7 Hot News
A Karnataka Times Affiliate Kannada News Portal

ಕಂಕುಳ ಕಪ್ಪು ನಿವಾರಣೆಗೆ ಸುಲಭವಾದ ಮನೆ ಮದ್ದನ್ನು ನೀಡಿದ ಬೆಣ್ಣೆಯಂತೆ ಹೊಳೆಯುವ ನಟಿ ವೈಷ್ಣವಿ ಗೌಡ ವಿಡಿಯೋ ಭಾರಿ ವೈರಲ್!!

advertisement

ಹಲವಾರು ವರ್ಷಗಳಿಂದ ಕನ್ನಡ ಕಿರುತೆರೆಯಲ್ಲಿ ತಮ್ಮ ಮನೋಜ್ಙ ನಟನೆ ಹಾಗೂ ಅತ್ಯಾಕಾಶಕ ಸೌಂದರ್ಯದಿಂದಲೇ ಮನೆಮಾತಾಗಿರುವಂತಹ ನಟಿವೈಷ್ಣವಿ ಗೌಡ ಅವರು ಒಂದಲ್ಲ ಒಂದು ವಿಚಾರದಿಂದ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸುದ್ದಿಗೊಳ್ಳಲಾಗುತ್ತಲೇ ಇರುತ್ತಾರೆ. ನಟನೆ ಹೊರತಾಗಿ ಇನ್ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ನಂತಹ ಸಾಮಾಜಿಕ ಜಾಲತಾಣಗಳಲ್ಲಿಯೂ ಸಿಕ್ಕಾಪಟ್ಟೆ ಆಕ್ಟಿವ್ ಆಗಿ ಇರುವಂತಹ ವೈಷ್ಣವಿ ಅವರು ಆಗಾಗ ಜನರಿಗೆ ಉಪಯುಕ್ತವಾಗುವಂತಹ ಟಿಪ್ಸ್ ಗಳನ್ನು ನೀಡುತ್ತಾ ವೈರಲ್ ಆಗುತ್ತಿರುತ್ತಾರೆ.

advertisement

ಹೀಗಿರುವಾಗ ಕಳೆದ ಕೆಲವು ದಿನಗಳ ಹಿಂದೆ ವೈಷ್ಣವಿ ಗೌಡ ಅವರು ತಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ಕಂಕಳು ಕಪ್ಪಾಗುವಿಕೆಯನ್ನು ತಡೆಗಟ್ಟುವುದು ಹೇಗೆ ಎಂಬುದರ ಸಣ್ಣ ಮನೆ ಮದ್ದನ್ನು ಜನರಿಗೆ ನೀಡಿದ್ದು ಆ ಕುರಿತಾದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಹೌದು ಗೆಳೆಯರೇ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಅಗ್ನಿಸಾಕ್ಷಿ (Agnisakshi) ಎಂಬ ಧಾರವಾಹಿಯ ಮೂಲಕ ಸನ್ನಿದಿಯಾಗಿ ಕನ್ನಡಿಗರನ್ನು ರಂಜಿಸಿದ ವೈಷ್ಣವಿ ಗೌಡ ಬಿಗ್ ಬಾಸ್ ಮನೆಗೂ ಪಾದಾರ್ಪಣೆ ಮಾಡಿ ತಮ್ಮ ವ್ಯಕ್ತಿತ್ವ ಹಾಗೂ ವರ್ಚಸ್ಸಿನ ಅನಾವರಣ ಮಾಡಿದರು.

advertisement

ಇದಾದ ನಂತರ ಜೀ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿರುವ ಸೀತಾರಾಮ ಎಂಬ ಧಾರಾವಾಹಿಯಲ್ಲಿ ಸೀತಮ್ಮನ ಪಾತ್ರ ನಿರ್ವಹಿಸುತ್ತಿರುವಂತಹ ವೈಷ್ಣವಿ ಗೌಡ ತಮ್ಮ ಮೃದು ಸ್ವಭಾವದ ಹಾಗೂ ಸೌಮ್ಯವಾದ ನಟನೆಯ ಮೂಲಕವೇ ಎಷ್ಟು ಸೀರಿಯಲ್ ಪ್ರೇಕ್ಷಕರ ಮನಸ್ಸನ್ನು ಗೆದ್ದು ಬಿಟ್ಟಿದ್ದಾರೆ. ಎಂತಹ ಪಾತ್ರ ನೀಡಿದರು ಲೀಲಾ ಜಾಲವಾಗಿ ಅಭಿನಯಿಸುವಂತಹ ವೈಷ್ಣವಿ ಗೌಡ(Vaishnavi Gowda) ಅವರಿಗೆ ಮುಂದಿನ ದಿನಗಳಲ್ಲಿ ಹೆಚ್ಚಿನ ಅವಕಾಶಗಳು ಹರಸಿ ಬರಲಿದ್ಯ? ಎಂಬುದನ್ನು ಕಾದು ಮಾಡಬೇಕಿದೆ.

