Priyanka Arul Mohan : ಆ ನಟನಿಂದ ನಾನು ದಪ್ಪ ಆದೆ ಎಂದ ಖ್ಯಾತ ನಟಿ ಪ್ರಿಯಾಂಕ ಅರುಳ್ ಮೋಹನ್! ಇಂಡಸ್ಟ್ರಿಯಲ್ಲಿ ತಳಮಳ!!

advertisement
Priyanka Arul Mohan : ಸಿನಿಮಾ ರಂಗದ ನಟ ನಟಿಯರು ಸಂದರ್ಶನಗಳಲ್ಲಿ ಅಥವಾ ಖಾಸಗಿ ಕಾರ್ಯಕ್ರಮಗಳಲ್ಲಿ ಮಾತನಾಡುವಾಗ ಬಾಯಿತಪ್ಪಿ ಹೇಳುವಂತಹ ಕೆಲ ಮಾತುಗಳು ತೀವ್ರವಾದ ವಿವಾದಕ್ಕೆ ಗುರಿಯಾಗುತ್ತವೆ. ಯಾವುದೇ ಕಾಂಟ್ರವರ್ಸಿಗಳನ್ನು ಮಾಡಿಕೊಳ್ಳದೆ ಸುಗಮವಾಗಿ ತಮ್ಮ ಸಿನಿ ಬದುಕನ್ನು ನಡೆಸಿಕೊಂಡು ಬಂದಂತಹ ಅದೆಷ್ಟೋ ತಾರೆಯರು ಮಾತನಾಡುವುದರಲ್ಲಿ ಎಡವಿ ತಮ್ಮ ವೈಯಕ್ತಿಕ ವಿಚಾರದ ಗುಟ್ಟನ್ನು ಬಿಚ್ಚಿಟ್ಟು ಸಮಸ್ಯೆಗೆ ಸಿಲುಕಿ ಕೊಳ್ಳುತ್ತಾರೆ.
advertisement
ಇಂತಹ ಸಾಕಷ್ಟು ನಟಿಯರಲ್ಲಿ ಪ್ರಿಯಾಂಕ ಅರುಳ್ ಮೋಹನ್(Priyanka Arul Mohan) ಕೂಡ ಒಬ್ಬರಾಗಿದ್ದಾರೆ ಹೌದು ಗೆಳೆಯರೇ ಖಾಸಗಿ ಕಾರ್ಯಕ್ರಮ ಒಂದರಲ್ಲಿ ಮಾತನಾಡುತ್ತಿದ್ದ ವೇಳೆ ನಟಿ ಪ್ರಿಯಾಂಕ ಅರುಣ್ ಮೋಹನ್ ಅವರು ನಾನು ದಪ್ಪ ಆಗಲು ಆ ನಟನೆ ಕಾರಣ ಎಂಬ ಶಾಕಿಂಗ್ ಹೇಳಿಕೆ ನೀಡಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಬೆನ್ನಲ್ಲೇ ಭಿನ್ನ ಭಿನ್ನವಾದ ಕಮೆಂಟ್ಗಳ ಮೂಲಕ ನೆಟ್ಟಿಗರು ಪ್ರಿಯಾಂಕ ಅವರ ಕಾಲೆಳೆಯುತ್ತಿದ್ದಾರೆ.
