Pragathi Mahavadi : ತನ್ನ 47ನೇ ವಯಸ್ಸಿನಲ್ಲಿ ನಿರ್ಮಾಪಕನೊಂದಿಗೆ ಎರಡನೇ ಮದುವೆಗೆ ಸಜ್ಜಾದ ನಟಿ ಪ್ರಗತಿ! ಮೊದಲ ಗಂಡನನ್ನು ಬಿಟ್ಟಿದ್ದು ಯಾಕೆ ಗೊತ್ತಾ? ನೋಡಿ!!

advertisement
Pragathi Mahavadi : ಸಿನಿಮಾ ಇಂಡಸ್ಟ್ರಿಯಲ್ಲಿ ಇರುವಂತಹ ಕಲಾವಿದರಿಗೆ ಮದುವೆಯಾಗಲು ಯಾವುದೇ ವಯಸ್ಸಿನ ಮಿತಿ ಇರುವುದಿಲ್ಲ ಹಲವರು 60 ವರ್ಷ ವಯಸ್ಸಾದರೂ ಕೂಡ ಮದುವೆಯಾಗದೆ ಬ್ರಹ್ಮಚಾರಿಗಳಾಗಿ ಉಳಿದಿದ್ದಾರೆ ಇನ್ನೊಂದಷ್ಟು ಜನ ತಮ್ಮ 60ನೇ ವಯಸ್ಸಿನಲ್ಲಿ ಎರಡನೇ ಮದುವೆ ಯಾಗುವ ಮೂಲಕ ಎಲ್ಲರೂ ತಮ್ಮತ್ತ ತಿರುಗಿ ನೋಡುವಂತೆ ಮಾಡಿದ್ದಾರೆ. ಹೀಗೆ ಯಾವಾಗ ಯಾವ ಸೆಲೆಬ್ರಿಟಿಗಳು ವಿಚ್ಛೇ.ದನ ಪಡೆದುಕೊಳ್ಳುತ್ತಾರೆ ಹಾಗೂ ಯಾರೊಂದಿಗೆ ಎರಡು ಅಥವಾ ಮೂರನೇ ಮದುವೆಯಾಗುತ್ತಾರೆ ಎಂಬುದನ್ನು ಊಹಿಸಲಾಗದಂತಹ ಪರಿಸ್ಥಿತಿಯನ್ನು ತಲುಪಿದ್ದೇವೆ.
advertisement
ಕಳೆದ ಕೆಲವು ದಿನಗಳ ಹಿಂದಷ್ಟೇ ನಟಿ ಅಮಲ ಪೌಲ್(Amala Paul) ತಮ್ಮ ಗೆಳೆಯನೊಂದಿಗೆ ಎಂಗೇಜ್ಮೆಂಟ್ ಮಾಡಿಕೊಳ್ಳುವ ಮೂಲಕ ಎರಡನೇ ಮದುವೆಗೆ ಸಿದ್ದರಾಗಿರುವ ಮಾಹಿತಿಯನ್ನು ಹೊರಹಾಕಿದರು. ಈ ಸುದ್ದಿಯನ್ನು ಅಭಿಮಾನಿಗಳು ಅರಗಿಸಿಕೊಳ್ಳುವಷ್ಟರಲ್ಲಿ ಮತ್ತೊಂದು ವಿಚಾರ ಟಾಲಿವುಡ್ (Tollywood) ಗಲ್ಲಿ ಗಲ್ಲಿಯಲ್ಲಿಯೂ ಹರಿದಾಡುತ್ತಿದ್ದು, (Pragathi Mahavadi) 47 ವರ್ಷದ ನಟಿಯೊಬ್ಬರು ನಿರ್ಮಾಪಕನೊಂದಿಗೆ ಎರಡನೇ ಸಂಸಾರಿಕ ಜೀವನವನ್ನು ನಡೆಸಲು ಸಿದ್ಧರಾಗಿರುವ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
advertisement
Pragathi Mahavadi Second Marriage
advertisement
ಹೌದು ಗೆಳೆಯರೇ ತೆಲುಗಿನ ಸಾಕಷ್ಟು ಪೋಷಕ ಕಲಾವಿದರಲ್ಲಿ ನಟಿ ಪ್ರಗತಿ ಕೂಡ ಒಬ್ಬರು, ಇತ್ತೀಚಿಗಷ್ಟೇ ನಟಿ ಪ್ರಗತಿ (Pragathi) 20 ವರ್ಷದ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿ ಪತಿಗೆ ವಿಚ್ಛೇ.ದನ ಕೊಟ್ಟು ಮಗಳೊಂದಿಗೆ ಒಂಟಿಯಾಗಿ ಜೀವನ ನಡೆಸುತ್ತಿದ್ದರು. ಹೀಗೆ ವೈಯಕ್ತಿಕ ಬದುಕಿನ ಮಹತ್ತರ ನಿರ್ಧಾರ ತೆಗೆದುಕೊಂಡ ಬಳಿಕ ಪ್ರಗತಿ ಸಿನಿಮಾ ಕೆಲಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಬಿಸಿಯಾಗಿದರು.
