ಬಿಗ್ ಬಾಸ್ ಮನೆಯ ಮುದ್ದಾದ ಬ್ಯೂಟಿ ತನಿಷಾ ಕುಪ್ಪಂಡ ಅವರ ವಯಸ್ಸೆಷ್ಟು ಗೊತ್ತಾ? ನೀವು ನಂಬಲ್ಲ ನೋಡಿ!!

advertisement
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವಂತಹ ಬಿಗ್ ಬಾಸ್ ಸೀಸನ್ 10 ಕಳೆದ ಬಾರಿಗಿಂತ ಈ ಬಾರಿ ರೋಚಕ ತಿರುವುಗಳನ್ನು ಪಡೆದುಕೊಳ್ಳುತ್ತಾ ಜನರಿಗೆ ಜಬರ್ದಸ್ತ್ ಎಂಟರ್ಟೈನ್ಮೆಂಟ್ ನೀಡುತ್ತಿದ್ದು ಮೊದಲ ವಾರದಿಂದ ಹಿಡಿದು ಇಲ್ಲಿಯವರೆಗೂ ಯಾವ ಹಂತದಲ್ಲಿಯೂ ಜನರಿಗೆ ಬೇಸರ ಪಡಿಸದೆ ಪ್ರೀತಿ ಸ್ನೇಹ ದ್ವೇಷ ಹಾಸ್ಯ ಕರುಣೆ ಹೀಗೆ ಮುಂತಾದ ಎಲ್ಲಾ ಭಾವಗಳನ್ನು ಹೊಂದಿರುವ ಎಂಟರ್ಟೈನ್ಮೆಂಟ್ ನೀಡುತ್ತಾ ಬಂದಿದೆ.
advertisement
ಇನ್ನು ಈ ಕಾರ್ಯಕ್ರಮದ ಅಸಮರ್ಥರಾಗಿ ಬಿಗ್ ಬಾಸ್ ಮನೆಯೊಳಗೆ ಎಂಟ್ರಿ ಕೊಟ್ಟಂತಹ ನಟಿ ತನಿಷಾ ಕುಪ್ಪಂದ ಮೊದಲ ದಿನದಿಂದ ಹಿಡಿದು ಇಲ್ಲಿಯವರೆಗೂ ತಮ್ಮ 100% ಶ್ರಮವನ್ನು ವಹಿಸುತ್ತಾ ಎಲ್ಲಾ ಆಟದಲ್ಲಿಯೂ, ಎಂಟರ್ಟೈನ್ಮೆಂಟ್ ವಿಚಾರದಲ್ಲೂ, ಬಿಗ್ ಬಾಸ್ ಮನೆ ಕೆಲಸಗಳಲ್ಲಿಯೂ ತೊಡಗಿಕೊಂಡು ಹೆಚ್ಚಾಗಿ ಕ್ಯಾಮೆರಾದ ಕಣ್ಣಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಬಿಗ್ ಬಾಸ್ ಮನೆಗೆ ಹೋದ ನಂತರ ಜನರಿಗೆ ತಮ್ಮ ಮೇಲಿದ್ದಂತಹ ದೃಷ್ಟಿಕೋನವನ್ನೇ ಬದಲಿಸಿರುವಂತಹ ತನಿಷ ಕುಪ್ಪಂದ ಅವರು ಬಿಗ್ ಬಾಸ್ ಗೆ ಹೇಳಿ ಮಾಡಿದಂತಹ ಸ್ಪರ್ಧಿ ಎನ್ನುವ ಅಭಿಪ್ರಾಯಗಳು ಕೂಡ ಕೇಳಿ ಬರುತ್ತಿದೆ.
advertisement
ಹೀಗಿರುವಾಗ ಸಾಮಾಜಿಕ ಜಾಲತಾಣಗಳಲ್ಲಿ ನಟಿ ತನಿಷ ಕುಪ್ಪಂದ ಅವರ ವಯಸ್ಸು ಎಷ್ಟು ಇರಬಹುದು ಎಂಬುದರ ಲೆಕ್ಕಾಚಾರ ಜೋರಾಗಿದೆ. ನಿಮಗೂ ಕೂಡ ಪೆಂಟಗಾನ್ ಬ್ಯೂಟಿ, ತನಿಷರ ನಿಜವಾದ ವಯಸ್ಸೆಷ್ಟು ಎಂಬ ಮಾಹಿತಿಯನ್ನು ತಿಳಿದುಕೊಳ್ಳುವ ಆಸಕ್ತಿ ಇದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರಿಗೆ ಹಂಚಿಕೊಳ್ಳಿ. ಹೌದು ಗೆಳೆಯರೇ ನಟಿ ತನಿಷ ಕುಪ್ಪಂದ ಅವರು ಕನ್ನಡದ ಹಲವಾರು ಸೀರಿಯಲ್ ಗಳಲ್ಲಿ ಸಹ ನಟಿಯಾಗಿ, ಖಳ ನಟಿಯಾಗಿ ಅಭಿನಯಿಸುತ್ತ ಮನೆಮಾತಾದರು.
