Women And Sleep : ಹೆಚ್ಚಾಗಿ ಹೆಂಗಸರು ಮಧ್ಯಾಹ್ನ ನಿದ್ರೆಗೆ ಜಾರಲು ಅಸಲಿ ಕಾರಣ ಏನು ಗೊತ್ತಾ? ಇಲ್ಲಿದೆ ನೋಡಿ ಅಸಲಿ ವಿಚಾರ!!

advertisement
Women And Sleep : ರಾತ್ರಿ ಹೊತ್ತು ಎಷ್ಟೇ ಪ್ರಯತ್ನ ಪಟ್ಟರು ಬಾರದಂತಹ ನಿದ್ರೆ(Sleep) ಮಧ್ಯಾಹ್ನ (Afternoon) ಊಟ ಮಾಡಿ ದಿಂಬಿಗೆ ತಲೆ ಒರೆಗಿದಾಕ್ಷಿಣ ಬಂಧುಬಿಡುತ್ತದೆ. ಹೀಗೆ ಅರ್ಧಗಂಟೆ ವಿಶ್ರಾಂತಿ ಪಡೆದು ಹೇಳೋಣ ಎಂದುಕೊಂಡು ಮಲಗಿದವರು ಎಚ್ಚರ ಆಗದಷ್ಟು ಗಾಢವಾದ ನಿದ್ರೆಯಲ್ಲಿ ಮಧ್ಯಾಹ್ನದ ಸಮಯ(Time) ಮಲಗಿರುತ್ತಾರೆ. ಹೀಗೆ ನಿಮಗೂ ಕೂಡ ಮಧ್ಯಾಹ್ನದ ವೇಳೆಯಲ್ಲಿ ಮಲಗುವಂತಹ (Habit) ಅಭ್ಯಾಸ ಇದೆಯೇ? ಹಾಗಾದ್ರೆ ಅದರಿಂದ ನಮ್ಮ ದೇಹಕ್ಕೆ ಉಂಟಾಗುವಂತಹ ಪರಿಣಾಮಗಳು ಏನೇನು? ಹೆಚ್ಚಾಗಿ (Men) ಗಂಡಸರಿಗಿಂತ ಹೆಂಗಸರು (Women) ಮಧ್ಯಾಹ್ನದ ಸಮಯ ಮಲಗುವುದರ ಹಿಂದಿನ ವೈಜ್ಞಾನಿಕ ಕಾರಣವೇನು? ಎಂಬ ಎಲ್ಲ ಸಂಕ್ಷಿಪ್ತ ವಿವರವನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
advertisement
ಹೌದು ಸ್ನೇಹಿತರೆ ಸಾಮಾನ್ಯವಾಗಿ ನಿದ್ರೆನು ತಡೆಯುವುದು ಬಹುದೊಡ್ಡ ಸಾಹಸವೇ ಸರಿ, Lunch Break) ಮಧ್ಯಾಹ್ನ ಊಟ ಮುಗಿಸಿದ ನಂತರ ಕಾಲೇಜಿನಲ್ಲಿ (College) ಆಗಲಿ ಅಥವಾ ಕೆಲಸ ಕ್ಷೇತ್ರದಲ್ಲಾಗಲಿ ಗಾಢವಾದ (Sleep) ನಿದ್ರೆಯು ನಮ್ಮನ್ನು ಕೈಬೀಸಿ ಕರೆದಂತಾಗುತ್ತಿರುತ್ತದೆ. ಹೀಗಾಗಿ ಅನೇಕರು ಕುಳಿತ್ತಲೇ ತೂಕಡಿಸುತ್ತಿರುತ್ತಾರೆ ಗೃಹಿಣಿಯರಿಗಂತು (Housewives) ಮಧ್ಯಾಹ್ನದ ನಿದ್ರೆ ಕಡ್ಡಾಯ ಎನ್ನುವಂತಾಗಿದೆ. (Home) ಮನೆಯವರೆಲ್ಲರೂ ಕೆಲಸಕ್ಕೆ ಹೋದ ನಂತರ ಮನೆ ಕೆಲಸವನ್ನೆಲ್ಲ ಆದಷ್ಟು ಬೇಗ ಮುಗಿಸಿ ಮಧ್ಯಾಹ್ನ ಊಟ ಮಾಡಿದ ನಂತರ ದಿಂಬಿಗೆ ತಲೆ ಕೊಟ್ಟರೆ ಸಾಕು ಕ್ಷಣಾರ್ಧದಲ್ಲಿ ನಿದ್ರೆಗೆ ಜಾರಿ ಬಿಡುತ್ತೇವೆ.
