7 Hot News
A Karnataka Times Affiliate Kannada News Portal

ಫಸ್ಟ್ ನೈಟ್ ನಲ್ಲಿ ಕಂಪ್ಯೂಟರ್ ಮುಂದೆ ಕುಳಿತ ಮಧು ಮಗ: ಮಂಚದ ಮೇಲೆ ಒಬ್ಬಂಟಿಯಾಗಿ ಕುಳಿತ ಪತ್ನಿ, ಮುಂದಿನ ಕಥೆ ಏನು ಎಂದು ನೆಟ್ಟಿಗರಲ್ಲಿ ತಳಮಳ!! 

advertisement

ಈಗಿನ ಕಾಲದ ಯುವಕ ಯುವತಿಯರೆಲ್ಲ ದೊಡ್ಡ ದೊಡ್ಡ ಐಟಿ ಕಂಪನಿಗಳಲ್ಲಿ ಕೆಲಸ ಗಿಟ್ಟಿಸಿಕೊಂಡು ಹಗಲು ರಾತ್ರಿ ಎನ್ನದೆ ಶ್ರಮವಹಿಸಿ ದುಡಿಯುತ್ತಾ ಆದಷ್ಟು ಬೇಗ ಸೆಟಲ್ ಆಗಿ ಐಷಾರಾಮಿ ಬದುಕನ್ನು ನಡೆಸಬೇಕು ಎಂಬ ಕಾಣುತ್ತಿರುತ್ತಾರೆ. (Social Media) ಈ ದಾರಿಗೆ ಅಡ್ಡ ಬರುವಂತಹ ಮದುವೆ ಪ್ರೀತಿ ಪ್ರಣಯ ಯಾವುದಕ್ಕೂ ಜಾಗ ಮಾಡಿಕೊಡದೆ ತಮ್ಮ ಕೆಲಸದತ್ತ ಶ್ರದ್ದೆ ವಹಿಸುವವರಿಗೆ ಮದುವೆ ಮಾಡಿದರೆ ಏನಾಗುತ್ತದೆ ಎಂಬುದಕ್ಕೆ ಈ ಮದುಮಗ ( Groom) ಪ್ರತ್ಯಕ್ಷ ಸಾಕ್ಷಿ ಒಂದನ್ನು ತೋರಿಸಿದ್ದಾನೆ.

advertisement

ಹೌದು ಗೆಳೆಯರೇ ಫಸ್ಟ್ ನೈಟ್ ನಲ್ಲಿಯೂ ಕಂಪ್ಯೂಟರ್ (Comouter) ಮುಂದೆ ಕೆಲಸ ಮಾಡುತ್ತಾ ಹೆಂಡತಿಗೆ ಬೇಸರ ಮಾಡಿರುವ ಫೋಟೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು ನೆಟ್ಟಿಗರು ಭಿನ್ನವಿಭಿನ್ನವಾಗಿ ಟ್ರೋಲ್ ಮಾಡುತ್ತ ಮದುಮಗನ ಕಾಲೆಳೆದಿದ್ದಾರೆ. ಹೌದು ಗೆಳೆಯರೇ ವೈರಲ್ ಆಗಿರುವ ಈ ಫೋಟೋವನ್ನು ಗಬ್ಬರ್ ಸಿಂಗ್ ಎನ್ನುವ ಟ್ವಿಟ್ಟರ್ ಖಾತೆಯೊಂದರಲ್ಲಿ ಹಂಚಿಕೊಳ್ಳಲಾಗಿದ್ದು,

advertisement

‘ ಇನ್ಫೋಸಿಸ್ ಉದ್ಯೋಗಿ’ (Infosys employee) ಎಂಬ ಕ್ಯಾಪ್ಷನ್ ಬರೆದು ಪೋಸ್ಟ್ ಶೇರ್ ಮಾಡಿದ್ದಾರೆ. ಈ ಫೋಟೋದಲ್ಲಿ ಫಸ್ಟ್ ನೈಟ್ ಗೆಂದು ಮಲ್ಲಿಗೆ ಹೂವಿನಿಂದ ಅಲಂಕಾರ ಮಾಡಿರುವ ಸುಂದರ ಬೆಡ್ರೂಮ್ನಲ್ಲಿ ಮದುಮಗಳು ಮಂಚದ ಮೇಲೆ ತನ್ನ ಪತಿಗಾಗಿ ಕಾದು ಕುಳಿತಿದ್ದಾಳೆ, (Social Media) ಆದರೆ ಮದುಮಗ ಮಾತ್ರ ಅದೇ ಕೋಣೆಯಲ್ಲಿ ಇರುವಂತಹ ಚೇರ್ ಮೇಲೆ ಕುಳಿತು ಕಂಪ್ಯೂಟರ್ ನಲ್ಲಿ ತನ್ನ ಆಫೀಸ್ ಕುರಿತಾದ ಕೆಲಸದಲ್ಲಿ ನಿರತನಾಗಿದ್ದಾನೆ.

