7 Hot News
A Karnataka Times Affiliate Kannada News Portal

Onion Price Hike: ಈರುಳ್ಳಿ ಬೆಳೆದ ರೈತರಿಗೆ ಸಿಹಿ ಸುದ್ದಿ, ಕೇಂದ್ರ ಸರ್ಕಾರದಿಂದ ಬಂತು ಅತಿದೊಡ್ಡ ಸಿಹಿ ಸುದ್ದಿ ನೋಡಿ!!

advertisement

Onion Price Hike : ಎಲ್ಲಾ ಅಡಿಗೆಗಳಲ್ಲಿಯೂ ತನ್ನ ಚಮತ್ಕಾರ ತೋರುವಂತಹ ಏಕೈಕ ತರಕಾರಿ ಎಂದರೆ ಅದು ಈರುಳ್ಳಿ(Onion). ಯಾವುದೇ ವೆಜ್ ಅಡುಗೆಗಳಾಗಲಿ ಅಥವಾ ನಾನ್ ವೆಜ್ ಅಡುಗೆಯಾಗಲಿ ಈರುಳ್ಳಿ ಅತ್ಯಗತ್ಯ. ಆದರೆ ಕಳೆದ ಕೆಲವು ದಿನಗಳಿಂದ ಈರುಳ್ಳಿ ಬೆಲೆ ಏರಿಕೆಯಾಗಿರುವುದು ಜನಸಾಮಾನ್ಯರಿಗೆ ಬೇಸರವನ್ನುಂಟು ಮಾಡಿದೆ. ಸರ್ಕಾರ (Government) ಈರುಳ್ಳಿ ಬೆಲೆ ಏರಿಕೆಯನ್ನು ನಿಯಂತ್ರಣಕ್ಕೆ ತರುವ ಕಾರ್ಯನಿರ್ವಹಿಸುತ್ತಿದ್ದು ಕನಿಷ್ಠ ರಫ್ತು ಬೆಲೆಯನ್ನು ನಿಗದಿ ಮಾಡಿದೆ. ಹಾಗಾದ್ರೆ ಕೆಜಿ 100 ರೂಪಾಯಿ ದಾಟಿರುವಂತಹ ಈರುಳ್ಳಿ ಬೆಲೆ ಕಡಿಮೆಯಾಗುತ್ತಾ? ಆಗೋದಾದ್ರೆ ಯಾವಾಗ ಆಗುತ್ತೆ? ಎಂಬ ಸಂಕ್ಷಿಪ್ತ ವಿವರವನ್ನು ಈ ಪುಟದ ಮುಖಾಂತರ ತಿಳಿದುಕೊಳ್ಳಿ.

advertisement

ಎಲ್ಲಾ ಅಡುಗೆ ಒಗ್ಗರಣೆಗಳಲ್ಲಿ ಮುಖ್ಯ ಪಾತ್ರವನ್ನು ವಹಿಸುವಂತಹ ಈರುಳ್ಳಿ ಸದ್ಯ ಕತ್ತರಿಸುವಾಗ ಮಾತ್ರವಲ್ಲದೆ ಕೊಳ್ಳುವಾಗಲು ಕಣ್ಣೀರನ್ನು ತರಿಸುತ್ತಿದೆ. ಕಳೆದ ಕೆಲವು ದಿನಗಳಿಂದ ಈರುಳ್ಳಿ ರೇಟ್ (Onion price) ಕೆಜಿಗೆ 80 ರಿಂದ ನೂರು ರೂಪಾಯಿ ದಾಟಿದ್ದು, ಆದಷ್ಟು ಬೇಗ ಈರುಳ್ಳಿ ರೇಟ್ ಕಡಿಮೆಯಾಗಲಿ ಎಂದು ಮಹಿಳೆಯರು ಕೇಳಿಕೊಳ್ಳುತ್ತಿದ್ದಾರೆ. (Onion Price Hike)  ಮತ್ತೊಂದೆಡೆ ರೈತರು ಈರುಳ್ಳಿ ಬೆಲೆ ಏರಿಕೆಗೆ ಕಣ್ಣೀರು ಹಾಕ ತೊಡಗಿದ್ದಾರೆ.

advertisement

Onion Price Hike

advertisement

ಹೌದು ಸ್ನೇಹಿತರೆ ಟೊಮೊಟೊ ಬೆಲೆಯೂ ಹೆಚ್ಚಾದಾಗ ಸಂತಸ ವ್ಯಕ್ತಪಡಿಸಿದಂತಹ ರೈತರು ಇದೀಗ ಈರುಳ್ಳಿ ಬೆಲೆ ಏರಿಕೆ ಕಂಡು ಮರುಗುವಂತಾಗಿದ್ದಾರೆ. ಇದಕ್ಕೆ ಮುಖ್ಯ ಕಾರಣ ಮಳೆ ಸರಿಯಾಗಿ ಆಗದೆ ಈರುಳ್ಳಿಯಲ್ಲಿ ಕಡಿಮೆ ಇಳುವರಿ ಯಾಗುತ್ತಿದ್ದು ಹಾಕಿದಂತಹ ಹೂಡಿಕೆಯಲ್ಲಿ ನಷ್ಟ ಅನುಭವಿಸಬೇಕಾದಂತಹ ಪರಿಸ್ಥಿತಿ ಎದುರಾಗಿದೆ. (Onion Price Hike) ಇದಲ್ಲದೆ ನೀರಿನ ಅಭಾವದಿಂದಾಗಿ ಈರುಳ್ಳಿಯ ಗಾತ್ರ ಕೂಡ ತೀರ ಸಣ್ಣಗಿದ್ದು ಈ ರೀತಿ ಬೆಲೆ ಏರಿಕೆ ಆದಾಗ ಕಟಾವು ಮಾಡಿ ಲಾಭಮಾಡಿಕೊಳ್ಳುವ ದೃಷ್ಟಿಯಲ್ಲಿ ಇದ್ದಂತಹ ರೈತರಿಗೆ ಬೇಸರ ಉಂಟಾಗಿದೆ.