advertisement
Women Need More Sleep Than Men?
advertisement
ಇನ್ನು ಹಲವರು ಅದೆಷ್ಟೇ ಪ್ರಯತ್ನ ಪಟ್ಟರು ಕೂಡ (Afternoon) ಮಧ್ಯಾನ ಮಲಗುವಂತಹ ಹವ್ಯಾಸದಿಂದ (Habits) ಹೊರಬರಲು ಸಾಧ್ಯವೇ ಆಗುವುದಿಲ್ಲ. ಇನ್ನು ಕೆಲವರಿಗೆ ಎರಡು ಮಧ್ಯಾಹ್ನಗಳು ಮಲಗದೆ ಹೋದರೆ ಗಾಢವಾದ ತಲೆನೋವು ಬಾಧಿಸಲು ಆರಂಭಿಸುತ್ತದೆ. ಈಗಿರುವಾಗ ಸಂಶೋಧಕರು ಮಧ್ಯಾಹ್ನದ ಸಮಯ ಅತಿಯಾದ ನಿದ್ರೆ ಬರುವುದರ ಹಿಂದಿನ ವೈಜ್ಞಾನಿಕ ಕಾರಣವೇನು? ಎಂಬುದನ್ನು ಸಂಕ್ಷಿಪ್ತವಾಗಿ ವಿವರಿಸಿದ್ದಾರೆ.
advertisement
advertisement
ಹೊಟ್ಟೆ ತುಂಬಿದಾಗ ಸಹಜವಾಗಿ ನಿದ್ರೆ ಬರುತ್ತದೆ ಇದಕ್ಕೆ ಮುಖ್ಯ ಕಾರಣ ಊಟ (Lunch) ಮಾಡಿದ ನಂತರ ನಮ್ಮ ದೇಹದಲ್ಲಿರುವಂತಹ ಪ್ರತಿಯೊಂದು ಅಂಗಾಂಗವು ತನ್ನ ಕೆಲಸವನ್ನು ಪ್ರಾರಂಭ ಮಾಡುತ್ತದೆ. ಜೀರ್ಣ ಕ್ರಿಯೆ, ವಿಸರ್ಜನೆ ಹೀಗೆ ಮುಂತಾದ ಎಲ್ಲಾ ಕೃತ್ಯಗಳು ದೇಹದೊಳಗೆ ನಡೆಯುತ್ತಿರುತ್ತದೆ. ನಾವು ಸೇವಿಸಿರುವಂತಹ (Food) ಆಹಾರದಲ್ಲಿನ ಸಕ್ಕರೆ ಪ್ರಮಾಣವನ್ನು ಕುಗ್ಗಿಸುವ ಸಲುವಾಗಿ ದೇಹ ಇನ್ಸುಲಿನ್ ಎಂಬ ಹಾರ್ಮೋನ್ ಅನ್ನು ಬಿಡುಗಡೆ ಮಾಡುವುದು. ಆ ಸಮಯದಲ್ಲಿ ದೇಹದಲ್ಲಿ ಶಕ್ತಿ ಕುಸಿತವಾಗಿ ವಿಶ್ರಾಂತಿ (Rest) ಪಡೆಯಬೇಕೆಂಬುಳಿಸುತ್ತದೆ. ಹೀಗಾಗಿ ಹಲವರು ಊಟದ ನಂತರ ಸೋಮಾರಿಗಳಾದರೆ ಇನ್ನೂ ಕೆಲವರು ಕುಳಿತ್ತಲೇ ತೂಕಡಿಸುತ್ತಾ ನಿದ್ರೆಗೆ ದಾರಿ ಬಿಡುತ್ತಾರೆ.(ಇದನ್ನು ಓದಿ)Chicken Price: ಪಾಕಿಸ್ತಾನದಲ್ಲಿ 1 ಕೆಜಿ ಕೋಳಿಯ ಬೆಲೆ ಎಷ್ಟಿದೆ ಗೊತ್ತಾ? ಅಬ್ಬಬ್ಬಾ ಅಚ್ಚರಿ ಆಗುತ್ತೆ ನೋಡಿ!!