advertisement
Priyanka Arul Mohan Recent Interview Statement
advertisement
ಹಾಗಾದ್ರೆ ಈ ವಿಡಿಯೋದ ಅಸಲಿಯತ್ತೇನು? ಪ್ರಿಯಾಂಕ ದಪ್ಪಗಾಗಲು ಕಾರಣರಾದಂತಹ ನಟ ಯಾರು? ಎಂಬ ಎಲ್ಲ ಸಂಕ್ಷಿಪ್ತ ವಿವರವನ್ನು ಈ ಪುಟದ ಮುಖಾಂತರ ತಿಳಿದುಕೊಳ್ಳಿ. ಹೌದು ಗೆಳೆಯರೇ ತೆಲುಗಿನ ಪ್ರಖ್ಯಾತ ನಟ ನಾನಿ ಹಾಗೂ ವಿಕ್ರಂ ಕೆ ಕುಮಾರ್(actor Nani and Vikram K Kumar) ಅವರ ಕಾಂಬಿನೇಷನ್ನಲ್ಲಿ ಮೂಡಿಬಂದಂತಹ ಗ್ಯಾಂಗ್ ಲೀಡರ್(Gang Leader) ಸಿನಿಮಾದಲ್ಲಿ ನಾಯಕ ನಟಿಯಾಗಿ ಅಭಿನಯಿಸಿದಂತಹ ಪ್ರಿಯಾಂಕ ಅವರು ತಮ್ಮ ಅಮೋಘ ನಟನೆ ಹಾಗೂ ಮಾ.ದಕ ಸೌಂದರ್ಯದ ಮೂಲಕ ಸಿಕ್ಕಾಪಟ್ಟೆ ಜನಪ್ರಿಯದ ಪಡೆದುಕೊಂಡಂತಹ ನಟಿ.
advertisement
advertisement
ತಮ್ಮ ಆಕರ್ಷಕ ಕಣ್ಣೋಟದಿಂದ ಪಡ್ಡೆ ಹುಡುಗರನ್ನು ಕ್ಲೀನ್ ಬೋಲ್ಡ್ ಮಾಡುತ್ತಿದ್ದ ಪ್ರಿಯಾಂಕ ಸೋಶಿಯಲ್ ಮೀಡಿಯಾದಲ್ಲಿಯೂ ಸಿಕ್ಕಾಪಟ್ಟೆ ಆಕ್ಟಿವಿದ್ದು, ಆಗಾಗ ಅಂದದ ಉಡುಪನ್ನು ಧರಿಸಿ ಭಿನ್ನವಿಭಿನ್ನವಾಗಿ ಫೋಟೋಶೂಟ್ ಮಾಡಿಸುತ್ತಾ ತಮ್ಮ ಸುಂದರ ಫೋಟೋಗಳನ್ನು ಪೋಸ್ಟ್ ಮಾಡಿ ನೆಟ್ಟಿಗರನ್ನು ತಮ್ಮತ್ತ ಸೆಳೆದುಕೊಳ್ಳುತ್ತಿದ್ದಂತಹ ಬ್ಯೂಟಿ. (Priyanka Arul Mohan) ಹೀಗಿರುವಾಗ ಕಳೆದ ಕೆಲವು ತಿಂಗಳುಗಳ ಹಿಂದೆ ಪ್ರಿಯಾಂಕಾ ಅವರು ತಮ್ಮ ಹೊಸ ಸಿನಿಮಾದ ಮುಹೂರ್ತದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
advertisement
ಅಲ್ಲದೆ ಅದರ ಕೆಲ ಸುಂದರ ಕ್ಷಣದ ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದರು. ಇದನ್ನು ಕಂಡಂತಹ ಅಭಿಮಾನಿಗಳು ನಟಿ ಪ್ರಿಯಾಂಕ ದಪ್ಪಗಾಗಿರುವುದನ್ನು ಗಮನಿಸಿ ಕಮೆಂಟ್ಗಳ ಮೂಲಕ ಪ್ರಶ್ನೆಗಳ ಸುರುಮಳೆಯನ್ನೇ ಹರಿಸ ತೊಡಗಿದರು. ಇದಕ್ಕೆ ಪ್ರತಿಕ್ರಿಯಿಸಿದಂತಹ ಪ್ರಿಯಾಂಕ ಅವರು ನಾನು ಶಿವ ಕಾರ್ತಿಕೇಯನವರ ಡಾಕ್ಟರ್ ಮತ್ತು ಡಾನ್ ಎಂಬ ಸಿನಿಮಾದಲ್ಲಿ ಅಭಿನಯಿಸುತ್ತಿದ್ದೇನೆ.
