಓದಿ:

ಇಂತಿ ನಿನ್ನ ಪ್ರೀತಿಯ ಸಿನಿಮಾ (Film) ದಲ್ಲಿ ಸೋನು ಗೌಡ ಎಲ್ಲರ ಗಮನ ಸೆಳೆದಿದ್ದರು. ಈ ಸಿನಿಮಾದ ಬಳಿಕ ಅವರ ಮದುವೆ (Marriage) ತರಾತುರಿಯಲ್ಲಿ ನಡೆದು ಹೋಯಿತು. ಬಹಳ ಸರಳ ವಿವಾಹ ಅದಾಗಿತ್ತು. ಕೆಲವೇ ಬಂಧುಮಿತ್ರರು, ಹಾಗೂ ಸ್ನೇಹಿತರು ಮದುವೆಗೆ ಆಗಮಿಸಿದ್ದರು ಅಷ್ಟೇ. ಮದುವೆ ಆಗಿದ್ದು ಗೊತ್ತಾದ್ರೆ ಎಲ್ಲಿ ವೃತ್ತಿ ಜೀವನ ಎಂಡ್ ಆಗತ್ತೋ ಎನ್ನುವ ಕಾರಣಕ್ಕೆ ಅವರು ತಮ್ಮ ಮದುವೆ ವಿಚಾರವನ್ನು ಎಲ್ಲಿಯೂ ಕೇಳಿಕೊಳ್ಳಲಿಲ್ಲವೇನೋ ಎಂದೇ ಮೇಲ್ನೋಟಕ್ಕೆ ಅನ್ನಿಸಿದ್ದಂತೂ ಸುಳ್ಳಲ್ಲ.

ಆದರೆ ಅವರ ವೃತ್ತಿ ಬದುಕು ಬೇರೆ ಹಾಗೂ ವಯಕ್ತಿಕ ಬದುಕು ಬೇರೆ ಎಂಬುದನ್ನು ಅರಿತುಕೊಂಡರು. ಅಷ್ಟರಲ್ಲಾಗಲೇ ಅವರ ವೈವಾಹಿಕ ಜೀವನದಲ್ಲಿ ಬಿರುಕು ಮೂಡಿತ್ತು. ಕೊನೆಗೆ ವಿ-ಚ್ಚೇ-ದ-ನವನ್ನೂ ಕೂಡ ಪಡೆದುಕೊಂಡರು. ಸೋನು ಗೌಡ ವಿ-ಚ್ಛೆ-ದ-ನದ ಬಳಿಕ ಅವರ ಮದುವೆಯ ಬಗ್ಗೆ ಜನ ಮಾತನಾದುತ್ತಲೇ ಇದ್ದಾರೆ. ಇನ್ನೊಂದು ಮದುವೆ ಯಾಕೆ ಆಗಬಾರದು ಎಂದು ಸೋನು ಅವರನ್ನು ಪ್ರಶ್ನೆ ಮಾಡುತ್ತಾರೆ. ಇದೀಗ ಸೋನು ಗೌಡ ಈ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ.

“ನಾನು ಮದುವೆಯಾಗಿದ್ದೆ. ವಿ-ಚ್ಚೇ-ದ-ನವನ್ನೂ ಪಡೆದುಕೊಂಡಿದ್ದೇನೆ. ಆತುರದ ಮದುವೆ ಅದಾಗಿತ್ತು. ಇನ್ನು ನನ್ನ ಮದುವೆಯ ಬಗ್ಗೆ ಆತುರ ಮಾಡಬೇಡಿ. ನಾನಿಗ ಸಂತೋಷವಾಗಿದ್ದೇನೆ. ಲೈಫ್ ಎಂಜಾಯ್ ಮಾಡಲು ಬಯಸುತ್ತೇನೆ. ಹೆಚ್ಚು ಹೆಚ್ಚು ವೃತ್ತಿ ಜೀವನದ ಕಡೆಗೆ ಗಮನ ಕೊಡುತ್ತಿದ್ದೇನೆ. ಹಾಗಾಗಿ ಮದುವೆಯ ಬಗ್ಗೆ ಯೋಜನೆ ಮಾಡುತ್ತಿಲ್ಲ. ನಾನು ಜೀವನದಲ್ಲಿ ಸಂತೋಷವಾಗಿರಬೇಕು. ನಾವು ಸಂತೋಷವಾಗಿದ್ದರೆ ನಮ್ಮನ್ನು ನೋಡಿ ನಮ್ಮ ತಂದೆ ತಾಯಿಯರು ಕೂಡ ಸಂತೋಷವಾಗಿರುತ್ತಾರೆ. ಹಾಗಾಗಿ ಸದ್ಯ ಮದುವೆಯ ಬಗ್ಗೆ ಯೋಚನೆ ಮಾಡುತ್ತಿಲ್ಲ ಎಂದು ಹೇಳಿದ್ಡಾರೆ.

ಸೋನು ಗೌಡ ಕನ್ನಡದಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಇತ್ತೀಚಿಗೆ ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಅತಿಥಿ ಪಾತ್ರವನ್ನೂ ಕೂಡ ನಿಭಾಯಿಸಿದ್ದರು. ರಾಜನಂದಿನಿಯಾಗಿ ಸೋನು ಗೌಡ ಕಾಣಿಸಿಕೊಂಡಿದ್ದರು. ಕೆಲವೇ ದಿನಗಳು ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದರೂ ಬಹಳ ಅದ್ಭುತ ಅಭಿನಯ ಮಾಡಿದ್ದರು.

ಇಂತಿ ನಿನ್ನ ಪ್ರೀತಿಯ ಸಿನಿಮಾದಲ್ಲಿ ಚಿಕ್ಕದಾದ ಚೊಕ್ಕವಾದ ಪಾತ್ರವನ್ನು ನಿಭಾಯಿಸಿ ಅಲ್ಲಿಂದ ಸ್ಕಷ್ಟು ಸಿನಿಮಾಗಳಲ್ಲಿ ನಾಯಕಿಯಾಗಿ ಅಭಿನಯಿಸುವ ಅವಕಾಶ ಪಡೆದುಕೊಂಡರು. ಇವರ ಸಹೋದರಿ ನೇಹಾ ಗೌಡ (Neha Gowda) ಕೂಡ ಗೊಂಬೆಯಾಗಿ ಕನ್ನಡಿಗರಿಗೆ ಚಿರಪರಿಚಿತ. ಇತ್ತೀಚಿಗೆ ಬಿಗ್ ಬಾಸ್ (Big Boss) ಮನೆಗೂ ಕೂಡ ಸ್ಪರ್ಧಿಯಾಗಿ ಹೋಗಿದ್ದರು. ಸೋಶಿಯಲ್ ಮಿಡಿಯಾ (Social Media) ದಲ್ಲಿಯೂ ಆಕ್ಟಿವ್ ಇರುವ ಸೋನು ಗೌಡ ಸಾಕಷ್ಟು ಫೋಟೋ ಶೂಟ್ ಗಳನ್ನೂ ಕೂಡ ಮಾಡಿ,ಅಪ್ಲೋಡ್ ಮಾಡುತ್ತಾರೆ.

Leave a Reply

Your email address will not be published. Required fields are marked *