advertisement

advertisement

ಕೇವಲ ಸೀರಿಯಲ್ ಶೂಟಿಂಗ್ಗಳಿಗೆ ಮಾತ್ರ ಸೀಮಿತವಾಗದೆ ಸೋಶಿಯಲ್ ಮೀಡಿಯಾ ಗಳಲ್ಲಿಯೂ ಆಕ್ಟಿವ್ ಆಗಿ ಇರುವಂತಹ ವೈಷ್ಣವಿ ಗೌಡ(Vaishnavi Gowda) ಆಗಾಗ ತಮ್ಮ ಮುದ್ದಾದ ಫೋಟೋ ಹಾಗೂ ವಿಡಿಯೋಗಳ ಮೂಲಕ ಪಡ್ಡೆ ಹುಡುಗರ ನಿದ್ದೆಗೆಡಿಸುತ್ತಿರುತ್ತಾರೆ. ಅಂದ ಹಾಗೆ ತಮ್ಮದೇ ಆದ ಯುಟ್ಯೂಬ್ ಚಾನೆಲ್ ಒಂದನ್ನು ಹೊಂದಿರುವ ವೈಷು ಆಗಾಗ ತಮ್ಮ ಮನೆಯ ಹೋಂ ಟೂರ್, ಅವರ ಬಳಿ ಇರುವಂತಹ ಬಟ್ಟೆ ಹಾಗೂ ಚಪ್ಪಲಿಗಳ ಕುರಿತಾದ ಮಾಹಿತಿ, ತಮ್ಮ ದೇಹದ ಹೊಳಪಿನ ಬ್ಯೂಟಿ ಸೀಕ್ರೆಟ್(Beauty secrets) ಹೀಗೆ ಮುಂತಾದವುಗಳನ್ನು ಅಭಿಮಾನಿಗಳಿಗೆ ತಿಳಿಸುತ್ತಿರುತ್ತಾರೆ.

advertisement

advertisement

ಕಳೆದ ವಿಡಿಯೋ ಒಂದರಲ್ಲಿ ವೈಷ್ಣವಿ ಗೌಡ(Vaishnavi Gowda) ಕಂಕಳ ಕಪ್ಪು ನಿವಾರಣೆಗೆ ಸುಲಭವಾಗಿ ಮನೆಮದ್ದನ್ನು ವಿಡಿಯೋ ಒಂದರ ಮೂಲಕ ನೀಡಿದ್ದರು “ತುಂಬಾ ಜನ ಕೇಳುತ್ತಿದ್ದರು ನಿಮ್ಮ ಅಂಡರ್ ಆರ್ಮ್ಸ್ ಹೇಗೆ ಅಷ್ಟು ವೈಟ್ ಆಗಿದೆ? ಅಂತ ಅದಕ್ಕೆ ಮೊದಲು ನಾವು ಡೈಲಿ ಸ್ನಾನ ಮಾಡಬೇಕು” ಎನ್ನುವ ಮೂಲಕ ಪ್ರತಿನಿತ್ಯ ಸ್ನಾನ ಮಾಡುವುದರಿಂದ ನಮ್ಮ ತ್ವಚೆಯ ಸೂಕ್ಷ್ಮ ಪ್ರದೇಶದಲ್ಲಿ ಅಡಗಿ ಕುಳಿತಿರುವಂತಹ ಬ್ಯಾಕ್.ಟೀರಿಯಗಳನ್ನು ತೊಲಗಿಸಬಹುದು ಆಗ ಕಪ್ಪು ನಿವಾರಣೆಯಾಗುತ್ತದೆ ಎಂಬ ಸಲಹೆಯನ್ನು ನೀಡಿದ್ದಾರೆ.

advertisement

Leave A Reply

Your email address will not be published.