7 Hot News
A Karnataka Times Affiliate Kannada News Portal

Madhavi : ಸಿನಿಮಾಗಳ ಅವಕಾಶವೇ ಇಲ್ಲದೆ ಸೊರಗಿದ್ದ ನಟಿ ಮಾಧವಿ ಸಾವಿರ ಕೋಟಿ ಆಸ್ತಿಯ ಒಡತಿಯಾಗಿದ್ದು ಹೇಗೆ ಗೊತ್ತಾ?

advertisement

Madhavi : ಅದೊಂದು ಕಾಲದಲ್ಲಿ ಡಾಕ್ಟರ್ ರಾಜಕುಮಾರ್( Rajkumar) ಅವರ ಬೆಸ್ಟ್ ಫೇರ್ ಎನಿಸಿಕೊಳ್ಳುತ್ತಿದಂತಹ ನಟಿ ಮಾಧವಿ ಅಣ್ಣಾವ್ರ ಜೊತೆಗೆ ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸಿ ಕನ್ನಡ ಚಿತ್ರ ಪ್ರೇಕ್ಷಕರಿಗೆ ಜಬರ್ದಸ್ತ್ ಎಂಟರ್ಟೈನ್ಮೆಂಟ್ ನೀಡಿದಂತಹ ನಟಿ. ತಮ್ಮ ಭಾವ ಪರವಷ ಅಭಿನಯದ ಮೂಲಕ ಕನ್ನಡಿಗರನ್ನು ರಂಜಿಸಿದ್ದ ಆರತಿ ಕಲ್ಪನಾ ಮಂಜುಳಾ ರಂತಹ ನಟಿಯರು ಸಿನಿಮಾ ರಂಗದಿಂದ ಕಣ್ಮರೆಯಾದಂತಹ ಸಂದರ್ಭದಲ್ಲಿ ಚಂದನವನಕ್ಕೆ ಪಾದರ್ಪಣೆ ಮಾಡಿ ಭರವಸೆ ಮೂಡಿಸಿದಂತಹ ಮಾಧವಿ ಅವರಿಗೆ ಕಾಲಕ್ರಮೇಣ ಸಿನಿಮಾಗಳ ಅವಕಾಶ ಕಲ್ಪಿತಪ್ಪಿ ಹೋಗುತ್ತದೆ.

advertisement

ಆನಂತರ ಸಿನಿ ರಂಗದಿಂದ ದೂರ ಉಳಿದಂತಹ ಮಾಧವಿ (Madhavi) ಮತ್ತೆ ವಾಪಸ್ ಆದದ್ದು ಸಾವಿರ ಕೋಟಿ ಆಸ್ತಿಯ ಒಡತಿಯಾಗಿ. ಹೌದು ಗೆಳೆಯರೇ ಸಣ್ಣ ಸಿನಿಮಾದ ಅವಕಾಶಕ್ಕಾಗಿ ಎದುರು ನೋಡುತ್ತಿದ್ದಂತಹ ಮಾಧವಿ ಅವರಿಗೆ ಇಷ್ಟೊಂದು ಹಣ ಸಂಪಾದಿಸಲು ಹೇಗೆ ಸಾಧ್ಯವಾಯಿತು? ಈಕೆ ಮದುವೆಯಾದದ್ದು ಯಾರನ್ನ? ಈಗ ಎಲ್ಲಿದ್ದಾರೆ ಎಂಬ ಎಲ್ಲ ಸಂಕ್ಷಿಪ್ತ ವಿವರವನ್ನು ನಾವಿವತ್ತು ಈ ಪುಟದ ಮುಖಾಂತರ ತಿಳಿಸ ಹೊರಟಿದ್ದು, ನಿಮಗೂ ಕೂಡ ಈ ಕುತೂಹಲಕಾರಿ ಮಾಹಿತಿಯನ್ನು ತಿಳಿದುಕೊಳ್ಳುವ ಆಸಕ್ತಿ ಇದ್ದರೆ ತಪ್ಪದೆ ಇದನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

advertisement

Actress Madhavi Recent News

advertisement

ಹೌದು ಗೆಳೆಯರೇ ಕಳೆದ ಕೆಲವು ದಿನಗಳಿಂದ ನಟಿ ಮಾಧವಿ (Madhavi) ಅವರ ಕುರಿತಾದ ಕೆಲ ಪ್ರಬಲ ವಿಚಾರಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಅವರ ಮುದ್ದಾದ ಫೋಟೋಗಳು ಕೂಡ ಅಭಿಮಾನಿಗಳ ಮನಸ್ಸನ್ನು ಸೆಳೆಯುತ್ತಿದೆ. ಮೂಲತಃ ಆಂಧ್ರಪ್ರದೇಶದ ಎಲೂರಿನವರಾದ ಮಾಧವಿ ಅವರು ಶಶಿರೇಖಾ ಮತ್ತು ಗೋವಿಂದ ಸ್ವಾಮಿಗೆ ಕನಕ ಮಹಾಲಕ್ಷ್ಮಿ(Kanaka Mahalakshmi) ಯಾಗಿ ಜನಿಸಿದರು.

