PhotoGrid Site 1672565206391

ಪ್ಯಾಂಟ್ ಮನೆಯಲ್ಲೇ ಮರೆತು ಬಂದು ಫೋಟೋಶೂಟ್ ಗೆ ಪೋಸ್ ಕೊಟ್ಟ ನಟಿ ಅನನ್ಯಾ ಪಾಂಡೆ! ಎಲ್ಲಾ ನೋಡಿ ಗರಂ ಆದ ಕ್ಯಾಮರಾ ಮ್ಯಾನ್ ನೋಡಿ!!

ಸುದ್ದಿ

ಬಾಲಿವುಡ್ ಸಿನಿಮಾ ಇಂಡಸ್ಟ್ರಿಯಲ್ಲಿ ಇತ್ತೀಚಿಗೆ ಸಾಕಷ್ಟು ಸ್ಟಾರ್ ಕಿಡ್ ಗಳು ಅವಕಾಶ ಗಿಟ್ಟಿಸಿಕೊಳ್ಳುತ್ತಿದ್ದಾರೆ ಜೊತೆಗೆ ಸಾಕಷ್ಟು ಏಳುಬೀಳುಗಳನ್ನು ಕಂಡಿದ್ದಾರೆ. ಅದರಲ್ಲಿ ಕೆಲವು ನಟಿಯರು ಸಿನಿಮಾಗಳು ಗೆಲ್ಲದೆ ಇದ್ದರೂ ಕೂಡ ಇನ್ನಷ್ಟು ಅವಕಾಶಗಳನ್ನು ಪಡೆದುಕೊಳ್ಳುತ್ತಿದ್ದಾರೆ ಈಗಾಗಲೇ ಶ್ರೀದೇವಿ ಅವರ ಮಗಳು ಜಾನ್ವಿ ಕಪೂರ್ ಸಿನಿಮಾಗಳು ಸೋಲುತ್ತಿವೆ ಆದರೂ ಅವರಿಗೆ ಅವಕಾಶದಲ್ಲಿ ಕೊರತೆ ಏನು ಇಲ್ಲ ಅದೇ ರೀತಿ ಬಾಲಿವುಡ್ ಚಿತ್ರರಂಗದಲ್ಲಿ ಇತ್ತೀಚಿಗೆ ತುಸು ಏಳ್ಗೆಗೆ ಕಾಣುತ್ತಿರುವ ನಟಿ ಅನನ್ಯ ಪಾಂಡೆ.

ಚಂಕಿ ಪಾಂಡೆ ಅವರ ಮಗಳು ಅನನ್ಯ ಪಾಂಡೆ, ಬೆರಳೆಣಿಕೆಯಷ್ಟು ಸಿನಿಮಾಗಳಲ್ಲಿ ಅಭಿನಯಿಸಿದರು ಕೂಡ ಸಾಕಷ್ಟು ಅಭಿಮಾನಿಗಳನ್ನ ಗಳಿಸಿಕೊಂಡಿದ್ದಾರೆ. ಅನನ್ಯ ಪಾಂಡೆ ನಟಿಸಿರುವ ಎರಡು ಸಿನಿಮಾಗಳು ತಕ್ಕಮಟ್ಟಿಗೆ ಹಿಟ್ ಆಗಿದೆ. ಇದೀಗ ಮತ್ತು ಒಂದೆರಡು ಪ್ರಾಜೆಕ್ಟ್ಗಳಲ್ಲಿ ಬ್ಯುಸಿ ಆಗಿದ್ದಾರೆ. ಇದೀಗ ಅನನ್ಯಪಾಂಡೆ ಅವರ ಗೆಹ್ರಾಯಿಯ ಸಿನಿಮಾ ತೆರೆ ಕಂಡಿದೆ.