advertisement
advertisement
ಅನಂತರ ಬೆಳ್ಳಿತೆರೆಗು ಪಾದಾರ್ಪಣೆ ಮಾಡಿ ಬಾಡಿ ಗಾರ್ಡ್, ಪೆಂಟಗಾನ್, ಪಾರಿಜಾತ, ದೇವ್ ಸನ್ ಆಫ್ ಮುದ್ದೆ ಗೌಡ, ರೋಮಿಯೋ, ಉಂಡೆನಾಮ, ಗೋಕುಲ ಕೃಷ್ಣ ಹೀಗೆ ಮುಂತಾದ ಸಿನಿಮಾಗಳಲ್ಲಿ ಅಭಿನಯಿಸುತ್ತ ಪ್ರಸಿದ್ಧಿ ಪಡೆದ ತನಿಷ ಕನ್ನಡ ಮಾತ್ರವಲ್ಲ ತೆಲುಗು ಮತ್ತು ತಮಿಳು ಸಿನಿಮಾ ಇಂಡಸ್ಟ್ರಿಯಲ್ಲಿ ಕೆಲಸ ಮಾಡಿ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾದಂತಹ ನಟಿ.
advertisement
ತನಿಷ ಕುಪ್ಪಂದ ಅವರ ವೃತ್ತಿ ಬದುಕಿಗೆ ಮಹತ್ತರವಾದ ಬ್ರೇಕ್ ನೀಡಿದ್ದು ಪೆಂಟಗಾನ್ ಸಿನಿಮಾ. ಹೌದು ಗೆಳೆಯರೇ ಈ ಚಿತ್ರದಲ್ಲಿ ನಟಿ ತನಿಷಾ ಅವರು ಟಾಪ್ ಲೆಸ್ ಆಗಿ ಬಹಳ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದರು. ಇದಾದ ನಂತರ ಸಾಕಷ್ಟು ಕಾಂಟ್ರವರ್ಸಿಗಳನ್ನು ಎದುರಿಸಿದಂತಹ ತನಿಷಾ ಅವರು ಬಿಗ್ ಬಾಸ್ ಮನೆಗೆ ಬರುವಂತಹ ನಿರ್ಧಾರ ಮಾಡಿ ಸದ್ಯ ತಮ್ಮ ಅದ್ಭುತ ಆಟಗಾರಿಕೆ ಹಾಗೂ ತಂತ್ರಗಾರಿಕೆಯ ಮೂಲಕ ಬಿಗ್ ಬಾಸ್ ವೀಕ್ಷಕರೆ ಮನಸ್ಸನ್ನು ಗೆಲ್ಲುತ್ತಿದ್ದಾರೆ.
advertisement
advertisement
ಮೊದಲ ವಾರದಿಂದ ಹಿಡಿದು ಇಲ್ಲಿಯವರೆಗೂ ಅಷ್ಟೇ ಸ್ಪೋಟಿವಾಗಿ ಆಟವಾಡುತ್ತಾ ಎಲ್ಲರೊಂದಿಗೆ ಒಳ್ಳೆಯ ಭಾಂದವ್ಯವನ್ನು ಬೆಳೆಸಿಕೊಂಡಿರುವಂತಹ ತನಿಷ ಆಗಾಗ ತಮ್ಮ ಧ್ವನಿಯನ್ನು ಏರಿಸಿಕೊಳ್ಳುತ ಎಲ್ಲಿ ಪ್ರಶ್ನೆ ಮಾಡಬೇಕು ಅಲ್ಲಿ ಪ್ರಶ್ನೆ ಮಾಡುತ್ತಾ ಎಲ್ಲಿ ಸಾಂತ್ವನ ಹೇಳಬೇಕೋ ಅಲ್ಲಿ ಸಾಂತ್ವನ ಮಾಡುತ್ತಾ ಜನರ ಮನಸ್ಸನ್ನು ಗೆದ್ದಿದ್ದಾರೆ. 1990 ಆಗಸ್ಟ್ ಹತ್ತರಂದು ಕೊಡಗಿನಲ್ಲಿ ಜನಿಸಿದಂತಹ ತನಿಶಾ ಕುಪ್ಪಂದ ಅವರ ವಯಸ್ಸು ಸದ್ಯ 33 ವರ್ಷ. ನಟನೆಯ ಜೊತೆಗೆ ಕುಕ್ಕಿಂಗ್ ನಲ್ಲಿಯೂ ಸಿಕ್ಕಾಪಟ್ಟೆ ಆಸಕ್ತಿಯನ್ನು ಹೊಂದಿರುವಂತಹ ತನಿಷ ಅವರು ಅಪ್ಪುಸ್ ಕಿಚನ್ ಎಂಬ ಐಷಾರಾಮಿ ರೆಸ್ಟೋರೆಂಟ್ ಒಂದನ್ನು ಹೊಂದಿದ್ದಾರೆ.
advertisement