7 Hot News
A Karnataka Times Affiliate Kannada News Portal

Kannada News : ಗಂಡ ದೇಶ ಸೇವೆಗೆಂದು ಸೈನ್ಯಕ್ಕೆ ಹೊರಟರೆ ಇತ್ತ ಹೆಂಡತಿ ಮಕ್ಕಳನ್ನು ಶಾಲೆಗೆ ಬೀಡುವ ಆಟೋ ಡ್ರೈವರ್ ಜೊತೆಗೆ ಪತ್ನಿ ಸಂಬಂಧ! ವಿಷಯ ತಿಳಿದ ಸೈನಿಕ ಮಾಡಿದ್ದೇನು ನೋಡಿ!

advertisement

Kannada News : ಪ್ರತಿನಿತ್ಯ ಒಂದಲ್ಲ ಒಂದು ಅಕ್ರಮ ಸುದ್ದಿಗೆ ಸಂಬಂಧಿಸಿದಂತಹ ಪ್ರಕರಣಗಳು ದಾಖಲಾಗುತ್ತಲೇ ಇರುತ್ತದೆ. ಈ ಕುರಿತಾದ ಮಾಹಿತಿಗಳನ್ನು ನಾವು ಸಾಮಾಜಿಕ ಜಾಲತಾಣಗಳ ಮೂಲಕ ಅಥವಾ ಟಿವಿ ನ್ಯೂಸ್ ಚಾನೆಲ್ (News Channel) ಹಾಗೂ ನ್ಯೂಸ್ ಪೇಪರ್ ಗಳ ಮೂಲಕ ತಿಳಿದುಕೊಳ್ಳುತ್ತಲೇ ಇರುತ್ತೇವೆ. ಹೀಗಿರುವಾಗ ಬೆಚ್ಚಿ ಬೀಳಿಸುವಂತಹ ಘಟನೆಯೊಂದು ಆಂಧ್ರಪ್ರದೇಶದಲ್ಲಿ ನಡೆದಿದ್ದು ಕೊಂಚ ತಡವಾಗಿ ಬೆಳಕಿಗೆ ಬಂದಿದೆ. ಪತಿಯು ಸೈನ್ಯದಲ್ಲಿ ಕೆಲಸಕ್ಕೆ ಸೇರಿಕೊಂಡು ನಿಸ್ವಾರ್ಥವಾಗಿ ದೇಶ ಸೇವೆಯನ್ನು ಸಲ್ಲಿಸುತ್ತಿದ್ದ ಅಲ್ಲದೆ ಮನೆಯಲ್ಲಿ ಸೈನಿಕನಿಗೆ ಸೀತಾರಾಣಿ (Seetharani) ಎಂಬುವ ಹುಡುಗಿಯನ್ನು ನೋಡಿ 8 ವರ್ಷಗಳ ಹಿಂದೆ ಮದುವೆ ಮಾಡಿದರು.

advertisement

ಈ ದಂಪತಿಗಳಿಗೆ ಎರಡು ಮುದ್ದಾದ ಮಕ್ಕಳು ಕೂಡ ಇರುತ್ತಾರೆ ಹೀಗೆ ಬಹಳ ಅನ್ಯೂನ್ಯವಾಗಿ ಜೀವನ ನಡೆಸಿಕೊಂಡು ಹೋಗುತ್ತಿದ್ದಂತಹ ಇಬ್ಬರು ಒಬ್ಬರ ವೃತ್ತಿಯನ್ನು ಮತ್ತೊಬ್ಬರು ಗೌರವಿಸುತ್ತಾ ಮಕ್ಕಳನ್ನು ಚೆನ್ನಾಗಿ ಸಾಕಬೇಕೆನ್ನುವ ನಿಲುವಿನಲ್ಲಿ ಇದ್ದರು. (Kannada News) ಆದರೆ ಪತಿಗೆ ಸೈನ್ಯದಲ್ಲಿ ಆ.ಪರೇಷನ್ಗಳು ಹೇರಳವಾಗಿರುತ್ತಿದ್ದರಿಂದ ಮೂರ್ನಾಲ್ಕು ತಿಂಗಳುಗಳು ಕಳೆದರೂ ಮನೆಗೆ ಬರಲು ಆಗುತ್ತಿರಲಿಲ್ಲ ಅಂತಹ ಸಂದರ್ಭದಲೆಲ್ಲ ಮನೆಯ ಜವಾಬ್ದಾರಿಯನ್ನು ತಾನೇ ತೆಗೆದುಕೊಂಡು ಮಕ್ಕಳು ಹಾಗೂ ಅತ್ತೆ ಮಾವನನ್ನು ನೋಡಿಕೊಳ್ಳುತಿದಂತಹ ಸೀತಾರಾಣಿಗೆ ಪರಪುರುಷನ ಮೇಲಿನ ಮೋ.ಹ ಹೆಚ್ಚಾಗುತ್ತದೆ.

