7 Hot News
A Karnataka Times Affiliate Kannada News Portal

Honda XL750 Transalp : ಭಾರತೀಯ ಮಾರುಕಟ್ಟೆಗೆ ಹೋಂಡಾ ಎಕ್ಸ್ ಎಲ್ 750 ಟ್ರಾನ್ಸಲ್ಫ್ ಎಂಟ್ರಿ! ಅಬ್ಬಬ್ಬಾ ಇದರ ಅಬ್ಬರ ಹೇಗಿದೆ ನೋಡಿ!!

advertisement

Honda XL750 Transalp : ನಮ್ಮ ಭಾರತೀಯ ಮಾರುಕಟ್ಟೆಯಲ್ಲಿ ಹೋಂಡಾ ಕಂಪನಿಯು ತನ್ನ ಅದ್ಭುತ ದ್ವಿಚಕ್ರ ವಾಹನಗಳ ಮೂಲಕ ಬಾರಿ ಬೇಡಿಕೆಯನ್ನು ಗಿಟ್ಟಿಸಿಕೊಂಡಿದೆ ಇತರೆ ಕಂಪನಿಗಳ ವಾಹನಗಳಿಗೆ ಸೆಡ್ಡು ಹೊಡೆಯುವಂತಹ ವಿಭಿನ್ನವಾದಂತಹ ಫೀಚರ್ಸ್ ಗಳನ್ನು ಅಳವಡಿಸಿ ಗ್ರಾಹಕರ ಕೈಗೆಟುಕುವಂತಹ ಬೆಲೆಗೆ ಮಾರಾಟ ಮಾಡುವಂತಹ ಹೋಂಡಾ ಮೋಟಾರ್ಸೈಕಲ್( Honda Motorcycle) ತನ್ನ ಹೊಸ ಮಧ್ಯಮ ತೂಕ ಸಾಹಸ ಪ್ರವಾಸಿ ಮೋಟಾರ್ ಸೈಕಲ್ ಒಂದನ್ನು ಅನಾವರಣಗೊಳಿಸಿದ್ದು ಇದರ ಆರಂಭಿಕ ಬೆಲೆಯು ಕೇವಲ 10,99,990ರೂಗಳು.

advertisement

ಹೌದು ಸ್ನೇಹಿತರೆ ಹೋಂಡಾ ಮೋಟರ್ ಸೈಕಲ್ ಕಂಪನಿಯು ಭಾರತದ ಮಾರುಕಟ್ಟೆಗೆ 750 ಟ್ರಾನ್ಸಲ್ಪ್ ಅಡ್ವೆಂಚರ್ ಟೂರಿಂಗ್ ಮೋಟಾರ್ ಸೈಕಲ್ (Adventurous Touring Motorcycle) ಪರಿಚಯಿಸಿದ್ದು, ಈ ಬೈಕ್ ಆಫ್ ರೋಡ್ ಮತ್ತು ಆನ್ ರೋಡ್ ಎರಡಕ್ಕೂ ಹೇಳಿ ಮಾಡಿಸಿದಂತಿದೆ. ಹಿಮಾಲಯ ಲಡಾಕ್ ಕಾಶ್ಮೀರ್ನಂತಹ ಯಾವುದೇ ಪ್ರದೇಶಗಳಿಗಾಗಲಿ ಬೆಟ್ಟ ಗುಡ್ಡಗಳಿಗಾಗಲಿ ಚಿರತೆಯಂತೆ (Honda XL750 Transalp) ನುಗ್ಗುವ ಸಾಮರ್ಥ್ಯವನ್ನು ಹೊಂದಿರುವ ಈ ಬೈಕ್ ನಲ್ಲಿ ಎಲ್ಇಡಿ ಲೈಟಿಂಗ್ ಸಿಸ್ಟಮ್ ಅನ್ನು ಅಳವಡಿಸಿದ್ದು.

advertisement

Honda XL750 Transalp Price

advertisement

advertisement

ಕತ್ತಲೆಯಲ್ಲಿ ಹೆಚ್ಚಿನ ಬೆಳಕನ್ನು ಪಡೆಯುತ್ತಾ ಆರಾಮದಾಯಕವಾಗಿ ಗಾಡಿಯ ಓಡಿಸಬಹುದು. ಕಂಟ್ರೋಲರ್ ಸಿಸ್ಟಮ್ (Controller System) ಕೂಡ ಈ ಗಾಡಿಯಲ್ಲಿದ್ದು ಬರೋಬ್ಬರಿ ಆರು ಸ್ಪೀಡ್ ಗೇರ್ ಬಾಕ್ಸ್ ಸಾಮರ್ಥ್ಯವನ್ನು ಹೋಂಡಾ ಕಂಪನಿ ಲಾಂಚ್ ಮಾಡಿರುವ ಎಕ್ಸ್ ಎಲ್ 750 ಟ್ರಾನ್ಸಲ್ಫ್ (Honda XL750 Transalp) ಹೊಂದಿದೆ. ರಾಸ್ ವೈಟ್ ಮತ್ತು ಮ್ಯಾಟ್ ಬ್ಯಾಲೆಸ್ಟಿಕ್ ಬ್ಲಾಕ್ ಎಂಬ ಎರಡು ಬಣ್ಣಗಳಲ್ಲಿ ಬೈಕ್ ಅನ್ನು ತಯಾರಿಸಿ ಮಾರುಕಟ್ಟೆಗೆ ಬಿಟ್ಟಿದ್ದು, ಅದಾಗಲೇ 100 ಬೈಕ್ ಗಳ ಮುಂಗಡ ಬುಕಿಂಗ್ ಕೂಡ ಪೂರ್ಣಗೊಂಡಿದೆ.(ಇದನ್ನು ಓದಿ)Pragathi Mahavadi : ತನ್ನ 47ನೇ ವಯಸ್ಸಿನಲ್ಲಿ ನಿರ್ಮಾಪಕನೊಂದಿಗೆ ಎರಡನೇ ಮದುವೆಗೆ ಸಜ್ಜಾದ ನಟಿ ಪ್ರಗತಿ! ಮೊದಲ ಗಂಡನನ್ನು ಬಿಟ್ಟಿದ್ದು ಯಾಕೆ ಗೊತ್ತಾ? ನೋಡಿ!!

