7 Hot News
A Karnataka Times Affiliate Kannada News Portal

Meghana Raj Beauty Secret : ಕೊನೆಗೂ ತಮ್ಮ ಬ್ಯೂಟಿ ಸೀಕ್ರೆಟ್ ರಿವೀಲ್ ಮಾಡಿದ ನಟಿ ಮೇಘನಾ ರಾಜ್! ಬೆಣ್ಣೆಯಂತೆ ಹೊಳೆಯಲು ಏನು ಮಾಡಬೇಕು ನೋಡಿ!!

advertisement

Meghana Raj Beauty Secret : ತಮ್ಮ ಪತಿ ಅ’ಗಲಿಕೆಯ ನೋವಿನಿಂದ ಹೊರಬಂದು ತಮ್ಮ ಮುದ್ದು ಮಗ ರಾಯನ್ ರಾಜ್ ಸರ್ಜನಿಗಾಗಿ ಹಾಗೂ ತಮ್ಮನ್ನು ಪ್ರೀತಿಸುವಂತಹ ಅಭಿಮಾನಿಗಳಿಗಾಗಿ ಎಲ್ಲೆಡೆ ಲವಲುವಿಕೆಯಿಂದ ಓಡಾಡಿಕೊಂಡು ಇರುವಂತಹ ನಟಿ ಮೇಘನ ರಾಜ್ ಸಾಮಾಜಿಕ ಜಾಲತಾಣಗಳಲ್ಲಿಯೂ ಸಿಕ್ಕಾಪಟ್ಟೆ ಆಕ್ಟಿವ್ ಆಗಿ ಇದ್ದು ತಮ್ಮ ಯುಟ್ಯೂಬ್ ಚಾನೆಲ್ (Youtube Channel) ನಲ್ಲಿ ಆಗಾಗ ಹೊಸ ಹೊಸ ಬ್ಲಾಗಿಂಗ್ ವಿಡಿಯೋಗಳನ್ನು ಹಂಚಿಕೊಂಡು ನೆಟ್ಟಿಗರ ಗಮನಸೆಳೆಯುತ್ತಿರುತ್ತಾರೆ.

advertisement

ಅದರಂತೆ ಇತ್ತೀಚೆಗಷ್ಟೇ ಮೇಘನಾ ಅವರು ತಮ್ಮ ಪಕ್ಕದ ಮನೆಯ ಹುಡುಗಿಯರೊಂದಿಗೆ ಕುಳಿತು ಮಾತನಾಡುತ್ತಿರುವಾಗ ತಮ್ಮ ಬ್ಯೂಟಿ ಟಿಪ್ಸ್, ತಮ್ಮ ತ್ವಚ್ಚೆಯು ಸುಂದರ ಹಾಗೂ ಕಾಂತಿಯುತವಾಗಿರಲು ಯಾವ ನೈಸರ್ಗಿಕ ಪದಾರ್ಥಗಳನ್ನು (Natural ingredients) ಮೇಘನಾ ಅವರು ಉಪಯೋಗಿಸುತ್ತಾರೆ ಎಂಬುದನ್ನು ರಿವೀಲ್ ಮಾಡಿದ್ದಾರೆ. ಹಾಗಾದ್ರೆ ನಿಮಗೂ ಕೂಡ ನಟಿ ಮೇಘನ ರಾಜ್ (Meghana Raj) ಅವರ ಬ್ಯೂಟಿ ಸೀಕ್ರೆಟ್ ಏನಿರಬಹುದು?

advertisement

Meghana Raj Beauty Secret Revealed

advertisement

ಯಾವ ಮನೆ ಮದ್ದನ್ನು ಬಳಸುತ್ತಾರೆ? ಎಂಬ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹೌದು ಗೆಳೆಯರೇ ಇತ್ತೀಚಿಗೆ ಮೇಘನಾ ರಾಜ್ (Meghana Raj Beauty Secret) ಅವರು ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಪಕ್ಕದ ಮನೆಯವರ ಜೊತೆ ಮಾತುಕತೆ ನಡೆಸುವಂತಹ ಸಂದರ್ಭದಲ್ಲಿ ವಿಡಿಯೋ ಒಂದನ್ನು ಮಾಡಿದ್ದಾರೆ.

advertisement

ಹುಡುಗಿಗೆ ಸೀರೆ ಸೆಲೆಕ್ಷನ್ ಕುರಿತಾದ ಸಲಹೆ ನೀಡುವ ಮೂಲಕ ತಮ್ಮ ಮಾತನ್ನು ಪ್ರಾರಂಭಿಸಿದ ಮೇಘನಾ ರಾಜ್ (Meghana Raj Beauty Secret) ಅವರು ಸೀರೆಗಳನ್ನು ನನಗಿಂತ ನಮ್ಮ ತಾಯಿ ಚೆನ್ನಾಗಿ ಸೆಲೆಕ್ಟ್ ಮಾಡುತ್ತಾರೆ ಎಂದು ತಾಯಿಯ ಸೆಲೆಕ್ಷನ್ ಕುರಿತು ಹೊಗಳಿದರು. (Meghana Raj) ಹೆಣ್ಣು ಮಕ್ಕಳಿಗೆ ಬಹಳ ಅಗತ್ಯವಿರುವಂತಹ ಇನ್ಸೂರೆನ್ಸ್ ಕುರಿತಾಗಿಯು ಮಾತನಾಡಿದ ಮೇಘನ ರಾಜ್ ಅವರ ಸೀಕ್ರೆಟ್ ಏನು ಎಂದು ಕೇಳಿದ್ದಾರೆ.

