Abhishek Ambareesh : ಸ್ನೇಹಿತರೆ ಇನ್ನೇನು (Rebel Star Ambareesh) ಮನೆಯ ಮುದ್ದಾದ ಕುಡಿ (Abhishek Ambareesh) ಮತ್ತು (aviva biddappa) ಅವರ ಮದುವೆ ಸಮಾರಂಭಕ್ಕೆ ಕ್ಷಣಗಣನೆ ಪ್ರಾರಂಭವಾಗಿದೆ. ಯಥಪ್ರಕಾರ ಸುಮಲತಾ ಅಂಬರೀಶ್ ಮತ್ತು ಅಭಿಷೇಕ್ ಅವರು ತಮಗೆ ಗೊತ್ತಿರುವಂತಹ ಸೆಲೆಬ್ರಿಟಿಗಳಿಗೆ ಸಂಬಂಧಿಕರಿಗೆ ಹಾಗೂ ಆತ್ಮೀಯರಿಗೆ ಮದುವೆ ಲಗ್ನ ಪತ್ರಿಕೆಯ ಹಂಚಿಕೆಯ ಕೆಲಸವನ್ನು ಭರ್ಜರಿಯಾಗಿ ಮಾಡುತ್ತಿದ್ದಾರೆ.
ಹೀಗಿರುವಾಗ ಭಾರತದ (Prime Minister Narendra Modi) ಅವರನ್ನು ಭೇಟಿ ಮಾಡಿ ಅವರಿಗೆ ಲಗ್ನಪತ್ರಿಕೆ ನೀಡಿರುವ ಫೋಟೋಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಬಾರಿ ವೈರಲಾಗುತ್ತಿದ್ದು, (Modi) ಅವರ ಕುರಿತು ಅಭಿಷೇಕ್ ಹಾಗೂ ಸುಮಲತಾ ಅವರ ಅಭಿಪ್ರಾಯ ಹೇಗಿತ್ತು ? ಎಂಬುದನ್ನು ತಿಳಿದುಕೊಳ್ಳಬೇಕಾದರೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ಹೌದು ಗೆಳೆಯರೇ ಕನ್ನಡ ಸಿನಿಮಾ ರಂಗದ (Super Start), ರೆಬೆಲ್ ಸ್ಟಾರ್ ಎಂಬ ಎಲ್ಲಾ ಹೆಗ್ಗಳಿಕೆಯನ್ನು ಪಡೆದುಕೊಂಡಿದಂತಹ ಅಂಬರೀಶ್ ಅವರ ಏಕೈಕ ಪುತ್ರ (Abhishek Ambareesh) ಕಳೆದ ನಾಲ್ಕು ವರ್ಷಗಳಿಂದ ಪ್ರಖ್ಯಾತ (model and fashion designer) ಆಗಿದ್ದ (Aviva) ಅವರನ್ನು ಪ್ರೀತಿಸುತ್ತಿದ್ದರು. ಮನೆಯವರೆಲ್ಲರ ಒಪ್ಪಿಗೆ ಪಡೆದು ಖಾಸಗಿಯಾಗಿ ಪ್ರೈವೇಟ್ ಹೋಟೆಲ್ ಒಂದರಲ್ಲಿ ಡಿಸೆಂಬರ್ 11 ನೇ ತಾರೀಕು 2022 ರಂದು ಉಂಗುರ ಬದಲಿಸಿ ಕೊಂಡು ನಿಶ್ಚಿತಾರ್ಥ ಸಹ ಮಾಡಿಕೊಂಡಿದ್ದರು.

ಅದಾದ ನಂತರ ಸಾಕಷ್ಟು ಕಡೆಗಳಲ್ಲಿ ಒಟ್ಟಾಗಿ ಕಾಣಿಸಿಕೊಳ್ಳುವ ಮೂಲಕ (social media) ದಲ್ಲಿ ಬಾರಿ ಸುದ್ದಿಯಲ್ಲಿರುತ್ತಿದ್ದ ಜೋಡಿಗಳು ಸದ್ಯ ಮದುವೆ ದಿನಾಂಕವನ್ನು ಫಿಕ್ಸ್ ಮಾಡಿ ಇನ್ನೇನು ಕೆಲವೇ ಕೆಲವು ದಿನಗಳಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಅಭಿ ಹಾಗೂ ಅವಿವಾ ಮೂರು ಗಂಟೆನಾ ಬಂದವನ್ನು ಇನ್ನೇನು ಕೆಲವೇ ಕೆಲವು ದಿನಗಳಲ್ಲಿ ಬೆಸೆದುಕೊಳ್ಳಲಿದ್ದಾರೆ.
ಅದರ ಅನ್ವಯ ತಮ್ಮ ಮೊದಲ ಲಗ್ನ ಪತ್ರಿಕೆಯನ್ನು ಭಾರತದ ಪ್ರಧಾನ ಮಂತ್ರಿಗಳಾದ ಮೋದಿಜಿಯವರಿಗೆ ನೀಡಿರುವ ಸುದ್ದಿ ಬಾರಿ ವೈರಲ್ ಆಗುತ್ತಿದೆ. ಹೌದು ಗೆಳೆಯರೇ ಇಂದು ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಸುಮಲತಾ ಮತ್ತು ಅಭಿಷೇಕ್ ಅವರು ತಮ್ಮ (marriage invitation card) ಅನ್ನು ಅವರಿಗೆ ಕೊಡುವ ಮೂಲಕ ಮೋದಿಜಿ ಅವರ ಆಶೀರ್ವಾದವನ್ನು ಪಡೆದುಕೊಂಡಿದ್ದಾರೆ. ( ಇದನ್ನು ಓದಿ) Kiccha Sudeep : ಕಿಚ್ಚ ಸುದೀಪ್ ಕೊನೆಗೂ ದೊಡ್ಡ ತಪ್ಪು ಮಾಡಿದ್ದಾರೆ, ಕಿಚ್ಚ ಸುದೀಪ್ ಮೇಲೆ ಆಕ್ರೋಶ ವ್ಯಕ್ತಪಡಿಸಿದ ಪ್ರಕಾಶ್ ರಾಜ್! ಕಾರಣ ಇಷ್ಟೇ ನೋಡಿ!!
ಈ ಕುರಿತಾದ ಕೆಲವು ಫೋಟೋಗಳನ್ನು ಸುಮಲತಾ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ತಮ್ಮ ಪದಗಳಲ್ಲಿ ಮೋದಿಜಿಯವರನ್ನು ಹಾಡಿ ಹೊಗಳಿದ್ದಾರೆ. ನೀವು ಕೂಡ ಈ ಪುಟದಲ್ಲಿರುವ ಕೆಲವು ಫೋಟೋಗಳ ಮೂಲಕ (sumalatha Ambareesh), ಅಭಿಷೇಕ್ ಮತ್ತು ಮೋದಿಜಿಯವರ ಸುಂದರ ಫೋಟೋಗಳನ್ನು ನೋಡಬಹುದಾಗಿದೆ.