7 Hot News
A Karnataka Times Affiliate Kannada News Portal

ಟಿಕ್ ಟಾಕ್ ಕ್ವೀನ್ ಸ್ವಾತಿ ಹೊಸ ರೀಲ್ಸ್ ವಿಡಿಯೋ ಸಿಕ್ಕಾಪಟ್ಟೆ ಸೌಂಡ್! ಮುದ್ದು ಬೆಡಗಿಯ ಮುದ್ದಾದ ವಿಡಿಯೋ ನೋಡಿ!!

advertisement

ಸೋಶಿಯಲ್ ಮೀಡಿಯಾ ತನ್ನ ವ್ಯಾಪ್ತಿಯನ್ನು ದಿನದಿಂದ ದಿನಕ್ಕೆ ಹೆಚ್ಚಿಸಿಕೊಳ್ಳುತ್ತಾ ಹೋದಂತೆ ಅದರ ಬಳಕೆದಾರರು ಕೂಡ ಪ್ರತಿನಿತ್ಯ ಭಿನ್ನ ವಿಭಿನ್ನವಾದಂತಹ ವಿಡಿಯೋಗಳನ್ನು ಮಾಡುತ್ತಾ ನೋಡುಗರ ಕಣ್ಣುಗಳಿಗೆ ಮುದ ನೀಡುತ್ತಿರುತ್ತಾರೆ. ಹೀಗಾಗಿ ಹೆಚ್ಚಿನ ಜನರು ಸಿನಿಮಾ ಸೀರಿಯಲ್ಗಳ ಹೊರತಾಗಿ ಇನ್ಸ್ಟಾಗ್ರಾಮ್ ರೀಲ್ಸ್, ಯೂಟ್ಯೂಬ್, ಫೇಸ್ ಬುಕ್ ನಲ್ಲಿಯೇ ಬಿದ್ದು ಹೊರಳಾಡುತ್ತಿರುತ್ತಾರೆ.

advertisement

ಅವರನ್ನು ರಂಜಿಸುವ ಸಲುವಾಗಿ ಪ್ರತಿದಿನ ಸಾಕಷ್ಟು ಟಿಕ್ ಟಾಕ್ ಸ್ಟಾರ್ಸ್ (Tik tok starts) ಗಳು ತಮ್ಮ ಲಿಪ್ ಸಿಂಕ್(Lip sync), ಆಕ್ಷನ್, ಡ್ರಾಮಾ ಹಾಗೂ ಡಾನ್ಸ್ ವಿಡಿಯೋಗಳನ್ನು ಪೋಸ್ಟ್ ಮಾಡ್ತಾರೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಹೆಣ್ಣು ಮಕ್ಕಳ ರೀಲ್ಸ್ ವಿಡಿಯೋಗಳಿಗೆ ಹೆಚ್ಚಿನ ಡಿಮ್ಯಾಂಡ್ ಇದೆ ಎಂದರೆ ತಪ್ಪಾಗಲಾರದು ಅವರು ಸೀರೆ ಉಟ್ಟು ನಡೆದುಕೊಂಡು ಬಂದರೆ ಸಾಕು ಲಕ್ಷಾನುಲಕ್ಷ ಹಾಗೂ ಲೈಕ್ಸ್ಗಳ ಸುರಿಮಳೆಯೆ ಹರಿದು ಬರುತ್ತದೆ.

advertisement

ಅಂತಹ ವಿಡಿಯೋಗಳನ್ನು ನೆಟ್ಟಿಗರು ಬಾಯಿ ಬಾಯಿ ಬಿಟ್ಟುಕೊಂಡು ನೋಡುವುದಲ್ಲದೆ ತಮ್ಮ ವೈಯಕ್ತಿಕ ಒತ್ತಡಗಳನ್ನು ಮರೆತು ಸಿಕ್ಕಾಪಟ್ಟೆ ಎಂಜಾಯ್ ಮಾಡುತ್ತಿರುತ್ತಾರೆ. ಇಂತಹ ವಿಡಿಯೋಗಳ ಪೈಕಿ ಸ್ವಾತಿ ಎಂಬ ಹುಡುಗಿಯ ಸುಂದರ ವಿಡಿಯೋ(Girls beautiful video) ಒಂದು ಸೇರ್ಪಡೆಯಾಗಿದೆ. ಹೌದು ಗೆಳೆಯರೇ ಇನ್ಸ್ಟಾಗ್ರಾಮ್ ನಲ್ಲಿ ತಮ್ಮ ಅದ್ಭುತ ರೀಲ್ಸ್ ವಿಡಿಯೋಗಳ ಮೂಲಕವೇ ಭಾರಿ ಪ್ರಸಿದ್ಧಿ ಪಡೆದು 333 ಸಾವಿರ ಫಾಲೋವರ್ಸ್ಗಳನ್ನು ಗಳಿಸಿಕೊಂಡಿರುವಂತಹ ಸೋಶಿಯಲ್ ಮೀಡಿಯಾ ಸ್ಟಾರ್ ಸ್ವಾತಿ ಎಂಬಾಕೆ

advertisement

advertisement

ತನ್ನ queen_swathi_257_official ಎಂಬ instagram ಖಾತೆಯಲ್ಲಿ ರೀಲ್ಸ್ ವಿಡಿಯೋಗಳನ್ನು ಹಂಚಿಕೊಳ್ಳುತ್ತಾ ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾರೆ. ಅದರಂತೆ ಕಳೆದ ಕೆಲವು ದಿನಗಳ ಹಿಂದಷ್ಟೇ ಚಾಲೆಂಜಿಂಗ್ ಸ್ಟಾರ್ ದರ್ಶನ್(Darshan) ಮತ್ತು ದೀಪ ಸನ್ನಿಧಿ(Deepa Sannidhi) ಅವರ ಸಾರಥಿ ಸಿನಿಮಾದ ಹಾಡೊಂದಕ್ಕೆ ಕಪ್ಪು ಹಳದಿ ಹಾಗೂ ನೇರಳೆ ಮಿಶ್ರಿತವಿರುವಂತಹ ಉಡುಪೊಂದನ್ನೂ ಧರಿಸಿ ಲಿಪ್ ಸಿಂಕ್ ಮಾಡಿದ್ದಾಳೆ.

advertisement

advertisement

advertisement

ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲಾಗುತ್ತಿದೆ ಇವರ ಅದ್ಭುತ ಆಕ್ಟಿಂಗ್ ಕಲೆಗೆ ನೆಟ್ಟಗರು ಲೈಕ್ಸ್ ಹಾಗೂ ಕಮೆಂಟ್ಗಳ ಸುರಿಮಳೆಗೆಯನ್ನೇ ಹರಿಸುತ್ತಿದ್ದಾರೆ. ಸದ್ಯ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು ಇನ್ಸ್ಟಾಗ್ರಾಮ್ ನಲ್ಲಿ ಧೂಳೆಬ್ಬಿಸುತ್ತಿದೆ.

advertisement

Leave A Reply

Your email address will not be published.