ಸ್ನೇಹಿತರೆ ತಮ್ಮ ಅತ್ಯದ್ಭುತ ಅಭಿನಯ ಹಾಗೂ ನಗುವಿನ ಮೂಲಕ 80-90 ದಶಕದ ಎಲ್ಲ ಸ್ಟಾರ್ ನಟರೊಂದಿಗೆ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿ ಬಹು ಬೇಡಿಕೆಯನ್ನು ಬಿಟ್ಟಿಸಿಕೊಂಡಿದ್ದಂತಹ ಜೂಲಿ ಲಕ್ಷ್ಮಿ ಭಾಸ್ಕರನ್ ಎಂಬುವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಈ ಜೋಡಿಗಳ ಪುತ್ರಿ ಐಶ್ವರ್ಯ ಭಾಸ್ಕರನ್ (Aishwarya Baskaran) ಅವರು ಕೂಡ ಬರೋಬ್ಬರಿ 2ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸುವ ಮೂಲಕ ಸಿನಿಮಾ ರಂಗದಲ್ಲಿ ಸಕ್ರಿಯರಾಗಿದ್ದಾರೆ.
ಸದ್ಯಾವಕಾಶಗಳು ಇಲ್ಲದೆ ಮನೆಯಲ್ಲಿ ಇರುವಂತಹ ಜೂಲಿ ಲಕ್ಷ್ಮಿ (Julie Lakshmi) ಅವರ ಪುತ್ರಿ ಐಶ್ವರ್ಯ (Aishwarya) ಜೀವನೋಪಾಯಕ್ಕಾಗಿ ಬೀದಿ ಬೀದಿಯಲ್ಲಿ ಸುತ್ತಿ ಸಾಬೂನು (Soap) ಮಾರಾಟ ಮಾಡುತ್ತಿದ್ದಾರೆ. ಈ ಒಂದು ವಿಚಾರ ಕಳೆದ ಕೆಲವು ದಿನಗಳ ಹಿಂದೆ ಬಾರಿ ಸುದ್ದಿಗೊಳಗಾಗಿತ್ತು.
ಯಾವುದಕ್ಕೂ ತಲೆಕೆಡಿಸಿಕೊಳ್ಳದಂತಹ ಐಶ್ವರ್ಯ ಅವರು ಸಾಮಾಜಿಕ ಜಾಲತಾಣ(Social Media) ಗಳನ್ನು ಬಳಸಿಕೊಂಡು ತಮ್ಮ ಸಾಬೂನ್ ಪ್ರಚಾರದ ಬರಾಟೆಯನ್ನು ಜೋರಾಗಿ ನಡೆಸುತ್ತಿದ್ದಾರೆ. ಬೆಳಗ್ಗೆ ಒಂಬತ್ತು ಗಂಟೆಯಿಂದ ರಾತ್ರಿ 9:00 ವರೆಗೂ ಫೋನ್, ಮೆಸೇಜ್ (Call/Message) ಮಾಡಿ ಆರ್ಡರ್ ಮಾಡಿದರೆ ಸಾಬೂನು ತಲುಪಿಸುವುದಾಗಿ ಹೇಳಿದರು.
ಅಲ್ಲದೆ ತಮ್ಮ ಮೊಬೈಲ್ ನಂಬರನ್ನು ಕೂಡ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡು ಒಳ್ಳೆಯ ರೆಸ್ಪಾನ್ಸ್ (response) ಗಳನ್ನು ಕೂಡ ಪಡೆದುಕೊಳ್ಳುತ್ತಿದ್ದರು. ಹಾಗೆ ಪ್ರತಿದಿನ ಇವರ ಸಾಬೂನುಗಳು ಹೆಚ್ಚು ಹೆಚ್ಚು ಸೇಲಾಗುತ್ತಿದ್ದವು. ಆದರೆ ಈಗ ಕಾ.ಮುಕರ ಕಾಟ ಶುರುವಾಗಿದೆಯಂತೆ. ಹೌದು ಗೆಳೆಯರೇ ಜೂಲಿ ಲಕ್ಷ್ಮಿ ಅವರ ಪುತ್ರಿ ಐಶ್ವರ್ಯ ಅವರು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಮೊಬೈಲ್ ನಂಬರ್ ಅನ್ನು ಶೇರ್ ಮಾಡಿಕೊಂಡಿರುವ ಕಾರಣ ಕೆಲ ಕಾ.ಮುಕರು ಮಧ್ಯರಾತ್ರಿಯಲ್ಲಿ ಕೆಟ್ಟ ಕೆಟ್ಟದಾಗಿ ಮೆಸೇಜು ಮಾಡುತ್ತಿದ್ದಾರೆ.
ಎಂದು ತಮ್ಮ ಯೂಟ್ಯೂಬ್ ಚಾನಲ್(Youtube Channel) ಒಂದರಲ್ಲಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಹೌದು ಗೆಳೆಯರೇ “ನಾನು ಸಾಬೂನ್ ನಲ್ಲ ನಿನ್ನನ್ನು ಕೊಂಡುಕೊಳ್ಳೋಣ ಎಂದುಕೊಂಡಿದ್ದೇನೆ, ವಯಸ್ಸಾಗಿದ್ದರು ಸಕ್ಕತ್ತಾಗಿ ಇದ್ದೀಯ” ಎಂದಿದ್ದಾನೆ. ಮತ್ತೊಬ್ಬ ವ್ಯಕ್ತಿ ಮಧ್ಯೆ ಮೆಸೇಜ್ ಮಾಡಿ “ಮೇಡಂ ನಿಮ್ಮ ಪ್ರೊಡಕ್ಟ್ಸ್ ಪರ್ಸನಲ್ ಆಗಿ ನೋಡಬೇಕು.
ಸಾಧ್ಯ ಆದ್ರೆ ಅಡ್ರೆಸ್ (address) ಶೇರ್ ಮಾಡಿ” ಎಂದಿದ್ದಾನೆ. ಇನ್ನು ಕೆಲವರು ತಮ್ಮ ಖಾಸಗಿ ಅಂಗಗಳನ್ನು ಫೋಟೋ ಕ್ಲಿಕ್ಕಿಸಿ ಕಳುಹಿಸಿದ್ದಾರೆ, ಅವನ್ನೆಲ್ಲ ನೋಡಲಾಗದೆ ನಾನು ಡಿಲೀಟ್ ಮಾಡಿದ್ದೇನೆ. ನಾನು ಈ ಒಂದು ವಿಡಿಯೋ ಮಾಡುತ್ತಿರುವುದು ಅತಿ ಹೆಚ್ಚಿನ ವೀವ್ಸ್ ಪಡೆಯುವುದಕ್ಕಾಗಿ ಅಲ್ಲ. ಬದಲಿಗೆ ಕಾ.ಮುಕರಿಗೆ ಎಚ್ಚರಿಕೆ ನೀಡಲು ಎನ್ನುತ್ತಾ? ನೀವೆಲ್ಲ ಒಂದೇ ತಾಯಿಯ ಹೊಟ್ಟೆಯಲ್ಲಿ ಹುಟ್ಟಿಲ್ವಾ? ಅಕ್ಕ-ತಂಗಿ ಯಾರು ಇಲ್ವಾ ಎಂದು ಐಶ್ವರ್ಯ ಭಾಸ್ಕರನ ಗರಂ ಆಗಿದ್ದಾರೆ.