Nayanthara News : ಅಪ್ಪನ ವಯಸ್ಸಿನ ಹೀರೋ ಜೊತೆ ರೋಮ್ಯಾನ್ಸ್ ಲಿಪ್-ಲಾಕ್ ಗೆ ನಯನತಾರಾ ರೆಡಿ ಅಯ್ಯೋ ಅಂತಿದ್ದಾರೆ ಫ್ಯಾನ್ಸ್!

advertisement
Nayanthara News : ಬೋ.ಲ್ಡ್ ಪಾತ್ರಗಳ ಮೂಲಕ ಹಲವು ವರ್ಷಗಳಿಂದ ಸಿನಿಮಾ ಇಂಡಸ್ಟ್ರಿಯಲ್ಲಿ ಸಕ್ರಿಯರಾಗಿರುವಂತಹ ನಯನತಾರ ಅವರ ಕುರಿತದಂತಹ ವಿಚಾರ ಒಂದು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸುದ್ದಿಗೊಳಗಾಗುತ್ತಿದ್ದು, ತಮ್ಮ ಮುಂದಿನ ಸಿನಿಮಾದಲ್ಲಿ ಹಿರಿಯ ನಟ ಕಮಲ್ ಹಾಸನ್ ಅವರೊಂದಿಗೆ ನಟಿ ನಯನ ತಾರ ನಾಯಕಿಯಾಗಿ ಕಾಣಿಸಿಕೊಳ್ಳುವುದು ಬಹುತೇಕ ಕಂಫರ್ಮ್ ಆಗಿರುವ ವಿಚಾರವನ್ನು ನಿರ್ದೇಶಕ ಮಣಿ ರತ್ನಂ ಅಧಿಕೃತವಾಗಿ ಹೊರಹಾಕುತ್ತಿದ್ದಾರೆ.
advertisement
ಈ ವಿಚಾರ ಹೊರಬಂದ ಬೆನ್ನೆಲ್ಲೇ ಅಭಿಮಾನಿ ಗಳು ಅಪ್ಪನ ವಯಸ್ಸಿನ ನಟನೊಂದಿಗೆ ತೆರೆಯ ಮೇಲೆ ರೋ-ಮ್ಯಾನ್ಸ್ ಮಾಡಲು ಸಿದ್ದರಿದ್ದೀರಾ? ಅಯ್ಯೋ ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ. (Nayanthara News) ಅಷ್ಟಕ್ಕೂ ಇದರ ಅಸಲಿಯತ್ತೇನು ನಯನತಾರ ನಿಜಕ್ಕೂ ಕಮಲ್ ಹಾಸನ್ ಜೊತೆ ಸ್ಕ್ರೀನ್ ಶೇರ್ ಮಾಡಲಿದ್ದಾರೆ? ಎಂಬ ಎಲ್ಲಾ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲ ನಿಮಗಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
advertisement
Actress Nayanthara Recent Movie News
advertisement
ಹೌದು ಗೆಳೆಯರೇ ತಮಿಳು ಸಿನಿಮಾ ಇಂಡಸ್ಟ್ರಿಯ ಲೇಡಿ ಸೂಪರ್ ಸ್ಟಾರ್ ಎಂದು ಕರೆಯಲ್ಪಡುವಂತಹ ನಟಿ ನಯನ ತಾರ ನಿರ್ದೇಶಕ ವಿಜ್ಞೇಶ ಶಿವಣ್ಣ ಅವರೊಡನೆ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಎರಡು ಮಕ್ಕಳಾದ ನಂತರವೂ ತಮ್ಮ ಬೇಡಿಕೆಯನ್ನು ಕಿಂಚಿತ್ತು ಕುಗ್ಗಿಸಿಕೊಂಡಿಲ್ಲ, (Nayanthara News) ಬದಲಿಗೆ ನಯನತಾರಾ ಅವರಿಗೆ ಮದುವೆಯಾದ ಬಳಿಕ ಹೆಚ್ಚಿನ ಆಫರ್ಗಳು ಬರುತ್ತಿವೆ ಎಂದರೆ ತಪ್ಪಾಗಲಾರದು.
