Bal Jeevan Bima Yojana : ಕೇವಲ ಆರು ರೂಪಾಯಿ ಹೂಡಿಕೆ ಮಾಡಿ ಒಂದು ಲಕ್ಷ ಹಣ ಪಡೆಯಿರಿ! ತಪ್ಪದೆ ಈ ಒಂದು ಲಾಭ ಪಡೆದುಕೊಳ್ಳಿ!!

advertisement
Bal Jeevan Bima Yojana: ಅಂಚೆ ಕಚೇರಿಯು ಜನರಿಗೆ ಉಪಯುಕ್ತ ವಾಗುವಂತಹ ಯೋಜನೆಗಳನ್ನು ಆಗಾಗ ಜಾರಿಗೊಳಿಸುತ್ತಲೆ ಇರುತ್ತದೆ. ಅಂತಹದರಲ್ಲಿ ಬಾಲಾ ಜೀವನ್ ಭೀಮಾ ಯೋಜನೆ ಕೂಡ ಒಂದಾಗಿದ್ದು, ಈ ಯೋಜನೆಯಲ್ಲಿ ಪೋಷಕರು ತಮ್ಮ ಮಕ್ಕಳ ಮುಂದಿನ ಭವಿಷ್ಯಕ್ಕೆಂದು ಸ್ವಲ್ಪ ಹಣವನ್ನು ಹೂಡಿಕೆ ಮಾಡಿ ಆನಂತರ ಅವರ ವಿದ್ಯಾಭ್ಯಾಸಕ್ಕಾಗಿ ಹಣವನ್ನು ಹಿಂಪಡೆಯಬಹುದಾಗಿದೆ. ಹಾಗಾದರೆ ಈ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾದಂತಹ ವಯೋಮಿತಿ ದಾಖಲೆ ಹಾಗೂ ಕೊನೆಯ ದಿನಾಂಕ ಏನು ಎಂಬ ಎಲ್ಲ ಸಂಕ್ಷಿಪ್ತ ವಿವರವನ್ನು ಈ ಪುಟದ ಮುಖಾಂತರ ತಿಳಿದುಕೊಳ್ಳಿ.
advertisement
ಇತ್ತೀಚಿನ ದಿನಗಳಲ್ಲಿ ಹೂಡಿಕೆ (Invest) ಮಾಡಿದರೆ ಮಾತ್ರ ಸುಖವಾಗಿ ಬದುಕಲು ಸಾಧ್ಯವಾಗುತ್ತದೆ ಇಲ್ಲದೆ ಹೋದರೆ ಸಣ್ಣ ಮೊತ್ತದ ಹಣಕ್ಕಾಗಿ ಬೇರೆಯವರ ಬಳಿ ಕೈ ಒಡ್ಡಬೇಕಾದಂತಹ ಪರಿಸ್ಥಿತಿ ಎದುರಾಗಬಹುದು. ಇನ್ನು ಮದುವೆಯಾಗಿ ಮಕ್ಕಳಿರುವವರಿಗೆ ಹೂಡಿಕೆ ಎಂಬುದು ಅತ್ಯಗತ್ಯ ಈ ದುಬಾರಿ ಪ್ರಪಂಚದಲ್ಲಿ ಮಕ್ಕಳನ್ನು ಒಳ್ಳೆಯ ಶಾಲಾ-ಕಾಲೇಜಿನಲ್ಲಿ ಓದಿಸಬೇಕೆಂದರೆ ನಮ್ಮ ಬಳಿ ಕನಿಷ್ಠ ಒಂದೆರಡು ಲಕ್ಷ ಹಣ ಇರಲೇಬೇಕು.
advertisement
Bal Jeevan Bima Yojana Policy Form
advertisement
ಅಂತಹ ಪರಿಸ್ಥಿತಿಯಲ್ಲಿ ಬೇರೊಬ್ಬರ ಹತ್ತಿರ ಸಾಲ ಮಾಡುವ ಬದಲು ನಿಮ್ಮ ಮಕ್ಕಳ ಭವಿಷ್ಯಕ್ಕೆಂದು ಪ್ರತಿ ದಿನ ಆರು ರೂಪಾಯಿ ಹಣವನ್ನು ಹೂಡಿಕೆ ಮಾಡಿ ಹಾಗೂ ಒಂದು ಲಕ್ಷ ಹಣವನ್ನು ಹಿಂಪಡೆಯಿರಿ. ಹೌದು ಸ್ನೇಹಿತರೆ ಅಂಚೆ ಅಂಚೆ ಕಚೇರಿಯ ಬಾಲಾ ಜೀವನ್ ಭೀಮ ಯೋಜನೆಯ( Bal Jeevan Bima Yojana) ಅಡಿಯಲ್ಲಿ ಈ ಒಂದು ಹೂಡಿಕೆಯನ್ನು ಪ್ರಾರಂಭ ಮಾಡಬಹುದಾಗಿದೆ ಹಾಗೂ ಇದು ಸಂಪೂರ್ಣ ಕಾನೂನು ಬದ್ಧ ಹೂಡಿಕೆ ಆದ್ದರಿಂದ ಇದರಲ್ಲಿ
advertisement
ಯಾವುದೇ ರೀತಿಯ ಮೋ.ಸ ವಂ%ಚನೆಗಳು ಇರುವುದಿಲ್ಲ. ಇನ್ನು ಹೂಡಿಕೆ ಮಾಡುವ ಪೋಷಕರ ವಯಸ್ಸು 45 ವರ್ಷವನ್ನು ಮೀರಿರಬಾರದು (Bal Jeevan Bima Yojana) ಹಾಗೂ ನಿಮ್ಮ ಮನೆಯಲ್ಲಿ 5 ರಿಂದ 20 ವರ್ಷ ವಯಸ್ಸಿನ ಮಕ್ಕಳಿದ್ದರೆ ಅವರ ಹೆಸರಿನಲ್ಲಿ ಈ ಯೋಜನೆಯನ್ನು ರಿಜಿಸ್ಟರ್ ಮಾಡಿಸಿ ಹೂಡಿಕೆ ಮಾಡಲು ಪ್ರಾರಂಭ ಮಾಡಬಹುದಾಗಿದೆ.(ಇದನ್ನು ಓದಿ)Bad Effects Of Almonds : ಜೀವಕ್ಕೆ ಒಳ್ಳೆಯದೆಂದು ಹೆಚ್ಚು ಬಾದಾಮಿ ತಿಂದ್ರೆ ಏನಾಗುತ್ತದೆ ಗೊತ್ತಾ? ತಜ್ಞರು ಹೇಳೋದೇನು ನೋಡಿ!!