advertisement

advertisement

ಸದ್ಯ ಈ ಫೋಟೋ ಸೋಶಿಯಲ್ ಮೀಡಿಯಾ ಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿರುವ ಬೆನ್ನಲ್ಲೇ ಎಲ್ಲರೂ ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿಯವರನ್ನು ದೂರಿದ್ದಾರೆ. ಹೌದು ಗೆಳೆಯರೇ ನಾರಾಯಣ ಮೂರ್ತಿಯವರು (Narayana Murthy) ಕಳೆದ ಕೆಲವು ದಿನಗಳ ಹಿಂದಷ್ಟೇ ಸಂದರ್ಶನ ಒಂದರಲ್ಲಿ ಉದ್ಯೋಗಿಗಳ ಕುರಿತು ಮಾತನಾಡುವಾಗ “ಇತರೆ ಮುಂದುವರೆದ ದೇಶಗಳಿಗೆ ಹೋಲಿಸಿದರೆ ಭಾರತದ ಉತ್ಪಾದಕತೆ ಬಹಳ ಕಡಿಮೆ ಇದೆ.

advertisement

ಆದ್ದರಿಂದ ಜಪಾನ್ ಚೀನಾದಂತಹ ರಾಷ್ಟ್ರಗಳ ಜೊತೆಗೆ ಪೈಪೋಟಿ ನಡೆಸುವುದಕ್ಕಾಗಿ ಯುವಕರು ವಾರಕ್ಕೆ ಬರೋಬ್ಬರಿ 70 ಗಂಟೆಗಳ ಕಾಲ ಕೆಲಸ ಮಾಡಬೇಕು. ಎರಡನೆಯ ಮಹಾಯುದ್ಧದ ನಂತರ ಜರ್ಮನಿ ಮತ್ತು ಜಪಾನಿನ ಜನರು ತಮ್ಮ ದೇಶಕ್ಕಾಗಿ ಹೆಚ್ಚುವರಿ ಗಂಟೆಗಳ ಕಾಲ ಕೆಲಸ ಮಾಡಿದ್ರು ಭಾರತದಲ್ಲಿನ ಯುವಕರು ಸಹ ದೇಶದ ಆರ್ಥಿಕತೆಯ ಸಲುವಾಗಿ ಶ್ರಮಿಸಬೇಕು” ಎಂದಿದ್ದರು.(ಇದನ್ನು ಓದಿ)Priyanka Arul Mohan : ಆ ನಟನಿಂದ ನಾನು ದಪ್ಪ ಆದೆ ಎಂದ ಖ್ಯಾತ ನಟಿ ಪ್ರಿಯಾಂಕ ಅರುಳ್ ಮೋಹನ್! ಇಂಡಸ್ಟ್ರಿಯಲ್ಲಿ ತಳಮಳ!!

advertisement

ಅಂದರೆ ದಿನಕ್ಕೆ ಹತ್ತು ಗಂಟೆಗಳ ಕಾಲ ಕಡ್ಡಾಯವಾಗಿ ಯುವಕರು ಕೆಲಸ ಮಾಡಬೇಕು ಎಂದಿದ್ದರು. ಈ ಹೇಳಿಕೆ ಸದ್ಯ ಪರ ವಿರೋಧಕ್ಕೆ ಕಾರಣವಾಗುತ್ತಿದ್ದು, ಫೋಟೋ ಕಂಡ ಬಳಿಕ ನಾರಾಯಣ ಮೂರ್ತಿಯವರ ಪ್ರಿಯ ಶಿಷ್ಯನಾಗಲು, ಹಾಗೂ ದೇಶದ ಆರ್ಥಿಕತೆಗೆ (economy of the country) ತನ್ನ ಕೊಡುಗೆ ನೀಡಲು ಮದುಮಗ ಫಸ್ಟ್ ನೈಟ್ ನಲ್ಲಿಯೂ ಕೆಲಸ ಮಾಡುತ್ತಿದ್ದಾನೆ. ಪಕ್ಕ ಇನ್ಫೋಸಿಸ್ ಉದ್ಯೋಗಿ ಎಂದೆಲ್ಲಾ ಆತನನ್ನು ಟ್ರೋಲ್ ಮಾಡದೊಡಗಿದ್ದಾರೆ. ಅಲ್ಲದೆ ಟ್ವಿಟರ್(twitter) ನಲ್ಲಿ ಸಾಕಷ್ಟು ಜನರು ಈ ಒಂದು ಫೋಟೋವನ್ನು ರಿಪೋಸ್ಟ್ ಮಾಡುತ್ತಾ ಸ್ವಲ್ಪ ಇರು ಬೇಬಿ ನಾನು ವಾರಕ್ಕೆ ೭೦ ಗಂಟೆ ಕೆಲಸ ಮಾಡಬೇಕಂತೆ, 69 ಗಂಟೆ ಕೆಲಸ ಮಾಡಿದ್ದೇನೆ ಇನ್ನೊಂದು ಗಂಟೆ ಬಾಕಿ ಇದೆ ಎಂದು ಹೆಂಡತಿಗೆ ಹೇಳುತ್ತಿರುವ ಹಾಗೆಲ್ಲ ಟ್ರೋಲ್ ಮಾಡಿದ್ದಾರೆ.

advertisement

Leave A Reply

Your email address will not be published.