7 Hot News
A Karnataka Times Affiliate Kannada News Portal

ಅಭಿಮಾನಿಗಳಿಗೋಸ್ಕರ ಮಲಗುವ ಸಮಯದ ದಿನಚರಿಯನ್ನು ಹಂಚಿಕೊಂಡ ಮೇಘನಾ ರಾಜ್, ಇವರ ಬ್ಯೂಟಿ ಸೀಕ್ರೆಟ್ ಏನು ನೋಡಿ!!

advertisement

ಗಂಡನ ಅಗ-ಲಿಕೆಯ ನಂತರ ಸಿನಿಮಾ ರಂಗದಿಂದ ಅಂತರ ಕಾಯ್ದುಕೊಂಡು ತಮ್ಮ ಮಗ ರಾಯನ್ ರಾಜ್ ಸರ್ಜನ ಲಾಲನೆ ಪಾಲನೆಯಲ್ಲಿ ತೊಡಗಿಕೊಂಡಿದ್ದ ನಟಿ ಮೇಘನ ರಾಜ್ ಅವರು ಇದೀಗ ಎಲ್ಲಾ ನೋವಿನಿಂದ ಹೊರಬಂದು ತಮ್ಮ ಮಗನ ನಗುವಿನಲ್ಲಿ ತಮ್ಮ ನೋವನ್ನು ಮರೆತು ಬಣ್ಣದ ಬದುಕಿನಲ್ಲಿ ಸಕ್ರಿಯಾಗುತ್ತಿದ್ದಾರೆ. ಹೌದು ಗೆಳೆಯರೇ ಪ್ರಜ್ವಲ್ ದೇವರಾಜ್(Prajwal Devraj) ಅವರ ಜೊತೆಗಿನ ತತ್ಸಮ ತದ್ಭವಾ ಎಂಬ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾದ ಮೂಲಕ ಮಹಿಳಾ ಪ್ರಧಾನ ಪಾತ್ರಧಾರಿಯಾಗಿ ಮತ್ತೆ ಬಣ್ಣದ ಲೋಕಕ್ಕೆ ಕಂಬ್ಯಾಕ್ ಮಾಡಿದ ಮೇಘನಾ ರಾಜ್(Meghana Raj) ಅವರಿಗೆ ಅಭಿಮಾನಿಗಳು ತುಂಬು ಹೃದಯದ ಪ್ರೀತಿ ಹಾಗೂ ಪ್ರೋತ್ಸಾಹವನ್ನು ನೀಡಿದರು.

advertisement

ಮತ್ತೆ ಮೊದಲಿನಂತೆ ನಮ್ಮ ಸಿನಿ ಅನ್ನು ಮುನ್ನಡೆಸಿಕೊಂಡು ಹೋಗುವ ಬರದಲ್ಲಿ ಇರುವಂತಹ ಮೇಘನ ರಾಜ್ ಅವರು ಪ್ರತಿನಿತ್ಯ ಜಿಮ್ನಲ್ಲಿ ವರ್ಕೌಟ್ ದೇಹವನ್ನು ದಂಡಿಸಿ ಫಿಟ್ಟಾಗುವ ನಿಟ್ಟಿನಲ್ಲಿ ಇದ್ದಾರೆ ಇದರ ಜೊತೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಸಿಕ್ಕಾಪಟ್ಟೆ ಆಕ್ಟಿವಾಗಿರುವಂತಹ ಮೇಘನ ರಾಜ್(Meghana Raj) ಯೂಟ್ಯೂಬ್ ನಲ್ಲಿ ಪ್ರತಿನಿತ್ಯ ಒಂದಲ್ಲ ಒಂದು ವಿಶೇಷ ವಿಡಿಯೋಗಳನ್ನು ಹಂಚಿಕೊಳ್ಳುತ್ತಾ, ನೆಟ್ಟಿಗರನ್ನು ರಂಜಿಸುತ್ತಿರುತ್ತಾರೆ. ಹೀಗಿರುವಾಗ ಕಳೆದ ಕೆಲವು ವಾರಗಳ ಹಿಂದೆ ಮೇಘನ ರಾಜ್(Meghana Raj) ಅವರು ಮಲಗುವ ಸಮಯದ ದಿನಚರಿಯ ಕುರಿತಾದಂತಹ ಬ್ಲಾಗ್ ಒಂದನ್ನು ಮಾಡಿ ತಮ್ಮ ಯೂಟ್ಯೂಬ್ ಚಾನಲ್ನಲ್ಲಿ ಪೋಸ್ಟ್ ಮಾಡಿದರು.