advertisement
ಬಾಲಿವುಡ್ನ ಕಿಂಗ್ ಕಾಂಗ್ ಶಾರುಖ್ ಖಾನ್ ಅವರ ಜೊತೆಗೆ ಜವಾನ್ ಸಿನಿಮಾದಲ್ಲಿ ಅಭಿನಯಿಸುವ ಮೂಲಕ ಬಾಲಿವುಡ್ ಲೋಕಕ್ಕೆ ಕಾಲಿಟ್ಟಿರುವಂತಹ ಈ ಚೆಲುವೆ, ಹಿಂದಿ ಸಿನಿಮಾದಲ್ಲಿ ಬಹು ದೊಡ್ಡ ಮಟ್ಟದ ಯಶಸ್ಸನ್ನು ಕಂಡರು. ಸದ್ಯ ಜವಾನ್ ಸಿನಿಮಾದ ಸಕ್ಸಸ್ ಬೆನ್ನಲ್ಲೇ ಇರೈವನ್ ಎಂಬ ಸಿನಿಮಾದಲ್ಲೂ ಅಭಿನಯಿಸಿದರು. (Nayanthara) ಆದರೆ ಈಗ ಮತ್ತಷ್ಟು ಹೊಸ ಹೊಸ ಅವಕಾಶಗಳು ನಟಿ ನಯನತಾರ ಅವರನ್ನು ಅರಸಿ ಬರುತ್ತಿತ್ತು.
advertisement
advertisement
ಮಣಿರತ್ನ ಮತ್ತು ಕಮಲ್ ಹಾಸನ್ (Kamal Hossain) ಅವರ ಕಾಂಬಿನೇಷನ್ನಲ್ಲಿ ತಯಾರಾಗುತ್ತಿರುವಂತಹ ಸಿನಿಮಾಗೆ ನಟಿ ನಯನತಾರಾ ನಾಯಕಿಯಾಗಲಿದ್ದಾರೆ ಎಂಬ ಸುದ್ದಿ ಕಾಲಿವುಡ್ನ ಗಲ್ಲಿ ಗಲ್ಲಿಯಲ್ಲಿಯೂ ಹರಿದಾಡುತ್ತಿದೆ, ಹೌದು ಸ್ನೇಹಿತರೆ ನಟ ಕಮಲ್ ಹಾಸನ್ ನಟನೆಯ 234ನೇ ಸಿನಿಮಾ ಇದಾಗಿದ್ದು, ಮಣಿರತ್ನಂ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ ಹಾಗೂ ನಟಿ ನಯನ ತಾರಾ ಸಿನಿಮಾದಲ್ಲಿ ನಾಯಕ ನಟಿಯಾಗಿ ತೆರೆಯ ಮೇಲೆ ಕಮಲ್ ಹಾಸನ್ ಅವರೊಂದಿಗೆ ರೋಮ್.ಯಾನ್ಸ್ ಹಾಗೂ ಲಿಪ್ ಲಾ’ಕ್ ಮಾಡುವುದು ಬಹುತೇಕ ಕನ್ಫರ್ಮ್ ಆಗಿದೆ.