advertisement

advertisement

ಋತುಮಾನದ ತೀವ್ರ ಬದಲಾವಣೆಯಿಂದಾಗಿ (Drastic changes in season) ಈರುಳ್ಳಿ ಬೆಳೆಯಲ್ಲಿ ಏರಿಳಿತಗಳು ಕಂಡುಬಂದಿದ್ದು ಈ ಹಬ್ಬದ ಸೀಸನ್ ನಲ್ಲಿ ಬರಬೇಕಿದ್ದಂತಹ ಖಾರಿಫ್ ಈರುಳ್ಳಿ ಬೆಳೆಯು ಮಳೆಯ ಕೊರತೆಯಿಂದಾಗಿ ಇನ್ನು ಬಾರದಿರುವುದರ ಮಾರುಕಟ್ಟೆಯಲ್ಲಿ ರಬಿ ಈರುಳ್ಳಿ ಖಾಲಿಯಾಗಿ ಹೊಸ ಈರುಳ್ಳಿ ಇಲ್ಲದಿರುವುದರಿಂದ ಬೆಳೆ ಹೆಚ್ಚಾಗಿದೆ. ಸರಿಯಾದ ಸಮಯಕ್ಕೆ ಮಳೆ ಕೈಕೊಟ್ಟ ಕಾರಣ ರೈತರು ಕಂಗಾಲಾದರೆ, ಉಳ್ಳಾಗಡ್ಡಿ ಒಂದಿದ್ದರೆ ಮನೆಯಲ್ಲಿ ವಿಧವಿಧವಾದ ಅಡುಗೆಗಳನ್ನು ಮಾಡಬಹುದು ಆದರೆ ಇದರ ಬೆಲೆಯ ಗಗನಕ್ಕೆ ಏರಿದೆ.

advertisement

Onion Price Hike
Onion Price Hike

advertisement

ಹಬ್ಬದ ಸಮಯದಲ್ಲಿ ಈ ರೀತಿಯ ಆಗಬಾರದಿತ್ತು ಎಂದು ಮಹಿಳೆಯರು ತಮ್ಮ ಅಳಲನ್ನು ಮಾಧ್ಯಮದ ಮುಂದೆ ತೋಡಿಕೊಳ್ಳುತ್ತಿದ್ದಾರೆ. ಹೀಗೆ ದೇಶದಲ್ಲಿ ಈರುಳ್ಳಿ ಕೊರತೆ ಉಂಟಾಗಿರುವುದರಿಂದ ಕೇಂದ್ರ ಸರ್ಕಾರವು (Central Govt) ಹೊರದೇಶದಿಂದ ಈರುಳ್ಳಿಯನ್ನು ರಫ್ತು ಮಾಡಿಕೊಳ್ಳಲು ಮುಂದಾಗಿದ್ದು, ಪ್ರತಿ ಮೆಟ್ರಿಕ್ ಈರುಳ್ಳಿಗೆ ಬರೋಬ್ಬರಿ 800$ FOB ಬೆಲೆಯನ್ನು ನಿಗದಿಸಿ ಖರೀದಿ ಮಾಡುತ್ತಿರುವ ಮಾಹಿತಿಯನ್ನು ಹೊರ ಹಾಕಿದ್ದಾರೆ.(ಇದನ್ನು ಓದಿ)Madhavi : ಸಿನಿಮಾಗಳ ಅವಕಾಶವೇ ಇಲ್ಲದೆ ಸೊರಗಿದ್ದ ನಟಿ ಮಾಧವಿ ಸಾವಿರ ಕೋಟಿ ಆಸ್ತಿಯ ಒಡತಿಯಾಗಿದ್ದು ಹೇಗೆ ಗೊತ್ತಾ?

advertisement

ಹೀಗೆ ರಫ್ತು ಮಾಡಿಸಿಕೊಂಡಿದ್ದಂತಹ 5 ಲಕ್ಷ ಮೆಟ್ರಿಕ್ ಟನ್ ಈರುಳ್ಳಿಯಲ್ಲಿ ಬರೋಬ್ಬರಿ 1.5 ಲಕ್ಷ ಈರುಳ್ಳಿಯನ್ನು ಈಗಾಗಲೇ ಬಿಡುಗಡೆ ಮಾಡಿರುವ ಮಾಹಿತಿಯನ್ನು ಸಿಂಗ್ ಅವರು ಇಳಿಸಿದ್ದಾರೆ. ಈ ಕಾರಣದಿಂದಾಗಿ ದೇಶದಾದ್ಯಂತ ಈರುಳ್ಳಿ ಬೆಲೆ ಇನ್ನು ಮುಂದಿನ ಕೆಲ ದಿನಗಳವರೆಗೂ ಕೆಜಿಗೆ 70 ಹಾಗೂ ಅದಕ್ಕಿಂತ ಹೆಚ್ಚಾಗುವ ಸಾಧ್ಯತೆಗಳಿವೆ.

advertisement

Leave A Reply

Your email address will not be published.