Government Loan schemes : ನಿಮ್ಮ ಹೆಂಡತಿ ಅಥವಾ ಮಗಳ ಕೈಯಲ್ಲಿ ಅರ್ಜಿ ಹಾಕಿಸಿ, 2 ಲಕ್ಷ ನಿಮ್ಮ ಅಕೌಂಟ್ ಗೆ ಬರುತ್ತೆ! ಅರ್ಜಿ ಹಾಕುವುದು ಹೇಗೆ ನೋಡಿ!!

advertisement
Government Loan schemes : ಕರ್ನಾಟಕ ಸರ್ಕಾರವು ಮಹಿಳಾ ಅಭಿವೃದ್ಧಿ ಕಡೆಗೆ ತಮ್ಮ ಗಮನವನ್ನು ಹರಿಸುತ್ತಾ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿರುವ ಮಾಹಿತಿ ನಿಮ್ಮೆಲ್ಲರಿಗೂ ತಿಳಿದೇ ಇದೆ. ಮಹಿಳೆಯರಿಗೋಸ್ಕರ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿರುವಂತಹ ಸಿದ್ದರಾಮಯ್ಯ ಸರ್ಕಾರ (siddaramaiah’s government) ವರ ಆರ್ಥಿಕ ಪರಿಸ್ಥಿತಿಯನ್ನು ಇನ್ನಷ್ಟು ಸುಧಾರಿಸುವ ಸಲುವಾಗಿ ಶ್ರೀ ಶಕ್ತಿ ಸಂಘಟನೆಗಳಿಂದ ಬಡ್ಡಿ ಇಲ್ಲದೆ ಬರೋಬ್ಬರಿ ಎರಡು ಲಕ್ಷ ಹಣವನ್ನು ಸಾಲದ ರೂಪದಲ್ಲಿ ನೀಡುವ ಯೋಜನೆ ಒಂದನ್ನು ಜಾರಿಗೊಳಿಸಲಿದ್ದಾರೆ.
advertisement
ಹಾಗಾದರೆ ಈ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ? ಸರ್ಕಾರದ ವತಿಯಿಂದ ಸಿಗುತ್ತಿರುವ ಈ ಲೋನನ್ನು ಪಡೆದುಕೊಳ್ಳಲು ಏನೇನೆಲ್ಲ ದಾಖಲಾತಿಗಳು ಬೇಕಾಗುತ್ತದೆ ಹಾಗೂ ಸಾಲ ಮರುಪಾವತಿಯ ಗಡವು ಎಷ್ಟು ತಿಂಗಳುಗಳವರೆಗೂ ಇರುತ್ತೆ ಎಂಬ ಎಲ್ಲಾ ಸಂಕ್ಷಿಪ್ತ ವಿವರವನ್ನು ನಾವಿವತ್ತು ಈ ಪುಟದ ಮುಖಾಂತರ ತಿಳಿಸ ಹೊರಟಿದ್ದೇವೆ. (Government Loan schemes) ನಿಮಗೂ ಕೂಡ ಈ ಕುರಿತಾದ ಸಂಕ್ಷಿಪ್ತ ವಿವರವನ್ನು ತಿಳಿದುಕೊಳ್ಳುವ ಆಸಕ್ತಿ ಇದ್ದಲ್ಲಿ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
advertisement
ಹೌದು ಗೆಳೆಯರೇ ಈಗಾಗಲೇ ಸ್ತ್ರೀಯರು ಎಲ್ಲಾ ಕ್ಷೇತ್ರಗಳಲ್ಲಿಯೂ ತೊಡಗಿಕೊಳ್ಳುವ ಮೂಲಕ ನಾವು ಯಾರಿಗೂ ಕಡಿಮೆ ಇಲ್ಲ ಎಂಬುದನ್ನು ಸಾಬೀತುಪಡಿಸಿದ್ದಾರೆ. ಆದರೂ ಸಹ ಕರ್ನಾಟಕ ಸರ್ಕಾರವು ಅವರ ಅಭಿವೃದ್ಧಿಗಾಗಿ ಸಾಕಷ್ಟು ಹಣವನ್ನು ಮೀಸಲಿಡುತ್ತಿದ್ದು, ಇದೀಗ ಶ್ರೀ ಶಕ್ತಿ ಸಂಘಟನೆಯ( Sri Sakthi Sangathan) ಮಹಿಳೆಯರಿಗೆ ಬಡ್ಡಿ ಇಲ್ಲದೆ ಬರೋಬ್ಬರಿ 2 ಲಕ್ಷ ರೂಪಾಯಿಗಳನ್ನು (2 lakh loan facility without interest) ಸಾಲದ ರೀತಿ ನೀಡುವ ಯೋಜನೆಗೂ ಮುಂದಾಗಿದೆ.
advertisement
ಇದಕ್ಕಾಗಿ ಏಳು ಕೋಟಿ ಹಣವನ್ನು ಸರ್ಕಾರ ಮೀಸಲಿಟ್ಟಿದ್ದು ದಸರಾ ಹಬ್ಬದ ಅಂಗವಾಗಿ ಈ ಒಂದು ಯೋಜನೆಯನ್ನು ಜಾರಿಗೊಳಿಸಿರುವ ಅಧಿಕೃತ ಮಾಹಿತಿಯನ್ನು ಮಹಿಳಾ ಕಲ್ಯಾಣ ಮತ್ತು ಅಭಿವೃದ್ಧಿ ಸಚಿವರಾದಂತಹ ಲಕ್ಷ್ಮಿ ಹೆಬ್ಬಾಳ್ಕರ್ (Lakshmi hebbalkar) ಅವರು ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದಾರೆ. ಇದರ ಮುಖ್ಯ ಉದ್ದೇಶ ರಾಜ್ಯದ ಸಣ್ಣಪುಟ್ಟ ತಾಲೂಕಿನಲ್ಲಿ ಆಗುತ್ತಿರುವಂತಹ ಮಹಿಳಾ ಸಬಲೀಕರಣವನ್ನು ತಡೆಗಟ್ಟುವುದು ಹಾಗೂ ಗುಡಿ ಕೈಗಾರಿಕೆ ಕರಕುಶಲ ಕೆಲಸದಲ್ಲಿ ತೊಡಗಿಕೊಂಡಿರುವಂತಹ ಮಹಿಳೆಯರ ಅಭಿವೃದ್ಧಿ ಮಾಡುವುದು.
