ಸ್ನೇಹಿತರೆ ಕ್ರೇಜಿ ಬಾಯ್ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟು ಇಂದು ಕನ್ನಡ, ತಮಿಳು ಹಾಗೂ ತೆಲುಗು ಸಿನಿಮಾ ಇಂಡಸ್ಟ್ರಿಗೆ ಬೇಕಿರುವ ಬಹು ಬೇಡಿಕೆಯ ನಟಿಯಾಗಿ ಹೊರ ಹೊಮ್ಮಿರುವಂತಹ ಆಶಿಕಾ ರಂಗನಾಥ್ (Ashika Ranganath) ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸುತ್ತ ಸಕ್ಕತ್ ಬ್ಯುಸಿ ಇರುವಂತಹ ನಟಿ, ಆದರೂ ಕೂಡ ಸೋಶಿಯಲ್ ಮೀಡಿಯಾಗಳ ಮೂಲಕ ಅಭಿಮಾನಿಗಳ ಜೊತೆ ಒಡನಾಟದಲ್ಲಿರುವ ಆಶಿಕ ಆಗಾಗ ತಮ್ಮ ಫ್ಯೂಟೆಸ್ಟ್ ಫೋಟೋಶೂಟ್ ಹಾಗೂ ವಿಡಿಯೋಗಳ ಮೂಲಕ ಸದ್ದು ಮಾಡುತ್ತಲೇ ಇರುತ್ತಾರೆ.
ಹೌದು ಗೆಳೆಯರೇ ಪ್ರತಿದಿನ ಒಂದಲ್ಲ ಒಂದು ವಿಭಿನ್ನವಾಗಿರುವಂತಹ ಪೋಸ್ಟ್ ಮಾಡುವಂತಹ ಆಶಿಕಾ ರಂಗನಾಥ್ (Ashika Ranganath) ಕಳೆದ ಕೆಲವು ದಿನಗಳ ಹಿಂದೆ ಲಾಕ್ಡೌನ್ ಸಮಯದಲ್ಲೊಂದು ಡಾನ್ಸ್ ವಿಡಿಯೋ ಹಂಚಿಕೊಂಡು ಮನೋರಂಜನೆಯೇ ಇಲ್ಲದಂತಹ ಸಮಯದಲ್ಲಿ ಅಭಿಮಾನಿಗಳಿಗೆ ತಮ್ಮ ವತಿಯಿಂದ ಸಣ್ಣ ಮಟ್ಟದ ಎಂಟರ್ಟೈನ್ಮೆಂಟ್ ನೀಡುರುವ ಪ್ರಯತ್ನ ಮಾಡಿದರು.
ಇವರ ಈ ಪ್ರಯತ್ನಕ್ಕೆ ಅಭಿಮಾನಿಗಳ ವತಿಯಿಂದ ಹಾಗೂ ಇತರೆ ಸೆಲೆಬ್ರಿಟಿಗಳ ಕಡೆಯಿಂದ ವ್ಯಾಪಕ ಮೆಚ್ಚಿನಗಳು ದೊರಕುತ್ತಿದ್ದು, ಬಿಳಿ ಬಣ್ಣದ ಕ್ರಾಪ್ ಟಾಪ್ ಹಾಗೂ ಕಪ್ಪು ಬಣ್ಣದ ಟ್ರಾಕ್ ಪ್ಯಾಂಟ್ ಧರಿಸಿ ಆಶಿಕ ರಂಗನಾಥ್ (Ashika Ranganath) ತಮ್ಮ ಮನೆಯ ಮಹಡಿಯ ಡೋರ್ ಬಳಿ ನಿಂತು ಹಾಡೊಂದಕ್ಕೆ ಬಹಳ ಮಾದಕವಾಗಿ ಸೊಂಟ ಬಳಕಿಸಿದ್ದರು.
ಇವರ ಈ ಡ್ಯಾನ್ಸ್ ಸ್ಟೆಪ್ಸ್ ಗೆ ಅದೆಷ್ಟೋ ಅಭಿಮಾನಿಗಳು ಕ್ಲೀನ್ ಬೋಲ್ಡ್ ಆಗಿದ್ದು, ಆದರೆ ಈ ಹಳೆ ವಿಡಿಯೋಗೆ ಹೊಸ ಹಾಡನ್ನು ಸಿಂಕ್ ಮಾಡಿ ಅದನ್ನು ಸಾಕಷ್ಟು ಪ್ಯಾನ್ ಪೇಜ್ ಗಳಲ್ಲಿ ಹಂಚಿಕೊಳ್ಳಲಾಗಿದ್ದು, ಇತ್ತೀಚಿಗಷ್ಟೇ ಬಿಡುಗಡೆಗೊಂಡಂತಹ ರಜನಿಕಾಂತ್ (Rajinikanth) ಹಾಗೂ ಟಾಲಿವುಡ್ನ ಮಿಲ್ಕಿ ಬ್ಯುಟಿ ತಮ್ಮನ್ನ ಭಾಟಿಯಾ(Tamanna bhatia) ಅವರ ಕಾಂಬಿನೇಷನ ನಲ್ಲಿ ಮೂಡಿಬಂದ ಜೈಲರ್ (Jailer) ಸಿನಿಮಾದ ಕಾವಲಾ(Kavala) ಹಾಡಿಗೆ ಆಶಿಕಾ ರಂಗನಾಥ್ ಅವರ ಹಳೆ ವಿಡಿಯೋವನ್ನು ಸಿಂಕ್ ಮಾಡಿ ಹರಿ ಬಿಟ್ಟಿದ್ದಾರೆ.
View this post on Instagram
ಈ ವಿಡಿಯೋಗೆ ವ್ಯಾಪಕ ಮೆಚ್ಚುಗೆಗೆ ಕಾರಣವಾಗುತ್ತಿದ್ದು, ಆಶಿಕಾ ಅವರ ಹಳೆಯ ಡ್ಯಾನ್ಸ್ ಮೂವ್ಸ್ (Dance moves) ಈಗಿನ ಟ್ರೆಂಡ್ನಲ್ಲಿ ಇರುವಂತಹ ಕಾವಲಾ ಹಾಡಿಗೆ ಅತಿ ಅದ್ಭುತವಾಗಿ ಹೋಲಿಕೆಯಾಗುತ್ತ ಭರ್ಜರಿ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ. ಹೌದು ಗೆಳೆಯರೇ ತಮ್ಮ ನೆಚ್ಚಿನ ನಟಿಯನ್ನು ಹೊಸ ಹಾಡಿನ ವಿಡಿಯೋದಲ್ಲಿ ಕಣ್ತುಂಬಿಕೊಂಡ ಅಭಿಮಾನಿಗಳು ಸೂಪರ್, ಅಮೇಜಿಂಗ್, ಬ್ಯೂಟಿಫುಲ್ ಎಂದೆಲ್ಲ ಕಾಮೆಂಟ್ ಮಾಡುತ್ತಾ ಆಶಿಕ ರಂಗನಾಥ್ (Ashika Ranganath) ಅವರ ಡ್ಯಾನ್ಸ್ ಮೂವ್ಸ್ ಗಳನ್ನು ಹಾಡಿ ಹೋಗುತ್ತಿದ್ದಾರೆ.