advertisement

advertisement
ಶಿವ ಕಾರ್ತಿಕೇಯನ್ (Sivakarthikeyan) ವರು ಬಿಡುವು ಸಿಕ್ಕಾಗಲೆಲ್ಲ ಸಿಹಿ ತಿಂಡಿಗಳನ್ನು ತಿನ್ನುತ್ತಾರೆ ಅಲ್ಲದೆ ಅವರ ಜೊತೆಗಿರುವವರಿಗೂ ತಿನ್ನಲು ನೀಡುತ್ತಾರೆ. ನಾವು ಬೇಡವೆಂದರು ಒತ್ತಾಯ ಮಾಡಿ ತಿನ್ನಲು ಹೇಳುತ್ತಾರೆ ಹೀಗಾಗಿ ನಾನು ಕೂಡ ಅವರೊಂದಿಗೆ ಹೆಚ್ಚಾಗಿ ಸಿಹಿ ತಿಂಡಿಗಳನ್ನು ತಿಂದು ತಿಂದು ದಪ್ಪ ಆಗಿದ್ದೇನೆ ಎಂದಿದ್ದಾರೆ. ಸದ್ಯ ನಟಿ ಪ್ರಿಯಾಂಕ ಅರುಳ್ ಮೋಹನ್(Priyanka Arul Mohan) ಕೂಡ ನೀಡಿರುವಂತಹ ಈ ಹೇಳಿಕೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈ.ರಲ್ ಆಗುತ್ತಿದ್ದು, ನೆಟ್ಟಿಗರು ಭಿನ್ನ ವಿಭಿನ್ನವಾಗಿ ಟ್ರೋಲ್ ಮಾಡ ತೊಡಗಿದ್ದಾರೆ.(ಇದನ್ನು ಓದಿ)Chanakya Neeti : ಮಹಿಳೆಯರ ದೇಹದ ಈ ಭಾಗಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಆಕೆ ಎಂತವಳು ಎಂದು ತಿಳಿಯುತ್ತದೆ! ಯಾವ ಭಾಗ ಗೊತ್ತಾ?
ಇನ್ನೂ ಸಿನಿಮಾ ಇಂಡಸ್ಟ್ರಿಗೆ ಪಾದಾರ್ಪಣೆ ಮಾಡಿದ ಕೆಲವೇ ಕೆಲವು ವರ್ಷಗಳಲ್ಲಿ ಮಹತ್ತರವಾದ ಯಶಸ್ಸನ್ನು ಸಾಧಿಸಿ ಇರುವಂತಹ ಪ್ರಿಯಾಂಕ ಮೋಹನ್ ತಮಿಳು ಹಾಗೂ ತೆಲುಗು ಎರಡು ಭಾಷೆಯ ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಇದ್ದು, ಒಳ್ಳೊಳ್ಳೆ ಚಿತ್ರಗಳ ಆಫರ್ ಗಳನ್ನು ಬಾಚಿಕೊಳ್ಳುತ್ತಿದ್ದಾರೆ. ಹೀಗೆ ಅವಕಾಶ ಹಾಗೂ ಅದೃಷ್ಟ ಎರಡು ಪ್ರಿಯಾಂಕ ಮೋಹನ್ ಅವರ ಪರವಾಗಿದ್ದು, ನಟ ಪವನ್ ಕಲ್ಯಾಣ್ ಅವರ ಒಜಿ (Pawan Kalyan OG cinema), ಶಿವ ಕಾರ್ತಿಕೇಯನವರ ಡಾಕ್ಟರ್ (Sivakarthikeyan doctor) & ನಟ ನಾನಿ ಅವರ ಗ್ಯಾಂಗ್ ಲೀಡರ್ ಸಿನಿಮಾಗಳಲ್ಲಿ ಅಭಿನಯಿಸುತ್ತ ಬಹು ಬೇಡಿಕೆಯ ನಟಿಯಾಗಿ ಹೊರಹೊಮ್ಮಿದ್ದಾರೆ.
advertisement