Actor yash talking about Bollywood ಇಂದು ಉತ್ತರದ ಸಿನಿಮಾಗಳಿಗೆ ಹೋಲಿಸಿದರೆ ದಕ್ಷಿಣ ಭಾಗದ ಸಿನಿಮಾಗಳು ಹೆಚ್ಚು ಸೌಂಡ್ ಮಾಡುತ್ತಿವೆ. ಬಾಲಿವುಡ್ ಗಿಂತಲೂ ಟಾಲಿವುಡ್, ಕಾಲಿವುಡ್, ಸ್ಯಾಂಡಲ್ವುಡ್ ಸಿನಿಮಾಗಳು ಜನರನ್ನ ಹೆಚ್ಚು ಆಕರ್ಷಿಸುತ್ತಿವೆ. ಒಂದು ಕಾಲದಲ್ಲಿ ಸಿನಿಮಾ ಅಂದರೆ ಅದು ಬಾಲಿವುಡ್ ಎಂದು ಮಾತ್ರ ಗುರುತಿಸಿಕೊಂಡಿತ್ತು. ಆದರೆ ಈಗ ಬಾಲಿವುಡ್ ಸಿನಿಮಾಗಳೆ ನೆಲಕಚ್ಚುತ್ತಿವೆ. ಉಳಿದ ಎಲ್ಲಾ ಭಾಷೆಯ ಸಿನಿಮಾಗಳು ಅದರಲ್ಲೂ ಕನ್ನಡ ಸಿನಿಮಾ ವಿಶ್ವಾದ್ಯಂತ ಗುರುತಿಸಿಕೊಂಡಿತು ಸ್ಯಾಂಡಲ್ವುಡ್ ಕಡೆಗೆ ಎಲ್ಲರೂ ತಿರುಗಿ ನೋಡುವಂತೆ ಆಗಿದೆ.
ಹೌದು KGF ಸರಣಿ ಸಿನಿಮಾಗಳು ಇರಬಹುದು, ಕಾಂತಾರ ಇರಬಹುದು, ಚಾರ್ಲಿ777 ಇರಬಹುದು ಈ ಎಲ್ಲಾ ಸಿನಿಮಾಗಳು ಅದ್ಭುತ ಯಶಸ್ಸನ್ನು ಕಂಡಿದೆ ಮಾತ್ರವಲ್ಲದೆ ಬಾಲಿವುಡ್ ನಲ್ಲಿಯೂ ಕೂಡ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುವಲ್ಲಿ ಕನ್ನಡ ಸಿನಿಮಾಗಳು ಯಶಸ್ವಿಯಾಗಿವೆ. Actor yash talking about Bollywood ಇದೀಗ ಕನ್ನಡ ಸಿನಿಮಾದ ಬಗ್ಗೆ ಬೆರಳು ಮಾಡಿ ತೋರಿಸುತ್ತಿದ್ದವರು ಕನ್ನಡ ಸಿನಿಮಾ ಅಂದರೆ ಮೂಗಿನ ಮೇಲೆ ಕೈ ಇಟ್ಟು ನೋಡಿಕೊಳ್ಳುವಂತೆ ಆಗಿದೆ.
ಆ ಮಟ್ಟಕ್ಕೆ ಯಶಸ್ಸನ್ನ ಕಾಣುವುದಕ್ಕೆ ಮುಖ್ಯ ಕಾರಣ ನಮ್ಮ ಸಿನಿಮಾಗಳಲ್ಲಿ ಇರುವ ಸ್ಟ್ರಾಂಗ್ ಕಥೆ. ಹೌದು ಇತ್ತೀಚಿಗೆ ಸ್ಯಾಂಡಲ್ ವುಡ್ ನ ನಿರ್ದೇಶಕರು ಅತ್ಯುತ್ತಮ cinema ನಿರ್ದೇಶನ ಮಾಡುತ್ತಾರೆ Prashant neel ಇರಬಹುದು ಅಥವಾ ರಿಷಬ್ ಶೆಟ್ಟಿ ಅಂತಹ ನಿರ್ದೇಶಕರು ಇರಬಹುದು ಸಿನಿಮಾವನ್ನ ಜನರಿಗೆ ಇಷ್ಟವಾಗುವ ರೀತಿಯಲ್ಲಿ ಕಣ್ಣಿಗೆ ಕಟ್ಟುವ ಹಾಗೆ ನಿರ್ಮಿಸಿ ಕೊಡುವುದರಲ್ಲಿ ಸಕ್ಸಸ್ ಆಗಿದ್ದಾರೆ.
Actor Yash appealed to Kannadigas to respect the Bollywood industry latest interview attended actor yash news.
ಇನ್ನು Bollywood ಸಿನಿಮಾಕ್ಕೆ ಬಂದರೆ ಇತ್ತೀಚಿಗೆ ಈ ಎಲ್ಲಾ ಸಿನಿಮಾಗಳು ನೆಲಕಚ್ಚುತ್ತಿವೆ ಬಹು ನಿರೀಕ್ಷೆ ಇಟ್ಟುಕೊಂಡಿದ್ದ Aamir Khan ಅವರ ಲಾಲ್ ಸಿಂಗ್ ಚಡ್ಡಾದಿಂದ ಹಿಡಿದು ಇನ್ನೇನು ತೆರೆ ಕಾಣಲಿರುವ Shahrukh Khan ಅವರ Pathan ಸಿನಿಮಾದವರೆಗೆ ಎಲ್ಲವೂ ಬ್ಯಾನ್ ಆಗುವ ಅಂಜಿಕೆಯನ್ನು ಎದುರಿಸುತ್ತಿವೆ. ಈ ನಡುವೆ ಪ್ಯಾನ್ ಇಂಡಿಯಾ ಸ್ಟಾರ್ ಎನಿಸಿರುವ ಯಶ್ ಬಾಲಿವುಡ್ ಬಗ್ಗೆ ಮಾತನಾಡಿದ್ದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ ಏನು ಗೊತ್ತಾ?
