7 Hot News
A Karnataka Times Affiliate Kannada News Portal

ಬೇಕೆಂದೇ ಓಪನ್ ಮಾಡಿ ತೋರಿಸಿದ್ರಾ ನಟಿ ಅನಸೂಯಾ ಭಾರದ್ವಾಜ್! ವಿಡಿಯೋಗೆ ಸಿಕ್ಕಾಪಟ್ಟೆ ಕಾಮೆಂಟ್ ಹರಿದು ಬಂತು ನೋಡಿ!!

advertisement

ಸಿನಿಮಾ ಹಾಗೂ ನಿರೂಪಣೆ ಕೆಲಸಗಳ ಜೊತೆಗೆ ಸೋಶಿಯಲ್ ಮೀಡಿಯಾದಲ್ಲಿಯೂ ಸಿಕ್ಕಾಪಟ್ಟೆ ಆಕ್ಟಿವ್ ಆಗಿ ಇರುವಂತಹ ನಟಿ ಅನುಸೂಯ ಭಾರದ್ವಾಜ್(Anasuya Bharadwaj) ಅವರು ಆಗಾಗ ಟ್ರೆಡಿಷನಲ್ ಹಾಗೂ ಟ್ರೆಂಡಿ ಡ್ರೆಸ್ ಗಳನ್ನು ಧರಿಸುತ್ತ ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುತ್ತಾರೆ. ತಮ್ಮ ಬೋಲ್ಡ್ ಅವತಾರಗಳ ಮೂಲಕವೇ ಸಿಕ್ಕಾಪಟ್ಟೆ ಫೇಮಸ್ ಆಗಿರುವ ಅನುಸೂಯ ಭಾರದ್ವಾಜ್ ಅವರು ತಮ್ಮ instagram ಖಾತೆಯಲ್ಲಿ ಯಾವುದೇ ಪೋಸ್ಟ್ ಮಾಡಿದರು ಅದು ಸಿಕ್ಕಾಪಟ್ಟೆ ವೈರಲ್ ಆಗುತ್ತವೆ.

advertisement

ಹೌದು ಗೆಳೆಯರೇ ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ತಮ್ಮ ಅಮೋಘ ಪ್ರತಿಭೆಯಿಂದ ಸಿಕ್ಕಾಪಟ್ಟೆ ಹೆಸರುವಾಸಿಯಾಗಿರುವಂತಹ ನಟಿ ಅನುಸೂಯ ಭಾರದ್ವಾಜ್ ಅವರು ನಿರೂಪಣೆಗೆ ಮಾತ್ರ ಸೀಮಿತವಾಗದೆ ರಂಗಸ್ಥಳಂ, ಪುಷ್ಪ ದಿ ರೈಸ್, ಪ್ರೇಮ ವಿಮಾನಂ ನಂತಹ ಸಿನಿಮಾಗಳಲ್ಲಿ ಅಭಿನಯಿಸಿ ಬೇಡಿಕೆಯನ್ನು ಹೊಂದಿರುವಂತಹ ನಟಿ. ಸಾಮಾಜಿಕ ಜಾಲತಾಣಗಳಲ್ಲಿಯೂ ಸಕ್ರಿಯರಾಗಿರುವಂತಹ ಮುದ್ದಾದ ಫೋಟೋಗಳನ್ನು ಪೋಸ್ಟ್ ಮಾಡುತ್ತಾ ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುತ್ತಾರೆ.

advertisement

ಹೀಗಿರುವಾಗ ಕಳೆದ ಕೆಲವು ದಿನಗಳ ಹಿಂದಷ್ಟೇ ನಟಿ ಅನುಸೂಯ ಭಾರದ್ವಾಜ್ ಅವರು ತೆಲುಗಿನ ಖಾಸಗಿ ಯುಟ್ಯೂಬ್ ಚಾನೆಲ್ (youtube channel) ಒಂದರ ಸಂದರ್ಶನದಲ್ಲಿ ಭಾಗಿಯಾಗಿದ್ದರು, ಆ ಸಮಯದಲ್ಲಿ ಕಪ್ಪು ಹಾಗೂ ಬಿಳಿ ಬಣ್ಣದ ಪುಟ್ಟ ಪ್ರಾಕ್ ಒಂದನ್ನು ಒದರಿಸಿ ಬಹಳ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಹೌದು ಗೆಳೆಯರೇ ಉಡುಗೆಯ ಎದೆ ಸೀಳು ಭಾಗದಲ್ಲಿ (Cleavage portion of the dress) ಬಹಳ ಡೀಪ್ ಇದ್ದ ಕಾರಣ ಅನುಸೂಯ ಭಾರದ್ವಾಜ್(Anasuya Bharadwaj) ಅವರು ಕುಳಿತಾಗ ಅದರಿಂದ ಕೊಂಚ ಇಳಿಸು ಮುರಿಸನ್ನು ಅನುಭವಿಸಿದರು.

advertisement

advertisement

 

View this post on Instagram

 

A post shared by MANI (@_crack.beats_)

advertisement

advertisement

ಆನಂತರ ಕಾರ್ಯಕ್ರಮದುದ್ದಕ್ಕೂ ಅದನ್ನು ಹೇಗೋ ನಿಭಾಯಿಸುತ್ತ ಸಂದರ್ಶಕರು ಕೇಳಿದಂತಹ ಪ್ರಶ್ನೆಗಳಿಗೆಲ್ಲ ಉತ್ತರ ನೀಡಿ ನಗುನಗುತ ಕಾಣಿಸಿಕೊಂಡರು. ಸದ್ಯ ಈ ವಿಡಿಯೋ instagram ಖಾತೆಯಲ್ಲಿ ಹ.ರಿದಾಡುತ್ತಿದ್ದು, ನೆಟ್ಟಿಗರು(netizens) ನಟಿ ಅನುಸೂಯ ಭಾರದ್ವಾಜ್(Anasuya Bharadwaj) ಅವರ ಸೌಂದರ್ಯಕ್ಕೆ ಫಿದಾ ಆಗಿ ಹೋಗಿದ್ದಾರೆ. ಹೌದು ಗೆಳೆಯರೇ ಮದುವೆಯಾಗಿ ಎರಡು ಮಕ್ಕಳಾದರೂ ಮಾಸದ ಇವರ ಅಂದ ಚಂದಕ್ಕೆ ಮೆಚ್ಚುಗೆಯನ್ನು ವ್ಯಕ್ತಪಡಿಸುವುದರ ಜೊತೆಗೆ ಲೈಕ್ಸ್ ಹಾಗೂ ಕಮೆಂಟ್ಗಳ ಸುರಿಮಳೆಯನ್ನೇ ಹರಿಸುತ್ತಿದ್ದಾರೆ.

advertisement

Leave A Reply

Your email address will not be published.