advertisement

ಹೀಗೆ ಭಾರತೀಯ ಮಾರುಕಟ್ಟೆಗೆ ಬಂದ ಮೊದಲ ದಿನದಿಂದ ಹಿಡಿದು ಇಂದಿನವರೆಗೂ ತನ್ನ ಕ್ರೇಜನ್ನು ದಿನೇ ದಿನೇ ಹೆಚ್ಚಿಸಿಕೊಳ್ಳುತ್ತಾ ಬಹು ಬೇಡಿಕೆಯನ್ನು ಹೊಂದಿರುವಂತಹ ಎಕ್ಸ್ ಎಲ್ 750 ಟ್ರಾನ್ಸಲ್ಫ್ 208 ಕೆಜಿ ಬರ ಇದ್ದು 16.9 ಲೀಟರ್ ಇಂಧನ ಹಿಡಿಸುವ ಕೆಪ್ಯಾಸಿಟಿಯನ್ನು ಹೊಂದಿದೆ, ಅಷ್ಟೇ ಅಲ್ಲದೆ ಈ ಬೈಕಿನ ಗರಿಷ್ಠ ಶಕ್ತಿಯು ಬರೋಬ್ಬರಿ 9500 rpm ನಲ್ಲಿ 90 bph ಹಾಗೂ 7250 rpm ನಲ್ಲಿ 75 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಜಪಾನಿ ತಯಾರಕರ ಈ ಹೊಸ ಸಾಹಸಿ ಬೈಕ್ 270 ಡಿಗ್ರಿ ಕ್ರ್ಯಾಂಕ್ನೊಂದಿಗೆ 75 ಸಿಸಿ ಇಂಜಿನ್ ಸಾಮರ್ಥ್ಯವನ್ನು ಹೊಂದಿದೆ.

advertisement

Honda XL750 Transalp Price
Image Credit to Original Source

advertisement

ಅಷ್ಟೇ ಅಲ್ಲದೆ ಹಾಫ್ ರೋಡ್ಗೆ ಹೇಳಿ ಮಾಡಿಸಿದಂತೆ ಇರುವ ಈ ಮೋಟಾರ್ ಸೈಕಲ್ ಬರೋಬ್ಬರಿ 21 ಇಂಚಿನ ಮುಂಭಾಗ ಮತ್ತು 18 ಹಂಚಿನ ಹಿಂಭಾಗದ ಚಕ್ರಗಳನ್ನು ಹೊಂದಿದ್ದು, ಎರಡು ಟೈಯರ್ಗಳ ಆಯ್ಕೆಗಳಿವೆ. ನಾಲ್ಕು ಹಂತದ ಇಂಜಿನ್ ಶಕ್ತಿ ಹಾಗೂ ಮೂರು ಹಂತದ ಇಂಜಿನ್ ಬ್ರೇಕ್ ಮತ್ತು ಎರಡು ಹಂತದ ಎ ಬಿ ಎಸ್ ಮತ್ತು ಐದು ಹಂತಗಳ ಹೋಂಡಾ ಸೆಲೆಕ್ಟಬಲ್ ಟಾರ್ಕ್ (selectable marker) ಕಂಟ್ರೋಲ್ ಸಿಸ್ಟಮ್ ಕೂಡ ಈ ಬೈಕ್ನಲ್ಲಿ ಲಭ್ಯವಿದೆ. ನೀವೇನಾದರೂ ಹೆಚ್ಚು ಅಡ್ವೆಂಚರಸ್ ಆಗಿ ರೈಡ್ ಮಾಡಲು ಬಯಸಿದರೆ ಗ್ರಾಹಕರ ಕೈಗೆಟುಕುವ ಬೆಲೆಯಲ್ಲಿ ಸಿಗುವ ಈ ಅತ್ಯಾಕರ್ಷಕ ಫೀಚರ್ಸ್ಗಳುಳ್ಳ ಹೋಂಡಾ ಎಕ್ಸ್ ಎಲ್ 750 ಟ್ರಾನ್ಸಲ್ಫ್ (XL l750 Transalp) ಹೇಳಿ ಮಾಡಿಸಿದಂತಹ ಆಯ್ಕೆ.

advertisement

Leave A Reply

Your email address will not be published.