ಇತ್ತೀಚಿಗೆ ಅನೇಕ ಕಡೆ ನಡೆಯುವ ಪ್ರೇಮ ಕಹಾನಿಗಳ ಬಗ್ಗೆ ಕೇಳಿದಾಗ ನಿಜಕ್ಕೂ ಅಚ್ಚರಿ ಆಗುತ್ತದೆ. ಪ್ರೀತಿ ಕುರುಡು, ಪ್ರೇಮಕ್ಕೆ ಕಣ್ಣಿಲ್ಲ ಅನ್ನುವ ಮಾತು ಇದ್ದರೂ ಕೆಲ ಪ್ರೇಮ ಕಥೆಗಳನ್ನು ನೋಡಿದಾಗ ಇಷ್ಟರ ಮಟ್ಟಿಗೂ ಕುರುಡಾ ಅನ್ನುವ ಪ್ರಶ್ನೆ ಎದುರಾಗುತ್ತದೆ. ಒಬ್ಬರಿಗೊಬ್ಬರು ಜೋಡಿಗಳು ಎಂದು ಹೇಳಲು ಹಿಂದೆ ಮುಂದೆ ನೋಡುವಂತಹ ಪ್ರೇಮಿಗಳು ಹುಟ್ಟಿಕೊಂಡಿದ್ದಾರೆ. ನಾವು ಅನೇಕ ರೀತಿಯ ಅಂದರೆ ಒಬ್ಬ ಶಿ’ಕ್ಷಕಿ ತನ್ನ ಸ್ಟೂಡೆಂಟ್ ಅನ್ನು ಪ್ರೀ’ತಿಸಿ ಮದುವೆ ಆಗುವುದು.
ಅಥವಾ ಹೆಣ್ಣು ತನ್ನನ್ನೇ ಪ್ರೀತಿಸಿ ಮದುವೆ ಆಗುವುದು, ಅದೇ ರೀತಿ ತನಗಿಂತ 30 ವರ್ಷ ದೊಡ್ಡವರನ್ನು ಮದುವೆ ಆಗುವುದು ಇಂತಹ ವಿಚಿತ್ರ ಮದುವೆಗಳ ಬಗ್ಗೆ ಕೇಳಿದ್ದೇವೆ. ಇದೀಗ ಇದೇ ರೀತಿಯಲ್ಲಿ ಎಲ್ಲರೂ ಅಚ್ಚರಿ ಪಡುವಂತಹ ಪ್ರೇಮಿಗಳು ಇದ್ದಾರೆ. ಅದು ಒಬ್ಬ 67 ವರ್ಷದ ಮುದುಕ ಹಾಗು 19 ವರ್ಷದ ಯುವತಿಯ ಪ್ರೇಮದ ಕುರಿತಾಗಿ. ಹೌದು, 67 ವರ್ಷದ ಮುದುಕನಿಗೆ ಮದುವೆ ಆಗಿ ಆತ ಏಳು ಮಕ್ಕಳ ತಂದೆಯಾಗಿದ್ದ.
ಅಷ್ಟೇ ಅಲ್ಲ ಮೊಮ್ಮಕ್ಕಳು ಕೂಡ ಇದ್ದರು. ಇಂತಹ ಮುದುಕನನ್ನು 19 ವರ್ಷದ ಯುವತಿ ಪ್ರೀತಿ ಮಾಡಿದ್ದಳು. ಆಕೆಗೂ ಕೂಡ ಮದುವೆ ಆಗಿತ್ತು. ಆದರೆ ಮುದುಕನ ಪ್ರೀತಿಗೆ ಬಿದ್ದ ಆಕೆ ತನ್ನ ಗಂಡನನ್ನು ಬಿಟ್ಟು ಮುದುಕನ ಜೊತೆ ಓಡಿ ಹೋಗಿದ್ದಳು. ಇವರಿಬ್ಬರ ನಡುವೆ ಅದು ಹೇಗಪ್ಪಾ ಪ್ರೀತಿ ಹುಟ್ಟಿತು?ಏನು ಕಾರಣ ಇರಬಹುದು ಅನ್ನುವ ಪ್ರಶ್ನೆ ಪ್ರತಿಯೊಬ್ಬರಲ್ಲೂ ಮೂಡುತ್ತದೆ. ಇವರ ನಡುವೆ ಪ್ರೀತಿ ಹುಟ್ಟಲು ಒಂದು ಜಮೀನು ಕಾರಣ.