advertisement

ಸದ್ಯ ಈ ವಿಡಿಯೋ ಎಲ್ಲೆಡೆ ಬಾರಿ ವೈರಲಾಗುತ್ತಿದ್ದು ವಿಡಿಯೋದಲ್ಲಿ ಮೇಘನಾ ರಾಜ್ ಅವರು ನೀಡಿರುವಂತಹ ಕೆಲ ಸಲಹೆಗಳನ್ನು ಕೆಲವರು ಅನುಸರಿಸಿದರೆ ಮತ್ತಷ್ಟು ಜನ ರಾಯನ್ ಮಾಡುವಂತಹ ತುಂಟಾಟ ಕಂಡು ಬಿದ್ದು ಬಿದ್ದು ನಕ್ಕಿದ್ದಾರೆ. ಹೌದು ಗೆಳೆಯರೇ ಮಗನನ್ನು ಬಹಳನೇ ಮುದ್ದಾಗಿ ಬೆಳಸುತ್ತಿರುವಂತಹ ಮೇಘನ ರಾಜ್ ಅವರು ಆತ ಮಾಡುವಂತಹ ತರ್ಲೆ ತುಂಟಾಟವನ್ನು ಆನಂದಿಸುತ್ತಾರೆ. ಬ್ಲಾಗ್ನಲ್ಲಿ ಮೇಘನಾ ರಾಜ್(Meghana Raj) ಅವರು ತಮ್ಮ ಫೇವರೆಟ್ ಮೊಸರನ್ನ ಮತ್ತು ಉಪ್ಪಿನಕಾಯಿಯನ್ನು ಸವಿಯುತ್ತಿದ್ದಂತಹ ಸಮಯದಲ್ಲಿ ಮಗನಿಗೆ ಮೊಸರನ್ನ ತಿನ್ನಿಸಲು ಹೋಗುತ್ತಾರೆ.

advertisement

advertisement

ಆಗ ಆತ ತಿನ್ನಿಸುವ ಮುನ್ನವೇ ಅಳಲು ಶುರು ಮಾಡಿದಾಗ ನಿಮಗೂ ಈ ರೀತಿಯಾದಂತಹ ಮಕ್ಕಳು ಬೇಕಾ?? ಎಂದು ಪ್ರಶ್ನೆ ಮಾಡಿ ಮಗ ರಾಯನ್ ನೀಡುವಂತಹ ಸಮಸ್ಯೆಯ ಕುರಿತು ವಿಡಿಯೋದಲ್ಲಿ ತಿಳಿಸಿದ್ದಾರೆ. ಇನ್ನು ರಾತ್ರಿ ಮಲಗುವಾಗ ಸಾಧಾರಣವಾದ ದಿನಚರಿಯನ್ನು ಅನುಸರಿಸುವಂತಹ ಮೇಘನ ರಾಜ್(Meghana Raj) ಅವರು ಮುಖ ತೊಳೆದು ಮುಖಕ್ಕೆ ಯಾವುದೇ ರೀತಿ ಕೆಮಿಕಲ್ ಅಂಶವಿರುವಂತಹ ಕ್ರೀಮ್ ಗಳನ್ನ ಬಳಸದೆ,

advertisement

advertisement

ಕೇವಲ ಲಿಪ್ ಬಾಮ್ ಹಾಕಿ ಒಣಗಿರುವ ತುಟಿಗೆ ಹಾರೈಕೆ ಮಾಡುತ್ತಾರೆ. ಮಲಗುವ ಒಂದು ಗಂಟೆಯ ಮುನ್ನ ಪ್ರತಿದಿನ ರಾತ್ರಿ ಮೊಸರನ್ನ ಉಪ್ಪಿನಕಾಯಿ ಮತ್ತು ಚಿಕನ್ ತಿಂದು ಒಳ್ಳೆಯ ಡಯಟ್ ಫಾಲೋ ಮಾಡುತ್ತಾರೆ ಹಾಗೂ ತಮ್ಮ ಮುಂದಿನ ದಿನದ ಕೆಲಸಗಳನ್ನು ಒಂದು ಬುಕ್ನಲ್ಲಿ ಬರೆಯುವಂತಹ ಅಭ್ಯಾಸವನ್ನು ಮೇಘನ ರಾಜ್ ಹೊಂದಿದ್ದು ತಮ್ಮ ಆಂಗ್ಸೈ.ಟಿ ಸಮಸ್ಯೆಯನ್ನು ಕಡಿಮೆ ಮಾಡಲು ಹಿತವಾದ ಸಂಗೀತವನ್ನು ಕೇಳುವ ಹವ್ಯಾಸವನ್ನು ಮೇಘನ ರಾಜ್(Meghana Raj) ಹೊಂದಿದ್ದಾರೆ.

advertisement

Leave A Reply

Your email address will not be published.