advertisement
ನಿಯಮಗಳು: •ಈಗಾಗಲೇ ಹೇಳಿದ ಹಾಗೆ ಮಕ್ಕಳ ಹೆಸರಿನಲ್ಲಿ ಈ ಪಾಲಿಸಿಯನ್ನು ಖರೀದಿಸುವ ಪಾಲಿಸಿದಾರನ ವಯಸ್ಸು 45 ವರ್ಷವನ್ನು ಮೀರಿರಬಾರದು.
advertisement
advertisement
•ಪೋಷಕರು ಪಾಲಿಸಿ, ಪ್ರೀಮಿಯಂ ಕಡ್ಡಾಯವಾಗಿ ಪಾವತಿಸಬೇಕು.
advertisement
•ಪಾಲಿಸಿ ಪಡೆದುಕೊಂಡ ನಂತರ ಸಾಲದ ಪ್ರಯೋಜನ ಸಿಗುವುದಿಲ್ಲ. •ಕುಟುಂಬದಲ್ಲಿನ ಎರಡು ಮಕ್ಕಳಿಗೆ ಮಾತ್ರ ಈ ಯೋಜನೆ ಅನ್ವಯವಾಗುತ್ತದೆ.
•ಪಾಲಿಸಿಯ ಅವಧಿ ಮುಗಿದ ನಂತರ ಅದರ ಸಂಪೂರ್ಣ ಹಣವನ್ನು ಮಕ್ಕಳಿಗೆ ನೀಡಲಾಗುವುದು.
•ವರ್ಷದಲ್ಲಿ ವಿಮೆ (Insurance) ಮೇಲೆ ಪ್ರತಿ ಸಾವಿರ ರೂಪಾಯಿಗೆ 48 ರೂಪಾಯಿ ಬೋನಸ್ ಹಣವನ್ನು ನೀಡಲಾಗುತ್ತದೆ. ಈ ಬಾಲ ಭೀಮ ಯೋಜನೆಯನ್ನು ನೀವು ಸರೆಂಡರ್ ಮಾಡಲು ಬಯಸಿದರೆ ಐದು ವರ್ಷಕ್ಕೊಮ್ಮೆ ಮಾಡಬೇಕಾಗುತ್ತದೆ.

ಇಂದೆ ಅಂಚೆ ಕಚೇರಿಗೆ (post office) ಹೋಗಿ ಈ ಒಂದು ಪಾಲಿಸಿಯ ಫಾರ್ಮ್( policy form) ಒಂದನ್ನು ಪಡೆದುಕೊಂಡು ಅದರಲ್ಲಿ ಹೆಸರು ವಿಳಾಸ ಮೊಬೈಲ್ ಸಂಖ್ಯೆ ನಾಮಿನಿಯಾ ಹೆಸರು ಹೇಗೆ ಮುಂತಾದವುಗಳನ್ನು ಭರ್ತಿ ಮಾಡಿ ಅರ್ಜಿಗೆ ಬೇಕಾದಂತಹ ದಾಖಲೆಗಳನ್ನೆಲ್ಲ ನಮೂನೆ ಮಾಡಿ, ಸಂಬಂಧಪಟ್ಟ ಅಧಿಕಾರಿಗಳಿಗೆ ನೀಡಿದರೆ ಪಾಲಿಸಿ ನಿಮ್ಮದಾಗುತ್ತದೆ. ಅಂದಿನಿಂದ ನಿಮ್ಮ ಮಕ್ಕಳಿಗೆ 20 ವರ್ಷವಾಗುವವರೆಗೂ ಪ್ರತಿ ದಿನ ಆರು ರೂಪಾಯಿ ಹಣವನ್ನು ಹೂಡಿಕೆ ಮಾಡುತ್ತಾ ಹೋದರೆ. ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯವಾಗಲಿದೆ, 18 ವರ್ಷಕ್ಕೂ ಮುನ್ನ ಏನಾದರೂ ಮಗು ತೀರಿಕೊಂಡಲ್ಲಿ ಒಂದು ಲಕ್ಷ ಹಣ ಪೋಷಕರಿಗೆ ಲಭ್ಯವಾಗುತ್ತದೆ.
advertisement