Poorna : ಸ್ನೇಹಿತರೆ ಕಳೆದ ವರ್ಷವಷ್ಷೆ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಗಂಡು ಮಗು ಒಂದಕ್ಕೆ ಜನ್ಮ ನೀಡಿರುವಂತಹ ನಟಿ ಶಾಮ್ನಾ ಖಾಸಿಂ( Shamna Kasim) ಅಲಿಯಾಸ್ ಪೂರ್ಣ ಅವರ ಕುರಿತು ಸಂದರ್ಶನ ಒಂದರಲ್ಲಿ ಮಾತನಾಡಿರುವಂತಹ ನಟ ಮತ್ತು ನಿರ್ದೇಶಕ ರವಿ ಬಾಬು( director Ravi Babu) ಆಸಕ್ತಿಕರ ಮಾಹಿತಿ ಒಂದನ್ನು ಹಂಚಿಕೊಂಡಿದ್ದಾರೆ.
ಹೌದು ಗೆಳೆಯರೇ ನನಗೆ ಪೂರ್ಣ ಜೊತೆ ಲವ್ ಅಫೇರ್ ಇದೆ ಆದರೆ.. ಎನ್ನುವ ಮೂಲಕ ಯಾರಿಗೂ ತಿಳಿಯದಂತಹ ಕೆಲವು ಸತ್ಯ ಸಂಗತಿಗಳನ್ನು ಬಯಲು ಮಾಡಿದ್ದಾರೆ. ಅಷ್ಟಕ್ಕೂ ರವಿ ಬಾಬು( Ravi Babu) ಹೇಳಿದ್ದೇನು ಎಂಬ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲ ನಿಮಗಿದ್ದರೆ ತಪ್ಪದೇ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ಹೌದು ಗೆಳೆಯರೇ, ಕಳೆದ ಕೆಲವು ದಿನಗಳಿಂದ ರವಿ ಬಾಬು ಹಾಗೂ (Ravi and Poorna) ಅವರ ಸಂಬಂಧದ ಕುರಿತು ಕೆಲವು ವದಂತಿಗಳು ಸಾಮಾಜಿಕ ಹರಿದಾಡುತ್ತಿದ್ದವು. ಈ ಕುರಿತು ಸ್ಪಷ್ಟನೆ ನೀಡಿದಂತಹ ರವಿ ಬಾಬು ಅವರು ಪೂರ್ಣ ಅವರನ್ನು ತಮ್ಮ ಸಿನಿಮಾಗೆ ಹೆಚ್ಚಾಗಿ ಆಯ್ಕೆ ಮಾಡಿಕೊಳ್ಳುವುದರ ಕುರಿತು ಮಾತನಾಡಿದರು, “ಹೌದು ನನಗೆ ಪೂರ್ಣ ಅವರ ಜೊತೆ ಲವ್ ಅಫೇ.ರ್ ಇದೆ, ಆದರೆ ಅದು ನೀವು ಅಂದುಕೊಂಡಂತಿಲ್ಲ. (ಇದನ್ನು ಓದಿ)Vinod Raj : ಮದುವೆ ವಿಚಾರ ರಿವಿಲ್ ಆಗುತ್ತಾ ಇದ್ದ ಹಾಗೆ ನಡು ರಸ್ತೆಯಲ್ಲಿ ಕುಣಿದು ಕುಪ್ಪಳಿಸಿದ ನಟ ವಿನೋದ್ ರಾಜ್! ವಿಡಿಯೋ ನೋಡಿ ಶಾಕ್ ಆದ ಕನ್ನಡ ಜನತೆ!!
ಪ್ರತಿಯೊಬ್ಬ ನಿರ್ದೇಶಕರು ಕೂಡ ತಮ್ಮ ಕಲಾವಿದರ ಬಗ್ಗೆ ಹೆಚ್ಚಿನ ಪ್ರೀತಿಯನ್ನು ಹೊಂದಿರುತ್ತಾರೆ. ನನಗೂ ಪೂರ್ಣ ಅವರಿಗೂ ಅಂತಹ ಸಂಪರ್ಕವಿದೆ. ಪೂರ್ಣ ಅವರು ನಿರ್ದೇಶಕರು (director) ಹೇಳಿದ್ದಕ್ಕಿಂತ ಚೆನ್ನಾಗಿ ನಟಿಸುತ್ತಾರೆ, ನನ್ನ ಸಿನಿಮಾಗಳ ನಾಯಕಿ ಈಗ ಎಲ್ಲರಿಗೂ ನೆನಪಾಗುತ್ತಿದ್ದಾರೆ.ಆದರೆ ನಾನು ನಿರ್ದೇಶಕ ನಾಗುತ್ತಿರುವುದರಿಂದ ನನ್ನ ಎಲ್ಲಾ ಸಿನಿಮಾಗಳನ್ನು ಸಂಪೂರ್ಣವಾಗಿ ಒಪ್ಪಿಕೊಳ್ಳುವುದಿಲ್ಲ.

ಕಥೆ ಇಷ್ಟವಾದರೆ ಮಾತ್ರ ಒಪ್ಪಿಕೊಳ್ಳುತ್ತೀರಿ, ಅದು ಅಲ್ಲದೆ ನಾನು ನನ್ನ ಮುಂದಿನ ಸಿನಿಮಾ ವಾಷಿಂಗ್ ಮಷೀನ್ (Washing Machine) ನಲ್ಲಿ ನಟಿಸುವಂತೆ ಪೂರ್ಣ ಅವರನ್ನು ಕೇಳಿಕೊಂಡಿದೆ. ಆದರೆ ಅವರು ನಟಿಸುವುದಿಲ್ಲ ಎಂಬ ಉತ್ತರ ನೀಡಿದರು ಎಂದು ಎಂದು ನಿರ್ದೇಶಕ ಮತ್ತು ನಟ ರವಿ ಬಾಬು(Ravi Babu) ಸಂದರ್ಶನ ಒಂದರಲ್ಲಿ ಈ ಕುರಿತು ಬೇಸರ ವ್ಯಕ್ತಪಡಿಸಿದ್ದಾರೆ.