ಈ ಸಿನಿಮಾ ಓ ಟಿ ಟಿ ಯಲ್ಲಿ ಪ್ರಸಾರವಾಗಿತ್ತು ಆದರೆ ಸಿನಿಮಾಕ್ಕೆ ಉತ್ತಮ ಪ್ರತಿಕ್ರಿಯೆ ಸಿಗದೇ ಇದ್ದರೂ, ಅನನ್ಯ ಪಾಂಡೆ ಅವರ ಅಭಿನಯವನ್ನು ಜನರು ಮೆಚ್ಚಿಕೊಂಡಿದ್ದಾರೆ. ನಟಿ ಅನನ್ಯ ಪಾಂಡೆ ಬಾಲಿವುಡ್ ಚಿತ್ರರಂಗದ ಖ್ಯಾತ ನಟ ಚಂಕಿ ಪಾಂಡೆ ಅವರ ಪುತ್ರಿ ಧರ್ಮ ಪ್ರೊಡಕ್ಷನ್ ಹೌಸ್ ಮೂಲಕ ತೆರೆಕಂಡ ಸ್ಟೂಡೆಂಟ್ ಆಫ್ ದಿ ಇಯರ್ ಸಿನಿಮಾದ ಮೂಲಕ ಬಾಲಿವುಡ್ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ರು ಅನನ್ಯ ಪಾಂಡೆ. ಈ ಚಿತ್ರದಲ್ಲಿ ಖ್ಯಾತ ನಟ ಟೈಗರ್ ಶ್ರಾಫ್ ಜೊತೆ ಅನನ್ಯ ಪಾಂಡೆ ತೆರೆ ಹಂಚಿಕೊಂಡಿದ್ದಾರೆ.

ಸ್ಟೂಡೆಂಟ್ ಆಫ್ ದಿ ಇಯರ್ ಸಿನಿಮಾದಷ್ಟು ಸ್ಟೂಡೆಂಟ್ ಆಫ್ ದ ಇಯರ್ ಟು ಸಿನಿಮಾ ಹಿಟ್ ಕಾಣಲಿಲ್ಲ. ಆದರೆ ಸ್ಟಾರ್ ಕಿಡ್ ಆಗಿರುವ ಅನನ್ಯ ಪಾಂಡೆಗೆ ಅವಕಾಶಗಳು ಬಂದವು. ಪತಿ ಪತ್ನಿ ಅವರು ಸಿನಿಮಾದಲ್ಲಿ ಕಾರ್ತಿಕ್ ಆರ್ಯನ್ ಅವರ ಜೊತೆಗೆ ಅನನ್ಯ ಪಾಂಡೆ ಅಭಿನಯಿಸಿದ್ದಾರೆ. 2019 ರಲ್ಲಿ ಈ ಎರಡು ಸಿನಿಮಾಗಳು ಕೂಡ ತೆರೆ ಕಂಡಿದೆ. ಎರಡು ಸಿನಿಮಾಗಳು ಅಷ್ಟಾಗಿ ಸಕ್ಸಸ್ ಕಂಡಿಲ್ಲ ಆದರೆ ಅನನ್ಯ ಪಾಂಡೆಯನ್ನು ಮಾತ್ರ ಬಾಲಿವುಡ್ ಚಿತ್ರರಂಗ ಗುರುತಿಸಿದೆ.

2020ರಲ್ಲಿ ಖಾಲಿ ಪೀಲಿ ಎನ್ನುವ ಸಿನಿಮಾದಲ್ಲಿ ಅನನ್ಯ ಪಾಂಡೆ ಅಭಿನಯಿಸಿದ್ದಾರೆ ಜೊತೆಗೆ ಸಿದ್ಧಾರ್ಥ ಚತುರ್ವೇದಿ ನಟಿ ದೀಪಿಕಾ ಪಡುಕೋಣೆ ಅವರ ಜೊತೆಗೆ ಗೆಹ್ರಾಯಿಯ ಸಿನಿಮಾದಲ್ಲಿಯೂ ಕೂಡ ಅಭಿನಯಿಸಿದ್ದಾರೆ. ಇನ್ನು ಅನನ್ಯ ಪಾಂಡೆ ಇತರ ಸೆಲೆಬ್ರಿಟಿಗಳ ಹಾಗೆ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವುದನ್ನು ಕೂಡ ಬಿಟ್ಟಿಲ್ಲ. 24 ಮಿಲಿಯನ್ ಫಾಲೋವರ್ಸ್ ಹೊಂದಿರುವ ಅನನ್ಯ ಪಾಂಡೆ ಇನ್ಸ್ಟಾಗ್ರಾಮ್ ನಲ್ಲಿ ತುಂಬಾನೇ ಫೇಮಸ್.

