7 Hot News
A Karnataka Times Affiliate Kannada News Portal

Chicken Price: ಪಾಕಿಸ್ತಾನದಲ್ಲಿ 1 ಕೆಜಿ ಕೋಳಿಯ ಬೆಲೆ ಎಷ್ಟಿದೆ ಗೊತ್ತಾ? ಅಬ್ಬಬ್ಬಾ ಅಚ್ಚರಿ ಆಗುತ್ತೆ ನೋಡಿ!!

advertisement

Chicken Price : ಇತ್ತೀಚಿನ ದಿನಗಳಲ್ಲಿ ಎಲ್ಲದರ ಬೆಲೆಯು ಗಗನ ಮುಟ್ಟಿರುವುದರಿಂದ ಜನ ತಿನ್ನುವ ಒಂದು ಹೊತ್ತಿನ ಆಹಾರಕ್ಕೂ ಪದದಾಡುವಂತಹ ಪರಿಸ್ಥಿತಿ ಎದುರಾಗಿದೆ. ಮೊದಲಿಗೆಲ್ಲಾ ಕೇವಲ ಲಕ್ಷುರಿ ವಸ್ತುಗಳಿಗೆ ಮಾತ್ರ ಹೆಚ್ಚಿನ ಬೆಲೆ ಇರುತ್ತಿತ್ತು. ಆದರೆ ಎಲ್ಲಾ ಅಡಿಗೆಗೂ ಬೇಕಿರುವಂತಹ ಈರುಳ್ಳಿ (Onion prices) ಬೆಲೆ 100ರ ಗಡಿ ದಾಟಿದೆ ಹಾಗೂ ಒಂದು ಕೆಜಿ ಅಡುಗೆ ಎಣ್ಣೆ (Cooking Oil) 150 ರೂಪಾಯಿಗೂ ಅಧಿಕ ಹಣವನ್ನು ತಲುಪಿದೆ. ಹೀಗೆ ದೈನಂದಿನ ವಸ್ತುಗಳ ಬೆಲೆಯೂ ಗಗನಕ್ಕೆ ಏರುತ್ತಿರುವ ಬೆನ್ನೆಲೆ ಇದೀಗ ಸರ್ಕಾರ ಮಾಂ.ಸದ ಬೆಲೆಯನ್ನು ಹೆಚ್ಚಳ ಮಾಡುವುದಕ್ಕೆ ಒಂದು ಮುಂಡಾಗಿರುವುದು ಗ್ರಾಹಕರಿಗೆ ಬೇಸರವನ್ನು ಮೂಡಿಸಿದೆ.

advertisement

ಹೀಗಿರುವಾಗ ಪಾಕಿಸ್ತಾನದಲ್ಲಿ (Pakistan) ಒಂದು ಕೆಜಿ ಕೋಳಿಯ ಬೆಲೆ ಎಷ್ಟೊಂದು ತಿಳಿದರೆ ನಿಜಕ್ಕೂ ಬಾಯಿ ಮೇಲೆ ಬೆರಳಿಟ್ಟುಕೊಳ್ಳುತ್ತೀರಾ. ( Chicken Price In Pakistan) ಹೌದು ಸ್ನೇಹಿತರೆ ಜನರು ಒಂದು ಹೊತ್ತು ಊಟಕ್ಕೂ ಪರದಾಡುವಂತಹ ಸ್ಥಿತಿ ಇರುವುದರ ಬಗ್ಗೆ ನಿಮ್ಮೆಲ್ಲರಿಗೂ ಅರಿವಿದೆ, ಅಲ್ಲಿನ ಸರ್ಕಾರವೂ ಕೂಡ ದೇಶದ ಆರ್ಥಿಕತೆಯನ್ನು ಸರಿಪಡಿಸುವ ಸಲುವಾಗಿ ಸಾಮಾನ್ಯ ಜನರ ಮೇಲೆ ಅದರ ಹೊರೆಯನ್ನು ಹಾಕುತ್ತ ಪ್ರತಿಯೊಂದು ವಸ್ತುವಿನ ಬೆಲೆಯನ್ನು ಏರಿಕೆ ಮಾಡಿದ್ದಾರೆ.

