ದಕ್ಷಿಣ ಭಾರತದ ಮನಮೋಹಕ ನಟಿಯರಲ್ಲಿ ಹನಿ ರೋಸ್ ಕೂಡ ಒಬ್ಬರು. ತಮ್ಮ ಸೌಂದರ್ಯದಿಂದಲೇ ಎಂತವರನ್ನಾದರೂ ಮೋಡಿ ಮಾಡುವ ನಟಿ ಇವರು. ಪುರಾನ ಕಥೆಗಳಾ ಪ್ರಕಾರ ಋಷಿ ಮುನಿಗಳು ತಪಸ್ಸನ್ನು ಭಂಗಪಡಿಸುವುದಕ್ಕೆ ರಂಭೆ, ಊರ್ವಶಿ, ಮೇನಕೆ ಮೊದಲಾದ ಅಪ್ಸರೆಯರು ಪ್ರಯತ್ನಿಸುತ್ತಿದ್ದರಂತೆ, ಬಹುಶ: ಅವರೆಲ್ಲರೂ ಕೂಡ ನಟಿ ಹನಿ ರೋಸ್ ಅಷ್ಟೇ ಸುಂದರವಾಗಿದ್ದರೋ ಏನೋ ಗೊತ್ತಿಲ್ಲ.
ಅಷ್ಟು ಸೌಂದರ್ಯವನ್ನು ಹೊತ್ತು ಅಭಿಮಾನಿಗಳನ್ನು ರಂಜಿಸುತ್ತಾರೆ ನಟಿ ಹನಿ ರೋಸ್. ಮಲಯಾಳಂ ಸಿನಿಮಾ ರಂಗದಲ್ಲಿಯೇ ತನ್ನ ವೃತ್ತಿ ಜೀವನ ಆರಂಭಿಸಿ ಅಲ್ಲಿಗೆ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದಂಥ ನಟಿ ಹನಿ ರೋಸ್. ಹನಿ ರೋಸ್ ಥೇಟ್ ಅಪ್ಸರೆಯಂತೆಯೇ ಕಂಗೊಳಿಸುತ್ತಾರೆ. ಅವರು ಸಾಕಷ್ಟು ಬೋಲ್ಡ್ ಫೋಟೋ ಶೂಟ್ ಮಾಡಿಸುತ್ತಾರೆ.
ಅವರ ಅತ್ಯಂತ ಸುಂದರವಾದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಕಮಾಲ್ ಮಾಡಿವೆ. ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಆಕ್ಟಿವ್ ಆಗಿರುತ್ತಾರೆ ನಟಿ ಹನಿ ರೋಸ್. ಇತ್ತೀಚಿಗೆ ಪ್ರಶಸ್ತಿ ಪ್ರಧಾನ ಸಮಾರಂಭ ಒಂದರಲ್ಲಿ ಪಿಂಕ್ ಬಣ್ಣದ ಮಾದಕ ಡ್ರೆಸ್ ಧರಿಸಿ ಪೋಸ್ ಕೊಟ್ಟಿದ್ದ ನಟಿ, ಅಭಿಮಾನಿಗಳೆಲ್ಲ ಆಸ್ಪತ್ರೆ ಸೇರುವ ಹಾಗೆ ಮಾಡಿದ್ದಾರೆ. ಹನಿರೋಸ್ ಅವರ ಫೋಟೋ ನೋಡುತ್ತಿದ್ದಂತೆ ಅಭಿಮಾನಿಗಳು ತಲೆ ತಿರುಗಿ ಬಿದ್ದಿದ್ದಾರೆ ಅಷ್ಟು ಅದ್ಭುತವಾಗಿ ಈ ಫೋಟೋಗಳಲ್ಲಿ ಹನಿ ರೋಸ್ ಕಂಗೊಳಿಸುತ್ತಿದ್ದಾರೆ.
ಹನಿ ರೋಸ್ ಮಲಯಾಳಂ ನಟಿ ಆಗಿ ಹೆಚ್ಚಾಗಿ ಅಲ್ಲಿಯೇ ಸಿನಿಮಾಗಳನ್ನ ಮಾಡಿದರೂ ಅವರಿಗೆ ಫ್ಯಾನ್ ಇಂಡಿಯಾ ಫಾಲೋವರ್ಸ್ ಇದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ ಲಕ್ಷಾಂತರ ಪ್ರೇಕ್ಷಕರನ್ನ ಅಭಿಮಾನಿಗಳನ್ನು ಹೊಂದಿದ್ದಾರೆ. ಮಲ್ಲು ಬೆಡಗಿ ಹನಿ ರೋಸ್ ಪೋಸ್ಟ್ ಮಾಡುವ ಒಂದೊಂದು ಫೋಟೋಗಳು ಕೂಡ ಅಭಿಮಾನಿಗಳ ಹಾರ್ಟ್ ಗೆ ಲಗ್ಗೆ ಇಟ್ಟಿವೆ. ವಿಶೇಷವಾದ ಫ್ಯಾಷನ್ ಮಾಡುವ ಹನಿ ರೋಸ್ ನೋಡುವುದಕ್ಕೆ ಅತ್ಯಂತ ಸುಂದರವಾಗಿರುವ ನಟಿ. ಇತ್ತೀಚಿಗೆ ತೆಲುಗುವಿನ ಬಾಲಕೃಷ್ಣ ನಟನೆಯ ವೀರ ಸಿಂಹಾ ರೆಡ್ಡಿ ಸಿನಿಮಾದಲ್ಲಿಯೂ ಹನಿ ರೋಸ್ ಕಾಣಿಸಿಕೊಂಡಿದ್ದಾರೆ.
ಹನಿ ರೋಸ್ ವಿಶೇಷವಾಗಿ, ವಿಭಿನ್ನವಾಗಿ ಸ್ಟೈಲ್ ಮಾಡುತ್ತಾರೆ ಅವರ ಇತ್ತೀಚಿಗಿನ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ತುಂಬಾನೇ ವೈರಲ್ ಆಗಿದೆ. ಕೇಸರಿ ಬಣ್ಣದ ಬಾಡಿ ಕಾನ್ ಬಟ್ಟೆ ಧರಿಸಿ ಕ್ರಿಸ್ಟಲ್ ಸ್ಟೋನ್ ಹಾರ ಹಾಕಿಕೊಂಡು ಮಿಂಚಿರುವ್ ಹನಿ ರೋಸ್ ಡಿಫರೆಂಟ್ ಆಗಿರುವ ಹೇರ್ ಸ್ಟೈಲ್ ಮಾಡಿಕೊಂಡಿದ್ದಾರೆ .ಸದ್ಯ ಅವರ ಬಳುಕುವ, ಈ ಮೃದುವಾದ ನಡಿಗೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಭಿಮಾನಿಗಳ ಕಮೆಂಟ್, ಲೈಕ್ ಗಳ ಮಹಾಪೂರವೇ ಹರಿದುಬಂದಿದೆ.
View this post on Instagram