advertisement
ಸಿನಿಮಾದಲ್ಲಿ ಹೆಚ್ಚಿನ ಬೋ.ಲ್ಡ್ ದೃಶ್ಯಗಳು ಹಾಗೂ ರೋಮ್.ಯಾಂಟಿಕ್ ಸೀನ್ ಗಳು ಇರಲಿದ್ದು ಇದೆಲ್ಲದಕ್ಕೂ ನಟಿ ನಯನತಾರ ಓಕೆ ಹೇಳಿರುವ ಮಾಹಿತಿ ತಿಳಿದು ಬಂದೆ. ಈ ಹಿಂದೆ ಕಮಲ್ ಹಾಸನ್ ಅವರೊಂದಿಗೆ ನಟಿ ತ್ರಿಶ ಅಭಿನಯಿಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿತ್ತು ಆದರೀಗ ನಯನತಾರ ಕಮಲ್ ಹಾಸನ್ ಅವರ ನಾಯಕಿಯಾಗಿ ಕಾಣಿಸಿಕೊಳ್ಳುವುದು ಪಕ್ಕ ಈ ವಿಚಾರ ವೈ.ರ.ಲ್ ಆಗುತ್ತಾ ಇದ್ದಹಾಗೆ 70 ವರ್ಷದ ಕಮಲ್ ಹಾಸನ್ ಅವರೊಡನೆ ಅವರ ಮಗಳಿನಂತಿರುವ 38 ವರ್ಷದ ನಟಿ ನಯನತಾರ ಈ ರೀತಿ ಮಾಡುವುದು ಸರಿಯಿಲ್ಲ ಅಪ್ಪ ಮಗಳೊಂದಿಗೆ ರೋ.ಮ್ಯಾ.ನ್ಸ್ ಮಾಡುತ್ತಾರಾ?
advertisement

ಎಂದೆಲ್ಲ ನಕಾರಾತ್ಮಕ ಕಮೆಂಟ್ಗಳು ಕೂಡ ಕೇಳಿ ಬಂದಿದ್ದು, ಈ ವಿಚಾರ ಅಭಿಮಾನಿಗಳಿಗೂ ಕೂಡ ಬೇಸರವನ್ನು ಮೂಡಿಸಿದೆ. ಇನ್ನಷ್ಟು ಜನ ನಯನತಾರಾ ತಮ್ಮ ಜಾನರ್ ಇರುವ ಸಿನಿಮಾಗಳ ಮೂಲಕವೇ ನಮ್ಮನ್ನು ರಂಜಿಸಿದರೆ ಒಳ್ಳೆಯದು ಹಿರಿಯ ನಟನೊಂದಿಗೆ ಬೋಲ್ಡ್ ದೃಶ್ಯಗಳಲ್ಲಿ ಅವರನ್ನು ನೋಡಲಾಗುವುದಿಲ್ಲ ಎಂದು ತಮ್ಮ ಅಭಿಪ್ರಾಯವನ್ನು ಹೊರ ಹಾಕಿದ್ದಾರೆ.(ಇದನ್ನು ಓದಿ)ಮಗ ಸ-ತ್ತ ಎಂದು ತನ್ನ ಸೊಸೆಯನ್ನೇ ಮದುವೆಯಾದ 70 ವರ್ಷದ ಮಾವ! ನಗುತ್ತಲೇ ನಾನು ರೆಡಿ ಎಂದ ಸೊಸೆ, ನೋಡಿ!!
ಹೀಗೆ 200 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸುತ್ತ ಹಲವು ವರ್ಷಗಳಿಂದ ನಮ್ಮೆಲ್ಲರನ್ನು ರಂಜಿಸುತ್ತಾ ಬಂದಿರುವ ಕಮಲ್ ಹಾಸನ್ ಹಿಂದೆಂದೂ ಕಾಣಿಸಿಕೊಂಡಿರದಂತಹ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು ಈ ಸಿನಿಮಾಗೆ ಮಣಿರತ್ನಂ ಅವರು ಆಕ್ಷನ್ ಕಟ್ ಹೇಳುತ್ತಿರುವುದು ಕುತೂಹಲವನ್ನು ಇನ್ನಷ್ಟು ಹೆಚ್ಚಿಸಿದೆ. ನಯನತಾರ ಹಾಗೂ ಕಮಲ್ ಹಾಸನವರ ಕೆಮಿಸ್ಟ್ರಿ ತೆರೆಯ ಮೇಲೆ ವರ್ಕ್ ಆಗಲಿದ್ಯಾ ಎಂಬುದನ್ನು ಕಾದು ನೋಡಬೇಕಿದೆ.
advertisement