7 Hot News
A Karnataka Times Affiliate Kannada News Portal

ಅರ್ಧಾಂಗಿಯೊಂದಿಗೆ ಎಲ್ಲವನ್ನು ಹಂಚಿಕೊಳ್ಳಬೇಕೆಂದು ಸಿಗ-ರೇಟ್-ನ ಹೊಗೆಯನ್ನು ಹೆಂಡತಿ ಬಾಯೊಳಗೆ ಬಿಟ್ಟ ಪತಿ ವಿಡಿಯೋ ಭಾರಿ ವೈರಲ್!

advertisement

ಈಗೀಗ ಸಾಮಾಜಿಕ ಜಾಲತಾಣಗಳ ತುಂಬೆಲ್ಲ ಪ್ರಿ ವೆಡ್ಡಿಂಗ್ ಹಾಗೂ ವೆಡ್ಡಿಂಗ್ ಫೋಟೋಶೂಟ್ಗಳು ಟ್ರೆಂಡ್ ಸೃಷ್ಟಿ ಮಾಡಿವೆ. ಮದುವೆಗೆ ಕೆಲವೇ ಕೆಲವು ತಿಂಗಳುಗಳು ಬಾಕಿ ಇವೆ ಎಂದ ತಕ್ಷಣ ಮದುವೆಯಾಗುವಂತಹ ಜೋಡಿಹಕ್ಕಿಗಳು ತಮ್ಮ ಇಷ್ಟದ ತಾಣಗಳಿಗೆಲ್ಲ ಹೋಗಿ ಸುಂದರವಾಗಿ ರೆಡಿಯಾಗಿ ಮ್ಯಾಚಿಂಗ್ ಉಡುಪುಗಳನ್ನು ಧರಿಸಿ ಭಿನ್ನವಿಭಿನ್ನ ಭಂಗಿಯಲ್ಲಿ ಫೋಟೋಶೂಟ್ ಮಾಡಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಾ ವೈರಲ್ ಆಗುತ್ತಿರುತ್ತಾರೆ.

advertisement

ಹೀಗೆ ಸಾಮಾಜಿಕ ಜಾಲತಾಣದಲ್ಲೊಂದು ವಿಡಿಯೋ ಸಿಕ್ಕಾಪಟ್ಟೆ ವೀಕ್ಷಣೆಯನ್ನು ಪಡೆದುಕೊಳ್ಳುತ್ತಿದ್ದು, ಮದುವೆಯಾದಂತಹ ಜೋಡಿಹಕ್ಕಿಗಳು ಫೋಟೋ ತೆಗೆಸಿಕೊಳ್ಳುವ ಸಂದರ್ಭದಲ್ಲಿ ಯಾರು ಮಾಡಿರದ ರೀತಿ ವಿಭಿನ್ನ ವಿಡಿಯೋ ಶೂಟ್ ಮಾಡಿಸಿಕೊಂಡಿದ್ದಾರೆ. ಮದುವೆ ಉಡುಪಿನಲ್ಲಿ ಇರುವಂತಹ ವಧು ವರರಿಬ್ಬರು ಔಟ್ ಡೋರ್ನಲ್ಲಿ ಫೋಟೋ ತೆಗೆಸುವಂತಹ ಸಂದರ್ಭದಲ್ಲಿ.

advertisement

ವರನು ಹೋಗೆ ಎಳೆದುಕೊಂಡು ಅದನ್ನು ತನ್ನ ಮಡದಿಯ ಬಾಯೊಳಗೆ ಬಿಟ್ಟಿದ್ದು ಈ ವಿಡಿಯೋವನ್ನು ತನ್ನ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾನೆ. ವಿಡಿಯೋ ಭಾರಿ ವೈರಲ್ ಆದ ಹಾಗೆ ಇನ್ಸ್ಟಾಗ್ರಾಮ್ ನ ಹಲವಾರು ಪೇಜ್ ಗಳಲ್ಲಿ ಈ ಚಿತ್ರಣವು ಹರಿದಾಡುತ್ತಿದ್ದು, ಧನು ಕ್ರಿಯೇಶನ್ ಅಫಿಶಿಯಲ್ ಎಂಬ ಇನ್ಸ್ಟಾ ಪೇಜ್ ನಲ್ಲಿ ಇದನ್ನು ಹಂಚಿಕೊಳ್ಳಲಾಗಿದೆ.

advertisement

advertisement

ವಿಭಿನ್ನವಾದಂತಹ ಈ ವಿಡಿಯೋ ಕಂಡಂತಹ ನೆಟ್ಟಿಗರು ನಕರತ್ಮಕವಾಗಿ ಕಮೆಂಟ್ ಮಾಡುವ ಮೂಲಕ ಈ ಜೋಡಿಗಳ ವರ್ತನೆಯನ್ನು ಖಂಡಿಸಿದ್ದಾರೆ. ಹೌದು ಗೆಳೆಯರೇ ಫೇಮಸ್ ಆಗುವ ಸಲುವಾಗಿ ಇತ್ತೀಚಿನ ಯುವಜನತೆ ಭಿನ್ನವಿಭಿನ್ನವಾದಂತ ಕಂಟೆಂಟ್ ಗಳನ್ನು ಪ್ರಯೋಗಿಸುತ್ತ ಪ್ರತಿನಿತ್ಯ ತಮ್ಮ ಇನ್ಸ್ಟಾಗ್ರಾಮ್ ಖಾತೆಗಳಲ್ಲಿ ವಿಡಿಯೋಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಅದರಲ್ಲಿ ಕೇವಲ ಬೆರಣಿಕೆಯಷ್ಟು ವಿಡಿಯೋಗಳಿಗೆ ಮಾತ್ರ ಅತಿ ಹೆಚ್ಚಿನ ವೀವ್ಸ್ ಲೈಕ್ ಹಾಗೂ ಕಮೆಂಟ್ಗಳು ಬರುತ್ತದೆ.

advertisement

advertisement

advertisement

ಅದರಂತೆ ಈ ಜೋಡಿಗಳು ಕೂಡ ವೈರಲ್ ಆಗುವಂತಹ ನಿಟ್ಟಿನಿಂದಲೇ ಈ ರೀತಿ ಒಬ್ಬರ ಬಾಯಿಂದ ಮತ್ತೊಬ್ಬರ ಬಾಯಿಗೆ ಹೊಗೆ ಬಿಡುವ ವಿಡಿಯೋವನ್ನು ಮಾಡಿಸಿ ಹರಿ ಬಿಟ್ಟಿದ್ದು ನೋಡುಗರು ಬಾಯಿ ಮೇಲೆ ಬೆರಳಿಟ್ಟು ಕೊಂಡಿದ್ದಾರೆ. ಹೀಗೆ ಅರ್ಧಾಂಗಿ ಎಂದರೆ ಎಲ್ಲವನ್ನು ಸಮಾನವಾಗಿ ಹಂಚಿಕೊಳ್ಳಬೇಕು ಎಂಬುದನ್ನು ಸರಿಯಾಗಿ ಅರಿತಿರುವಂತಹ ಇವರನ್ನು ತಾನು ಸೇದುತ್ತಿರುವಂತಹ ಸಿಗ-ರೇಟ್ ನ ಹೊಗೆಯನ್ನು ತನ್ನ ಹೆಂಡತಿಯಂದಿಗೂ ಹಂಚಿಕೊಂಡು ಖುಷಿಪಟ್ಟಿದ್ದಾನೆ.

advertisement

Leave A Reply

Your email address will not be published.