ಹೌದು,ಯುವತಿಯ ಕುಟುಂಬವು ಒಂದು ಜಮೀನಿನ ವಿಚಾರವಾಗಿ ಸಿಕ್ಕಾಪಟ್ಟೆ ಸಂಕಷ್ಟವನ್ನು ಎದುರಿಸಿದ್ದರು. ಅದೇನೆ ಮಾಡಿದರೂ ಆ ಸಮಸ್ಯೆಯಿಂದ ಹೊರ ಬರಲು ಆಗುತ್ತಿರಲಿಲ್ಲ. ಆ ಸಮಯದಲ್ಲಿ ಈ 67 ವರ್ಷದ ವೃದ್ಧ ಈ ಯುವತಿಯ ಕುಟುಂಬಕ್ಕೆ ಸಹಾಯ ಮಾಡಿ, ಸಮಸ್ಯೆ ಬಗೆ ಹರಿಸಿದ್ದರು. ಈ ವೇಳೆ ಆದ ಪರಿಚಯವೇ ಇವರ ಪ್ರೀತಿಗೆ ಕಾರಣ ಆಯಿತು. ಆ 67 ವರ್ಷದ ಮುದುಕ ತನ್ನ ಪತ್ನಿಯನ್ನು ಕಳೆದುಕೊಂಡಿದ್ದ.
ಒಬ್ಬಂಟಿ ಜೀವನ ಎದುರಿಸುತ್ತಿದ್ದ ಆ ಮುದುಕ ಇನ್ನೊಂದು ಮದುವೆ ಆಗ ಬೇಕು ಎಂದು ಬಯಸಿದ್ದ. ಇದೇ ವೇಳೆ ಈ ಯುವತಿಯು ಮುದುಕನ ಪ್ರೇಮ ಪಾ’ಶಕ್ಕೆ ಬಿದ್ದಿದ್ದಳು. ಕಟ್ಟಿಕೊಂಡ ಗಂಡನನ್ನು ಬಿಟ್ಟು ಆ ಯುವತಿ ವೃದ್ಧ ಜೊತೆ ಹೋಗಿದ್ದಳು.ಈ ವಿಷಯ ತಿಳಿದ ಕುಟುಂಬಸ್ಥರು ಅಜ್ಜನ ಮೇಲೆ ಕೇ-ಸ್ ದಾಖಲಿಸಿದ್ದಾರೆ. ಆದರೆ ಪೊ-ಲೀಸರು ಹಾಗೂ ಸಂಬಂಧಿಕರು ಹುಡುಗಿಯ ಮನವೊಲಿಸಲು ಅದೆಷ್ಟೇ ಪ್ರಯತ್ನ ಪಟ್ಟರೂ ಆಕೆ ಆತನನ್ನು ಬಿಟ್ಟು ಬರಲು ಒಪ್ಪುತ್ತಿಲ್ಲ.
ಯತ್ನಿಸಿದ್ದಾರೆ ಆದರೆ ಮುದುಕನನ್ನು ಬಿಟ್ಟುಬರಲು ಆಕೆ ಒಪ್ಪುತ್ತಿಲ್ಲ. ಈ ಯುವತಿ ಮಾತ್ರ ಅಲ್ಲ ಆ ವೃದ್ಧ ಕೂಡ ಆ ಯುವತಿಯನ್ನು ಬಿಟ್ಟು ಕೊಡಲು ರೆಡಿಯಿಲ್ಲ. ಹೀಗಾಗಿ ಇದೀಗ ಪೊ-ಲೀಸರು ಕೋ-ರ್ಟ್ ಮೊರೆ ಹೋಗಿದ್ದಾರೆ. ಆದರೆ ಈ ಹಣ್ಣು ಹಣ್ಣು ಮುದುಕ ಹಾಗೂ ನವ ಯುವತಿಯ ಪ್ರೀತಿಯ ಬಗ್ಗೆ ಸೋಶಿಯಲ್ ಮೀಡಿಯಾಗಳಲ್ಲಿ ಸುದ್ದಿ ವೈರಲ್ ಆಗಿದ್ದು ನೆಟ್ಟಿಗರು ಈ ಮುದುಕನಿಗೆ ಈ ವಯಸ್ಸಲ್ಲೂ ಈ ಪ್ರೀತಿ ಪ್ರೇಮ ಬೇಕಿತ್ತಾ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಈ ಬಗ್ಗೆ ನಿಮ್ಮ ಅನಿಸಿಕೆ ಏನು ಅನ್ನುವುದನ್ನು ಕಾಮೆಂಟ್ ಮೂಲಕ ತಿಳಿಸಿ.