advertisement
advertisement
ಒಂಟಿಯಾಗಿ ಜೀವನ ನಡೆಸುವುದು ಅಷ್ಟು ಸುಲಭದ ಮಾತಲ್ಲ ಅದರಲ್ಲೂ ಸಿನಿಮಾ ಇಂಡಸ್ಟ್ರಿಯ ನಟಿಯರಿಗಂತು ಡಿಮ್ಯಾಂಡ್ ಹೆಚ್ಚಾಗುತ್ತದೆ. ಹೀಗಿರುವಾಗ ಶೂಟಿಂಗ್ ಸಮಯದಲ್ಲಿ ಪ್ರಗತಿ (Pragathi Mahavadi) ಅವರ ಮೇಲೆ ನಿರ್ಮಾಪಕರೊಬ್ಬರಿಗೆ ಪ್ರೇಮಾಂಕರವಾಗಿದ್ದು ಸುಂದರವಾದ ಇವೆಂಟ್ ಒಂದನ್ನು ಆಯೋಜಿಸಿ ಅಲ್ಲಿ ಪ್ರಗತಿ ಅವರ ಮುಂದೆ ತಮ್ಮ ಪ್ರಪೋಸಲ್ ಅನ್ನು ಇಟ್ಟಿದ್ದಾರೆ. ಇದಕ್ಕೆ ಗ್ರೀನ್ ಸಿಗ್ನಲ್ ನೀಡಿರುವ ಪ್ರಗತಿಯವರು ತಮ್ಮ 47ನೇ ವಯಸ್ಸಿನಲ್ಲಿ ಎರಡನೇ ದಾಂಪತ್ಯ ಜೀವನಕ್ಕೆ ಕಾಲಿಡಲು ಸಿದ್ದರಾಗಿದ್ದಾರೆ.
advertisement
90ರ ದಶಕದಿಂದ ದಕ್ಷಿಣ ಭಾರತದ ಸಿನಿಮಾಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಾ ನಮ್ಮೆಲ್ಲರನ್ನು ರಂಜಿಸಿದ್ದ ಪ್ರಗತಿಯವರು ಮದುವೆಯಾದ ಬಳಿಕ ಸಿನಿ ಬದುಕಿಗೆ ಗುಡ್ ಬೈ ಹೇಳಿದರು. ಆದರೆ ಆ ಸಾಂಸರಿಕ ಜೀವನವು ಸರಿ ಬರೆದ ಕಾರಣ ಪತಿಯಿಂದ ದೂರವಾಗಿ ವಿಚ್ಛೇ.ದನ ಪಡೆದ ಪ್ರಗತಿ ಮತ್ತೆ ಪೋಷಕ ಪಾತ್ರಗಳ ಮೂಲಕ ಇಂಡಸ್ಟ್ರಿಯಲ್ಲಿ ಆಕ್ಟಿವ್ ಆಗಿದ್ದು, ಇನ್ಸ್ಟಾಗ್ರಾಮ್ ಫೇಸ್ಬುಕ್ ಹಾಗೂ ಯೂಟ್ಯೂಬ್ ನಂತಹ ಸಾಮಾಜಿಕ ಜಾಲತಾಣಗಳ ಮೂಲಕ ಅಭಿಮಾನಿಗಳೊಡನೆ ಸದಾ ಒಡನಾಟದಲ್ಲಿ ಇದ್ದಂತಹ ಪ್ರಗತಿ ಇದೀಗ ತಮ್ಮ ಮದುವೆ ವಿಚಾರದಿಂದ ಭಾರಿ ಸುದ್ದಿಗೊಳಗಾಗುತ್ತಿದ್ದಾರೆ.