advertisement

ಹೌದು ಗೆಳೆಯರೇ ತನ್ನ ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗಲು ಮನೆ ಬಳಿ ಬರುತ್ತಿದ್ದಂತಹ ಹಮೀದ್ (Hameed) ಎನ್ನುವ ಮುಸ್ಲಿಂ ಆಟೋ ಡ್ರೈವರ್ ಮೇಲೆ ಸೀತಾರಾಣಿಗೆ ಮನಸಾಗುತ್ತದೆ. (Kannada News) ಕಣ್ನೋಟದಿಂದ ಶುರುವದಂತ ಇವರಿಬ್ಬರ ಪರಿಚಯ ಮುಂದೊಂದು ದಿನ ಅತಿರೇಕಕ್ಕೆ ತಿರುಗಿತ್ತು. ಮಕ್ಕಳನ್ನು ಆಟೋ ಹತ್ತಿಸುವ ಸಲುವಾಗಿ ಹಮೀದ್ ಬಳಿ ಹೋಗುತ್ತಿದ್ದಂತಹ ಸೀತಾರಾಣಿ ನಗುನಗುತ ಮಾತನಾಡಿ ಆತನನ್ನು ಪರಿಚಯ ಮಾಡಿಕೊಂಡಳು.

advertisement

advertisement

ಇವರಿಬ್ಬರ ಪರಿಚಯ ಕಾಲಕ್ರಮೇಣ ಪ್ರೀತಿಗೆ ತಿರುಗಿ ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲೆಲ್ಲ ಇಬ್ಬರೂ ಏಕಾಂತವಾಗಿ ಕಾಲ ಕಳೆಯುತ್ತಿದ್ದರು ಅದೆಷ್ಟೋ ಬಾರಿ ಹಮೀದ್ ನಿನ್ನ ಗಂಡ ವರ್ಷಕ್ಕೆ ಎರಡು ಮೂರು ದಿನ ಬರುತ್ತಾನೆ ಆತನೊಂದಿಗೆ ಇರುವ ಬದಲು ನನ್ನನ್ನು ಮದುವೆಯಾಗು ಎಂದು ಪೇಡಿಸಿದ್ದನು. ಆದರೆ ಇದಕ್ಕೆ ಸೀತ ಸರಿಯಾದ ಸಮಯ ಕೂಡಿ ಬರುವವರೆಗೂ ಯಾವ ನಿರ್ಧಾರವನ್ನು ತೆಗೆದುಕೊಳ್ಳುವುದು ಸರಿಯಲ್ಲ ಎಂದು ಮುಂದೂಡುತ್ತಾ ಬಂದಿದಳು.

