7 Hot News
A Karnataka Times Affiliate Kannada News Portal

Nita Ambani Car : ನೀತಾ ಅಂಬಾನಿ ಅವರ 24 ಕ್ಯಾರೆಟ್ ಚಿನ್ನದ ಕಾರಿನ ಬೆಲೆ ಎಷ್ಟು ಗೊತ್ತಾ? ಅಬ್ಬಬ್ಬಾ ಹೇಗಿದೆ ನೋಡಿ!!

advertisement

Nita Ambani Car : ನಮ್ಮ ಭಾರತದ ಅತ್ಯಂತ ಶ್ರೀಮಂತ( Business Man) ವ್ಯಕ್ತಿಗಳಲ್ಲಿ ಒಬ್ಬರಾದ ಮುಕೇಶ್ ಅಂಬಾನಿ (Mukesh Ambani) ದಂಪತಿಗಳು ಆಗಾಗ ಒಂದಲ್ಲ ಒಂದು ವಿಚಾರದಿಂದಾಗಿ (Social Media) ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಲೇ ಇರುತ್ತಾರೆ. ಹೌದು ಗೆಳೆಯರೇ ತಮ್ಮ ಬೃಹತ್ ಆದ ಭವ್ಯ ಬಂಗಲೆಯಲ್ಲಿ ವಿಶೇಷ ಇವೆಂಟ್ಗಳನ್ನು ಆಯೋಜಿಸಿ ಅದಕ್ಕೆ ತಮ್ಮ ಆತ್ಮೀಯರು ಸ್ನೇಹಿತರು ಹಾಗೂ ಸಿನಿಮಾ ಸೆಲೆಬ್ರೆಟಿಗಳನ್ನು (Celebrities) ಆಹ್ವಾನಿಸಿ ತಮ್ಮ ಐಶ್ವರ್ಯ ಹಾಗೂ ಅಂತಸ್ತು ಎಷ್ಟರ ಮಟ್ಟಕ್ಕಿದೆ.

advertisement

ಎಂಬುದನ್ನು ಅನಾವರಣಗೊಳಿಸುವಂತಹ ಮುಕೇಶ್ ಅಂಬಾನಿ ಮತ್ತು ಪತ್ನಿ ನೀತು ಅಂಬಾನಿಯವರು (Nita Ambani Car) ಸದ್ಯ ತಮ್ಮ ಕಾರಿನ (Gold Car) ವಿಚಾರವಾಗಿ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲಾಗುತ್ತಿದ್ದಾರೆ. ಹೌದು ಸ್ನೇಹಿತರೆ, ಕಳೆದ ಕೆಲವು ತಿಂಗಳ ಹಿಂದೆ ಮುಕೇಶ್ ಅಂಬಾನಿಯವರು ತಮ್ಮ ಪತ್ನಿ (Nita Ambani Car) ನೀತಾ ಅಂಬಾನಿ ಅವರಿಗೆ (24 Carat Gold) 24 ಕ್ಯಾರೆಟ್ ಚಿನ್ನದ ಕೋಟಿಂಗ್ ಇರುವಂತಹ ಕಾರುನ್ನು ಉಡುಗೊರೆಯಾಗಿ ನೀಡುವ ಮೂಲಕ ಸದ್ದು ಮಾಡಿದರು ಸದ್ಯ ಆ (Car) ಕಾರಿನ ಕೆಲ ಫೋಟೋಗಳು (Photos) ನೆಟ್ಟಿಗರನ್ನು ಆಕರ್ಷಿಸುತ್ತಿದ್ದು.

advertisement

Nita Ambani 24 Carat Gold Car Price

advertisement

ಇದರ ಬೆಲೆ (Price) ಎಷ್ಟಿರಬಹುದು ಎಂದು ಕುತೂಹಲರಾಗಿ ಹುಡುಕಲು ಪ್ರಾರಂಭಿಸಿದ್ದಾರೆ. ಹಾಗಾದ್ರೆ ನಿಮಗೂ ಕೂಡ ಚಿನ್ನದ ಲೇಪಿತವಿರುವ ಈ ದುಬಾರಿ ಕಾರಿನ (Costly Car) ಬೆಲೆ ಎಷ್ಟು ಎಂಬ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. 83.4 ಮಿಲಿಯನ್ ಡಾಲರ್ (83.4 Million Dollar) ಆಸ್ತಿಯ ಒಡೆಯರಾಗಿರುವಂತಹ ಮುಕೇಶ್ ಅಂಬಾನಿಯವರು (Mukesh Ambani) ವಿಶ್ವದ ಒಂಬತ್ತನೇ ಅತಿ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರು.

