Bad Effects Of Almonds : ಜೀವಕ್ಕೆ ಒಳ್ಳೆಯದೆಂದು ಹೆಚ್ಚು ಬಾದಾಮಿ ತಿಂದ್ರೆ ಏನಾಗುತ್ತದೆ ಗೊತ್ತಾ? ತಜ್ಞರು ಹೇಳೋದೇನು ನೋಡಿ!!

advertisement
Bad Effects Of Almonds : ಇತ್ತೀಚಿನ ದಿನಗಳಲ್ಲಿ ಆರೋಗ್ಯಕ್ಕೆ ಸಂಬಂಧಿಸಿದಂತಹ ಸಾಕಷ್ಟು ಮಾಹಿತಿಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಲೆ ಇರುತ್ತವೆ. ಅಲ್ಲದೆ ಈ ಕಾರಣದಿಂದ ಪೋಷಕರು ಕೂಡ ಅದೆಲ್ಲವನ್ನು ಅನುಸರಿಸುತ್ತ ತಮ್ಮ ಮಕ್ಕಳಿಗೆ ಪೌಷ್ಟಿಕ ಆಹಾರವನ್ನು( nutritional food) ನೀಡುವ ಸಲುವಾಗಿ ಮೊಬೈಲ್ ನಲ್ಲಿ ತಿಳಿಸಲಾಗುವಂತಹ ಕೆಲ ಆಹಾರ ಪದ್ಧತಿಯನ್ನು ರೂಢಿ ಮಾಡುತ್ತಾರೆ. ಅದರಲ್ಲಿ ಬಾದಾಮಿ (Almond) ತಿನ್ನಿಸುವುದು ಕೂಡ ಒಂದು.
advertisement
ರಾತ್ರಿ ಇಡಿ ಬಾದಾಮಿಯನ್ನು ನೆನೆಸಿಟ್ಟು ಬೆಳಗ್ಗೆ ಅದರ ಸಿಪ್ಪೆ ತೆಗೆದು ಮಕ್ಕಳಿಗೆ ಬಾದಾಮಿಯನ್ನು ತಿನ್ನಿಸಿದರೆ ಜ್ಞಾಪಕ ಶಕ್ತಿ ಹೆಚ್ಚಾಗುತ್ತದೆ( increase the memory power), ಎಂಬ ಮಾಹಿತಿಯು ಕೆಲ ತಿಂಗಳಿನಿಂದ ವಿಪರೀತ ವೈರಲ್ ಆಗುತ್ತಿರುವಂತಹ ಸುದ್ದಿ. ಈ ಕುರಿತು ತಜ್ಞರು ಸಂದರ್ಶನ ಒಂದರಲ್ಲಿ ಮಾತನಾಡುವಾಗ ಅತಿ ಹೆಚ್ಚಾಗಿ ಬಾದಾಮಿ (Almond) ತಿನ್ನುವುದರಿಂದ ಆರೋಗ್ಯದ ಮೇಲೆ ಉಂಟಾಗುವ ದುಷ್ಪರಿಣಾಮಗಳೇನು ಎಂಬುದನ್ನು ಸಂಕ್ಷಿಪ್ತವಾಗಿ ವಿವರಿಸಿದ್ದಾರೆ.
advertisement
Bad Effects Of Almonds
advertisement
ನೀವೇನಾದರೂ ನಿಮ್ಮ ಮಕ್ಕಳಿಗೆ ಪ್ರತಿದಿನ ಬಾದಾಮಿಯನ್ನು ತಿನ್ನಲು ನೀಡುತ್ತಿದ್ದೀರಾ? ಹಾಗಾದ್ರೆ ಅದರ ಅನಾನುಕೂಲತೆಗಳೇನು? ಎಷ್ಟು ಪ್ರಮಾಣದಲ್ಲಿ ಬಾದಾಮಿ ಸೇವಿಸಬೇಕು? ಎಂಬುದನ್ನು ಈ ಪುಟದ ಮುಖಾಂತರ ತಿಳಿದುಕೊಳ್ಳಿ. ಪ್ರತಿದಿನ ಬೆಳಗ್ಗೆ 4 ರಿಂದ 5 ನೆನಸಿಟ್ಟ ಬಾದಾಮಿಯನ್ನು ಸೇವಿಸುವುದರಿಂದ ಮೆದುಳು ಚುರುಕಾಗುತ್ತದೆ ಎಂಬ ವರದಿ ಇದೆ ಈ ಕಾರಣದಿಂದ ಎಲ್ಲರೂ ಬಾದಾಮಿಯನ್ನು ಅತಿ ಹೆಚ್ಚಾಗಿ ತಿನ್ನಲು ಪ್ರಾರಂಭ ಮಾಡಿದ್ದಾರೆ.
advertisement
advertisement
ಹೌದು ಸ್ನೇಹಿತರೆ, ಮಕ್ಕಳು ಚೆನ್ನಾಗಿ ಓದಿ ಒಳ್ಳೆ ಅಂಕ ತೆಗೆಯಲು ಯಾರ ಬಳಿಯಾದರೂ ಸಲಹೆ ಕೇಳಿದರೆ ಸಾಕು ಅವರು ಬಾದಾಮಿ ತಿನ್ನಿಸಲು ಸೂಚಿಸುತ್ತಾರೆ. ಆದರೆ ತಜ್ಞರ ಪ್ರಕಾರ ಹೆಚ್ಚಾಗಿ ಬಾದಾಮಿ ತಿನ್ನುವುದು ಕಿಡ್ನಿಯ ಆರೋಗ್ಯಕ್ಕೆ ಒಳ್ಳೆಯದಲ್ಲ. ಡ್ರೈ ಫ್ರೂಟ್ಸ್ (dry fruits) ಗಳಲ್ಲಿ ಅತಿ ಹೆಚ್ಚಾದ ಆಕ್ಸಲೆಟ್ಸ್ ಗಳು ಇರುವುದರಿಂದ ಅದರ ವಿಸರ್ಜನೆ ಮಾಡಲು ಕಿಡ್ನಿಗೆ ಅತಿಯಾದ ಶಕ್ತಿ ಬೇಕಾಗುವುದು.