advertisement

advertisement
ಹೌದು ಗೆಳೆಯರೇ ಯುಟ್ಯೂಬ್ ಚಾನೆಲ್ ಒಂದನ್ನು ಶುರು ಮಾಡಿ ಅದರಲ್ಲಿ ತಮ್ಮ ಸಿನಿ ಬದುಕಿನ ಜರ್ನಿ, ಲೈಫ್ ಸ್ಟೈಲ್, ಹೇರ್ ಕೇರ್ ರೂಟೀನ್ ಮತ್ತು ವರ್ಕೌಟ್ ಟಿಪ್ಸ್ ಹೀಗೆ ಮುಂತಾದವುಗಳನ್ನು ತಮ್ಮ ಅಭಿಮಾನಿಗಳ ಜೊತೆ ಹಂಚಿಕೊಳ್ಳುತ್ತಾ ಒಡನಾಟದಲ್ಲಿ ಇದ್ದಂತಹ ಪ್ರಗತಿಯವರು ಕಳೆದ ಕೆಲವು ದಿನಗಳಿಂದ ಜಿಮ್ ನಲ್ಲಿ ಬಾರಿ ವರ್ಕೌಟ್ (Workout) ಮಾಡುತ್ತಾ ತಮ್ಮ ದೇಹವನ್ನು ದಂಡಿಸುತ್ತಿರುವ ವಿಡಿಯೋಗಳನ್ನು ಹಂಚಿಕೊಂಡು ವೈರಲಾಗಿದ್ದರು.(ಇದನ್ನು ಓದಿ)ಮೊದಲ ರಾತ್ರಿ ಹಾಲು ತೆಗೆದುಕೊಂಡು ರೂಮಿಗೆ ಹೋದ ಯುವತಿ ಅರ್ಧ ಗಂಟೆಯಲ್ಲಿ ಆಸ್ಪತ್ರೆಗೆ ದಾಖಲು! ವಿಷಯ ತಿಳಿದು ಬೆಚ್ಚಿಬಿದ್ದ ಗ್ರಾಮಸ್ಥರು!!
ಆದರೆ ತಮ್ಮ ಹುಟ್ಟು ಹಬ್ಬದ ಸಂದರ್ಭದಲ್ಲಿ ನಿರ್ಮಾಪಕರೊಬ್ಬರ ಪ್ರೀತಿಯನ್ನು ಮೆಚ್ಚಿ ಗ್ರೀನ್ ಸಿಗ್ನಲ್ ನೀಡಿರುವ ಮಾಹಿತಿ ತಿಳಿದು ಬಂದಿದೆ. ಇನ್ನು ಆತ ಯಾರು? ಎಂಬುದನ್ನು ಪ್ರಗತಿಯವರು ಎಲ್ಲಿಯೂ ರಿವೀಲ್ ಮಾಡಿಲ್ಲ ಮುಂದಿನ ದಿನಗಳಲ್ಲಿ ಯಾರೊಂದಿಗೆ 47 ವರ್ಷದ ಪ್ರಗತಿಯವರು ತಮ್ಮ ಎರಡನೇ ಸಂಸಾರಕ್ಕಾಗಿ ಜೀವನವನ್ನು ಶುರು ಮಾಡಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.
advertisement