advertisement

advertisement

ಇದಕ್ಕೆ ಮೇಘನಾ ರಾಜ್ ಅವರು ಎಲ್ಲರಿಗೂ ಸುಲಭವಾಗಿ ಸಿಗುವಂತಹ ಪದಾರ್ಥಗಳನ್ನು ಉಪಯೋಗಿಸಿಕೊಂಡು ಹೇಗೆ ತಮ್ಮ ತ್ವಚೆಯ ಕಾಂತಿಯನ್ನು ಕಾಯ್ದುಕೊಳ್ಳಬಹುದು ಎಂಬುದಕ್ಕೆ ಮೂರು ಟಿಪ್ಸ್ ಗಳನ್ನು ನೀಡಿದ್ದಾರೆ.(Meghana Raj) ಮೊದಲನೇದಾಗಿ ನಾನು ಪ್ರತಿದಿನ ನನ್ನ ಮುಖಕ್ಕೆ ಐಸ್ ಐಸ್ ಕ್ಯೂಬ್ ಗಳ ಮಸಾಜ್ ಮಾಡುತ್ತೇನೆ. ಅದು ನಮ್ಮ ತ್ವಚೆಯನ್ನು ಬಿಗಿಗೊಳಿಸುತ್ತದೆ ಹಾಗೂ ಟೋನರ್ ರೀತಿಯು ಕೆಲಸ ಮಾಡುತ್ತದೆ. ಐಸ್ ಕ್ಯೂಬ್ (Ice cubes) ಹಾಕಿದ ನಂತರ ಮಾಯ್ಶ್ಚರೈಸರ್ (Moisturiser) ಮತ್ತು ಸನ್ಸ್ಕ್ರೀನ್ಗಳು(Sunscreen) ಕಡ್ಡಾಯವಾಗಿರಬೇಕು.

advertisement

Meghana Raj Beauty Secret Revealed
Meghana Raj Beauty Secret Revealed

advertisement

ಅದಾದ ಬಳಿಕ ನೀವು ಮೇಕಪ್ ಹಚ್ಚುವುದರಿಂದ ನಿಮ್ಮ ತ್ವಚೆ ಹಾಳಾಗುವುದಿಲ್ಲ ಎಂದರು. ಅದರಂತೆ ಎರಡನೆಯದಾಗಿ ನಾನು ಈಗಾಗಲೇ ತಿಳಿಸಿರುವ ಹಾಗೆ ಕಾಫಿ ಪೌಡರ್ ಕೊಬ್ಬರಿ ಎಣ್ಣೆ ಮತ್ತು ಸ್ವಲ್ಪ ನಿಂಬೆ ರಸವನ್ನು ಮಿಕ್ಸ್ ಮಾಡಿ ನಿಮ್ಮ ಮುಖಕ್ಕೆ ಹಚ್ಚಿದರೆ ಮುಖದ ಗ್ಲೊ ಹೆಚ್ಚಾಗುತ್ತದೆ ಹಾಗೂ ಕಲೆಗಳೆಲ್ಲವೂ ಮಾಯವಾಗುತ್ತದೆ ಎಂದರು.(ಇದನ್ನು ಓದಿ)Kalki Avatar : ಕಲಿಯುಗದ ಅಂತ್ಯ ಯಾವಾಗ? ಕಲಿಯುಗ ಅಂತ್ಯ ಮಾಡಲು ಬರುತ್ತಿರುವ ಕಲ್ಕಿಯ ಕುದುರೆ ಈಗ ಎಲ್ಲಿದೆ ಗೊತ್ತಾ? ಸದ್ಯದಲ್ಲೇ ಬರಲಿದೆ ನೋಡಿ!!

ಇನ್ನು ಮೂರನೆಯ ಟಿಪ್ಸ್ ಗೆ ಅಕ್ಕಿ ಹಿಟ್ಟು ಸ್ವಲ್ಪ ಅರಿಶಿನ ಹಾಗೂ ಜೇನುತುಪ್ಪ ಮಿಕ್ಸ್ ಮಾಡಿ 15 ರಿಂದ 20 ನಿಮಿಷದವರೆಗೂ ಫೇಸ್ ಪ್ಯಾಕ್ ತರ ವಾರದಲ್ಲಿ ಎರಡರಿಂದ ಮೂರು ಬಾರಿ ಹಚ್ಚುತ್ತಾ ಬಂದರೆ ನಿಮ್ಮ ತ್ವಚೆ ಕಾಲಕ್ರಮೇಣ ಸುಂದರಗೊಳ್ಳುತ್ತಾ ಹೋಗುತ್ತದೆ ಎಂದಿದ್ದಾರೆ.

advertisement

Leave A Reply

Your email address will not be published.