advertisement
ಅಲ್ಲದೆ ಮೂತ್ರಪಿಂಡದ ಕಲ್ಲುಗಳಿಗೂ ದಾರಿ ಮಾಡಿಕೊಡುತ್ತದೆ. ೫೦ ವರ್ಷ ಮೇಲ್ಪಟ್ಟವರು ಅತಿ ಹೆಚ್ಚಾದ ಬಾದಾಮಿ ಸೇವನೆ ಮಾಡಿದರೆ ಮೂ,ತ್ರ ವಿಸರ್ಜನೆಯಲ್ಲಿಯೂ ತೊಂದರೆ ಉಂಟಾಗುವುದು, ಇದರ ಜೊತೆಗೆ ಬಾದಾಮಿಯಲ್ಲಿ ಹೇರಳವಾದ ವಿಟಮಿನ್ ಸಿ ಇರುತ್ತದೆ ಇದು ಹೊಟ್ಟೆಗೆ ಒಳ್ಳೆಯದಲ್ಲ. ಅತಿ ಹೆಚ್ಚಾಗಿ ಬಾದಾಮಿಯನ್ನು ಸೇವಿಸುವುದರಿಂದ ರ-ಕ್ತಸ್ರಾವದಂತಹ ಸಮಸ್ಯೆಗಳು ಭಾದಿಸುತ್ತದೆ.
advertisement

advertisement
ಈ ಎಲ್ಲಾ ಕಾರಣದಿಂದ ವೈದ್ಯರು ಗರ್-ಭಿಣಿಯರಿಗೆ ಬಾದಾಮಿ ಸೇವಿಸದಂತೆ ಸಲಹೆ ನೀಡುತ್ತಾರೆ. ಅತಿಯಾದ ಬಾದಾಮಿ ಸೇವನೆಯು ನಿಮ್ಮ ಹೊಟ್ಟೆಯ ಸುತ್ತಮುತ್ತಲು ಬೊಜ್ಜನ್ನು ಹೆಚ್ಚಿಸುತ್ತದೆ, ಅಲ್ಲದೆ ದೇಹದಲ್ಲಿರುವ ಹೆಚ್ಚಿಸಿಎನ್ ಹಾರ್ಮೋನಿನ ಪ್ರಮಾಣವನ್ನು ಏರಿಕೆ ಮಾಡುವುದು. ಉಸಿರಾಟದ ಸಮಸ್ಯೆ ನರಗಳ ಕುಸಿತ, ಹೇಗೆ ಮುಂತಾದ ಸಮಸ್ಯೆ ಬಾಧಿಸಲು ಪ್ರಾರಂಭವಾಗುತ್ತದೆ. ಇನ್ನು ಬಾದಾಮಿ ಪೌಷ್ಟಿಕ ಆಹಾರಗಳಲ್ಲಿ ಒಂದಾಗಿದ್ದರೂ ಸಹ ಅದರ ಅತಿಯಾದ ಸೇವನೆ ದೇಹದಲ್ಲಿರುವ ಜಿನ್ಕ್, ಕ್ಯಾಲ್ಸಿಯಂ ಹಾಗೂ ಕಬ್ಬಿಣದಂತಹ ಖನಿಜಾಂಶಗಳ ಕೊರತೆಯನ್ನು ಉಂಟುಮಾಡುತ್ತದೆ.(ಇದನ್ನು ಓದಿ)Onion Price Hike: ಈರುಳ್ಳಿ ಬೆಳೆದ ರೈತರಿಗೆ ಸಿಹಿ ಸುದ್ದಿ, ಕೇಂದ್ರ ಸರ್ಕಾರದಿಂದ ಬಂತು ಅತಿದೊಡ್ಡ ಸಿಹಿ ಸುದ್ದಿ ನೋಡಿ!!
ಅತಿಯಾದ ಅಮೃತವು ವಿ-ಷ-ವಾಗುತ್ತದೆ ಎಂಬ ಮಾತಿದೆ, ನಮ್ಮ ದೇಹಕ್ಕೆ ಹೆಚ್ಚಿನ ಪೌಷ್ಟಿಕಾಂಶ ಸಿಗಲಿ ಎಂದು ಮುಷ್ಟಿಗಟ್ಟಲೆ ಬಾದಾಮಿ ಸೇವಿಸಿದರೆ ಇಲ್ಲಸಲ್ಲದ ಕಾಯಿಲೆಗಳು ನಮ್ಮನ್ನು ಮುಂದೊಂದು ದಿನ ಬಾಧಿಸಲು ಪ್ರಾರಂಭಿಸುತ್ತದೆ. ಹೀಗಾಗಿ ಪ್ರತಿದಿನ ರಾತ್ರಿ ಒಂದು ಅಥವಾ ಎರಡು ಬಾದಾಮಿಯನ್ನು ನೆನೆಸಿಟ್ಟು ಅದರ ಸಿಪ್ಪೆ ತೆಗೆದು ಮುಂಜಾನೆ ಹಾಲಿನೊಂದಿಗೆ ಕುಡಿದರೆ ಒಳ್ಳೆಯದು ಎಂಬುದು ತಜ್ಞರ ಅಭಿಪ್ರಾಯ.
advertisement