PhotoGrid Site 1681096313312

Abhishek Ambareesh : ಅಭಿಷೇಕ್ ಹಾಗೂ ಅವಿವಾ ಮದುವೆ ನಡೆಯುತ್ತಿರುವುದು ಯಾವಾಗ? ಬೆಂಗಳೂರಿನಲ್ಲಿ ಅಥವಾ ಮಂಡ್ಯದಲ್ಲ? ಅಭಿಮಾನಿಗಳಿಗೆ ಆಹ್ವಾನ ಇದೆಯೇ??

Cinema entertainment

Abhishek Ambareesh : ಕನ್ನಡ ಸಿನಿಮಾರಂಗದ ಜೋಡಿಹಕ್ಕಿಗಳು ಎಂದು ಕರೆಸಿಕೊಳ್ಳುತ್ತಿದ್ದಂತಹ (Rebel Star Ambareesh) ಹಾಗೂ (Sumalatha) ಅವರ ಪುತ್ರ (Abhishek Ambareesh) ಕೂಡ ಇನ್ನೇನು ಕೆಲವೇ ಕೆಲವು ದಿನಗಳಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದು, ಅದಾಗಲೇ ಮದುವೆ ಲಗ್ನ ಪತ್ರಿಕೆಯನ್ನು ತಮ್ಮ ಸಂಬಂಧಿಕರಿಗೆ, ಸ್ನೇಹಿತರಿಗೆ ಹಾಗೂ ತಿಳಿದವರಿಗೆಲ್ಲಾ ಹಂಚುತ್ತ ಮದುವೆಗೆ ಪ್ರೀತಿಯಿಂದ ಹವಾನಿಸುತ್ತಿದ್ದಾರೆ.

ಹೀಗಿರುವಾಗ (abhishek ambareesh) ಹಾಗೂ (Aviva) ಅವರ ಮದುವೆ ಯಾವಾಗ? ಎಲ್ಲಿ ನಡೆಯುತ್ತೆ? ಅಭಿಮಾನಿಗಳಿಗೆ ವಿಶೇಷವಾದ ಆಹ್ವಾನ ಹಾಗೂ ಔತಣಕೂಟದ ವ್ಯವಸ್ಥೆ ಇದೆಯೇ? ಎಂಬ ಎಲ್ಲ ಮಾಹಿತಿಯನ್ನು ನಾವಿವತ್ತು ಈ ಪುಟದ ಮುಖಾಂತರ ತಿಳಿಸ ಹೊರಟಿದ್ದೇವೆ. ಆದ್ದರಿಂದ ಇದನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಹೌದು ಗೆಳೆಯರೇ ಇದೇ ವರ್ಷ (June) 9 ಮತ್ತು 10ನೇ ತಾರೀಕಿನಂದು (Aviva) ಮತ್ತು (Abhishek Ambareesh) ಬೆಂಗಳೂರಿನ ಅರಮನೆ ಮೈದಾನದಲ್ಲಿ ಸಪ್ತಪದಿ ತುಳಿಯಲಿದ್ದಾರೆ. ಅದರಂತೆ 12ನೇ ತಾರೀಖಿನಂದು ಮಂಡ್ಯದಲ್ಲಿ (reception) ಹಾಗೂ ಬೀಗರೂಟದ ವ್ಯವಸ್ಥೆಯನ್ನು ಏರ್ಪಡಿಸಿದ್ದು ಈ ಕಾರ್ಯಕ್ರಮಗಳಿಗೆ ಬರೋಬ್ಬರಿ 10 ಸಾವಿರಕ್ಕೂ ಅಧಿಕ ಸೆಲಿಬ್ರೆಟಿಗಳು ಹಾಗೂ ಸಂಬಂಧಿಕರು ಆಗಮಿಸುತ್ತಾರೆ ಎಂದು ಅಂದಾಜಿಸಲಾಗಿದೆ.

Abhishek Ambareesh Aviva Marriage
Abhishek Ambareesh Aviva Marriage

ಹೌದು ಗೆಳೆಯರೆ ನಿಮ್ಮೆಲ್ಲರಿಗೂ ತಿಳಿದಿರುವ ಹಾಗೆ (sumalatha) ಹಾಗೂ (Abhishek Ambareesh) ಅವರು ಕಳೆದ ಕೆಲವು ದಿನಗಳ ಹಿಂದೆ ಅಷ್ಟೇ ಪ್ರಧಾನಮಂತ್ರಿಗಳಾದ (Narendra Modi), (Amit Shah), (Basavaraj bommai) ಯವರಂತಹ ಪ್ರಖ್ಯಾತ ರಾಜಕಾರಣಿಗಳಿಗೆ ಮದುವೆಯ ಆಮಂತ್ರಣ ಪತ್ರವನ್ನು ನೀಡಿ ಆಶೀರ್ವದಿಸುವಂತೆ ಕೇಳಿಕೊಳ್ಳುತ್ತಿದ್ದರು.

ಇನ್ನು ಇವರ ಮದುವೆಗೆ ಕೇವಲ (Sandalwood) ಮಾತ್ರವಲ್ಲದೆ (Bollywood), (Hollywood) ಹಾಗೂ (Tollywood) ಸಿನಿಮಾ ರಂಗದ ಸಾಕಷ್ಟು ಸೆಲೆಬ್ರಿಟಿಗಳು ಕೂಡ ಬರಲಿದ್ದು ಯಾವುದೇ ಕೊರತೆಯಾಗದಂತೆ ಬರುವವರಿಗೆಲ್ಲ ವಿಶೇಷ ಆಸನದ ವ್ಯವಸ್ಥೆ ಹಾಗೂ ಔತಣಕೂಟವನ್ನು ಏರ್ಪಡಿಸುತ್ತಾರೆ ಎಂಬ ಎಲ್ಲ ಮಾಹಿತಿಯು ಹೊರಬಂದಿದೆ. (ಇದನ್ನು ಓದಿ) Kajol : 48 ವರ್ಷ ವಯಸ್ಸಿನಲ್ಲೂ ಸೌಂದರ್ಯ ದೇವತೆಯಂತೆ ಕಂಗೊಳಿಸಿದ ನಟಿ ಕಾಜೋಲ್! ನಟಿಯನ್ನು ನೋಡಿ ಬೇನ್ನುಬಿದ್ದ ಕ್ಯಾಮರಾ ಮ್ಯಾನ್ ನೋಡಿ!!

ಇನ್ನು ಮದುವೆಗಾಗಿ ಆಭರಣ ಹಾಗೂ ವಸ್ತುಗಳ ಖರೀದಿ ಜೋರಾಗಿಯೇ ನಡೆಯುತ್ತಿದ್ದು, ವಸ್ತ್ರ ವಿನ್ಯಾಸಕಿ ಆಗಿರುವಂತಹ (aviva) ಅವರೇ ತಮ್ಮ ಹಾಗೂ ತಮ್ಮ ಪತಿಯಾಗಲಿರುವ (abhishek ambareesh) ಅವರ ಬಟ್ಟೆಗಳನ್ನು ಡಿಸೈನ್ ಮಾಡುತ್ತಿರುವುದು ಇನ್ನೂ ವಿಶೇಷವಾಗಿ ಕಂಡುಬಂದಿದೆ.

Leave a Reply

Your email address will not be published. Required fields are marked *