ಸಾಮಾಜಿಕ ಜಾಲತಾಣದಲ್ಲಿ ಆಗಾಗ ಸಾಕಷ್ಟು ಫೋಟೋ ಹಾಗೂ ವಿಡಿಯೋಗಳನ್ನು ಅನನ್ಯ ಪಾಂಡೆ ಹಂಚಿಕೊಳ್ಳುತ್ತಾರೆ. ನೋಡುವುದಕ್ಕೆ ಮುದ್ದಾಗಿರುವ ಅನನ್ಯಪಾಂಡೆ ಅವರ ಫೋಟೋಗಳಿಗೆ ಸಾಕಷ್ಟು ಲೈಕ್ ಗಳು ಬರುತ್ತವೆ. ಸಕ್ಕತ್ ಹಾಟ್ ಆಗಿ ಫೋಟೋಶೂಟ್ ಮಾಡಿಸುತ್ತಾರೆ ಒಂದು ಫೋಟೋ ಸಾಮಾಜಿಕ ಜಾಲತಾಣದಲ್ಲಿ ತುಂಬಾನೇ ವೈರಲ್ ಆಗಿದೆ ಜೊತೆಗೆ ಸಾಕಷ್ಟು ಜನ ಈ ಬಗ್ಗೆ ಪಾಸಿಟಿವ್ ಹಾಗೂ ನೆಗೆಟಿವ್ ಕಾಮೆಂಟ್ ಮಾಡಿದ್ದಾರೆ.

ಇನ್ನು ಈ ಫೋಟೋದಲ್ಲಿ ಪ್ಯಾಂಟ್ ಧರಿಸದೆ ಶರ್ಟ್ ಮಾತ್ರ ಧರಿಸಿ ಬೋಲ್ಡ್ ಆಗಿ ಪೋಸ್ ನೀಡಿದ್ದಾರೆ ಇದನ್ನ ನೋಡಿ ಅನನ್ಯ ಪಾಂಡೆ ಬಗ್ಗೆ ನೆಟ್ಟಿದರು ಸಿಕ್ಕಾಪಟ್ಟೆ ಕಮೆಂಟ್ ಮಾಡಿದ್ದಾರೆ. ಅನನ್ಯ ಪಾಂಡೆ ಹಾಗೂ ಟಾಲಿವುಡ್ ಸ್ಟಾರ್ ನಟ ವಿಜಯ ದೇವರಕೊಂಡ ಅಭಿನಯದ ಲೈಗರ್ ಸಿನಿಮಾ ಸಿಕ್ಕಾಪಟ್ಟೆ ನಿರೀಕ್ಷೆ ಹುಟ್ಟು ಹಾಕಿತ್ತು ಆದರೆ ಈ ಸಿನಿಮಾ ಅಟ್ಟರ್ ಫ್ಲಾಪ್ ಆಯ್ತು. ಈ ಸಿನಿಮಾ ಸಕ್ಸಸ್ ಆಗಿದ್ದರೆ ಅನನ್ಯ ಪಾಂಡೆಗೆ ಇನ್ನಷ್ಟು ಅವಕಾಶಗಳು ಸಿಗುತ್ತಿದ್ದವೋ ಏನೋ.. ಸದ್ಯ ಅನನ್ಯ ಪಾಂಡೆ ಡ್ರೀಮ್ ಗರ್ಲ್ 2 ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿ ಆಗಿದ್ದಾರೆ. ಈ ಸಿನಿಮಾದಲ್ಲಿ ಆದರೂ ಇವರು ಗೆಲ್ಲುತ್ತಾರಾ ನೋಡಬೇಕು.

Leave a Reply

Your email address will not be published. Required fields are marked *