advertisement

Pakistan 1 Kg Chicken Price

advertisement

ಇದರ ನಡುವೆ ಮಾಂ.ಸ ಹಾರದ ಬೆಲೆಯು ದುಪ್ಪಟ್ಟಾಗಿದೆ, ಇದರಿಂದ ಗ್ರಾಹಕರು ಕಂಗಾಲಾಗಿದ್ದು, ದೇಶದಲ್ಲಿ ಆರ್ಥಿಕ ಬಿಕಟ್ಟೇನಾದರೂ ಎದುರಾಗಿದೆಯೇ? ಅಗತ್ಯವಿರುವಂತಹ ವಸ್ತುಗಳ ಬೆಲೆ ಗಗನಕ್ಕೇರಿದೆ ಅಡುಗೆ ಎಣ್ಣೆಯಿಂದ ಹಿಡಿದು ಟೊಮೆಟೊ (Tomato) ನಿಂಬೆಹಣ್ಣು (Lemon) ಸಾಸಿವೆ ಜೀರಿಗೆಯ ದರ ಗಗನ ಮುಟ್ಟಿದೆ. ಇದು ಸಾಕಾಗದೆ (Chicken) ಕೋಳಿಯ ದರವನ್ನು ಹೆಚ್ಚು ಮಾಡುವುದು ಎಷ್ಟರ ಮಟ್ಟಕ್ಕೆ ಸರಿ ಎಂದು ಪ್ರಶ್ನೆ ಮಾಡ ತೊಡಗಿದ್ದಾರೆ.

advertisement

advertisement

ಇತರೆ ದೇಶಗಳಿಗೆ ಹೋಲಿಸಿದರೆ (Pakistan) ಪಾಕಿಸ್ತಾನವು ತನ್ನ ಅರ್ಥಿಕ ಪರಿಸ್ಥಿತಿಯಲ್ಲಿ ಬಹಳನೇ ಹಿಂದುಳಿದಿದೆ ಹೀಗಾಗಿ ದಿವಾಳಿಯಾಗುವ ಭಯದಲ್ಲೇ ಇರುವಂತಹ ಪಾಕಿಸ್ತಾನ ಸದ್ಯ ತನ್ನ ಆರ್ಥಿಕ ಬಿಕ್ಕಟ್ಟನ್ನು ಎದುರಿಸುವ ಸಲುವಾಗಿ ಜನಸಾಮಾನ್ಯರ ಮೇಲೆ ಅದರ ಹೊರೆಯನ್ನು ಹೊರೆಸುತ್ತಿದ್ದು, ಎಲ್ಲದರ ದರವನ್ನು ಏರಿಸಿ ಇದೀಗ ಜನರು ಅತಿ ಹೆಚ್ಚು ಇಷ್ಟಪಟ್ಟು ತಿನ್ನುವಂತಹ ಆಹಾರದ ಮೇಲಿನ ದರವನ್ನು ದುಪ್ಪಟ್ಟು ಮಾಡಿದೆ.(ಇದನ್ನು ಓದಿ)Honda XL750 Transalp : ಭಾರತೀಯ ಮಾರುಕಟ್ಟೆಗೆ ಹೋಂಡಾ ಎಕ್ಸ್ ಎಲ್ 750 ಟ್ರಾನ್ಸಲ್ಫ್ ಎಂಟ್ರಿ! ಅಬ್ಬಬ್ಬಾ ಇದರ ಅಬ್ಬರ ಹೇಗಿದೆ ನೋಡಿ!!