advertisement

advertisement

ನಡೆದಾಡುವ ಚಪ್ಪಲಿಯಿಂದ ಹಿಡಿದು ಸ್ನಾನ ಮಾಡುವ ಕೋಣೆಯವರೆಗೂ ಚಿನ್ನ (Gold) ಹಾಗೂ ವಜ್ರದಂತಹ (Diamond) ದುಬಾರಿ ಬೆಲೆ ಬಾಳುವ ವಸ್ತುಗಳನ್ನು ಬಳಸುವಂತಹ ಇವರು ರಿಲಯನ್ಸ್ ಕಂಪೆನಿಯೊಂದನ್ನು (Reliance Company) ತೆರೆದು ತಮ್ಮ ಸಂಸ್ಥೆ ವತಿಯಿಂದ ಹಲವರಿಗೆ ಉದ್ಯೋಗ ರೂಪಿಸಿ ಕೊಟ್ಟಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ (Indian Premier league ತಂಡ ಒಂದನ್ನು ಖರೀದಿಸಿ ಅದರ ಆಗುಹೋಗುಗಳನ್ನು ನೋಡಿಕೊಳ್ಳುವಂತಹ ಮುಕೇಶ್ ಅಂಬಾನಿ ದಂಪತಿಗಳಿಗೆ ಹೊಸ ಹೊಸ ಆವಿಷ್ಕಾರ ಹಾಗು ಹೊಸದನ್ನು ಪರಿಚಯಿಸುವುದೆಂದರೆ ಬಹಳ ಇಷ್ಟ ಹೀಗಾಗಿ ಮಾರುಕಟ್ಟೆಗೆ ಯಾವುದಾದರೂ ಹೊಸ ದುಬಾರಿ ವಾಹನಗಳು (Vehicles) ಬಂದರೆ ಅದನ್ನು ಮೊದಲು ಖರೀದಿಸುವ ಕುಟುಂಬ(Family) ಇವರದ್ದು.

advertisement

ಹೀಗಿರುವಾಗ ಕಳೆದ ಕೆಲವು ದಿನಗಳ ಹಿಂದೆ ತಮ್ಮ (Wife)  ಹೆಂಡತಿಯ ಹುಟ್ಟು ಹಬ್ಬಕ್ಕೆ (Birthday) ಮುಖೇಶ್ ಅಂಬಾನಿ ಅವರು ಐಷಾರಾಮಿ ಉಡುಗೊರೆಯನ್ನಾಗಿ (Gift) ನೀಡಿದರು. ಮೂಲಗಳ ಮಾಹಿತಿಯ ಪ್ರಕಾರ ಆ ಮನೆಯ ಬೆಲೆ ರೂ. 1500 ಕೋಟಿ. ಹೀಗೆ ತಮ್ಮ ಹೆಂಡತಿಯನ್ನು ತುಂಬಾ ಪ್ರೀತಿಸುವಂತಹ ಮುಕೇಶ್ ಅಂಬಾನಿ (Mukesh Ambani) ಅವರು ಆಗಾಗ ಇಂತಹ ಸರ್ಪ್ರೈಸ್ ಗಳನ್ನು ನೀಡುವುದು ಹೊಸದೇನಲ್ಲ.(ಇದನ್ನು ಓದಿ) Pomegranate Fruit : ಒಂದೇ ಒಂದು ದಾಳಿಂಬೆ ಹಣ್ಣು ಸೇವಿಸುವುದರಿಂದ ನಿಮ್ಮ ದೇಹದಲ್ಲಿ ಲೈಂ.ಗಿ.ಕ ಶಕ್ತಿ ಹೆಚ್ಚಿಸಿ, ನಿಮಗೆ ಕುದುರೆ ಶಕ್ತಿ ನೀಡುತ್ತದೆ ನೋಡಿ!!

advertisement

ಹೀಗೆ ಮತ್ತೊಂದು ಹುಟ್ಟುಹಬ್ಬಕ್ಕೆ ಚಿನ್ನದ ಕೋಟಿಂಗ್ ಇರುವಂತಹ ಕಾರು ಒಂದನ್ನು ಗಿಫ್ಟ್ (Car Gift)  ಮಾಡಿದಂತಹ ಮುಕೇಶ್ ಅದರ ಮುಂದೆ ನಿಂತು ನಗುತ್ತಾ ಫೋಟೋ ಕ್ಲಿಕ್ಕಿಸಿಕೊಂಡಿದ್ದರು. 24 ಕ್ಯಾರೆಟ್ ಚಿನ್ನದ ಲೇಪಿತ ಇರುವಂತಹ ಈ ಕಾರಿನ ಬೆಲೆ (Car Cost) ಎಷ್ಟಿರಬಹುದು ಎಂದು ಹುಡುಕತೊಡಗಿದ್ದಾರೆ. ಹೀಗೆ ಮೂಲಗಳಿಂದ ತಿಳಿದುಬಂದಿರುವ ಮಾಹಿತಿಯ ಪ್ರಕಾರ ಈ ಕಾರು 15 ಕೋಟಿ ಹೆಚ್ಚು ಬೆಲೆ ಬಾಳುತ್ತದೆ.

advertisement

Nita Ambani 24 Carat Gold Car Price
Nita Ambani 24 Carat Gold Car Price

(15 Crores) ಹೀಗೆ ಕೋಟಿ ಕೋಟಿ ಬೆಲೆ ಬಾಳುವಂತಹ ಸೀರೆ ಹಾಗೂ ವಾಚ್ ಧರಿಸಿ ಎಲ್ಲಾ ಕಾರ್ಯಕ್ರಮಗಳಲ್ಲಿಯೂ ಕಾಣಿಸಿಕೊಳ್ಳುವಂತಹ (Nita Ambani) ನೀತಾ ಅಂಬಾನಿ. ಅವರ ಸ್ಟೇಟಸ್ ಗೆ ಸರಿ ಹೊಂದುವಂತಹ ಕಾರು ಇಲ್ಲದೆ ಇದ್ದರೆ ಆಗುತ್ತದೆಯೇ ಹೀಗಾಗಿ ಇದನ್ನು ಅರಿತಂತಹ ಅವರ ಪತಿ, ಮುಕೇಶ್ ಅಂಬಾನಿ ಅವರು ಬರೋಬ್ಬರಿ 15 ಕೋಟಿ ಬೆಲೆ ಬಾಳುವಂತಹ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ.

advertisement

Leave A Reply

Your email address will not be published.