advertisement

ಇವರಿಬ್ಬರ ಲವ್ವಿ ಡಬ್ಬಿ ವಿಚಾರ ಸೈನ್ಯದಲ್ಲಿ (Military) ಇದ್ದಂತಹ ಪತಿಗೆ ತಿಳಿದು ಮನೆಗೆ ಬಂದಾಗ ಗಂಭೀರವಾದ ವಾರ್ನಿಂಗ್ ನೀಡಿದನು ಹಾಗೂ ಇದನ್ನು ಮತ್ತೆ ಮುಂದುವರಿಸಿದರೆ ಡಿವೋರ್+ಸ್ ನೀಡುವುದಾಗಿಯೂ ಎಚ್ಚರಿಕೆ ನೀಡಿದನು. ಅಲ್ಲದೆ ಹಮೀದ್ ಮನೆಗೆ ಹೋಗಿ ಈ ಕುರಿತು ಆತನ ತಂದೆ ತಾಯಿಯ ಬಳಿ ಮಾತನಾಡಿ ಪೊಲೀಸ್ ಮೆಟ್ಟಿಲನ್ನು ಏರಿಸುತ್ತೇನೆ ಎಂದು ಗುಡುಗಿರುತ್ತಾನೆ.

advertisement

ಇದರಿಂದ ಅವನ ಪೋಷಕರು ಆತನನ್ನು ದುಬೈಗೆ ಕೆಲಸಕ್ಕೆಂದು ಕಳಿಸಿ ಬಿಡುತ್ತಾರೆ. ಹೀಗೆ ಎರಡು ವರ್ಷಗಳಾದ ನಂತರ ದುಬೈ ನಿಂದ ಮರಳಿ ನೇರವಾಗಿ ಸೀತಾಳ ಬಳಿ ಬಂದಂತಹ ಹಮೀದ್ ತನ್ನನ್ನು ಮದುವೆ ಮಾಡಿಕೋ ಎಂದು ಕೇಳಿಕೊಳ್ಳುತ್ತಾನೆ. ಇದಕ್ಕೆ ಒಪ್ಪದ ಸೀತಾ(Seetha) ಬಳಿ ಮತ್ತೊಂದು ಆಮೀಷವನ್ನು ಅಮಿತ್ ಇಟ್ಟನು.(ಇದನ್ನು ಓದಿ)Government Loan schemes : ನಿಮ್ಮ ಹೆಂಡತಿ ಅಥವಾ ಮಗಳ ಕೈಯಲ್ಲಿ ಅರ್ಜಿ ಹಾಕಿಸಿ, 2 ಲಕ್ಷ ನಿಮ್ಮ ಅಕೌಂಟ್ ಗೆ ಬರುತ್ತೆ! ಅರ್ಜಿ ಹಾಕುವುದು ಹೇಗೆ ನೋಡಿ!!

advertisement

ಹೌದು ನೀನು ನನ್ನನ್ನು ಮದುವೆ ಮಾಡಿಕೊಳ್ಳದೆ ಹೋದರೂ ಪರವಾಗಿಲ್ಲ ಯಾರಿಗೂ ಗೊತ್ತಾಗದ ಹಾಗೆ ನನ್ನ ದೈಹಿಕ ಬಯ.ಕೆಗಳನ್ನೆಲ್ಲ ತೀರಿ.ಸು ಎಂದು ಕೇಳಿಕೊಳ್ಳುತ್ತಾನೆ. ಇದಕ್ಕೆ ಬದಲಾದಂತಹ ಸೀತಾ ಒಪ್ಪದೆ ಇದ್ದ ಕಾರಣ ಆಕೆಯ ಕಥೆ ಮುಗಿಸಿ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ. ಈ ಆರೋಪ ನನ್ನ ಮೇಲೆ ಬಂದರೆ ಪೊಲೀಸರು ನನ್ನನ್ನು ಸುಮ್ಮನೆ ಬಿಡುವುದಿಲ್ಲ ಎಂದು ಹೆದರಿದ ಹಮೀದ್ ತಾನು ವಿ.ಷ ಸೇವಿಸಿ ಆ&ತ್ಮಹ-ತ್ಯೆ ಮಾಡಿಕೊಂಡಿದ್ದಾನೆ.

advertisement

Leave A Reply

Your email address will not be published.