advertisement

ಹೌದು ಸ್ನೇಹಿತರೆ ವರದಿಯ ಪ್ರಕಾರ ಕಳೆದ ಕೆಲವು ದಿನಗಳ ಹಿಂದೆ ಕರಾಚಿಯಲ್ಲಿ (Pakistan Karachi) ಕೋಳಿಯ ಬೆಲೆಯನ್ನು 5೦2 ರೂಪಾಯಿಗೆ ನಿಗದಿಪಡಿಸಲಾಗಿತ್ತು ಆದರೆ ಈಗ ಮತ್ತೆ ತನ್ನ ಬೆಲೆಯನ್ನು ಏರಿಕೆ ಮಾಡಿದ್ದು ಒಂದು ಕೆಜಿ ಕೋಳಿಗೆ ಬರೋಬ್ಬರಿ 700 ರೂಪಾಯಿ ಹಣವನ್ನು ನಿಗದಿ ಮಾಡಿದೆ. (Pakistan 1 Kg Chicken Price 700 Rupees)ಇದರ ಜೊತೆಗೆ 20 ಕೆಜಿ ಹಿಟ್ಟಿನ ಚೀಲದ ದರವನ್ನು 2850 ಗಳಿಂದ 3೦50 ರೂಪಾಯಿಗೆ ಹೆಚ್ಚಳ ಮಾಡಿದ್ದಾರೆ.

advertisement

ಪಾಕಿಸ್ತಾನದಲ್ಲಿ ಒಂದು ಕೆಜಿ ಬಾಯ್ಲರ್ ಕೋಳಿಯ ಬೆಲೆಯು 700ರ ಗಡಿ ದಾಟಿದ್ದು ಜನರು ಮಾಂ.ಸ ಖರೀದಿ ಮಾಡಲು ಹಿಂದೇಟಾಕುತ್ತಿದ್ದಾರೆ ಚಿಕನ್ ಬೆಲೆಗೆ ರೂ.700 ಆಗಿರುವಾಗ ಮಟನ್ ದರ ಎಷ್ಟಿರಬಹುದು ಎಂಬುದನ್ನು ನೀವೇ ಲೆಕ್ಕಾಚಾರ ಹಾಕಿ. ನಮ್ಮ ಕರ್ನಾಟಕದಲ್ಲಿಯೂ( Chicken Price) ಕೋಳಿಯ ಬೆಲೆ ಏರಿಕೆಯಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಹಣ ಹೆಚ್ಚಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂಬುದನ್ನು ಅಧಿಕೃತವಾಗಿ ಹೊರಹಾಕಿದ್ದಾರೆ.

advertisement

Pakistan 1 Kg Chicken Price
Pakistan 1 Kg Chicken Price

ದೇಶದಲ್ಲಿ ಇತರ ರಾಜ್ಯಕ್ಕೆ ಹೋಲಿಸಿದರೆ ನಮ್ಮ (Karnataka) ಕರ್ನಾಟಕದಲ್ಲಿ ಕೋಳಿ ಸಾಕಾಣಿಕೆ ಹೆಚ್ಚಿದೆ ಅದನ್ನು ನೋಡಿಕೊಳ್ಳಲು ಬಯಸುವಂತಹ ಆಯಿಲ್ ಬೆಲೆಯೂ 150ರ ದಾಟಿದ್ದು, ಇದರ ಜೊತೆಗೆ ನೀರಿನ ಸಂಪನ್ಮೂಲದ ಕೊರತೆ ಹಾಗೂ ಅವುಗಳಲ್ಲಿ ಕಾಣಿಸಿಕೊಳ್ಳುತ್ತಿರುವಂತಹ ಅಂಟು ರೋ.ಗ ಜೊತೆಗೆ ಅದಕ್ಕೆ ನೀಡಲಾಗುವಂತಹ ಆಹಾರದ ಬೆಲೆಯೂ ಕೂಡ ದುಪ್ಪಟ್ಟಾಗಿದೆ. ಅಷ್ಟೇ ಅಲ್ಲದೆ ಅತಿಯಾದ ಬಿಸಿಲಿರುವುದರಿಂದ (Chicken Farm House) ಫಾರ್ಮ್ ನಲ್ಲಿ ಇರುವಂತಹ ಕೋಳಿಗಳ ಸಂತಾನೋತ್ಪತ್ತಿಯು ತೀರ ಕಡಿಮೆಯಾಗಿದ್ದು, ಇದರ ಪರಿಣಾಮದಿಂದ ಬೆಲೆ ಏರಿಕೆಯಾಗಿದೆ ಎನ್ನುತ್ತಿದ್ದಾರೆ ಮಾರಾಟಗಾರರು.

advertisement

Leave A Reply

Your email address will not be published.