ಆಂಕರ್ ಅನುಶ್ರೀ ವರ್ಕೌಟ್ ವಿಡಿಯೋ! ಎಲ್ಲೆಡೆ ಸಿಕ್ಕಾಪಟ್ಟೆ ಸೌಂಡ್ ಮಾಡುತ್ತಿದೆ, ನೋಡಿ ಮಸ್ತ್ ವಿಡಿಯೋ!!

ತಮ್ಮ ಚಿಟಪಟ ಮಾತಿನ ಮೂಲಕ ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋಗಳ ನಿರೂಪಕಿಯಾಗಿ ಗುರುತಿಸಿಕೊಂಡಿರುವಂತಹ ಆಂಕರ್ ಅನುಶ್ರೀ ಅವರು ಈಗಾಗಲೇ ಸರಿಗಮಪ (Saregamapa) ಕಾರ್ಯಕ್ರಮದ ಹಲವು ಸೀಸನ್ ಗಳನ್ನು ತಮ್ಮ ಯಶಸ್ವಿ ನಿರೂಪಣೆಯ ಶೈಲಿಯ ಮೂಲಕ ನಡೆಸಿಕೊಂಡು ಬರುತ್ತಿದ್ದಾರೆ. ಹಾಗೆ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್(Dance Karnataka dance) ಜಿ ಕುಟುಂಬ ಅವಾರ್ಡ್ಸ್ ಹಾಗೂ ಇನ್ನಿತರೆ ಕಾರ್ಯಕ್ರಮಗಳನ್ನು  ಹೋಸ್ಟ್ ಮಾಡುತ್ತಾ.

ತಮ್ಮದೇ ಆದ ವಿಶೇಷ ಅಭಿಮಾನಿ ಬಳಗವನ್ನು ಸಂಪಾದಿಸಿಕೊಂಡಿರುವಂತಹ ಅನುಶ್ರೀ (Anushree) ಅವರು ಕಳೆದ ಕೆಲವು ದಿನಗಳಿಂದ ಫಿಟ್ನೆಸ್ ಕಾಯ್ದುಕೊಳ್ಳುವ ಸಲುವಾಗಿ ಜಿಮ್ನಲ್ಲಿ ಕಸರತ್ತೂ ಮಾಡಿದಿರುವಂತಹ ಕೆಲ ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾ ಗಳಲ್ಲಿ ಹಂಚಿಕೊಳ್ಳುತ್ತಲೇ ಇದ್ದರು. ಅಲ್ಲದೇ ಅನುಶ್ರೀ (Anushree) ತಮ್ಮ ಡಯಟ್ ನಲ್ಲಿಯೂ ಕಟ್ಟುನಿಟ್ಟದ ಕ್ರಮವನ್ನು ಪಾಲಿಸುತ್ತಾ ದಿನ ಬೆಳಗ್ಗೆ ಜಾಗಿಂಗ್, ಯೋಗಾಸನ ವ್ಯಾಯಾಮ ಹೀಗೆ ಮುಂತಾದವುಗಳನ್ನೆಲ್ಲ.

ಅನುಸರಿಸುತ್ತಾ ಫಿಟ್ನೆಸ್ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಇದ್ದಾರೆ. ಹೌದು ಗೆಳೆಯರೇ ಸಾಮಾನ್ಯವಾಗಿ ನಾವೆಲ್ಲರೂ ಗಮನಿಸುತ್ತಿರುವ ಹಾಗೆ ಅನುಶ್ರೀ ಅವರು ದಿನ ತಮ್ಮ ತೂಕವನ್ನು ಏರಿಸಿಕೊಳ್ಳುತ್ತಲೇ ಇದ್ದರು. ಹೀಗಾಗಿ ಸೋಶಿಯಲ್ ಮೀಡಿಯಾಗಳಲ್ಲಿಯೂ ಅವರನ್ನು ಯಾರ್ರ ಬಿರ್ರಿ ಟ್ರೋಲ್ ಮಾಡಲಾಗಿತ್ತು. ಆದ್ದರಿಂದ ತಮ್ಮ ದೇಹದ ಕುರಿತು ಗಮನ ಹರಿಸುತ್ತಿರುವ.

 

View this post on Instagram

 

A post shared by Anushree anchor (@anushreee_anchorr)

ಅನುಶ್ರೀ ತಮ್ಮ ಮನೆಯ ಮಹಡಿಯ ಮೇಲೆಯೂ ವರ್ಕೌಟ್(Workout) ಮಾಡುವಂತಹ ಉಪಕರಣಗಳನ್ನು ಹಾಕಿಸಿಕೊಂಡು ಪ್ರತಿನಿತ್ಯ ಬಿಡುವು ಸಿಕ್ಕಾಗಲಿಲ್ಲ ತಮ್ಮ ದೇಹವನ್ನು ದಂಡಿಸುವ ನಿಟ್ಟಿನಲ್ಲಿ ಇರುತ್ತಾರೆ. ಸದ್ಯ ಗುಲಾಬಿ ಬಣ್ಣದ ಟೀ ಶರ್ಟ್ ಹಾಗೂ ಕಪ್ಪು ಬಣ್ಣದ ಪ್ಯಾಂಟ್ ಧರಿಸಿ ಅನುಶ್ರೀ ಅವರು ವರ್ಕೌಟ್ ಮಾಡುತ್ತಿರುವಂತಹ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದ್ದು, ಅನುಶ್ರೀ (Anushree) ಆಂಕರ್ ಎಂಬ ಇನ್ಸ್ಟಾಗ್ರಾಮ್ ಫ್ಯಾನ್ ಪೇಜ್ ನಲ್ಲಿ ಈ ಒಂದು ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, ಆಸಂ, ಬ್ಯೂಟಿಫುಲ್, ವೆರಿ ನೈಸ್ ಮೇಡಂ, ಸೂಪರ್ ಅನುಶ್ರೀ (Anushree) ಅಕ್ಕ ಎಂದೆಲ್ಲಾ ಕಾಮೆಂಟ್ ಮಾಡ ತೊಡಗಿದ್ದಾರೆ.

Public News

Leave a Reply

Your email address will not be published. Required fields are marked *