advertisement
advertisement
ಸಮಾಜದಲ್ಲಿ ಪುರುಷರಷ್ಟೇ ಮಹಿಳೆಯರಿಗೂ ಕೂಡ ಸ್ವಾವಲಂಬಿಗಳಾಗಿ ಬದುಕುವಂತಹ ಶಕ್ತಿ ಇದೆ ಇದಕ್ಕೆ ಆರ್ಥಿಕ ಸಹಾಯ ಬೇಕಾಗುತ್ತದೆ ಎಂಬುದನ್ನು ಅರಿತಂತಹ ಸರ್ಕಾರ ೨೦೦೦ ಇಸವಿಯಲ್ಲಿ ಶ್ರೀ ಶಕ್ತಿ ಯೋಜನೆಯನ್ನು (Sri Shakti Yojana) ಪ್ರಾರಂಭ ಮಾಡಿ ಈ ಯೋಜನೆಯ ಮೂಲಕ ಮಹಿಳಾ ಅಭಿವೃದ್ಧಿ ಕೆಲಸಕ್ಕೆಂದು ಹಣವನ್ನು ಮೀಸಲಾಡುತ್ತಾ ಬಂದಿದ್ದಾರೆ. (Government Loan schemes) ಅದರಂತೆ ಈ ಬಾರಿಯೂ ಬರೋಬ್ಬರಿ 2 ಲಕ್ಷ ಹಣವನ್ನು ಸಾಲದ ರೂಪದಲ್ಲಿ ಒಂದು ಮಹಿಳೆ ಪಡೆಯಬಹುದಾದಂತಹ ಅವಕಾಶವನ್ನು ಕಲ್ಪಿಸಿಕೊಡಲಾಗಿದೆ.
advertisement

advertisement
ಇನ್ನು ಸ್ವತಃ ಲಕ್ಷ್ಮಿ ಹೆಬ್ಬಾಳ್ಕರ್ ಅವರೇ ತಿಳಿಸಿರುವ ಹಾಗೆ ಈ ಎರಡು ಲಕ್ಷ ಹಣವನ್ನು ಮರುಪಾವತಿ ಮಾಡಲು ನಿಯಮಿತ ಕಾಲಾವಕಾಶವನ್ನು ನೀಡಲಾಗಿರುತ್ತದೆ ಹಾಗೂ ಹಣದೊಂದಿಗೆ ಯಾವುದೇ ರೀತಿಯ ಬಡ್ಡಿ ಹಣವನ್ನು ನೀಡುವ ಅವಶ್ಯಕತೆಯೂ ಇರುವುದಿಲ್ಲ. ಶ್ರೀ ಶಕ್ತಿ ಯೋಜನೆಯ ಅಧಿಕೃತ ವೆಬ್ಸೈಟ್ ಗೆ ಹೋಗಿ ಬೇಕಾಗಿರುವಂತಹ ದಾಖಲೆಗಳನ್ನೆಲ್ಲ ಸರಿಯಾದ ಕ್ರಮದಲ್ಲಿ ನಮೂದಿಸಿ.(ಇದನ್ನು ಓದಿ)ಫಸ್ಟ್ ನೈಟ್ ನಲ್ಲಿ ಕಂಪ್ಯೂಟರ್ ಮುಂದೆ ಕುಳಿತ ಮಧು ಮಗ: ಮಂಚದ ಮೇಲೆ ಒಬ್ಬಂಟಿಯಾಗಿ ಕುಳಿತ ಪತ್ನಿ, ಮುಂದಿನ ಕಥೆ ಏನು ಎಂದು ನೆಟ್ಟಿಗರಲ್ಲಿ ತಳಮಳ!!
advertisement
ಅರ್ಜಿ ಸಲ್ಲಿಸಿದರೆ ಸರ್ಕಾರದ ವತಿಯಿಂದ ದೊರಕುವಂತಹ ಅಪ್ಡೇಟ್ ಗಳ ಮೇರೆಗೆ ನಿಮಗೆ ಲೋನ್ ದೊರಕುತ್ತದೆ. ಇನ್ನು ಬೇರೆ ರಾಜ್ಯದಿಂದ ವಲಸೆ ಬಂದು ನಮ್ಮ ಕರ್ನಾಟಕದಲ್ಲಿ ನೆಲೆಸಿರುವಂತಹ ಸ್ತ್ರೀಯರಿಗೆ ಈ ಯೋಜನೆ ಅನ್ವಯಿಸುವುದಿಲ್ಲ. ನೀವೇನಾದರೂ ಬೇರೆ ಕಡೆಗಳಲ್ಲಿ ಲೋನ್ ಪಡೆದುಕೊಂಡಿದ್ದರೆ, ಯೋಜನೆಗೆ ಅರ್ಹರಾಗಿರುವುದಿಲ್ಲ
advertisement