Rocky bhai ಎಂದೇ ಎಲ್ಲೆಡೆ ಗುರುತಿಸಿಕೊಳ್ಳುತ್ತಿರುವ ನಟ ಇತ್ತೀಚಿಗೆ ಫಿಲಂ ಕಂಪ್ಯಾನಿಯನ್ ಸಂವಾದದಲ್ಲಿ ಪಾಲ್ಗೊಂಡಿದ್ದರು. ಈ ಸಮಯದಲ್ಲಿ ಮಾತನಾಡಿದ ಅವರು ಕನ್ನಡ ಚಿತ್ರರಂಗದ ಪ್ರತಿಯೊಬ್ಬ ನಿರ್ದೇಶಕ ಹಾಗೂ ನಟ ಫ್ಯಾನ್ ಇಂಡಿಯಾ ಸ್ಟಾರ್ ಎನಿಸಬೇಕು ಆದರೆ ಯಶಸ್ಸಿನ ಜೊತೆಗೆ ಜನ ಬೇರೆಯವರನ್ನ ಗೌರವದಿಂದ ಕಾಣಬಾರದು ಎಂದಿದ್ದಾರೆ. ಕರ್ನಾಟಕದವರು ಬೇರೆ ಯಾವುದೇ ಚಿತ್ರರಂಗವನ್ನು ಕೆಳಗಿಳಿಸುವುದು ನನಗೆ ಇಷ್ಟವಿಲ್ಲ.

ನಾವು ಹೇಗೆ ನಡೆದುಕೊಳ್ಳುತ್ತವೆಯೋ ಹಾಗೆ ಪರಿಸ್ಥಿತಿ ನಮ್ಮನ್ನ ನಡೆಸಿಕೊಳ್ಳುತ್ತದೆ ನಾವು ಗೌರವ ಪಡೆದುಕೊಳ್ಳುವುದಕ್ಕೆ ಶ್ರಮಿಸುತ್ತೇವೆ. ಆದರೆ ಇನ್ನೊಬ್ಬರನ ಕೆಟ್ಟದಾಗಿ ನಡೆಸಿಕೊಂಡರೆ ನಾವು ಕೂಡ ಅದನ್ನೇ ಅನುಭವಿಸಬೇಕು. Bollywood ಅನ್ನು ಗೌರವಿಸಿ ಉತ್ತರ ದಕ್ಷಿಣ ಎನ್ನುವ ಸಿನಿಮಾವನ್ನು ಮರೆತುಬಿಡಿ. ಯಾರನ್ನು ಮೂಲೆಗುಂಪು ಮಾಡುವುದು ಸರಿಯಲ್ಲ ಬಾಲಿವುಡ್ ಅನ್ನು ಕೀಳಾಗಿ ನೋಡಲು ಸಾಧ್ಯವಿಲ್ಲ.
ಕೇವಲ 10ಲಕ್ಷದಲ್ಲಿ ಇಷ್ಟು ದೊಡ್ಡ ಸುಂದರವಾದ ಮನೆಯನ್ನು ನೀವು ಕೂಡಾ ಕಟ್ಟಬಹುದು! ಇದು ಉತ್ತಮ ಬಜೆಟ್, ನೋಡಿ ಎಷ್ಟು ಸುಂದರವಾಗಿದೆ ಮನೆ!!
ನಾವು ನಮ್ಮ ನಡುವೆ ಜಗಳ ಆಡುವ ಬದಲು ಉತ್ತಮ ಚಿತ್ರಗಳನ್ನು ನಿರ್ಮಿಸಿ ಮೂಲ ಸೌಕರ್ಯಗಳನ್ನು ಅಭಿವೃದ್ಧಿಪಡಿಸಿ, ಚಿತ್ರರಂಗವನ್ನು ಇನ್ನಷ್ಟು ನಿರ್ಮಿಸಿ ವಿಶ್ವದ ಇತರ ದೇಶಗಳೊಂದಿಗೆ ಸ್ಪರ್ಧಿಸಿ ಬೆಳೆದು ನಿಲ್ಲಬೇಕು ಎಂದು ಯಶ್ ಹೇಳಿದ್ದಾರೆ. ನಟ Yash ಅವರ ಮುಂದಿನ ಸಿನಿಮಾದ ಬಗ್ಗೆ ಹೆಚ್ಚು ಸ್ಪಷ್ಟನೆ ಇಲ್ಲದೆ ಇದ್ದರೂ ಬಾಲಿವುಡ್ ಬಗ್ಗೆ ಅವರ ಪ್ರೀತಿ ಮಾತ್ರ ಎದ್ದು ಕಾಣುತ್ತಿದೆ. ಹಾಗಾಗಿ ಜನ ಯಶ್ ಅವರ ನಡೆಯನ್ನು ಪ್ರಶ್ನಿಸುತ್ತಿದ್ದಾರೆ.