advertisement

advertisement

ಹುಟ್ಟಿದ್ದು ಆಂಧ್ರಪ್ರದೇಶದಲ್ಲಾದರೂ ನಟಿ ಮಾಧವಿಯವರು ಬೆಳೆದಿದ್ದೆಲ್ಲ ಹೈದ್ರಾಬಾದಿನಲ್ಲಿ ಚಿಕ್ಕಂದಿನಿಂದಲೂ ಕಲೆ ಹಾಗೂ ನೃತ್ಯದ ಮೇಲೆ ಬಹಳಾನೆ ಆಸಕ್ತಿ ಹೊಂದಿದಂತಹ ಮಾಧವಿಯವರು ಭರತನಾಟ್ಯ ತರಬೇತಿಯನ್ನು ಪಡೆದುಕೊಂಡಿದ್ದರು. ಶಾಲಾ ದಿನಗಳಲ್ಲಿ ಸಾಕಷ್ಟು ಸ್ಟೇಜ್ ಪರ್ಫಾರ್ಮೆನ್ಸ್ (Stage performance) ನೀಡುತ್ತಾ ಎಲ್ಲರೂ ಕಣ್ಣು ಕುಕ್ಕುವಂತೆ ನೃತ್ಯ ಮಾಡ್ತಿದ್ದಂತಹ ಮಾಧವಿ ಅವರಿಗೆ ಎಂಟನೇ ತರಗತಿಯಲ್ಲಿ ಇರುವಾಗಲೇ ಸಿನಿಮಾದಲ್ಲಿ ನಟಿಸುವಂತಹ ಅವಕಾಶ ದೊರಕುತ್ತದೆ.

advertisement

ಕನ್ನಡ ತೆಲುಗು ತಮಿಳು ಮಲಯಾಳಂ ಹಾಗೂ ಹಿಂದಿ ಸೇರಿದಂತೆ ಎಲ್ಲಾ ಭಾಷೆಯ ಸಿನಿಮಾಗಳಲ್ಲಿ ಅಭಿನಯಿಸಿದ ಬಹು ಬೇಡಿಕೆಯನ್ನು ಗಿಟ್ಟಿಸಿಕೊಂಡಿದ್ದ ಮಾಧವಿಯವರು ಕಮಲ್ ಹಾಸನ್, ಅಮಿತಾ ಬಚ್ಚನ್, ಚಿರಂಜೀವಿ, ಡಾಕ್ಟರ್ ರಾಜಕುಮಾರ್, ಡಾಕ್ಟರ್ ವಿಷ್ಣುವರ್ಧನ್, ಅಂಬರೀಶ್ ಹಾಗೂ ಅನಂತನಾಗ್ ಅವರಂತ ದಿಗ್ಗಜ ನಟರೊಂದಿಗೆ ತೆರೆ ಹಂಚಿಕೊಂಡರು. ಅದರಲ್ಲೂ ನಟಿ ಮಾಧವಿ ಅಭಿನಯದ ಭಾಗ್ಯದ ಲಕ್ಷ್ಮಿ ಬಾರಮ್ಮ ಅನುರಾಗ ಅರಳಿತು ಹಾಲು ಜೇನು ಶ್ರುತಿ ಸೇರಿದಾಗ ಒಡಹುಟ್ಟಿದವರು ಹಾಗೂ ಜೀವನ ಚೈತ್ರದಂತಹ ಸಿನಿಮಾಗಳು ಎಂದಿಗೂ ಕನ್ನಡಿಗರ ಹಾರ್ಡ್ ಫೇವರೆಟ್.

advertisement

Actress Madhavi Recent News
Actress Madhavi Recent News

advertisement

ಕಾಲಕ್ರಮೇಣ ಅವಕಾಶಗಳು ಕಡಿಮೆಯಾದ ನಂತರ ರಾಲ್ಫ್ ಶರ್ಮಾ(Ralph sharma) ಎಂಬ ಜರ್ಮನಿ ಮೂಲದ ಉದ್ಯಮಿಯನ್ನು ಪ್ರೀತಿಸಿ ಮದುವೆಯಾಗುತ್ತಾರೆ ಹೀಗೆ ಮದುವೆಯಾದ ನಂತರ ಸಿನಿ ಬದುಕಿಗೆ ಸಂಪೂರ್ಣ ಗುಡ್ ಬೈ ಹೇಳಿದ ಮಾಧವಿಯವರು ತಮ್ಮ ಗಂಡನ ಉದ್ಯಮಕ್ಕೆ ಸಹಾಯ ಮಾಡುತ್ತಾ ರೆಸ್ಟೋರೆಂಟ್ ವ್ಯವಹಾರದಲ್ಲಿ ತೊಡಗಿಕೊಂಡರು.(ಇದನ್ನು ಓದಿ)Government Loan schemes : ನಿಮ್ಮ ಹೆಂಡತಿ ಅಥವಾ ಮಗಳ ಕೈಯಲ್ಲಿ ಅರ್ಜಿ ಹಾಕಿಸಿ, 2 ಲಕ್ಷ ನಿಮ್ಮ ಅಕೌಂಟ್ ಗೆ ಬರುತ್ತೆ! ಅರ್ಜಿ ಹಾಕುವುದು ಹೇಗೆ ನೋಡಿ!!

ಆನಂತರ ತಮ್ಮ ಬಿಸಿನೆಸ್ ಅನ್ನು ವಿಸ್ತರಿಸುವ ಯೋಚನೆ ನಡೆಸಿ ಮೆಡಿಕಲ್ ಕಂಪನಿ ಒಂದನ್ನು ತೆರೆದು ಸಾವಿರಾರು ಕೋಟಿ ಲಾಭ ಮಾಡಿಕೊಳ್ಳುತ್ತಾರೆ ಈ ದಂಪತಿಗಳಿಗೆ ಮೂರು ಜನ ಹೆಣ್ಣು ಮಕ್ಕಳಿದ್ದು, ಆಗಾಗ ತಮ್ಮ ಸುಂದರ ಫ್ಯಾಮಿಲಿ ಫೋಟೋಗಳನ್ನು ಮಾಧವಿ (Madhavi)ಯವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ವೈರಲಾಗುತ್ತಿರುತ್ತಾರೆ.

advertisement

Leave A Reply

Your email address will not be published.