advertisement
ಇನ್ನು ಮಹಿಳೆಯರಿಗೆ ಹೆಚ್ಚಾಗಿ ನಿದ್ರೆ ಬರುವುದರ ಹಿಂದಿನ ಕಾರಣ ಹಾರ್ಮೋನ್ ಗಳ ಏರಿಳಿತ ಹೌದು ಸ್ನೇಹಿತರೆ ಸಾಮಾನ್ಯವಾಗಿ ಮು.ಟ್ಟಿ.ನ ಸಮಯದಲ್ಲಿ ಹೆಂಗಸರಿಗೆ ನಿದ್ರೆ ಅತಿಯಾಗಿ ಕಾಡುತ್ತಿರುತ್ತದೆ. ಹೀಗಾಗಿ ಸಮಯ ಸಿಕ್ಕಾಗಲಿಲ್ಲ ಮಲಗಿ ಬಿಡಬೇಕು ಎಂದೆನಿಸುತ್ತದೆ. ಮು.ಟ್ಟಿ.ನ ಸಮಯದಲ್ಲಿ ಅತಿ ಹೆಚ್ಚಾದ ನಿದ್ರೆ ಬರುವುದನ್ನು ಪವರ್ ನ್ಯಾಪ್ ಎಂದು ಕರೆಯಲಾಗುತ್ತದೆ. ಅಂತಹ(Time) ಸಮಯದಲ್ಲಿ ಇದು ಅಗತ್ಯವಾಗಿರುತ್ತದೆ ನೀವೇನಾದರೂ (Egg) ಮೊಟ್ಟೆ ಸೋಯಾಬೀನ್ ನಂತಹ (Food) ಆಹಾರಗಳನ್ನು ಹೆಚ್ಚಾಗಿ ಸೇವನೆ ಮಾಡಿದರೆ ನಿದ್ರೆಯ ಸಮಸ್ಯೆ ನಿಮ್ಮನ್ನು ಇನ್ನಷ್ಟು ಭಾದಿಸುತ್ತದೆ.
advertisement

advertisement
ಇದರ ಜೊತೆ ಜೊತೆಗೆ ನಿದ್+ರಾಹೀನತೆ, ಥೈ+ರಾಯ್ಡ್, ರ-ಕ್ತ ಹೀನತೆ ಹಾಗೂ ಜೀರ್ಣಕ್ರಿಯೆಗೆ ಸಂಬಂಧಿಸಿದಂತಹ ಸಮಸ್ಯೆಯಿಂದ ಬಳಲುತ್ತಿರುವವರಿಗೂ ಕೂಡ ಮಧ್ಯಾಹ್ನದ ಸಮಯ ನಿದ್ರೆ ಹೆಚ್ಚಾಗಿ ಬರುವುದು. ಹೀಗೆ ಮಹಿಳೆಯರು ಮಧ್ಯಾಹ್ನದ (Afternoon) ಸಮಯ ಊಟ ಮಾಡಿ ಮಲಗುವುದರಿಂದ ದೇಹದ ತೂಕ ಹೆಚ್ಚಾಗಿ ಇನ್ನಷ್ಟು ಸಮಸ್ಯೆಗಳಿಗೆ ದಾರಿ ಮಾಡಿಕೊಡುತ್ತದೆ. ಹೀಗಾಗಿ ಆದಷ್ಟು ನಿದ್ರೆಯನ್ನು ನಿಯಂತ್ರಿಸಿ ಕೆಲ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದು ಒಳ್ಳೆಯದು.
advertisement